ಅಪ್ಪಿತಪ್ಪಿಯು ಹೆಂಡತಿಗೆ ಈ 3 ರಹಸ್ಯಗಳನ್ನು ಹೇಳಬಾರದು!

Featured-Article

ಒಬ್ಬ ಮನುಷ್ಯ ತನ್ನ ಜೀವನದಲ್ಲಿ ಯಾವ ವಿಷಯಗಳನ್ನು ಇತರರ ಬಳಿ ಹಂಚಿಕೊಂಡರೆ ಕೇಡು ಸಂಭವಿಸುತ್ತದೆ ಎನ್ನುವ ವಿಷಯಗಳ ಬಗ್ಗೆ ಸ್ಪಷ್ಟವಾಗಿ ಚಾಣಕ್ಯ ರವರು ವಿವರಿಸಿದ್ದಾರೆ. ಚಾಣಕ್ಯರು 4 ಮುಖ್ಯವಾದ ವಿಷಯಗಳನ್ನು ಹೇಳಿದ್ದಾರೆ. ಇವನ್ನು ಯಾವತ್ತೂ ಕೂಡ ರಹಸ್ಯವಾಗಿ ಇರಿಸಬೇಕು. ಯಾರಾದರೂ ಈ ರಹಸ್ಯಗಳನ್ನು ಇತರರಿಗೆ ಹೇಳಿದ್ದಾರೆ ಅಂತವರು ಅನೇಕ ಸಮಸ್ಯೆಗಳನ್ನು ಎದುರಿಸಿದ್ದಾರೆ.

ಓಂ ಶ್ರೀ ಜಗನ್ಮಾತೆ ಚಾಮುಂಡೇಶ್ವರಿ ದೇವಿ ಜ್ಯೋತಿಷ್ಯರು ದೈವಜ್ಞ ಶ್ರೀ ತುಳಸಿ ರಾಮ್ ಜಾತಕ ವಿಮರ್ಶಕರು.ಕರೆ ಅಥವಾ ವಾಟ್ಸಪ್ ಮಾಡಿ 9916788844. ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಹಸ್ತಸಾಮುದ್ರಿಕ ನೋಡಿ ಭವಿಷ್ಯ ಹೇಳಲಾಗುತ್ತದೆ. ನಿಮ್ಮ ಸಮಸ್ಯೆಗಳಾದ, ಆರೋಗ್ಯ, ಸಂತಾನ, ಸಾಲಬಾದೆ, ವಿವಾಹ, ಉದ್ಯೋಗದಲ್ಲಿ ತೊಂದರೆ, ಲೈಂಗಿಕ ಸಮಸ್ಯೆ, ಸಾಲಬಾದೆ,ಸತಿ ಪತಿ ಕಲಹ, ಪ್ರೇಮ ವಿಚಾರ, ಅತ್ತೆ-ಸೊಸೆ ಕಲಹ,ದೃಷ್ಟಿ ದೋಷ, ಮನೆಯಲ್ಲಿ ದರಿದ್ರತನ ದೋಷ, ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು, ವ್ಯಾಪಾರದಲ್ಲಿ ತೊಂದರೆ, ಕುಟುಂಬ ಕಷ್ಟ, ಹಣಕಾಸಿನಲ್ಲಿ ಅಡಚಣೆ, ಪ್ರೇಮ ವೈಫಲ್ಯ, ಹಾಗೂ ಸ್ತ್ರೀ-ಪುರುಷ ವಶೀಕರಣ ದಂತಹ ಸಮಸ್ಯೆಗಳಿಗೆ ಇನ್ನೂ ಅನೇಕ ಗುಪ್ತ ಕಠಿಣ ಸಮಸ್ಯೆಗಳಿಗೆ ತಾಂಬೂಲ ಪ್ರಶ್ನೆ, ಅಷ್ಟ ಮಂಡಲ ಪ್ರಶ್ನೆ, ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟ-ಕಾರ್ಪಣ್ಯಗಳಿಗೆ ಶಾಶ್ವತವಾದ ಪರಿಹಾರ ಮತ್ತು ಸಲಹೆ ಪಡೆದುಕೊಳ್ಳಿ 9916788844

1, ಆರ್ಥಿಕ ಸಮಸ್ಯೆಗಳು-ಯಾರಾದರೂ ಆರ್ಥಿಕ ಸಮಸ್ಯೆಗಳಿಂದ ದುಃಖ ಪಡುತ್ತಿದ್ದಾರೆ, ಹಣವನ್ನು ಕಳೆದುಕೊಂಡು ನಷ್ಟ ಅನುಭವಿಸುತ್ತಿದ್ದಾರೆ ಆ ಸಮಸ್ಯೆಗಳ ಬಗ್ಗೆ ಯಾರಿಗೂ ಹೇಳಬಾರದು. ಒಂದು ವೇಳೆ ಹೇಳಿದರೆ ಬೇರೆಯವರು ನಿಮ್ಮ ಮುಂದೆ ದುಃಖ ಪಡುತ್ತಿದ್ದ ಹಾಗೆ ನಟಿಸಿದರು ಅವರ ಮನಸ್ಸಿನಲ್ಲಿ ಹಣವಿಲ್ಲದ ಇಂತಹ ವ್ಯಕ್ತಿಗಳಿಂದ ದೂರ ಇರಬೇಕೇಂದು ನಿರ್ಧಾರ ಮಾಡುತ್ತಾರೆ. ಇಂತಹ ವಿಷಯಗಳು ಎಲ್ಲರಿಗೂ ತಿಳಿಯುವುದರಿಂದ ಹಣಕ್ಕೆ ಸಂಬಂಧಿಸಿದ ಹಾಗೆ ಯಾರು ಕೂಡ ಸಹಾಯ ಮಾಡುವುದಿಲ್ಲ. ಈ ಸಮಾಜದಲ್ಲಿ ಬಡವನಿಗೆ ಧನಸಹಾಯ ಅಷ್ಟು ಸುಲಭವಾಗಿ ದೊರೆಯುವುದಿಲ್ಲ ಎಂದು ಚಾಣಕ್ಯರು ಹೇಳಿದ್ದಾರೆ.

2, ನಿಮ್ಮನ್ನು ಕಾಡುತ್ತಿರುವ ಆರೋಗ್ಯದ ಸಮಸ್ಯೆಗಳು ಅಥವಾ ಬೇರೆ ಸಮಸ್ಯೆಗಳಿಂದ ಪಡುತ್ತಿದ್ದಾರೆ ನಿಮಗೆ ಹತ್ತಿರವಾದ ವ್ಯಕ್ತಿಗಳಿಗೂ ಕೂಡ ಹೇಳಬಾರದು. ಒಂದು ವೇಳೆ ಹೇಳಿದರೆ ಮುಂದೆ ಆ ಸಮಸ್ಯೆಗಳನ್ನು ತೋರಿಸುತ್ತಾ ಎಲ್ಲರ ಮುಂದೆ ನಿಮ್ಮನ್ನು ಅಪಹಾಸ್ಯ ಮಾಡುತ್ತಾರೆ. ಇದರಿಂದ ಸಮಾಜದಲ್ಲಿ ನಿಮ್ಮ ಗೌರವಕ್ಕೆ ದಕ್ಕೆ ಉಂಟಾಗುತ್ತದೆ. ಕೆಲವು ವ್ಯಕ್ತಿಗಳು ಇತರರ ದುಃಖವನ್ನು ನೋಡಿ ಆನಂದಿಸುತ್ತಾರೆ. ಆದ್ದರಿಂದ ಇಂತಹ ವಿಷಯವನ್ನು ಯಾರಿಗೂ ಹೇಳಬಾರದು ಎಂದು ಚಾಣಕ್ಯರು ಹೇಳುತ್ತಾರೆ.

3, ತನ್ನ ಹೆಂಡತಿಗೆ ಸಂಬಂಧಿಸಿದ್ದನ್ನು ಯಾರಿಗೂ ಹೇಳಬಾರದು.-ನಿಜವಾದ ಪುರುಷ ಯಾರೆಂದರೆ ತನ್ನ ಹೆಂಡತಿಗೆ ಸಂಬಂಧಿಸಿದ ಎಲ್ಲಾ ವಿಷಯಗಳನ್ನು ಗೌಪ್ಯವಾಗಿ ಇಡುತ್ತಾನೆ. ಕುಟುಂಬದಲ್ಲಿ ನಡೆಯುವ ಗಲಾಟೆಗಳು, ಸುಖದುಃಖಗಳ ಬಗ್ಗೆ ಸಮಾಜಕ್ಕೆ ಗೊತ್ತಾಗದ ಹಾಗೆ ನಡೆದುಕೊಳ್ಳುತ್ತಾನೆ. ಯಾವ ಪುರುಷನೂ ಕೂಡ ಹೆಂಡತಿಯ ಜೊತೆ ಜಗಳವಾಗಲಿ ಅಥವಾ ಆಕೆಯ ನಡವಳಿಕೆಯ ಬಗ್ಗೆ ತನಗೆ ಇರುವ ಅಭಿಪ್ರಾಯವಾಗಲೀ ಯಾವ ಪರಿಸ್ಥಿತಿಯಲ್ಲಿಯೂ ಕೂಡ ಹೊರಗಿನ ವ್ಯಕ್ತಿಗಳ ಬಳಿ ಹಚ್ಚಿಕೊಳ್ಳಬಾರದು. ಈ ರೀತಿ ಮಾಡುವುದರಿಂದ ಆತನನ್ನು ಆತನ ಹೆಂಡತಿಯನ್ನು ಹಗುರವಾಗಿ ನೋಡುತ್ತಾರೆ ಎಂದು ಚಾಣಕ್ಯರು ಹೇಳುತ್ತಾರೆ.

ಓಂ ಶ್ರೀ ಜಗನ್ಮಾತೆ ಚಾಮುಂಡೇಶ್ವರಿ ದೇವಿ ಜ್ಯೋತಿಷ್ಯರು ದೈವಜ್ಞ ಶ್ರೀ ತುಳಸಿ ರಾಮ್ ಜಾತಕ ವಿಮರ್ಶಕರು.ಕರೆ ಅಥವಾ ವಾಟ್ಸಪ್ ಮಾಡಿ 9916788844. ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಹಸ್ತಸಾಮುದ್ರಿಕ ನೋಡಿ ಭವಿಷ್ಯ ಹೇಳಲಾಗುತ್ತದೆ. ನಿಮ್ಮ ಸಮಸ್ಯೆಗಳಾದ, ಆರೋಗ್ಯ, ಸಂತಾನ, ಸಾಲಬಾದೆ, ವಿವಾಹ, ಉದ್ಯೋಗದಲ್ಲಿ ತೊಂದರೆ, ಲೈಂಗಿಕ ಸಮಸ್ಯೆ, ಸಾಲಬಾದೆ,ಸತಿ ಪತಿ ಕಲಹ, ಪ್ರೇಮ ವಿಚಾರ, ಅತ್ತೆ-ಸೊಸೆ ಕಲಹ,ದೃಷ್ಟಿ ದೋಷ, ಮನೆಯಲ್ಲಿ ದರಿದ್ರತನ ದೋಷ, ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು, ವ್ಯಾಪಾರದಲ್ಲಿ ತೊಂದರೆ, ಕುಟುಂಬ ಕಷ್ಟ, ಹಣಕಾಸಿನಲ್ಲಿ ಅಡಚಣೆ, ಪ್ರೇಮ ವೈಫಲ್ಯ, ಹಾಗೂ ಸ್ತ್ರೀ-ಪುರುಷ ವಶೀಕರಣ ದಂತಹ ಸಮಸ್ಯೆಗಳಿಗೆ ಇನ್ನೂ ಅನೇಕ ಗುಪ್ತ ಕಠಿಣ ಸಮಸ್ಯೆಗಳಿಗೆ ತಾಂಬೂಲ ಪ್ರಶ್ನೆ, ಅಷ್ಟ ಮಂಡಲ ಪ್ರಶ್ನೆ, ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟ-ಕಾರ್ಪಣ್ಯಗಳಿಗೆ ಶಾಶ್ವತವಾದ ಪರಿಹಾರ ಮತ್ತು ಸಲಹೆ ಪಡೆದುಕೊಳ್ಳಿ 9916788844

4, ಅವಮಾನ-ಯಾವಾಗಾದರೂ ಆಫೀಸ್ ನಲ್ಲಿ ಬಾಸ್ ಬಳಿ ಆಗಲಿ ಹೊರಗಡೆ ನೀಚ ವ್ಯಕ್ತಿಗಳ ಬಳಿ ಆಗಲಿ ಏನಾದರೂ ಅವಮಾನ ಆಗಿರುವ ವಿಷಯವನ್ನು ಯಾರಿಗೂ ಸಹ ಹೇಳಬಾರದು. ಇಂತಹ ವಿಷಯಗಳು ಎಲ್ಲರಿಗೂ ತಿಳಿಯುವುದರಿಂದ ಅವರಿಗೆ ನಿಮ್ಮ ಬಗ್ಗೆ ಇರುವ ಗೌರವ ಭಾವ ಕಡಿಮೆಯಾಗುತ್ತದೆ. ಇದರಿಂದ ನಿಮ್ಮ ಪ್ರತಿಷ್ಠೆಗೆ ಬಂಗ ಉಂಟಾಗುತ್ತದೆ. ಆದ್ದರಿಂದ ನೀವು ಯಾವ ಪರಿಸ್ಥಿತಿಯಲ್ಲಿಯೂ ಕೂಡ ನಿಮ್ಮ ಸಮಸ್ಯೆಗಳನ್ನು ನಿಮ್ಮಲ್ಲಿರುವ ಲೋಪಗಳನ್ನು ಇತರರಿಗೆ ಹೇಳುವುದಾಗಲಿ ಅವರಿಗೆ ತಿಳಿಯುವ ಹಾಗೆ ವರ್ತಿಸದೆ ಸಂತೋಷದಿಂದ ಇದ್ದರೆ ನಿಮಗೆ ಕುಟುಂಬದಲ್ಲಿ ಗೌರವ ಮರ್ಯಾದೆ ಸಿಗುತ್ತದೆ. ಅದರಿಂದ ಈ ಸೂತ್ರಗಳನ್ನು ನಿಮ್ಮ ಜೀವನದಲ್ಲಿ ರೂಢಿಸಿಕೊಂಡು ನಿಮ್ಮ ನಿಮ್ಮ ಜೀವನವನ್ನು ಆನಂದಮಯವಾಗಿಸಿಕೊಳ್ಳಿ.

Leave a Reply

Your email address will not be published. Required fields are marked *