ಬಂಗಾರದಂತಹ ಬಾಳು ಅಪಾರ ಧನ ಲಾಭ ಪಡೆಯಬೇಕೆಂದರೆ ಮನೆಯಲ್ಲಿ ಯಾರಿಗೂ ಹೇಳದೆ ಯಾರಿಗೂ ತಿಳಿಸದೆ ಹೀಗೆ ಮಾಡಿ!

Featured-Article

ಸಾಮಾನ್ಯ ವಾಗಿ ವ್ಯಾಪಾರ ವ್ಯವಹಾರದ ಕಡೆ ಕೆಲವೊಂದು ದೃಷ್ಟಿದೋಷ ಗಳಿಂದ ಆರ್ಥಿಕ ಸಂಕಷ್ಟ ಎದುರಾಗುತ್ತದೆ. ಒಮ್ಮೆ ಆದಾಯವಾದರೆ ಮತ್ತೊಮ್ಮೆ ನಷ್ಟವಾಗುತ್ತದೆ ಹೀಗೆ ಏರುಪೇರು ಆಗದಿರಲು ಹಾಗೂ ಧನಾಕರ್ಷಣೆ ಆಗಬೇಕಾದರೆ ಈ ರೀತಿಯಾಗಿ ಮಾಡಿ. ಸಾಮಾನ್ಯವಾಗಿ ಗಮನಿಸಿರಬಹುದು ವ್ಯಾಪಾರ ವ್ಯವಹಾರದ ಅಂಗಡಿ ಮುಂಗಟ್ಟುಗಳಲ್ಲಿ ನಿಂಬೆಹಣ್ಣು ಮೆಣಸಿನಕಾಯಿಯನ್ನು ದೃಷ್ಟಿದೋಷ ನಿವಾರಣೆಗಾಗಿ ಹಾಕಿರುತ್ತಾರೆ , ದೃಷ್ಟಿ ಬೊಂಬೆಗಳನ್ನು ಇಟ್ಟಿರುತ್ತಾರೆ , ದೇವರಿಗೆ ಪೂಜೆಗಳನ್ನು ಸಲ್ಲಿಸುತ್ತಿರುತ್ತಾರೆ ಹಾಗೂ 1 ಗ್ಲಾಸ್ ನೀರಿನಲ್ಲಿ ನಿಂಬೆಹಣ್ಣನ್ನು ಹಾಕಿ ಇಟ್ಟಿರುತ್ತಾರೆ.

ಓಂ ಶ್ರೀ ಜಗನ್ಮಾತೆ ಚಾಮುಂಡೇಶ್ವರಿ ದೇವಿ ಜ್ಯೋತಿಷ್ಯರು ದೈವಜ್ಞ ಶ್ರೀ ತುಳಸಿ ರಾಮ್ ಜಾತಕ ವಿಮರ್ಶಕರು.ಕರೆ ಅಥವಾ ವಾಟ್ಸಪ್ ಮಾಡಿ 9916788844. ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಹಸ್ತಸಾಮುದ್ರಿಕ ನೋಡಿ ಭವಿಷ್ಯ ಹೇಳಲಾಗುತ್ತದೆ.ನಿಮ್ಮ ಸಮಸ್ಯೆಗಳಾದ, ಆರೋಗ್ಯ, ಸಂತಾನ, ಸಾಲಬಾದೆ, ವಿವಾಹ, ಉದ್ಯೋಗದಲ್ಲಿ ತೊಂದರೆ,ಸಾಲಬಾದೆ,ಸತಿ ಪತಿ ಕಲಹ,ಪ್ರೇಮ ವಿಚಾರ, ಅತ್ತೆ-ಸೊಸೆ ಕಲಹ,ದೃಷ್ಟಿ ದೋಷ, ಮನೆಯಲ್ಲಿ ದರಿದ್ರತನ ದೋಷ, ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು,ವ್ಯಾಪಾರದಲ್ಲಿ ತೊಂದರೆ,ಕುಟುಂಬ ಕಷ್ಟ,ಹಣಕಾಸಿನಲ್ಲಿ ಅಡಚಣೆ, ಪ್ರೇಮ ವೈಫಲ್ಯ, ಹಾಗೂ ಸ್ತ್ರೀ-ಪುರುಷ ವಶೀಕರಣ ದಂತಹ ಸಮಸ್ಯೆಗಳಿಗೆ ಇನ್ನೂ ಅನೇಕ ಗುಪ್ತ ಕಠಿಣ ಸಮಸ್ಯೆಗಳಿಗೆ ತಾಂಬೂಲ ಪ್ರಶ್ನೆ,ಅಷ್ಟ ಮಂಡಲ ಪ್ರಶ್ನೆ, ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟ-ಕಾರ್ಪಣ್ಯಗಳಿಗೆ ಶಾಶ್ವತವಾದ ಪರಿಹಾರ ಮತ್ತು ಸಲಹೆ ಪಡೆದುಕೊಳ್ಳಿ 9916788844. 

ಇವೆಲ್ಲವನ್ನು ಮಾಡಿದರೂ ಸಹ ಆರ್ಥಿಕವಾಗಿ ಅಷ್ಟಾಗಿ ಲಾಭವಿಲ್ಲದಾಗ ಈ ಪರಿಹಾರ ಖಂಡಿತ ಒಳ್ಳೆಯದನ್ನು ಮಾಡಬಲ್ಲದು. ಹಾಗಾಗಿ ಅಂಥವರು ಈ ಪರಿಹಾರವನ್ನು ತಪ್ಪದೆ ಮಾಡಿಕೊಳ್ಳಿ. ವ್ಯಾಪಾರ ವ್ಯವಹಾರದಲ್ಲಿ ಧನಾಕರ್ಷಣೆ ಆಗಬೇಕಾದರೆ ಶನಿವಾರದ ದಿನ ಈ ಕೆಲಸವನ್ನು ಮಾಡಿ. ಶನಿವಾರದ ದಿನ ಸಂಜೆ ಸಮಯದಲ್ಲಿ 1 ಕಪ್ಪು ಬಟ್ಟೆಯನ್ನು ತೆಗೆದುಕೊಂಡು ಸಿಪ್ಪೆ ಸುಲಿಯದ 1 ಪೂರ್ಣ ತೆಂಗಿನಕಾಯಿಯನ್ನು ಆ ಕಪ್ಪು ಬಟ್ಟೆಯಲ್ಲಿ ಹಾಕಿ ಗಂಟು ಕಟ್ಟಬೇಕು. ಆ ಕಪ್ಪು ಬಟ್ಟೆಯ ಗಂಟಿಗೆ 21 ಬಾರಿ ಅರಿಶಿಣ ಕುಂಕುಮದ ತಿಲಕವನ್ನು ಇಡಬೇಕು ನಂತರ ಪ್ರತಿದಿನ ದೇವರಿಗೆ ಪೂಜೆ ಸಲ್ಲಿಸುವ ಸಮಯದಲ್ಲಿ ಈ ತೆಂಗಿನ ಕಾಯಿಗೆ ಶ್ರದ್ಧೆ ಭಕ್ತಿಯಿಂದ ಪೂಜೆ ಸಲ್ಲಿಸಬೇಕು.

ಇನ್ನು ಕಪ್ಪು ಬಟ್ಟೆಯಲ್ಲಿ ಸುತ್ತಿರುವ ತೆಂಗಿನಕಾಯಿಯನ್ನು ಅಂಗಡಿಯ ಮುಖ್ಯದ್ವಾರದ ಒಳಭಾಗದ ಮೇಲ್ಭಾಗದಲ್ಲಿ ಕಟ್ಟಬೇಕು. ಈ ರೀತಿ ಮಾಡುವುದರಿಂದ ಜನಾಕರ್ಷಣೆ , ಧನಾಕರ್ಷಣೆ ಹೆಚ್ಚಾಗುತ್ತದೆ ಹಾಗೂ ಆರ್ಥಿಕವಾಗಿ ಸದೃಢರಾಗಬಹುದು. ಇನ್ನೂ ಈ ಕೆಲಸವನ್ನು ಯಾರೂ ಇಲ್ಲದ ಸಮಯದಲ್ಲಿ ಮಾಡಬೇಕು.ಈ ರೀತಿ ಪ್ರತಿ ಶನಿವಾರ ಹೊಸ ಬಟ್ಟೆ , ಹೊಸ ಕಾಯಿಯನ್ನು ತೆಗೆದುಕೊಂಡು ಕಟ್ಟುವುದರಿಂದ ಬಹಳ ಒಳ್ಳೆಯ ಪ್ರತಿಫಲ ಲಾಭ ದೊರೆಯುತ್ತದೆ. ಇನ್ನು ಪ್ರತಿ ವಾರ ತೆಂಗಿನ ಕಾಯಿಯನ್ನು ಬಡಳಿಸಬೇಕು. ಹೀಗೆ ಬದಲಾಯಿಸಿದ ತೆಂಗಿನಕಾಯಿಯನ್ನು ಹರಿಯುವ ನದಿಗೆ ಬಿಡಬೇಕು. ಧನ್ಯವಾದಗಳು.

ಓಂ ಶ್ರೀ ಜಗನ್ಮಾತೆ ಚಾಮುಂಡೇಶ್ವರಿ ದೇವಿ ಜ್ಯೋತಿಷ್ಯರು ದೈವಜ್ಞ ಶ್ರೀ ತುಳಸಿ ರಾಮ್ ಜಾತಕ ವಿಮರ್ಶಕರು.ಕರೆ ಅಥವಾ ವಾಟ್ಸಪ್ ಮಾಡಿ 9916788844. ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಹಸ್ತಸಾಮುದ್ರಿಕ ನೋಡಿ ಭವಿಷ್ಯ ಹೇಳಲಾಗುತ್ತದೆ.ನಿಮ್ಮ ಸಮಸ್ಯೆಗಳಾದ, ಆರೋಗ್ಯ, ಸಂತಾನ, ಸಾಲಬಾದೆ, ವಿವಾಹ, ಉದ್ಯೋಗದಲ್ಲಿ ತೊಂದರೆ,ಸಾಲಬಾದೆ,ಸತಿ ಪತಿ ಕಲಹ,ಪ್ರೇಮ ವಿಚಾರ, ಅತ್ತೆ-ಸೊಸೆ ಕಲಹ,ದೃಷ್ಟಿ ದೋಷ, ಮನೆಯಲ್ಲಿ ದರಿದ್ರತನ ದೋಷ, ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು,ವ್ಯಾಪಾರದಲ್ಲಿ ತೊಂದರೆ,ಕುಟುಂಬ ಕಷ್ಟ,ಹಣಕಾಸಿನಲ್ಲಿ ಅಡಚಣೆ, ಪ್ರೇಮ ವೈಫಲ್ಯ, ಹಾಗೂ ಸ್ತ್ರೀ-ಪುರುಷ ವಶೀಕರಣ ದಂತಹ ಸಮಸ್ಯೆಗಳಿಗೆ ಇನ್ನೂ ಅನೇಕ ಗುಪ್ತ ಕಠಿಣ ಸಮಸ್ಯೆಗಳಿಗೆ ತಾಂಬೂಲ ಪ್ರಶ್ನೆ,ಅಷ್ಟ ಮಂಡಲ ಪ್ರಶ್ನೆ, ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟ-ಕಾರ್ಪಣ್ಯಗಳಿಗೆ ಶಾಶ್ವತವಾದ ಪರಿಹಾರ ಮತ್ತು ಸಲಹೆ ಪಡೆದುಕೊಳ್ಳಿ 9916788844. 

Leave a Reply

Your email address will not be published. Required fields are marked *