ಮನೆಯ ಈ ಸ್ಥಳದಲ್ಲಿ ಉಪ್ಪು ಇಟ್ಟರೆ ದೂರವಾಗುತ್ತದೆ ಬಡತನ ನೀವು ಸಹ ಆಗಬಹುದು ಶ್ರೀಮಂತರು

Featured-Article

ಉಪ್ಪು ಎಲ್ಲರ ಮನೆಯಲ್ಲಿ ಸುಲಭವಾಗಿ ಸಿಗುತ್ತದೆ. ಆಹಾರದಲ್ಲಿ ಉಪ್ಪಿನ ಅಂಶ ಕಡಿಮೆಯಾದರೆ ಆಹಾರದ ಸ್ವಾದ ಸಹ ಇರುವುದಿಲ್ಲ.ಯಾವಾಗ ಉಪ್ಪಿನ ಸಂಶೋಧನೆಯನ್ನು ಮಾಡಿದಗಿನಿಂದ ಈ ಒಂದು ವಿಷಯ ತಿಳಿದು ಬಂದಿದೆ. ಉಪ್ಪು ನಕಾರಾತ್ಮಕ ಶಕ್ತಿಯನ್ನು ನಾಶಗೊಳಿಸುವಂತಹ ಗುಣವನ್ನು ಹೊಂದಿದೆ. ವಾಸ್ತು ವಿಜ್ಞಾನದ ಅನುಸಾರವಾಗಿ ಉಪ್ಪು ಮನೆಯಲ್ಲಿ ಸಕಾರಾತ್ಮಕ ಶಕ್ತಿ ಸಂಚರಿಸುವಂತ ಕೆಲಸವನ್ನು ಮಾಡುತ್ತದೆ.ಎಲ್ಲಿ ಉಪ್ಪು ಇರುವುದಿಲ್ಲವೋ ಅಲ್ಲಿ ಭೂತ ಪ್ರೇತಗಳು ವಾಸ ಮಾಡುತ್ತದೆ ಮತ್ತು ಇಂತಹ ಮನೆಯಲ್ಲಿ ಸುಖ ಸಮೃದ್ಧಿ ಸಹ ಆಗುವುದಿಲ್ಲ. ಇಂತಹ ಸ್ಥಿತಿಯಲ್ಲಿ ಉಪ್ಪನ್ನು ಬಳಸುವುದರಿಂದ ಜನರು ಆದಷ್ಟು ಬೇಗ ಶ್ರೀಮಂತರು ಆಗುತ್ತಾರೆ.

ಓಂ ಶ್ರೀ ಜಗನ್ಮಾತೆ ಚಾಮುಂಡೇಶ್ವರಿ ದೇವಿ ಜ್ಯೋತಿಷ್ಯರು ದೈವಜ್ಞ ಶ್ರೀ ತುಳಸಿ ರಾಮ್ ಜಾತಕ ವಿಮರ್ಶಕರು.ಕರೆ ಅಥವಾ ವಾಟ್ಸಪ್ ಮಾಡಿ 9916788844. ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಹಸ್ತಸಾಮುದ್ರಿಕ ನೋಡಿ ಭವಿಷ್ಯ ಹೇಳಲಾಗುತ್ತದೆ. ನಿಮ್ಮ ಸಮಸ್ಯೆಗಳಾದ, ಆರೋಗ್ಯ, ಸಂತಾನ, ಸಾಲಬಾದೆ, ವಿವಾಹ, ಉದ್ಯೋಗದಲ್ಲಿ ತೊಂದರೆ, ಲೈಂಗಿಕ ಸಮಸ್ಯೆ, ಸಾಲಬಾದೆ, ಸತಿ ಪತಿ ಕಲಹ, ಪ್ರೇಮ ವಿಚಾರ, ಅತ್ತೆ-ಸೊಸೆ ಕಲಹ,ದೃಷ್ಟಿ ದೋಷ, ಮನೆಯಲ್ಲಿ ದರಿದ್ರತನ ದೋಷ, ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು, ವ್ಯಾಪಾರದಲ್ಲಿ ತೊಂದರೆ, ಕುಟುಂಬ ಕಷ್ಟ, ಹಣಕಾಸಿನಲ್ಲಿ ಅಡಚಣೆ, ಪ್ರೇಮ ವೈಫಲ್ಯ, ಹಾಗೂ ಸ್ತ್ರೀ-ಪುರುಷ ವಶೀಕರಣ ದಂತಹ ಸಮಸ್ಯೆಗಳಿಗೆ ಇನ್ನೂ ಅನೇಕ ಗುಪ್ತ ಕಠಿಣ ಸಮಸ್ಯೆಗಳಿಗೆ ತಾಂಬೂಲ ಪ್ರಶ್ನೆ, ಅಷ್ಟ ಮಂಡಲ ಪ್ರಶ್ನೆ, ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟ-ಕಾರ್ಪಣ್ಯಗಳಿಗೆ ಶಾಶ್ವತವಾದ ಪರಿಹಾರ ಮತ್ತು ಸಲಹೆ ಪಡೆದುಕೊಳ್ಳಿ 9916788844

ವಾಸ್ತು ಶಾಸ್ತ್ರದ ಪ್ರಕಾರ ಉಪ್ಪಿನಲ್ಲಿ ಭಿನ್ನವಾದ ಆಕರ್ಷಣೆ ಇರುತ್ತದೆ. ಇದೆ ಒಂದು ಕಾರಣದಿಂದ ತಂತ್ರ ಮಂತ್ರಗಳಲ್ಲಿ ಸಹ ಬಳಸುತ್ತಾರೆ. ಉಪ್ಪು ನಕಾರಾತ್ಮಕ ಶಕ್ತಿಯನ್ನು ನಾಶಮಾಡುತ್ತದೆ ಮತ್ತು ಸಕಾರಾತ್ಮಕ ಶಕ್ತಿಯನ್ನು ಆಕರ್ಷಿಸುತ್ತದೆ. ಕೆಲವರು ವಶೀಕರಣದಲ್ಲಿ ಉಪ್ಪನ್ನು ಜಾಸ್ತಿ ಬಳಸುತ್ತಾರೆ. ತಂತ್ರದ ಅನುಸಾರವಾಗಿ ಒಂದು ವೇಳೆ ಉಪ್ಪನ್ನು ಸರಿಯಾದ ತಂತ್ರ ಮಂತ್ರದಿಂದ ಬಳಸಿದರೆ ಇದು ರಾತ್ರೋರಾತ್ರಿ ಶ್ರೀಮಂತರನ್ನಾಗಿಸಿ ಬಿಡುತ್ತದೆ.

1, ಉಪ್ಪು ಮತ್ತು ಗಾಜು ಎರಡು ರಾಹುವಿನ ಕಾರ್ಯಕರವಾಗಿರುತ್ತದೆ. ಈ ಕಾರಣದಿಂದ ನೀವು ಒಂದು ಗಾಜಿನ ಡಬ್ಬಿಯಲ್ಲಿ ಉಪ್ಪನ್ನು ಹಾಕಿ ಅದನ್ನು ನೀವು ಶೌಚಾಲಯದಲ್ಲಿ ಇಟ್ಟರೆ ಅಲ್ಲಿ ಇರುವ ನಕಾರತ್ಮಕ ಶಕ್ತಿಯು ನಾಶವಾಗುತ್ತದೆ.ಜೊತೆಗೆ ಅಲ್ಲಿ ಇರುವ ಸೂಕ್ಷ್ಮಣು ಜೀವಿಗಳು ಸತ್ತು ಹೋಗುತ್ತವೆ.ಶೌಚಾಲಯದಲ್ಲಿ ಎಲ್ಲಕ್ಕಿಂತ ಹೆಚ್ಚಿನ ನಕಾರಾತ್ಮಕ ಶಕ್ತಿ ಇರುತ್ತದೆ.ಇಂತಹ ಸ್ಥಿತಿಯಲ್ಲಿ ಈ ಒಂದು ಉಪಾಯವು ಅದನ್ನು ದೂರಗೊಳಿಸುತ್ತದೆ.2, ವೈಜ್ಞಾನಿಕ ದೃಷ್ಟಿಯಿಂದ ಕೂಡ ಈ ಉಪಾಯ ತುಂಬಾ ಬೆಸ್ಟ್ ಇದೆ.ಯಾವಾಗ ಮನೆಯಲ್ಲಿ ನೆಲವನ್ನು ವರೆಸುತ್ತಿರುತ್ತಿರೋ ಆಗ ಆ ನೀರಿನಲ್ಲಿ ಉಪ್ಪನ್ನು ಖಂಡಿತ ಸೇರಿಸಿ. ಈ ರೀತಿ ವಾರದಲ್ಲಿ ಎರಡು ಬಾರಿ ಉಪ್ಪಿನ ನೀರಿನಿಂದ ನೆಲ ವರಿಸಬೇಕು.ಈ ಉಪ್ಪು ಇಡಿ ಮನೆಯನ್ನು ಸಕಾರಾತ್ಮಕ ಶಕ್ತಿಯಿಂದ ತುಂಬುತ್ತದೆ. ಮನೆಯ ಸುಧಾರಣೆಗಾಗಿ ಉಪ್ಪಿನ ನೀರಿನಿಂದ ನೆಲವನ್ನು ವರಿಸಬೇಕು. ಯಾಕೆಂದರೆ ಸಕಾರಾತ್ಮಕ ಶಕ್ತಿ ಇದ್ದರೆ ತಾಯಿ ಲಕ್ಷ್ಮಿ ದೇವಿಯನ್ನು ಸಹ ತನ್ನ ಕಡೆ ಆಕರ್ಷಣೆ ಮಾಡುತ್ತದೆ.

3, ಒಂದು ಗಾಜಿನ ಡಬ್ಬಿಯಲ್ಲಿ ಉಪ್ಪು ಹಾಕಿ ಮತ್ತು ಎರಡು ಲವಂಗ ಹಾಕಬೇಕು.ಈ ರೀತಿ ಮಾಡುವುದರಿಂದ ಮನೆಯಲ್ಲಿ ಧನ ಸಂಪತ್ತಿನ ಆಗಮನ ಹೆಚ್ಚಾಗುತ್ತದೆ.ಜೊತೆಗೆ ತಾಯಿ ಲಕ್ಷ್ಮೀದೇವಿ ಪ್ರಸನ್ನಳಾಗುತ್ತಾಳೆ.4, ಉಪ್ಪಿನ ನೀರಿನಿಂದ ಕೈಕಾಲುಗಳನ್ನು ತೊಳೆದುಕೊಂಳ್ಳುವುದರಿಂದ ತುಂಬಾನೇ ಅಧಿಕವಾದ ಲಾಭಗಳು ನಿಮಗೆ ಸಿಗುತ್ತವೆ.5, ಶನಿವಾರ ದಿನದಂದು ಸ್ವಲ್ಪ ಉಪ್ಪು,200ಗ್ರಾಂ ಕಪ್ಪು ಬೇಳೆ,800ಗ್ರಾಂ ಅಕ್ಕಿ ಮತ್ತು ಒಣಗಿದ ಕೆಂಪು ಮೆಣಸಿನಕಾಯಿಯನ್ನು ದಾನ ಮಾಡುವುದರಿಂದ ವ್ಯಕ್ತಿಯ ಬಗೆಯೂ ಪ್ರಬಲಗೊಳ್ಳುತ್ತದೆ.ಸಿರಿ ಸಂಪತ್ತು ಸುಲಭವಾಗಿ ದೊರೆಯುತ್ತದೆ.ಈ ಕಾರಣದಿಂದ ಈ ಕಾರ್ಯವನ್ನು ಖಂಡಿತ ಮಾಡಿ.

ಓಂ ಶ್ರೀ ಜಗನ್ಮಾತೆ ಚಾಮುಂಡೇಶ್ವರಿ ದೇವಿ ಜ್ಯೋತಿಷ್ಯರು ದೈವಜ್ಞ ಶ್ರೀ ತುಳಸಿ ರಾಮ್ ಜಾತಕ ವಿಮರ್ಶಕರು.ಕರೆ ಅಥವಾ ವಾಟ್ಸಪ್ ಮಾಡಿ 9916788844. ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಹಸ್ತಸಾಮುದ್ರಿಕ ನೋಡಿ ಭವಿಷ್ಯ ಹೇಳಲಾಗುತ್ತದೆ. ನಿಮ್ಮ ಸಮಸ್ಯೆಗಳಾದ, ಆರೋಗ್ಯ, ಸಂತಾನ, ಸಾಲಬಾದೆ, ವಿವಾಹ, ಉದ್ಯೋಗದಲ್ಲಿ ತೊಂದರೆ, ಲೈಂಗಿಕ ಸಮಸ್ಯೆ, ಸಾಲಬಾದೆ, ಸತಿ ಪತಿ ಕಲಹ, ಪ್ರೇಮ ವಿಚಾರ, ಅತ್ತೆ-ಸೊಸೆ ಕಲಹ,ದೃಷ್ಟಿ ದೋಷ, ಮನೆಯಲ್ಲಿ ದರಿದ್ರತನ ದೋಷ, ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು, ವ್ಯಾಪಾರದಲ್ಲಿ ತೊಂದರೆ, ಕುಟುಂಬ ಕಷ್ಟ, ಹಣಕಾಸಿನಲ್ಲಿ ಅಡಚಣೆ, ಪ್ರೇಮ ವೈಫಲ್ಯ, ಹಾಗೂ ಸ್ತ್ರೀ-ಪುರುಷ ವಶೀಕರಣ ದಂತಹ ಸಮಸ್ಯೆಗಳಿಗೆ ಇನ್ನೂ ಅನೇಕ ಗುಪ್ತ ಕಠಿಣ ಸಮಸ್ಯೆಗಳಿಗೆ ತಾಂಬೂಲ ಪ್ರಶ್ನೆ, ಅಷ್ಟ ಮಂಡಲ ಪ್ರಶ್ನೆ, ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟ-ಕಾರ್ಪಣ್ಯಗಳಿಗೆ ಶಾಶ್ವತವಾದ ಪರಿಹಾರ ಮತ್ತು ಸಲಹೆ ಪಡೆದುಕೊಳ್ಳಿ 9916788844

Leave a Reply

Your email address will not be published. Required fields are marked *