ನಿಮ್ಮ ಮನೆಯಲ್ಲಿ ಮನಿ ಪ್ಲಾಂಟ್ ಇದ್ದರೆ ಈ 2 ತಪ್ಪುಗಳನ್ನು ಮಾಡಬೇಡಿ! ಕಷ್ಟಗಳು ಬೆನ್ನಟ್ಟುತ್ತವೆ!

Featured-Article

ನಿಮ್ಮ ಮನೆಯಲ್ಲಿ ಮನಿ ಪ್ಲಾಂಟ್ ಇದ್ದರೆ ಈ ತಪ್ಪುಗಳನ್ನು ಎಂದಿಗೂ ಮಾಡಬೇಡಿ. ಒಂದು ವೇಳೆ ಮಾಡಿದರೆ ನಿಮಗೆ ಕಷ್ಟಗಳು ಹೆಚ್ಚಾಗಿ ಕಾಡುತ್ತವೆ.ಮನೆಯಲ್ಲಿ ಯಾವ ಗಿಡಗಳು ಇದ್ದರೆ ಶುಭ.1,ತುಳಸಿ ಗಿಡ-ತುಳಸಿ ಗಿಡವನ್ನು ಪವಿತ್ರವಾದ ಗಿಡ ಎಂದು ಹೇಳುತ್ತಾರೆ ಮತ್ತು ತುಳಸಿ ಎಲೆಯನ್ನು ಪೂಜೆಯಲ್ಲಿ ಬಳಸುತ್ತಾರೆ. ತುಳಸಿಯಲ್ಲಿ ಅನೇಕ ಅರೋಗ್ಯ ಗುಣಗಳು ಇವೇ.ತುಳಸಿ ಗಿಡ ಇಡುವಾಗ ಉತ್ತರ ಪೂರ್ವ ಹಾಗು ಈಶನ್ಯ ದಿಕ್ಕಿನಲ್ಲಿ ಇಡುವುದು ಒಳ್ಳೆಯದು.

(ನುಡಿದಂತೆ ನಡೆಯುವುದು) ಶ್ರೀ ಚಾಮುಂಡಿ ತಾಯಿಯ ಆರಾಧಕರು ಪಂಡಿತ್ ಶ್ರೀ ರಾಘವೇಂದ್ರ ಭಟ್ ದೈವಜ್ಞ ಜ್ಯೋತಿಷ್ಯರು ಆಧ್ಯಾತ್ಮಿಕ ಚಿಂತಕರು 9916788844call.ನಿಮ್ಮ ಜೀವನದ ಸಮಸ್ಯೆಗಳನ್ನು ಧ್ವನಿತರಂಗ ಆಧಾರದ ಮೇಲೆ ಫೋನ್ ನಲ್ಲಿಯೇ ಶಾಶ್ವತ ಪರಿಹಾರ ಅದು ಮೂರು ದಿನದಲ್ಲಿ ನೀಡುತ್ತಾರೆ ವಿದ್ಯೆಯೋಗ, ವಿವಾಹಯೋಗ,ಉದ್ಯೋಗ ಸಮಸ್ಯೆ.ವಿದೇಶ ಪ್ರಯಾಣ. ಸಂತಾನಭಾಗ್ಯ, ವ್ಯಾಪಾರ ಅಭಿವೃದ್ಧಿ, ಹಣಕಾಸು, ಪ್ರೇ ಮ ವಿಚಾರ, ದಾಂಪತ್ಯ ತೊಂದರೆ, ಕೋರ್ಟ್ ಕೇಸ್, ಶತೃಗಳ ನಿವಾರಣೆ, ಸಾಲಬಾಧೆ, ಅನಾರೋಗ್ಯ, ಮನೆಯಲ್ಲಿ ಅಶಾಂತಿ, ಅತ್ತೆ-ಸೊಸೆಯರ ಕಲಹ, ಅಥವಾ ದೋಷ ನಿವಾರಣೆಗಳು ಅಥವಾ ಇನ್ನೂ ಅನೇಕ ನಿಮ್ಮ ಜೀವನದ ಗುಪ್ತ ಸಮಸ್ಯೆಗಳಿಗೆ, ಪರಿಹಾರ ತಿಳಿಯಲು ಕರೆ ಮಾಡಿ ಸಮಸ್ಯೆ ಏನೇ ಇರಲಿ ಎಷ್ಟೇಕಠಿಣವಾಗಿರಲಿ 3 ದಿನದಲ್ಲಿ ಶಾಶ್ವತ ಪರಿಹಾರ . 9916788844call/ whatsapp

2, ಬಿದಿರಿನ ಗಿಡ ಸಂಪತ್ತು ಆಯಸ್ಸು ಹಾಗು ಸಂತೋಷದ ಸಂಕೇತವಾಗಿದೆ. ಇನ್ನು ಮನೆಯಲ್ಲಿ ಮತ್ತು ಕೆಲಸದ ಜಾಗದಲ್ಲಿ ಇಡುವುದರಿಂದ ಋಣತ್ಮಕ ಶಕ್ತಿಯನ್ನು ಹೊರದುಡುತ್ತದೆ.3, ಲೋಳೆರಸವನ್ನು ಅನೇಕ ಅರೋಗ್ಯ ಸಮಸ್ಸೆಗೆ ಮನೆಮದ್ದಾಗಿ ಬಳಸಲಾಗುತ್ತದೆ.ಆದ್ದರಿಂದ ಮನೆಯಲ್ಲಿ ಲೋಳೆರಸ ಇರುವುದು ಆರೋಗ್ಯದ ದೃಷ್ಟಿಯಲ್ಲಿ ತುಂಬಾ ಒಳ್ಳೆಯದು.ವಾಸ್ತು ಶಾಸ್ತ್ರದ ಪ್ರಕಾರ ಇದನ್ನು ಪೂರ್ವ ಅಥವಾ ಪಶ್ಚಿಮ ದಿಕ್ಕಿನಲ್ಲಿ ಇಡುವುದು ತುಂಬಾ ಒಳ್ಳೆಯದು.4, ತಾವರೆ ಗಿಡ ಮನೆಯಲ್ಲಿ ಬೆಳೆಸಿದರೆ ತುಂಬಾ ಒಳ್ಳೆಯದು.

ಕೆಲವು ಗಿಡಗಳು ಮನೆಯ ಸಮೀಪದಲ್ಲಿ ಇರುವುದು ಅಶುಭ ಎಂದು ಹೇಳಲಾಗುತ್ತದೇ.–1,ಮನೆಯ ಮುಂದೆ ಹುಣಸೆ ಮರ ಮತ್ತು ಮಾವಿನ ಮರ ಜಂಬೂ ನೇರಳೆ ಮರ ಮುಳ್ಳಿನ ಮರಗಳನ್ನು ಆಲದ ಮರಗಳನ್ನು ಮನೆಯ ಅಂಗಳ ದಲ್ಲಿ ನೆಡಬಾರದು. ಮನೆಯ ಸುತ್ತ ಹುಣಸೆ ಮರ ಇರುವುದು ಅಶುಭ ಎಂದು ಪರಿಗಣಿಸಲಾಗಿದೆ.2, ಅರಳಿ ಮರವನ್ನು ಕೂಡ ಯಾವುದೇ ಕಾರಣಕ್ಕೂ ಮನೆಯಲ್ಲಿ ನೆಡಬಾರದು.3, ಇನ್ನು ಹಾಲನ್ನು ಹೊರ ಹಾಕುವ ಸಸ್ಯಗಳನ್ನು ಮನೆಯ ಅಂಗಳದಲ್ಲಿ ನೆಡಬಾರದು.

ಇನ್ನು ಮನಿ ಪ್ಲಾಂಟ್ ಬಹಳ ಅದೃಷ್ಟ ತರುವ ಸಸ್ಯ.ಅದರೆ ಮನಿ ಪ್ಲಾಂಟ್ ಅನ್ನು ವಾಸ್ತು ಪ್ರಕಾರ ಕ್ರಮಬದ್ದವಾಗಿ ನೆಟ್ಟರೆ ಅಷ್ಟೇ ಒಳ್ಳೆಯದು ಆಗುತ್ತದೆ.ಹಾಗಾಗಿ ಮನಿ ಪ್ಲಾಂಟ್ ನೆಡುವಾಗ ಈ ರೀತಿ ತಪ್ಪುಗಳನ್ನು ಖಂಡಿತ ಮಾಡಬೇಡಿ. ಇಲ್ಲದಿದ್ದರೆ ಇದು ಆರ್ಥಿಕ ನಷ್ಟಕ್ಕೆ ಕಾರಣ ಆಗಬಹುದು.1, ಮನಿ ಪ್ಲಾಂಟ್ ಗಿಡ ನೆಲಕ್ಕೆ ತಾಗದಂತೆ ನೋಡಿಕೊಳ್ಳಬೇಕು.ಮನಿ ಪ್ಲಾಂಟ್ ಅನ್ನು ಲಕ್ಷ್ಮಿ ದೇವಿ ರೂಪ ಎಂದು ಹೇಳಲಾಗುತ್ತದೆ. ಹಾಗಾಗಿ ಮನಿ ಪ್ಲಾಂಟ್ ಗಿಡ ನೆಲಕ್ಕೆ ಸ್ಪರ್ಶ ಮಾಡದಂತೆ ನೋಡಿಕೊಳ್ಳಬೇಕು.

(ನುಡಿದಂತೆ ನಡೆಯುವುದು) ಶ್ರೀ ಚಾಮುಂಡಿ ತಾಯಿಯ ಆರಾಧಕರು ಪಂಡಿತ್ ಶ್ರೀ ರಾಘವೇಂದ್ರ ಭಟ್ ದೈವಜ್ಞ ಜ್ಯೋತಿಷ್ಯರು ಆಧ್ಯಾತ್ಮಿಕ ಚಿಂತಕರು 9916788844call.ನಿಮ್ಮ ಜೀವನದ ಸಮಸ್ಯೆಗಳನ್ನು ಧ್ವನಿತರಂಗ ಆಧಾರದ ಮೇಲೆ ಫೋನ್ ನಲ್ಲಿಯೇ ಶಾಶ್ವತ ಪರಿಹಾರ ಅದು ಮೂರು ದಿನದಲ್ಲಿ ನೀಡುತ್ತಾರೆ ವಿದ್ಯೆಯೋಗ, ವಿವಾಹಯೋಗ,ಉದ್ಯೋಗ ಸಮಸ್ಯೆ.ವಿದೇಶ ಪ್ರಯಾಣ. ಸಂತಾನಭಾಗ್ಯ, ವ್ಯಾಪಾರ ಅಭಿವೃದ್ಧಿ, ಹಣಕಾಸು, ಪ್ರೇ ಮ ವಿಚಾರ, ದಾಂಪತ್ಯ ತೊಂದರೆ, ಕೋರ್ಟ್ ಕೇಸ್, ಶತೃಗಳ ನಿವಾರಣೆ, ಸಾಲಬಾಧೆ, ಅನಾರೋಗ್ಯ, ಮನೆಯಲ್ಲಿ ಅಶಾಂತಿ, ಅತ್ತೆ-ಸೊಸೆಯರ ಕಲಹ, ಅಥವಾ ದೋಷ ನಿವಾರಣೆಗಳು ಅಥವಾ ಇನ್ನೂ ಅನೇಕ ನಿಮ್ಮ ಜೀವನದ ಗುಪ್ತ ಸಮಸ್ಯೆಗಳಿಗೆ, ಪರಿಹಾರ ತಿಳಿಯಲು ಕರೆ ಮಾಡಿ ಸಮಸ್ಯೆ ಏನೇ ಇರಲಿ ಎಷ್ಟೇಕಠಿಣವಾಗಿರಲಿ 3 ದಿನದಲ್ಲಿ ಶಾಶ್ವತ ಪರಿಹಾರ . 9916788844call/ whatsapp

2, ಮನಿ ಪ್ಲಾಂಟ್ ಗಿಡ ಒಣಗದಂತೆ ನೋಡಿಕೊಳ್ಳಬೇಕು.3, ಯಾವುದೇ ಕಾರಣಕ್ಕೂ ಬೇರೆಯವರಿಗೆ ಮನಿ ಪ್ಲಾಂಟ್ ಅನ್ನು ಕೊಡಬೇಡಿ.4, ಮನಿ ಪ್ಲಾಂಟ್ ಅನ್ನು ಮನೆಯ ಹೊರಗೆ ಇಡಬೇಡಿ.5, ಮನಿ ಪ್ಲಾಂಟ್ ಅನ್ನು ಈಶನ್ಯ ದಿಕ್ಕಿನಲ್ಲಿ ಇಡಬಾರದು.ಒಂದು ವೇಳೆ ನೆಟ್ಟರೆ ಆರ್ಥಿಕ ನಷ್ಟ ಆಗುತ್ತಾದೇ.ಮನಿ ಪ್ಲಾಂಟ್ ಅನ್ನು ಸದಾ ಕಾಲ ಅಗ್ನೇಯ ದಿಕ್ಕಿನಲ್ಲಿ ಇಡಬೇಕು.ಹಾಗಾಗಿ ಮನಿ ಪ್ಲಾಂಟ್ ಇದ್ದರೆ ಈ ರೀತಿ ತಪ್ಪುಗಳನ್ನು ಮಾಡಬೇಡಿ.

Leave a Reply

Your email address will not be published. Required fields are marked *