ನವರಾತ್ರಿಯಲ್ಲಿ ಮರೆತು ಈ ಹತ್ತು ತಪ್ಪುಗಳನ್ನು ಮಾಡಬೇಡಿ ದುರ್ಗಾದೇವಿ ಸ್ಥಿತಿಗೆ ಕಾರಣ ಆಗುವಿರಿ

Featured-Article

ಅಶ್ವಿನಿ ಮಾಸದ ಶುಕ್ಲಪಕ್ಷದ ಪ್ರತಿಪದ ತಿಥಿಯಿಂದ ನವಮಿ ತಿಥಿ ವರೆಗೂ ಆಚರಿಸಲಾಗುತ್ತದೆ. ದಶಮಿ ತಿಥಿಗೆ ದಸರಾ ಇರುತ್ತದೆ. ನವರಾತ್ರಿಯ ಒಂಬತ್ತು ದಿನಗಳಲ್ಲಿ ತಾಯಿ ದುರ್ಗಾದೇವಿಯ 9 ಸ್ವರೂಪಗಳ ಪೂಜೆಯನ್ನು ಮಾಡುತ್ತಾರೆ. ತಾಯಿ ದುರ್ಗಾ ಮಾತೆಯ 9 ಅವತಾರಗಳ ಆರಾಧನೆಯನ್ನು ಮಾಡುವುದರಿಂದ ಜೀವದ ನಲ್ಲಿ ಇರುವ ಎಲ್ಲಾ ಸಮಸ್ಯೆಗಳಿಂದ ಮುಕ್ತಿ ಕಂಡಿತ ಸಿಗುತ್ತದೆ. ಎಲ್ಲ ರೀತಿಯ ಮನಸ್ಸ ಇಚ್ಛೆಗಳು ಕೂಡ ಪೂರ್ತಿಯಾಗುತ್ತದೆ. ದುರ್ಗಾ ಮಾತೆಯ ಆ 9 ಸ್ವರೂಪ ಗಳಾದರೂ ಯಾವುದು ಪ್ರಥಮಂ ಶೈಲಪುತ್ರಿ ಜ, ದ್ವಿತೀಯಂ ಬ್ರಹ್ಮಚಾರಿಣಿ, ತೃತಿಯಂ ಚಂದ್ರ ಗಂಟೆ, ಕುಷ್ಮಂಡಿನಿ ಚತುರ್ಥ ಕಂ,ಪಂಚಮಂ ಸ್ಕಂದ ಮಾತೆ, ಷಷ್ಠಿಯ ಕತ್ಯ, ಸಪ್ತಮಂ ಕಾಲರಾತ್ರಿ ಜ, ಮಹಾಗೌರಿ ತಿ ಚಸ್ಟಮಮ್, ನವಮಂ ಸಿದ್ದಿ ಚಾಡ್ರಿತ, ನವಮಂ ಪ್ರಕೃಯಾ ತಿತಾ. ಇವು ತಾಯಿ ದುರ್ಗಾಮಾತೆಯ 9 ಅವತಾರಗಳು ಆಗಿವೆ.

ಓಂ ಶ್ರೀ ಜಗನ್ಮಾತೆ ಚಾಮುಂಡೇಶ್ವರಿ ದೇವಿ ಜ್ಯೋತಿಷ್ಯರು ದೈವಜ್ಞ ಶ್ರೀ ತುಳಸಿ ರಾಮ್ ಜಾತಕ ವಿಮರ್ಶಕರು.ಕರೆ ಅಥವಾ ವಾಟ್ಸಪ್ ಮಾಡಿ 9916788844. ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಹಸ್ತಸಾಮುದ್ರಿಕ ನೋಡಿ ಭವಿಷ್ಯ ಹೇಳಲಾಗುತ್ತದೆ. ನಿಮ್ಮ ಸಮಸ್ಯೆಗಳಾದ, ಆರೋಗ್ಯ, ಸಂತಾನ, ಸಾಲಬಾದೆ, ವಿವಾಹ, ಉದ್ಯೋಗದಲ್ಲಿ ತೊಂದರೆ, ಲೈಂಗಿಕ ಸಮಸ್ಯೆ, ಸಾಲಬಾದೆ, ಸತಿ ಪತಿ ಕಲಹ, ಪ್ರೇಮ ವಿಚಾರ, ಅತ್ತೆ-ಸೊಸೆ ಕಲಹ,ದೃಷ್ಟಿ ದೋಷ, ಮನೆಯಲ್ಲಿ ದರಿದ್ರತನ ದೋಷ, ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು, ವ್ಯಾಪಾರದಲ್ಲಿ ತೊಂದರೆ, ಕುಟುಂಬ ಕಷ್ಟ, ಹಣಕಾಸಿನಲ್ಲಿ ಅಡಚಣೆ, ಪ್ರೇಮ ವೈಫಲ್ಯ, ಹಾಗೂ ಸ್ತ್ರೀ-ಪುರುಷ ವಶೀಕರಣ ದಂತಹ ಸಮಸ್ಯೆಗಳಿಗೆ ಇನ್ನೂ ಅನೇಕ ಗುಪ್ತ ಕಠಿಣ ಸಮಸ್ಯೆಗಳಿಗೆ ತಾಂಬೂಲ ಪ್ರಶ್ನೆ, ಅಷ್ಟ ಮಂಡಲ ಪ್ರಶ್ನೆ, ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟ-ಕಾರ್ಪಣ್ಯಗಳಿಗೆ ಶಾಶ್ವತವಾದ ಪರಿಹಾರ ಮತ್ತು ಸಲಹೆ ಪಡೆದುಕೊಳ್ಳಿ 9916788844

ಇವರ ಆರಾಧನೆಯನ್ನು ನವರಾತ್ರಿಯ ಒಂಬತ್ತು ದಿನಗಳಲ್ಲಿ ಮಾಡುತ್ತೀವಿ. ಇಲ್ಲಿ ತಾಯಿ ದುರ್ಗಾಮಾತೆಯ ಆರಾಧನೆ ಪೂಜೆ ಮಾಡುವುದರಿಂದ ಜೀವನದಲ್ಲಿ ಎಲ್ಲಾ ಪ್ರಕಾರದ ಸುಖ ಶಾಂತಿ ನೆಮ್ಮದಿ ಸಿಗುತ್ತದೆ. ಒಂದು ವೇಳೆ ನೀವೇನಾದರೂ ನವರಾತ್ರಿ ದಿನದಲ್ಲಿ ವ್ರತ 9 ಮಾಡಲು ಬಯಸಿದರೆ ತುಂಬಾನೇ ಒಳ್ಳೆಯದು. ಒಂದು ವೇಳೆ ಅನಾರೋಗ್ಯದಿಂದ ಬಳಲುತ್ತಿದ್ದರೆ ಇಂತಹ ಸಮಯದಲ್ಲಿ ತಾಯಿ ದುರ್ಗಾದೇವಿಯ ಆರಾಧನೆಯನ್ನು ಮಾಡಿರಿ. ಒಳ್ಳೆ ಮನಸ್ಸಿನಿಂದ ಭಕ್ತಿಯಿಂದ ತಾಯಿಯನ್ನು ಪೂಜಿಸಿ ಮತ್ತು ಶುದ್ಧತೆ ಬಗ್ಗೆ ಗಮನಹರಿಸಿ.

ನವರಾತ್ರಿ ದಿನಗಳಲ್ಲಿ ತಾಯಿಯ ಆರಾಧನೆಯನ್ನು ಮಾಡಿದರೆ ಮನಸ್ಸಿನ ಇಚ್ಛೆಗಳನ್ನು ತಾಯಿ ಕಂಡಿತ ಪೂರ್ತಿ ಮಾಡುತ್ತಾರೆ. ನವರಾತ್ರಿಯ ಒಂಬತ್ತು ದಿನಗಳಲ್ಲಿ ಕೆಲವು ವಿಷಯಗಳ ಮೇಲೆ ಗಮನ ಕೊಡುವುದು ತುಂಬಾ ಮುಖ್ಯವಾಗಿರುತ್ತದೆ. ನವರಾತ್ರಿಯ ಒಂಬತ್ತು ದಿನಗಳಲ್ಲಿ ಶುದ್ಧತೆ ಮತ್ತು ಸಾತ್ವಿಕತೆ ಬಗ್ಗೆ ಗಮನಹರಿಸಬೇಕು. ಯಾವುದೇ ಪ್ರಕಾರದಲ್ಲಿ ನೀವು ತ ಮಾಸಿಕ ವಸ್ತುಗಳ ಪ್ರಯೋಗ ಮಾಡಬಾರದು. ಯಾವುದೇ ಕಾರಣಕ್ಕೂ ಮನೆಯಲ್ಲಿ ಜಗಳಗಳು ಆಗದಂತೆ ನೋಡಿಕೊಳ್ಳಬೇಕು

ಒಂದು ವೇಳೆ ಪೂಜೆ ಮಾಡುತ್ತಿದ್ದರೆ ಯಾರಿಗೂ ಸಹ ನಿಂದನೆಯನ್ನು ಮಾಡಬಾರದು.ಯಾರಿಗೂ ಸಹ ಕೆಟ್ಟ ಶಬ್ದಗಳ ಪ್ರಯೋಗವನ್ನು ಮಾಡಬಾರದು. ಇನ್ನೊಬ್ಬರ ಬಗ್ಗೆ ಚರ್ಚೆಯನ್ನು ಕೂಡ ಮಾಡಬಾರದು. ಈ ರೀತಿ ಮಾಡಿದರೆ ಮನೆಯಲ್ಲಿ ನಕಾರಾತ್ಮಕ ಶಕ್ತಿಯಾ ವೃದ್ಧಿ ಆಗುತ್ತದೆ. ನಕಾರಾತ್ಮಕ ಶಕ್ತಿ ಇರುವ ಕಡೆ ದುರ್ಗಾಮಾತೆ ನೆಲೆಸುವುದಿಲ್ಲ.

3, ಮೂರ್ತಿ ಸ್ಥಾಪನೆ,ಕಳಶ ಸ್ಥಾಪನೆ, ಬೆಳಗ್ಗೆ ಸಂಜೆ ಪೂಜೆ ಮಾಡುವುದರಿಂದ ತಾಯಿ ದುರ್ಗಮತೆ ಕೃಪೆ ಸಿಗುವುದಿಲ್ಲ. ಮನೆಯಲ್ಲಿ ಸಕಾರಾತ್ಮಕ ಶಕ್ತಿ ವಾತಾವರಣ ಇರಬೇಕು. ಇಲ್ಲಿ ಜಗಳಗಳು ವಾದವಿವಾದಗಳು, ಬೇರೆಯವರ ಮನೆಯ ಬಗ್ಗೆ ನೀವು ಚರ್ಚೆ ಮಾಡುವುದನ್ನು ಮಾಡಬಾರದು.ಈ ವೇಳೆ ಇವುಗಳನ್ನು ಗಮನ ಇಟ್ಟು ನೀವು ನವರಾತ್ರಿಯನ್ನು ನಡೆಸಿದರೆ ಸ್ವಲ್ಪ ಪೂಜೆ ಆರಾಧನೆಯಿಂದ ತಾಯಿ ಕೃಪೆ ನಿಮ್ಮ ಮೇಲೆ ಕೊಡುತ್ತಾರೆ.ಎಲ್ಲ ರೀತಿಯ ದುಃಖಗಳನ್ನು ದೂರ ಮಾಡುತ್ತಾರೆ. ಒಳ್ಳೆಯ ಮನಸ್ಸಿನಿಂದ ತಾಯಿ ದುರ್ಗಾಮಾತೆಯನ್ನು ಆರಾಧನೆ ಮಾಡಬೇಕು.

ನವರಾತ್ರಿ ಯಾವಾಗ ಶುರುವಾಗುತ್ತದೆ..?ನವರಾತ್ರಿಯ 7ನೇ ತಾರೀಕು ಅಕ್ಟೋಬರ್ ನಿಂದ ಶುರುವಾಗಿ 14 ಅಕ್ಟೋಬರ್ 2021 ವರೆಗೆ ಇರುತ್ತದೆ. 15 ಅಕ್ಟೋಬರ್ ರಂದು ದಸರಾವನ್ನು ಆಚರಿಸಲಾಗುತ್ತದೆ.ದುರ್ಗಾಮಾತೆಯ ಯಾವ ಸ್ವರೂಪವನ್ನು ಯಾವ ದಿನದಲ್ಲಿ ಪೂಜೆ ಮಾಡಬೇಕು..!ಕಳಶವನ್ನು ಸ್ಥಾಪನೆ ಮಾಡಲು 7 ಅಕ್ಟೋಬರ್ ದಿನದಂದು ಮುಂಜಾನೆಯ 6:17 ನಿಮಿಷದಿಂದ 7:07 ನಿಮಿಷದ ವರೆಗೆ ಇರುತ್ತದೆ. ಇದು ಅತ್ಯಂತ ಶುಭ ಮುಹೂರ್ತ ಆಗಿದೆ. ಒಂದು ವೇಳೆ ಮುಂಜಾನೆ ಸಮಯದಲ್ಲಿ ಕಳಶದ ಸ್ಥಾಪನೆ ಮಾಡಲು ಸಾಧ್ಯವಾಗದಿದ್ದರೆ ಅಭಿಜಿತ್ ಮುಹೂರ್ತದಲ್ಲಿ ಕಳಶವನ್ನು ಸ್ಥಾಪನೆ ಮಾಡಬಹುದು.ಇದು 11:04 ನಿಮಿಷದಿಂದ 12:31 ನಿಮಿಷದವರೆಗೆ ಇರುತ್ತದೆ. ಈ ಸಮಯದಲ್ಲಿ ಕೂಡ ಕಳಶ ಸ್ಥಾಪನೆ ಮಾಡಬಹುದು.

ಕಳಶ ವನ್ನು ಸ್ಥಾಪನೆ ಮಾಡುವಾಗ ಕೆಲವು ವಿಷಯವನ್ನು ಗಮನದಲ್ಲಿಟ್ಟುಕೊಳ್ಳಬೇಕು.ಮನೆಯ ಈಶಾನ್ಯ ದಿಕ್ಕಿನಲ್ಲಿ ಕಳಶದ ಸ್ಥಾಪನೆ ಮಾಡಬೇಕು.ಮನೆಯನ್ನು ಸ್ವಚ್ಛವಾಗಿ ಇಟ್ಟುಕೊಳ್ಳಬೇಕು. ಕಲಶ ಸ್ಥಾಪನೆ ಮಾಡುವ ಸ್ಥಳದಲ್ಲಿ ಗಂಗಾಜಲದಿಂದ ಸಿಂಪಡಿಸಿದ ನಂತರ ಕೆಂಪು ವಸ್ತ್ರವನ್ನು ಹಾಕಬೇಕು. ನಂತರ ತಾಯಿ ದುರ್ಗಾಮಾತೆಯ ಮೂರ್ತಿಯನ್ನು ಸ್ಥಾಪನೆ ಮಾಡಬೇಕು.ಅದಕ್ಕಿಂತ ಮೊದಲು ಗಣೇಶ ಪೂಜೆಯನ್ನು ಮಾಡಬೇಕು. ನಂತರ ಕಳಶವನ್ನು ಸ್ಥಾಪನೆ ಮಾಡಿ.

ಓಂ ಶ್ರೀ ಜಗನ್ಮಾತೆ ಚಾಮುಂಡೇಶ್ವರಿ ದೇವಿ ಜ್ಯೋತಿಷ್ಯರು ದೈವಜ್ಞ ಶ್ರೀ ತುಳಸಿ ರಾಮ್ ಜಾತಕ ವಿಮರ್ಶಕರು.ಕರೆ ಅಥವಾ ವಾಟ್ಸಪ್ ಮಾಡಿ 9916788844. ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಹಸ್ತಸಾಮುದ್ರಿಕ ನೋಡಿ ಭವಿಷ್ಯ ಹೇಳಲಾಗುತ್ತದೆ. ನಿಮ್ಮ ಸಮಸ್ಯೆಗಳಾದ, ಆರೋಗ್ಯ, ಸಂತಾನ, ಸಾಲಬಾದೆ, ವಿವಾಹ, ಉದ್ಯೋಗದಲ್ಲಿ ತೊಂದರೆ, ಲೈಂಗಿಕ ಸಮಸ್ಯೆ, ಸಾಲಬಾದೆ, ಸತಿ ಪತಿ ಕಲಹ, ಪ್ರೇಮ ವಿಚಾರ, ಅತ್ತೆ-ಸೊಸೆ ಕಲಹ,ದೃಷ್ಟಿ ದೋಷ, ಮನೆಯಲ್ಲಿ ದರಿದ್ರತನ ದೋಷ, ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು, ವ್ಯಾಪಾರದಲ್ಲಿ ತೊಂದರೆ, ಕುಟುಂಬ ಕಷ್ಟ, ಹಣಕಾಸಿನಲ್ಲಿ ಅಡಚಣೆ, ಪ್ರೇಮ ವೈಫಲ್ಯ, ಹಾಗೂ ಸ್ತ್ರೀ-ಪುರುಷ ವಶೀಕರಣ ದಂತಹ ಸಮಸ್ಯೆಗಳಿಗೆ ಇನ್ನೂ ಅನೇಕ ಗುಪ್ತ ಕಠಿಣ ಸಮಸ್ಯೆಗಳಿಗೆ ತಾಂಬೂಲ ಪ್ರಶ್ನೆ, ಅಷ್ಟ ಮಂಡಲ ಪ್ರಶ್ನೆ, ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟ-ಕಾರ್ಪಣ್ಯಗಳಿಗೆ ಶಾಶ್ವತವಾದ ಪರಿಹಾರ ಮತ್ತು ಸಲಹೆ ಪಡೆದುಕೊಳ್ಳಿ 9916788844

ಕಳಶದಲ್ಲಿ ನೀರು,ನಾಣ್ಯ, ಏಲಕ್ಕಿ,ಲವಂಗ ಅಕ್ಕಿ ಅಡಿಕೆಗಳನ್ನು ನೀವು ಕಳಶದಲ್ಲಿ ಹಾಕಬೇಕು. 5 ಹಣ್ಣು ಮತ್ತು ತೆಂಗಿನಕಾಯಿಯನ್ನು ಇಡಬೇಕು. ಒಂದು ವೇಳೆ ಅಖಂಡ ದೀಪಾರಾಧನೆ ಮಾಡಲು ಇಷ್ಟಪಡುತ್ತಿದ್ದಾರೆ ಉರಿಸಬಹುದು.ನಂತರ ಒಳ್ಳೆಯ ಮನಸ್ಸಿನಿಂದ ತಾಯಿ ದುರ್ಗಾ ಮಾತೆಯ ಆರಾಧನೆಯನ್ನು ಮಾಡಬೇಕು. ಕೆಲಸವನ್ನು ದುರ್ಗ ಮಾತೆಯ ಮೂರ್ತಿಯ ಬಲಭಾಗದಲ್ಲಿ ಇಡಬೇಕು. ಪೂರ್ತಿ ಶುದ್ಧತೆಯಿಂದ ಮುಂಜಾನೆ ಸಮಯದಲ್ಲಿ ಕಳಶವನ್ನು ಸ್ಥಾಪನೆ ಮಾಡಿ. ನಂತರ 9 ದಿನಗಳವರೆಗೂ ಮಂತ್ರ ಜಪವನ್ನು ಮಾಡಬೇಕು.ನವರಾತ್ರಿಯ ಮಹಾ ಮಂತ್ರವು ಎಲ್ಲ ರೀತಿಯ ಸುಖ ಸಿದ್ದಿಗಳನ್ನು ನೀಡುವಂತಹ ಮಂತ್ರವಾಗಿದೆ . ಇದು ಎಲ್ಲ ರೀತಿಯ ಕಷ್ಟಗಳನ್ನು ದೂರ ಮಾಡುವ ಮಂತ್ರ ಕೂಡ ಆಗಿದೆ.ಓಂ ರಿಂ ಕ್ಲಿಮ್ ಚಾಮುಂಡಾಯೇ ವಿಚ್ಚೆ||ಈ ಮಂತ್ರವನ್ನು ಪ್ರತಿದಿನ ನೀವು ಜಪ ಮಾಡಿದರೆ ತಾಯಿ ದುರ್ಗಾಮಾತೆಯ ಕೃಪೆ ಖಂಡಿತ ಸಿಗುತ್ತದೆ.

Leave a Reply

Your email address will not be published. Required fields are marked *