ಮನುಷ್ಯ ಹಾಳಾಗಲು ಕೇವಲ 3 ಕಾರಣಗಳು ಇವೇ.ಗಲೀಜು ಅಂದರೆ ಇದುವೇ ಸತ್ಯ ಚಾಣಕ್ಯ ನೀತಿ

Featured-Article

ಜಗತ್ತಿನಲ್ಲಿ ಎಲ್ಲದಕ್ಕಿಂತ ದೊಡ್ಡದಾದ ತಪ್ಪು ಪುರುಷರ ವಿವೇಕ ಮತ್ತು ಸ್ತ್ರೀಯರ ಸೌಂದರ್ಯವಾಗಿದೆ. ಆಚಾರ್ಯ ಚಾಣಕ್ಯರ ಅನುಸಾರವಾಗಿ ಇಂತಹ ಸ್ತ್ರೀಯರಿಂದ ನೀವು ದೂರ ಇರುವುದೇ ನಿಮಗೆ ಒಳ್ಳೆಯದು. ಯಾವ ಸ್ತ್ರೀ ಗುಣ ಚೆನ್ನಾಗಿ ಇರುವುದಿಲ್ಲವೋ ಅವರ ಖರ್ಚುಗಳನ್ನು ನೋಡಿಕೊಳ್ಳುವ ಪುರುಷರಿಗೆ ಜೀವನದಲ್ಲಿ ಹಲವಾರು ಕಷ್ಟಗಳು ಎದುರಿಸುವ ಸ್ಥಿತಿ ಬರುತ್ತದೆ. ಹಾಗಾಗಿ ಇಂತಹ ಸ್ತ್ರೀಯರಿಂದ ದೂರ ಇರುವುದು ಒಳ್ಳೆಯದು.

ಓಂ ಶ್ರೀ ಜಗನ್ಮಾತೆ ಚಾಮುಂಡೇಶ್ವರಿ ದೇವಿ ಜ್ಯೋತಿಷ್ಯರು ದೈವಜ್ಞ ಶ್ರೀ ತುಳಸಿ ರಾಮ್ ಜಾತಕ ವಿಮರ್ಶಕರು.ಕರೆ ಅಥವಾ ವಾಟ್ಸಪ್ ಮಾಡಿ 9916788844. ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಹಸ್ತಸಾಮುದ್ರಿಕ ನೋಡಿ ಭವಿಷ್ಯ ಹೇಳಲಾಗುತ್ತದೆ. ನಿಮ್ಮ ಸಮಸ್ಯೆಗಳಾದ, ಆರೋಗ್ಯ, ಸಂತಾನ, ಸಾಲಬಾದೆ, ವಿವಾಹ, ಉದ್ಯೋಗದಲ್ಲಿ ತೊಂದರೆ, ಲೈಂಗಿಕ ಸಮಸ್ಯೆ, ಸಾಲಬಾದೆ, ಸತಿ ಪತಿ ಕಲಹ, ಪ್ರೇಮ ವಿಚಾರ, ಅತ್ತೆ-ಸೊಸೆ ಕಲಹ,ದೃಷ್ಟಿ ದೋಷ, ಮನೆಯಲ್ಲಿ ದರಿದ್ರತನ ದೋಷ, ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು, ವ್ಯಾಪಾರದಲ್ಲಿ ತೊಂದರೆ, ಕುಟುಂಬ ಕಷ್ಟ, ಹಣಕಾಸಿನಲ್ಲಿ ಅಡಚಣೆ, ಪ್ರೇಮ ವೈಫಲ್ಯ, ಹಾಗೂ ಸ್ತ್ರೀ-ಪುರುಷ ವಶೀಕರಣ ದಂತಹ ಸಮಸ್ಯೆಗಳಿಗೆ ಇನ್ನೂ ಅನೇಕ ಗುಪ್ತ ಕಠಿಣ ಸಮಸ್ಯೆಗಳಿಗೆ ತಾಂಬೂಲ ಪ್ರಶ್ನೆ, ಅಷ್ಟ ಮಂಡಲ ಪ್ರಶ್ನೆ, ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟ-ಕಾರ್ಪಣ್ಯಗಳಿಗೆ ಶಾಶ್ವತವಾದ ಪರಿಹಾರ ಮತ್ತು ಸಲಹೆ ಪಡೆದುಕೊಳ್ಳಿ 9916788844

ಇನ್ನು ಸ್ವಾರ್ಥಿ ಸ್ತ್ರೀಯರು ಅಂದರೆ ತಮ್ಮ ಸ್ವಾರ್ಥಕ್ಕಾಗಿ ಪುರುಷರೊಂದಿಗೆ ಹೊಂದಿಕೊಂಡು ಇರುತ್ತಾರೋ ಇಂತಹ ಸ್ತ್ರೀಯರಿಂದ ದೂರ ಇರುವುದು ಒಳ್ಳೆಯದಾಗಿದೆ. ಯಾಕೆಂದರೆ ಅವರು ತಮ್ಮ ಕೆಲಸ ಆಗುವತನಕ ಮಾತ್ರ ನಿಮ್ಮ ಜೊತೆಯಲ್ಲಿ ಇರುತ್ತಾರೆ.ನಂತರ ಬಿಟ್ಟು ಹೋಗುತ್ತಾರೆ ಮತ್ತು ಇಂತಹ ಸ್ಟ್ರಿಯರ ಸಂಘ ವಿನಾಶದ ಕಡೆ ಕರೆದುಕೊಂಡು ಹೋಗುತ್ತದೆ.

ಸಂಸ್ಕೃತಿ ಗೊತ್ತಿಲ್ಲದೇ ಇರುವ ಸ್ತ್ರೀಯರು ಎಷ್ಟೇ ಸುಂದರವಾಗಿದ್ದರೂ ಸಹ ಅವರಿಂದ ದೂರ ಇರುವುದು ಒಳ್ಳೆಯದಾಗಿದೆ. ಒಂದು ವೇಳೆ ಸ್ತ್ರೀ ನೋಡುವುದಕ್ಕೆ ಚೆನ್ನಾಗಿಲ್ಲ ಅಂದರೂ ಪರವಾಗಿಲ್ಲ ಸಂಸ್ಕೃತಿ ಗೊತ್ತಿದ್ದರೆ ಸಾಕು. ಆಚಾರ್ಯ ಚಾಣಕ್ಯ ಪ್ರಕಾರ ಒಳ್ಳೆಯ ಸ್ತ್ರೀ ಯಾರು ಆಗಿರುತ್ತಾರೆ ಎಂದರೆ ಯಾರು ಧಾರ್ಮಿಕ ಕಾರ್ಯಗಳಲ್ಲಿ ನಿಪುಣರಾಗಿರುತ್ತಾರೋ ಯಾರು ಶ್ರದ್ಧಾ ನಿಷ್ಟರಾಗಿ ಯಾರು ಪತಿಗೆ ಗೌರವನ್ನು ನೀಡುವಂತವರು ಆಗುತ್ತಾರೋ ಗಂಡನಿಂದ ನಿಯತ್ತಿನಿಂದ ಇರಬೇಕು.

ಯಾರು ಸಾಧು-ಸಂತರ ಬಳಿ ಜ್ಞಾನವನ್ನು ಪಡೆದುಕೊಳ್ಳುತ್ತಾರೋ ಅವರ ಕುಟುಂಬ ಉದ್ದಾರವಾಗುತ್ತದೆ ಅಂತ ತಿಳಿಸಿದ್ದಾರೆ. ಒಳ್ಳೆಯ ಜನರೊಂದಿಗೆ ಇದ್ದರೆ ಎಲ್ಲಾ ರಕ್ಷಣೆಗಳು ಸಿಗುತ್ತವೆ. ಆಚಾರ್ಯ ಚಾಣಕ್ಯರು ಈ ರೀತಿ ಹೇಳಿದ್ದಾರೆ ಎಲ್ಲಿಯ ತನಕ ಈ ಶರೀರವು ನಿರೋಗಿ ಮತ್ತು ಆರೋಗ್ಯವಾಗಿ ಇರುತ್ತದೆಯೋ ಹಾಗೂ ಎಲ್ಲಿಯ ತನಕ ಸಾವು ಬರುವುದಿಲ್ಲವೋ ಅಲ್ಲಿಯ ತನಕ ಮನುಷ್ಯರು ತಮ್ಮ ಪುಣ್ಯ ಕರ್ಮಗಳನ್ನು ಮಾಡಬೇಕು.ಯಾಕೇಂದರೆ ಅಂತ್ಯದ ಸಮಯ ಬಂದಾಗ ಅವರಿಂದ ಏನು ಮಾಡಲು ಸಾಧ್ಯ ಆಗುವುದಿಲ್ಲ.ವಿದ್ಯೆಯಿಂದ ಎಲ್ಲಾ ಫಲಗಳು ಸರಿಯಾದ ಸಮಯಕ್ಕೆ ಸಿಗುತ್ತದೆ. ಕಷ್ಟದ ಸಮಯದಲ್ಲಿ ವಿದ್ಯೆಯು ತಾಯಿಯಂತೆ ನಮ್ಮನ್ನು ರಕ್ಷಣೆ ಮಾಡುತ್ತದೆ. ಹಾಗಾಗಿ ವಿದ್ಯೆಯನ್ನು ನಾಶಮಾಡಲು ಮತ್ತು ಕಳ್ಳತನ ಮಾಡಲು ಯಾರಿಂದಲೂ ಸಾಧ್ಯವಾಗುವುದಿಲ್ಲ. ಆಚಾರ್ಯ ಚಾಣಕ್ಯರು ಈರೀತಿ ಹೇಳುತ್ತಾರೆ ನೂರಾರು ಪುತ್ರರಿಗಿಂತ ಒಬ್ಬ ಬುದ್ಧಿವಂತ ಪುತ್ರನು ತುಂಬಾನೇ ಉತ್ತಮ ಎಂದು ಹೇಳುತ್ತಾರೆ.

ಓಂ ಶ್ರೀ ಜಗನ್ಮಾತೆ ಚಾಮುಂಡೇಶ್ವರಿ ದೇವಿ ಜ್ಯೋತಿಷ್ಯರು ದೈವಜ್ಞ ಶ್ರೀ ತುಳಸಿ ರಾಮ್ ಜಾತಕ ವಿಮರ್ಶಕರು.ಕರೆ ಅಥವಾ ವಾಟ್ಸಪ್ ಮಾಡಿ 9916788844. ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಹಸ್ತಸಾಮುದ್ರಿಕ ನೋಡಿ ಭವಿಷ್ಯ ಹೇಳಲಾಗುತ್ತದೆ. ನಿಮ್ಮ ಸಮಸ್ಯೆಗಳಾದ, ಆರೋಗ್ಯ, ಸಂತಾನ, ಸಾಲಬಾದೆ, ವಿವಾಹ, ಉದ್ಯೋಗದಲ್ಲಿ ತೊಂದರೆ, ಲೈಂಗಿಕ ಸಮಸ್ಯೆ, ಸಾಲಬಾದೆ, ಸತಿ ಪತಿ ಕಲಹ, ಪ್ರೇಮ ವಿಚಾರ, ಅತ್ತೆ-ಸೊಸೆ ಕಲಹ,ದೃಷ್ಟಿ ದೋಷ, ಮನೆಯಲ್ಲಿ ದರಿದ್ರತನ ದೋಷ, ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು, ವ್ಯಾಪಾರದಲ್ಲಿ ತೊಂದರೆ, ಕುಟುಂಬ ಕಷ್ಟ, ಹಣಕಾಸಿನಲ್ಲಿ ಅಡಚಣೆ, ಪ್ರೇಮ ವೈಫಲ್ಯ, ಹಾಗೂ ಸ್ತ್ರೀ-ಪುರುಷ ವಶೀಕರಣ ದಂತಹ ಸಮಸ್ಯೆಗಳಿಗೆ ಇನ್ನೂ ಅನೇಕ ಗುಪ್ತ ಕಠಿಣ ಸಮಸ್ಯೆಗಳಿಗೆ ತಾಂಬೂಲ ಪ್ರಶ್ನೆ, ಅಷ್ಟ ಮಂಡಲ ಪ್ರಶ್ನೆ, ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟ-ಕಾರ್ಪಣ್ಯಗಳಿಗೆ ಶಾಶ್ವತವಾದ ಪರಿಹಾರ ಮತ್ತು ಸಲಹೆ ಪಡೆದುಕೊಳ್ಳಿ 9916788844

Leave a Reply

Your email address will not be published.