ಯಾರ ಮನೆಯಲ್ಲಿ ಈ ಒಂದು ಗಿಡ ಇರುತ್ತೋ ಅಲ್ಲಿ ಲಕ್ಷ್ಮೀದೇವಿ ಶಾಶ್ವತವಾಗಿ ನೆಲೆಸುತ್ತಾಳೆ ಅಷ್ಟ ದರಿದ್ರಗಳು ತೋಲಾಗುತ್ತವೆ…

Written by Anand raj

Published on:

ಈ ಗಿಡವನ್ನು ಈ ದಿಕ್ಕಿನಲ್ಲಿ ಬೆಳೆಸಿದರೆ ನಿಮಗೆ ಇರುವಂತಹ ಸಕಲ ಸಂಕಷ್ಟಗಳು ದಾರಿದ್ರಗಳು, ದೋಷಗಳು, ನಕಾರಾತ್ಮಕ ಶಕ್ತಿಗಳು ತೊಲಗಿ ಹೋಗುತ್ತದೆ. ಯಾರ ಮನೆಯಲ್ಲಿ ಕಷ್ಟಗಳು ಹೆಚ್ಚಾಗಿ ಇರುತ್ತದೆಯೋ ಲಕ್ಷ್ಮಿ ದೇವಿಯ ಅನುಗ್ರಹ ಅನ್ನುವುದು ಮನೆಯಲ್ಲಿ ಇರುವುದಿಲ್ಲವೋ ಅಂಥವರು ಈ ಒಂದು ಗಿಡವನ್ನು ಈ ದಿಕ್ಕಿನಲ್ಲಿ ಬೆಳೆಸುತ್ತ ಈ ಒಂದು ಸಣ್ಣ ಕೆಲಸವನ್ನು ಮಾಡಿದರೆ ಮನೆಗೆ ವಿಶೇಷವಾಗಿ ಲಕ್ಷ್ಮಿ ದೇವಿಯ ಅನುಗ್ರಹದಿಂದ ಏಳಿಗೆ ಎನ್ನುವುದು ಆಗುತ್ತದೆ.

ಓಂ ಶ್ರೀ ಜಗನ್ಮಾತೆ ಚಾಮುಂಡೇಶ್ವರಿ ದೇವಿ ಜ್ಯೋತಿಷ್ಯರು ದೈವಜ್ಞ ಶ್ರೀ ತುಳಸಿ ರಾಮ್ ಜಾತಕ ವಿಮರ್ಶಕರು.ಕರೆ ಅಥವಾ ವಾಟ್ಸಪ್ ಮಾಡಿ 9916788844. ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಹಸ್ತಸಾಮುದ್ರಿಕ ನೋಡಿ ಭವಿಷ್ಯ ಹೇಳಲಾಗುತ್ತದೆ. ನಿಮ್ಮ ಸಮಸ್ಯೆಗಳಾದ, ಆರೋಗ್ಯ, ಸಂತಾನ, ಸಾಲಬಾದೆ, ವಿವಾಹ, ಉದ್ಯೋಗದಲ್ಲಿ ತೊಂದರೆ, ಲೈಂಗಿಕ ಸಮಸ್ಯೆ, ಸಾಲಬಾದೆ, ಸತಿ ಪತಿ ಕಲಹ, ಪ್ರೇಮ ವಿಚಾರ, ಅತ್ತೆ-ಸೊಸೆ ಕಲಹ,ದೃಷ್ಟಿ ದೋಷ, ಮನೆಯಲ್ಲಿ ದರಿದ್ರತನ ದೋಷ, ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು, ವ್ಯಾಪಾರದಲ್ಲಿ ತೊಂದರೆ, ಕುಟುಂಬ ಕಷ್ಟ, ಹಣಕಾಸಿನಲ್ಲಿ ಅಡಚಣೆ, ಪ್ರೇಮ ವೈಫಲ್ಯ, ಹಾಗೂ ಸ್ತ್ರೀ-ಪುರುಷ ವಶೀಕರಣ ದಂತಹ ಸಮಸ್ಯೆಗಳಿಗೆ ಇನ್ನೂ ಅನೇಕ ಗುಪ್ತ ಕಠಿಣ ಸಮಸ್ಯೆಗಳಿಗೆ ತಾಂಬೂಲ ಪ್ರಶ್ನೆ, ಅಷ್ಟ ಮಂಡಲ ಪ್ರಶ್ನೆ, ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟ-ಕಾರ್ಪಣ್ಯಗಳಿಗೆ ಶಾಶ್ವತವಾದ ಪರಿಹಾರ ಮತ್ತು ಸಲಹೆ ಪಡೆದುಕೊಳ್ಳಿ 9916788844

ಎಲ್ಲಾ ಕಷ್ಟಗಳು, ನಕಾರಾತ್ಮಕ ಶಕ್ತಿಗಳು ಕಳೆದು ವಿಶೇಷವಾಗಿ ಮನೆಯ ಅಭಿವೃದ್ಧಿ ಎನ್ನುವುದು ಆಗುತ್ತದೆ. ಲೋಳೆರಸದ ಗಿಡ ಅಥವಾ ಆಲೂವೆರಾ ಗಿಡಕ್ಕೆ ಪರಿಹಾರ ಶಾಸ್ತ್ರದಲ್ಲಿ ವಿಶೇಷವಾದಂತಹ ಮಹತ್ವ ಇದೆ.ಈ ಗಿಡ ಬೆಳೆಸಿದರೆ ಶಕ್ತಿಯುತವಾದಂತಹ ಒಂದು ಶಕ್ತಿ ನೆಲೆಸುತ್ತದೆ.ಈ ಗಿಡ ಅತ್ಯಂತ ಶಕ್ತಿಯುತವಾದದ್ದು.ಯಾವುದೇ ಗಿಡ ನೀರನ್ನು ಹಾಕಿದಾಗ ಆ ಗಿಡಕ್ಕೆ ಪೋಷಣೆಯನ್ನು ಮಾಡಿದಾಗ ಬೆಳೆಯುತ್ತಾ ಹೋಗುತ್ತದೆ. ಆದರೆ ಈ ಒಂದು ಲೋಳೆರಸದ ಗಿಡ ಪ್ರತ್ಯೇಕತೆ ಏನು ಎಂದು ಹೇಳುವುದಾದರೆ ನೀರನ್ನು ಹಾಕದೆ ಇದ್ದರು ಜೀವಂತವಾಗಿರುತ್ತದೆ.

ಲೋಳೆರಸದ ಗಿಡ ಆರು ತಿಂಗಳ ಕಾಲ ಬಾಡದೆ ನೀರಿಲ್ಲದೆ ಜೀವಿಸುವಂತಹ ಏಕೈಕವಾದಂತಹ ಗಿಡವಾಗಿದೆ. ಈ ಲೋಳೆರಸದ ಗಿಡವನ್ನು ಮನೆಯಲ್ಲಿ ಪ್ರತ್ಯೇಕವಾದ ದಿಕ್ಕಿನಲ್ಲಿ ಬೆಳೆಸಿದರೆ ಸಕಲ ದಾರಿದ್ರ ದೋಷಗಳು ತೊಲಗಿ. ನಿಮ್ಮ ಮನೆಯಲ್ಲಿ ಎಲ್ಲವೂ ಸರಿ ಹೋಗುತ್ತದೆ.ಮನೆಯಲ್ಲಿ ಎಲ್ಲಾದರೂ ಸರಿ ಈಶಾನ್ಯ, ವಾಯುವ್ಯ ದಿಕ್ಕಿನಲ್ಲಿ ಲೋಳೆರಸದ ಗಿಡವನ್ನು ಬೆಳೆಸಬೇಕು.ಆಗ ಮಾತ್ರ ವಿಶೇಷವಾದ ಲಕ್ಷ್ಮಿ ದೇವಿಯ ಅನುಗ್ರಹ ಪ್ರಾಪ್ತಿ ಆಗುತ್ತಾ ಹೋಗುತ್ತದೆ.ಯಾವ ಪರಿಸ್ಥಿತಿಯಲ್ಲೂ ಕೂಡ ಅಗ್ನಿಯ ದಿಕ್ಕಿನಲ್ಲಿ ಮಾತ್ರ ಲೋಳೆರಸದ ಗಿಡವನ್ನು ಮನೆಯಲ್ಲಿ ಬೆಳೆಸಬಾರದು. ಒಂದು ವೇಳೆ ಬೆಳೆಸಿದರೆ ಮನೆಯಲ್ಲಿ ತುಂಬಾ ಕಷ್ಟಗಳು ಎದುರಾಗುತ್ತವೆ.

ಮನೆಯಲ್ಲಿ ಇರುವ ಸಕಾರಾತ್ಮಕ ಶಕ್ತಿ, ನೆಗೆಟಿವ್ ಎನರ್ಜಿ ಗಳು ತೊಲಗಬೇಕಾದರೆ ಲೋಳೆರಸದ ಗಿಡವನ್ನು ಮನೆಯ ಮುಂಭಾಗದ ಬಾಗಿಲಿನ ಮೇಲ್ಛಾವಣಿಯಲ್ಲಿ ನೇತು ಹಾಕಬೇಕು. ಮಂಗಳವಾರದ ದಿನ ಬೆಳಗ್ಗೆ 6 ಗಂಟೆಯಿಂದ ಏಳು ಗಂಟೆ ಒಳಗೆ ಲೋಳೆರಸದ ಗಿಡವನ್ನು ಮನೆಯ ಮುಂಭಾಗದಲ್ಲಿ ನೇತು ಹಾಕಿದರೆ ವಿಶೇಷವಾಗಿ ಒಳ್ಳೆಯ ಲಾಭ ಪ್ರಾಪ್ತಿಯಾಗುತ್ತದೆ. ಇದರಿಂದ ಲಕ್ಷ್ಮೀದೇವಿಯ ಅನುಗ್ರಹದ ಜೊತೆ ನಿಮಗೆ ಇರುವಂತಹ ಸಕಲ ಶನಿ ದೋಷಗಳು ಕಳೆದುಹೋಗುತ್ತವೆ.

ಲಕ್ಷ್ಮಿ ದೇವಿಯ ಅನುಗ್ರಹದಿಂದ ಹಣಕಾಸಿನ ಕಷ್ಟಗಳು ಕಳೆಯುತ್ತ ಬರುತ್ತದೆ. ಇನ್ನು ಶುಕ್ರವಾರದ ಸಂಜೆ ವಿಶೇಷವಾಗಿ ಲಕ್ಷ್ಮೀದೇವಿಗೆ ಲೋಳೆರಸದ ರಸವನ್ನು ನೈವೇದ್ಯವಾಗಿ ಅರ್ಪಿಸಿದರೆ ಹಣಕಾಸಿನ ಕಷ್ಟಗಳು ಕಳೆದುಹೋಗುತ್ತದೆ. ಮನೆಯಲ್ಲಿರುವ ದಾರಿದ್ರ ದೋಷಗಳು, ತೋಲಾಗಿ ಲಕ್ಷ್ಮೀದೇವಿಯ ಅನುಗ್ರಹದಿಂದ ಮನೆಯ ಏಳಿಗೆ ಆಗುತ್ತದೆ.

ಓಂ ಶ್ರೀ ಜಗನ್ಮಾತೆ ಚಾಮುಂಡೇಶ್ವರಿ ದೇವಿ ಜ್ಯೋತಿಷ್ಯರು ದೈವಜ್ಞ ಶ್ರೀ ತುಳಸಿ ರಾಮ್ ಜಾತಕ ವಿಮರ್ಶಕರು.ಕರೆ ಅಥವಾ ವಾಟ್ಸಪ್ ಮಾಡಿ 9916788844. ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಹಸ್ತಸಾಮುದ್ರಿಕ ನೋಡಿ ಭವಿಷ್ಯ ಹೇಳಲಾಗುತ್ತದೆ. ನಿಮ್ಮ ಸಮಸ್ಯೆಗಳಾದ, ಆರೋಗ್ಯ, ಸಂತಾನ, ಸಾಲಬಾದೆ, ವಿವಾಹ, ಉದ್ಯೋಗದಲ್ಲಿ ತೊಂದರೆ, ಲೈಂಗಿಕ ಸಮಸ್ಯೆ, ಸಾಲಬಾದೆ, ಸತಿ ಪತಿ ಕಲಹ, ಪ್ರೇಮ ವಿಚಾರ, ಅತ್ತೆ-ಸೊಸೆ ಕಲಹ,ದೃಷ್ಟಿ ದೋಷ, ಮನೆಯಲ್ಲಿ ದರಿದ್ರತನ ದೋಷ, ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು, ವ್ಯಾಪಾರದಲ್ಲಿ ತೊಂದರೆ, ಕುಟುಂಬ ಕಷ್ಟ, ಹಣಕಾಸಿನಲ್ಲಿ ಅಡಚಣೆ, ಪ್ರೇಮ ವೈಫಲ್ಯ, ಹಾಗೂ ಸ್ತ್ರೀ-ಪುರುಷ ವಶೀಕರಣ ದಂತಹ ಸಮಸ್ಯೆಗಳಿಗೆ ಇನ್ನೂ ಅನೇಕ ಗುಪ್ತ ಕಠಿಣ ಸಮಸ್ಯೆಗಳಿಗೆ ತಾಂಬೂಲ ಪ್ರಶ್ನೆ, ಅಷ್ಟ ಮಂಡಲ ಪ್ರಶ್ನೆ, ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟ-ಕಾರ್ಪಣ್ಯಗಳಿಗೆ ಶಾಶ್ವತವಾದ ಪರಿಹಾರ ಮತ್ತು ಸಲಹೆ ಪಡೆದುಕೊಳ್ಳಿ 9916788844

ನೈವೇದ್ಯ ಇಟ್ಟಿರುವ ಲಕ್ಷ್ಮೀದೇವಿ ಲೋಳೆರಸದ ರಸವನ್ನು ಪ್ರತ್ಯೇಕವಾಗಿ ಸ್ನಾನ ಮಾಡುವುದಕ್ಕಿಂತ ಮುಂಚೆ ಮನೆಯಲ್ಲಿನ ಸದಸ್ಯರು ಅದನ್ನು ಸ್ವಲ್ಪ ದೇಹಕ್ಕೆ ಹಚ್ಚಿಕೊಂಡು ಸ್ನಾನವನ್ನು ಮಾಡಿದರೆ ನಿಮಗೆ ಇರುವ ನಕಾರಾತ್ಮಕ ಶಕ್ತಿ, ದಾರಿದ್ರ ದೋಷಗಳು ತೊಲಗಿ ಲಕ್ಷ್ಮಿ ದೇವಿಯ ಅನುಗ್ರಹ ಎನ್ನುವುದು ಆಗುತ್ತದೆ. ಈಶಾನ್ಯ ಅಥವಾ ವಾಯುವ್ಯ ಮೂಲೆಯಲ್ಲಿ ಲೋಳೆರಸದ ಗಿಡವನ್ನು ಬೆಳೆಸಬೇಕು ಜೊತೆಗೆ ಮನೆಯ ಮುಂಭಾಗದಲ್ಲಿ ಲೋಳೆರಸದ ಗಿಡವನ್ನು ನೇತು ಹಾಕಬೇಕು ಹಾಗೂ ಪ್ರತಿ ಶುಕ್ರವಾರ ಪ್ರದೋಷ ಕಾಲದಲ್ಲಿ ಸೂರ್ಯೋದಯಕ್ಕೂ ಮುಂಚೆ 24 ನಿಮಿಷ ಇರುವಾಗ ಲಕ್ಷ್ಮೀದೇವಿಗೆ ಲೋಳೆರಸದ ರಸವನ್ನು ನೈವೇದ್ಯವಾಗಿ ಅರ್ಪಿಸುತ್ತಾ ಬರಬೇಕು.ಈ ರೀತಿ ಮಾಡಿದರೆ ಮನೆಯಲ್ಲಿ ಯಾವುದೇ ರೀತಿಯ ನಕಾರಾತ್ಮಕ ಶಕ್ತಿಗಳು ಪ್ರವೇಶವನ್ನು ಮಾಡುವುದಿಲ್ಲ. ಗಿಡ ಮನೆಯ ರಕ್ಷಣೆಗಾಗಿ ನಿಲ್ಲುತ್ತದೆ.

Related Post

Leave a Comment