ಗಣೇಶ ಮಂತ್ರ ಹೇಳುವಾಗ ನಾವೆಲ್ಲರೂ ಮಾಡುವ 2 ತಪ್ಪುಗಳು!

Written by Anand raj

Published on:

ವಿಘ್ನವಿನಾಶಕನನ್ನು ಪ್ರತಿಯೊಬ್ಬರು ಆರಾಧನೆ ಮಾಡುತ್ತಾರೆ. ಅದರಲ್ಲೂ ಗಣೇಶ ಚತುರ್ಥಿ ಸಮಯದಲ್ಲಿ ಪ್ರತಿಯೊಬ್ಬರ ಮನೆಯಲ್ಲೂ ಗಣೇಶ ಇರುತ್ತಾನೆ. ಗಣೇಶ ಇದ್ದಮೇಲೆ ಮೈಕ್ ಸೆಟ್ ಗೆ ಕೊರತೆಯಿರುವುದಿಲ್ಲ. ಈ ಸಮಯದಲ್ಲಿ ಗಣೇಶನ ಹಾಡುಗಳನ್ನು ಮಂತ್ರಗಳನ್ನು ಹಾಕುತ್ತಾರೆ. ಆದರೆ ಗಣೇಶನ ಮಂತ್ರವನ್ನು ಹೇಳುವಾಗ ಪ್ರತಿಯೊಬ್ಬರು ಎರಡು ತಪ್ಪುಗಳನ್ನು ಮಾಡುತ್ತಾರೆ. ಮೊದಲು ಪೂಜೆ ಮಾಡುವುದು ಗಣೇಶನಿಗೆ. ಯಾವುದೇ ಕೆಲಸ ಕಾರ್ಯ ನಿರ್ವಿಘ್ನವಾಗಿ ನಡೆಯಬೇಕು ಎಂದರೆ ಅಲ್ಲಿ ಮೊದಲು ಗಣೇಶನ ಪೂಜೆಯನ್ನು ಮಾಡಬೇಕು. ಶಾಸ್ತ್ರಗಳ ಪ್ರಕಾರ ಗಣಪತಿ ಆಕಾಶದ ದೇವತೆ. ಆಕಾಶ ಪಂಚಭೂತಗಳಲ್ಲಿ ಮಹತ್ವವಾದದ್ದು. ಗಣೇಶನ ಸ್ಥಾನ 21ನೇ ಯದ್ದು. ಹಾಗಾಗಿ 21 ಮೋದಕವನ್ನು ಅರ್ಪಣೆ ಮಾಡುವುದು.

ಅರ್ಧನಾರೀಶ್ವರ ತತ್ವದ ಪ್ರಕಾರ ಶಿವ ಮನಸ್ಸಿನ ಅಭಿಮಾನಿ ಮತ್ತು ಪಾರ್ವತಿ ವಾಗ್ ದೇವತೆ. ಮನಸ್ಸು ಯೋಚಿಸಿದಂತೆ ಮಾತು ಅಲ್ಲವೇ. ಅದಕ್ಕಾಗಿ ಶಿವಪಾರ್ವತಿಯರದ್ದು ಜಗತ್ತಿನಲ್ಲಿ ಅನ್ಯೂನವಾದ ಅಪರೂಪದ ದಾಂಪತ್ಯ. ಜ್ಞಾನವಾಹಿನಿ ಆಗಿ ಕಾಯುವ ವಿನಾಯಕನಿಗೆ ವಂದಿಸಲು ಕೆಲವು ಅತಿ ಇಷ್ಟವಾದ ಮಂತ್ರವನ್ನು ಹೇಳುತ್ತೀರಾ ಅಥವಾ ಕೇಳುತ್ತೀರಾ.ಅದುವೇ
ವಕ್ರತುಂಡ ಮಹಾಕಾಯ ಕೋಟಿಸೂರ್ಯ ಸಮಪ್ರಭ ನಿರ್ವಿಘ್ನಂ ಕುರು ಮೇ ದೇವ ಸರ್ವ ಕಾರ್ಯೇಷು ಸರ್ವದ ||

ಶುಕ್ಲಾಂಬರದರಂ ವಿಷ್ಣುಂ ಶಶಿವರ್ಣಂ ಚತುರ್ಭುಜಂ ಪ್ರಸನ್ನ ವದನಂ ಧ್ಯಾಯೇ ಸರ್ವ ವಿಘ್ನೋಪಶಾಂತಯೇ ||ಓಂ ಶ್ರೀ ಜಗನ್ಮಾತೆ ಚಾಮುಂಡೇಶ್ವರಿ ದೇವಿ ಜ್ಯೋತಿಷ್ಯರು ದೈವಜ್ಞ ಶ್ರೀ ತುಳಸಿ ರಾಮ್ ಜಾತಕ ವಿಮರ್ಶಕರು.ಕರೆ ಅಥವಾ ವಾಟ್ಸಪ್ ಮಾಡಿ 9916788844. ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಹಸ್ತಸಾಮುದ್ರಿಕ ನೋಡಿ ಭವಿಷ್ಯ ಹೇಳಲಾಗುತ್ತದೆ.

ನಿಮ್ಮ ಸಮಸ್ಯೆಗಳಾದ, ಆರೋಗ್ಯ, ಸಂತಾನ, ಸಾಲಬಾದೆ, ವಿವಾಹ, ಉದ್ಯೋಗದಲ್ಲಿ ತೊಂದರೆ, ಲೈಂಗಿಕ ಸಮಸ್ಯೆ, ಸಾಲಬಾದೆ, ಸತಿ ಪತಿ ಕಲಹ, ಪ್ರೇಮ ವಿಚಾರ, ಅತ್ತೆ-ಸೊಸೆ ಕಲಹ,ದೃಷ್ಟಿ ದೋಷ, ಮನೆಯಲ್ಲಿ ದರಿದ್ರತನ ದೋಷ, ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು, ವ್ಯಾಪಾರದಲ್ಲಿ ತೊಂದರೆ, ಕುಟುಂಬ ಕಷ್ಟ, ಹಣಕಾಸಿನಲ್ಲಿ ಅಡಚಣೆ, ಪ್ರೇಮ ವೈಫಲ್ಯ, ಹಾಗೂ ಸ್ತ್ರೀ-ಪುರುಷ ವಶೀಕರಣ ದಂತಹ ಸಮಸ್ಯೆಗಳಿಗೆ ಇನ್ನೂ ಅನೇಕ ಗುಪ್ತ ಕಠಿಣ ಸಮಸ್ಯೆಗಳಿಗೆ ತಾಂಬೂಲ ಪ್ರಶ್ನೆ, ಅಷ್ಟ ಮಂಡಲ ಪ್ರಶ್ನೆ, ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟ-ಕಾರ್ಪಣ್ಯಗಳಿಗೆ ಶಾಶ್ವತವಾದ ಪರಿಹಾರ ಮತ್ತು ಸಲಹೆ ಪಡೆದುಕೊಳ್ಳಿ 9916788844

ಈ ಮಂತ್ರವನ್ನು ಹೇಳುವಾಗ ಕೆಲವರು ತಪ್ಪನ್ನು ಮಾಡುತ್ತಾರೆ.ಅದುವೇ ಶುಕ್ಲಂ ಭರದರಂ ಅಂತ ಶುರು ಮಾಡುವುದು. ಹೀಗೆ ಹೇಳುವುದು ತಪ್ಪು. ಶುಕ್ಲಾ ಅಂಬರದರಂ ಎಂದು ಹೇಳಬೇಕು. ಅಂದರೆ ಆಕಾಶದ ಅಧಿಪತಿ ಎಂದು ಅರ್ಥ. ನಮ್ಮ ಎಚ್ಚರವನ್ನು ನಿಯಂತ್ರಿಸುವ ಭಗವಂತನ ರೂಪ ವಿಶ್ವ ನಾಮಕ ರೂಪ. ದೇವತೆಗಳು ಕ್ರಿಯಾಶಕ್ತಿ ಮತ್ತು ಜ್ಞಾನಶಕ್ತಿಯನ್ನು ಕೊಟ್ಟು ನಮ್ಮಲ್ಲೇ ನೆಲೆಸಿದ್ದಾರೆ.ಇಂತಹ ದೇವತೆಗಳಲ್ಲಿ ಒಬ್ಬ ದೇವಾ ಗಣಪತಿ.

ಇನ್ನು ಈ ಶ್ಲೋಕದಲ್ಲಿ ಹಲವಾರು ಜನರು ತಪ್ಪನ್ನು ಮಾಡುತ್ತಾರೆ ಅದುವೇ ಅನೇಕದಂತಂ.ಅನೇಕ ದಮ್ ತಂ ಎನ್ನುವ ಸರಿಯಾದ ಹೇಳಿಕೆ. ಇದರ ಅರ್ಥ ಭಕ್ತರ ಅನೇಕ ಯಾವುದೇ ಕೋರಿಕೆಗಳನ್ನು ತೀರಿಸುವಾತ ವರ ಪ್ರದಾಯಕ ಎನ್ನುವುದು ಈ ಸಾಲಿನ ಅರ್ಥ

Related Post

Leave a Comment