ಮಹಾಲಯ ಅಮಾವಾಸ್ಯೆ ದಿನ ಯಾವುದೇ ಕಾರಣಕ್ಕೂ ಈ ತಪ್ಪುಗಳನ್ನು ಮಾಡಬೇಡಿ….

Featured-Article

ಮಹಾಲಯ ಅಮಾವಾಸ್ಯೆ ಬಹಳಷ್ಟು ವಿಶಿಷ್ಟತೆಯನ್ನು ಹೊಂದಿದೆ. ಮಹಾಲಯ ಅಮಾವಾಸ್ಯೆ ದಿನ ಬಹಳಷ್ಟು ಮಂದಿ ತಮ್ಮ ಹಿರಿಯರಿಗೆ ಪೂಜೆಯನ್ನು ಮಾಡಿ ಅವರನ್ನು ಸತೃಪ್ತರನ್ನಾಗಿ ಮಾಡಲು ಇಷ್ಟಪಟ್ಟಂತಹ ಅಡುಗೆಗಳನ್ನು ಇಟ್ಟು ಅವರಿಗೆ ಪೂಜೆ ಮಾಡುತ್ತಾರೆ.ಈ ರೀತಿ ಮಾಡುವುದರಿಂದ ಹಿರಿಯರು ಒಲಿಯುತ್ತಾರೆ ಮತ್ತು ಕುಟುಂಬವನ್ನು ಸಂತೋಷವಾಗಿ ಇರುವ ಹಾಗೆ ನೋಡಿಕೊಳ್ಳುತ್ತಾರೆ.ಮಹಾಲಯ ಅಮಾವಾಸ್ಯೆ ದಿನ ಹಲವು ಕೆಲಸಗಳನ್ನು ಮಾಡಬಾರದು.

ಓಂ ಶ್ರೀ ಜಗನ್ಮಾತೆ ಚಾಮುಂಡೇಶ್ವರಿ ದೇವಿ ಜ್ಯೋತಿಷ್ಯರು ದೈವಜ್ಞ ಶ್ರೀ ತುಳಸಿ ರಾಮ್ ಜಾತಕ ವಿಮರ್ಶಕರು.ಕರೆ ಅಥವಾ ವಾಟ್ಸಪ್ ಮಾಡಿ 9916788844. ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಹಸ್ತಸಾಮುದ್ರಿಕ ನೋಡಿ ಭವಿಷ್ಯ ಹೇಳಲಾಗುತ್ತದೆ. ನಿಮ್ಮ ಸಮಸ್ಯೆಗಳಾದ, ಆರೋಗ್ಯ, ಸಂತಾನ, ಸಾಲಬಾದೆ, ವಿವಾಹ, ಉದ್ಯೋಗದಲ್ಲಿ ತೊಂದರೆ, ಲೈಂಗಿಕ ಸಮಸ್ಯೆ, ಸಾಲಬಾದೆ, ಸತಿ ಪತಿ ಕಲಹ, ಪ್ರೇಮ ವಿಚಾರ, ಅತ್ತೆ-ಸೊಸೆ ಕಲಹ,ದೃಷ್ಟಿ ದೋಷ, ಮನೆಯಲ್ಲಿ ದರಿದ್ರತನ ದೋಷ, ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು, ವ್ಯಾಪಾರದಲ್ಲಿ ತೊಂದರೆ, ಕುಟುಂಬ ಕಷ್ಟ, ಹಣಕಾಸಿನಲ್ಲಿ ಅಡಚಣೆ, ಪ್ರೇಮ ವೈಫಲ್ಯ, ಹಾಗೂ ಸ್ತ್ರೀ-ಪುರುಷ ವಶೀಕರಣ ದಂತಹ ಸಮಸ್ಯೆಗಳಿಗೆ ಇನ್ನೂ ಅನೇಕ ಗುಪ್ತ ಕಠಿಣ ಸಮಸ್ಯೆಗಳಿಗೆ ತಾಂಬೂಲ ಪ್ರಶ್ನೆ, ಅಷ್ಟ ಮಂಡಲ ಪ್ರಶ್ನೆ, ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟ-ಕಾರ್ಪಣ್ಯಗಳಿಗೆ ಶಾಶ್ವತವಾದ ಪರಿಹಾರ ಮತ್ತು ಸಲಹೆ ಪಡೆದುಕೊಳ್ಳಿ 9916788844

ಈ ರೀತಿ ಮಾಡುವುದರಿಂದ ಹಿರಿಯರು ನಿಮ್ಮ ಮೇಲೆ ಕೋಪ ಮಾಡಿಕೊಳ್ಳುತ್ತಾರೆ ಮತ್ತು ನಕಾರಾತ್ಮಕ ದೃಷ್ಟಿಯನ್ನು ಬಿರುತ್ತಾರೆ.ಮಹಾಲಯ ಅಮಾವಾಸ್ಯೆ ಎಲ್ಲಾ ಅಮಾವಾಸ್ಯೆಗಿಂತ ಬಹಳಷ್ಟು ಶಕ್ತಿಯನ್ನು ಹೊಂದಿದೆ.ಆದಕಾರಣ ನೀವು ಯಾವುದೇ ಕಾರಣಕ್ಕೂ ಮಹಾಲಯ ಅಮಾವಾಸ್ಯೆ ರಾತ್ರಿ ಸಮಯದಲ್ಲಿ ಸ್ಮಶಾನದ ಬಳಿ ಹೋಗಬೇಡಿ ಹಾಗೂ ಯಾವುದೇ ಕಾರಣಕ್ಕೂ ಒಂಟಿಯಾಗಿ ರಾತ್ರಿ ಪ್ರಯಾಣವನ್ನು ಮಾಡಬೇಡಿ.

ಇನ್ನು ಮನೆಯಲ್ಲಿ ಯಾವುದೇ ಕಾರಣಕ್ಕೂ ಜಗಳವನ್ನು ಆಡಬೇಡಿ. ಈ ರೀತಿ ಜಗಳ ಆಗುವುದರಿಂದ ಹಿರಿಯರ ಮನಸ್ಸಿಗೆ ಬಹಳಷ್ಟು ನೋವು ಆಗುತ್ತದೆ ಹಾಗೂ ಅವರು ಮನೆಯಲ್ಲಿ ಶಾಂತಿ ನೆಲೆಸಿರುವುದನ್ನು ಇಷ್ಟ ಪಡುತ್ತಾರೆ.ಯಾವುದೇ ಕಾರಣಕ್ಕೂ ಮಹಾಲಯ ಅಮಾವಾಸ್ಯೆ ದಿನ ಮನೆಯಲ್ಲಿ ಜಗಳಗಳನ್ನು ಮಾಡಿಕೊಳ್ಳಬೇಡಿ ಹಾಗೂ ಮಧ್ಯಪನವನ್ನು ಮಾಡಬೇಡಿ.

ಮಹಾಲಯ ಅಮಾವಾಸ್ಯೆ ದಿನ ಮನೆಯಲ್ಲಿ ಶಾಂತಿ ನೆಮ್ಮದಿ ಇರುವ ರೀತಿ ನೋಡಿಕೊಳ್ಳಿ.ಇನ್ನು ಮಹಾಲಯ ಅಮಾವಾಸ್ಯೆ ದಿನ ಶನಿದೇವರು ಬಹಳಷ್ಟು ಪ್ರಭಾವನ್ನು ಹೊಂದತ್ತಾನೆ ಹಾಗೂ ಶನಿ ದೇವರು ಯಾವುದೇ ಕಾರಣಕ್ಕೂ ಬಡವರನ್ನು ನಿಂಧಿಸುವುದನ್ನು ಇಷ್ಟ ಪಡುವುದಿಲ್ಲ.ಯಾವುದೇ ವ್ಯಕ್ತಿಯ ಮೇಲೆ ಕೋಪ ಮಾಡಿಕೊಳ್ಳಬೇಡಿ ಮತ್ತು ಅವರನ್ನು ಬೈಯಬೇಡಿ, ನಿಂದಿಸಬೇಡಿ.ಈ ರೀತಿ ಮಾಡಿದರೆ ನಿಮ್ಮ ಮೇಲೆ ಶನಿ ದೇವರ ಕೆಟ್ಟ ದೃಷ್ಟಿ ಬೀಳಬಹುದು.

ಓಂ ಶ್ರೀ ಜಗನ್ಮಾತೆ ಚಾಮುಂಡೇಶ್ವರಿ ದೇವಿ ಜ್ಯೋತಿಷ್ಯರು ದೈವಜ್ಞ ಶ್ರೀ ತುಳಸಿ ರಾಮ್ ಜಾತಕ ವಿಮರ್ಶಕರು.ಕರೆ ಅಥವಾ ವಾಟ್ಸಪ್ ಮಾಡಿ 9916788844. ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಹಸ್ತಸಾಮುದ್ರಿಕ ನೋಡಿ ಭವಿಷ್ಯ ಹೇಳಲಾಗುತ್ತದೆ. ನಿಮ್ಮ ಸಮಸ್ಯೆಗಳಾದ, ಆರೋಗ್ಯ, ಸಂತಾನ, ಸಾಲಬಾದೆ, ವಿವಾಹ, ಉದ್ಯೋಗದಲ್ಲಿ ತೊಂದರೆ, ಲೈಂಗಿಕ ಸಮಸ್ಯೆ, ಸಾಲಬಾದೆ, ಸತಿ ಪತಿ ಕಲಹ, ಪ್ರೇಮ ವಿಚಾರ, ಅತ್ತೆ-ಸೊಸೆ ಕಲಹ,ದೃಷ್ಟಿ ದೋಷ, ಮನೆಯಲ್ಲಿ ದರಿದ್ರತನ ದೋಷ, ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು, ವ್ಯಾಪಾರದಲ್ಲಿ ತೊಂದರೆ, ಕುಟುಂಬ ಕಷ್ಟ, ಹಣಕಾಸಿನಲ್ಲಿ ಅಡಚಣೆ, ಪ್ರೇಮ ವೈಫಲ್ಯ, ಹಾಗೂ ಸ್ತ್ರೀ-ಪುರುಷ ವಶೀಕರಣ ದಂತಹ ಸಮಸ್ಯೆಗಳಿಗೆ ಇನ್ನೂ ಅನೇಕ ಗುಪ್ತ ಕಠಿಣ ಸಮಸ್ಯೆಗಳಿಗೆ ತಾಂಬೂಲ ಪ್ರಶ್ನೆ, ಅಷ್ಟ ಮಂಡಲ ಪ್ರಶ್ನೆ, ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟ-ಕಾರ್ಪಣ್ಯಗಳಿಗೆ ಶಾಶ್ವತವಾದ ಪರಿಹಾರ ಮತ್ತು ಸಲಹೆ ಪಡೆದುಕೊಳ್ಳಿ 9916788844

ಇನ್ನು ಕಬ್ಬಿಣ, ಕಪ್ಪು ವಸ್ತ್ರ, ಉಪ್ಪು, ಕಪ್ಪು ಶೂಗಳನ್ನು ಮನೆಗೆ ತೆಗೆದುಕೊಂಡು ಬರಬೇಡಿ. ಓದುವುದಕ್ಕೆ ಬೇಕಾಗುವ ಪುಸ್ತಕ, ಪೆನ್ನುಗಳನ್ನು ಸಹ ಮಹಾಲಯ ಅಮಾವಾಸ್ಯೆ ದಿನ ತೆಗೆದುಕೊಂಡು ಬರಬೇಡಿ. ಇದರಿಂದ ನಿಮ್ಮಲ್ಲಿ ನಕಾರಾತ್ಮಕ ಶಕ್ತಿ ಹೆಚ್ಚಾಗುತ್ತದೆ. ಅಷ್ಟೇ ಅಲ್ಲದೆ ಕತ್ತರಿ, ಚಾಕು ಕೂಡ ತೆಗೆದುಕೊಂಡು ಬರಬಾರದು.ಈ ರೀತಿ ವಸ್ತುಗಳನ್ನು ತಂದರೆ ಮನೆಯಲ್ಲಿ ಜಗಳ ಮತ್ತು ಬಿನ್ನಾಭಿಪ್ರಾಯ ಹೆಚ್ಚಾಗುತ್ತದೆ.ಆದ್ದರಿಂದ ಈ ರೀತಿಯ ಕೆಲಸವನ್ನು ಮಾಡಬೇಡಿ.

Leave a Reply

Your email address will not be published. Required fields are marked *