ಈ ನಾಲ್ಕು ಗಿಡಗಳನ್ನು ಯಾವತ್ತೂ ಮನೆಯಲ್ಲಿ ಬೆಳೆಸಬೇಡಿ, ಸಮಸ್ಯೆಗಳು ಶುರುವಾಗಲಿವೆ!

Featured-Article

ಹಿಂದೂ ಧರ್ಮಗ್ರಂಥಗಳಲ್ಲಿ ಮರಗಳಿಗೆ ಹೆಚ್ಚಿನ ಪ್ರಾಮುಖ್ಯತೆ ನೀಡಲಾಗಿದೆ. ವಾಸ್ತು ಶಾಸ್ತ್ರದ ಪ್ರಕಾರ, ಸುಖ ಸಮೃದ್ಧಿಗಾಗಿ ಕೆಲವು ಗಿಡಗಳನ್ನು ಮನೆಯಲ್ಲಿ ನೆಡುವಂತೆ ಸೂಚಿಸಲಾಗಿದೆ. ಈ ಗಿಡಗಳನ್ನು ನೆಡುವುದರಿಂದ ಜೀವನದಲ್ಲಿ ಸುಖ, ಸಂತೋಷ ಅಭಿವ್ರದ್ದಿ ಸಿಗುತ್ತದೆ ಎನ್ನುವುದು ನಂಬಿಕೆ. ಆದರೆ, ಇನ್ನು ಕೆಲವು ಮರಗಳನ್ನು ನೆಡುವುದರಿಂದ ಜೀವನದ ಮೇಲೆ ವ್ಯತಿರಿಕ್ತ ಪರಿಣಾಮ ಬೀರುತ್ತದೆ. ಅಂತಹ ಕೆಲವು ಮರಗಳ ಬಗೆಗಿನ ಮಾಹಿತಿ ಇಲ್ಲಿದೆ. 

(ನುಡಿದಂತೆ ನಡೆಯುವುದು) ಶ್ರೀ ಚಾಮುಂಡಿ ತಾಯಿಯ ಆರಾಧಕರು ಪಂಡಿತ್ ಶ್ರೀ ರಾಘವೇಂದ್ರ ಭಟ್ ದೈವಜ್ಞ ಜ್ಯೋತಿಷ್ಯರು ಆಧ್ಯಾತ್ಮಿಕ ಚಿಂತಕರು 9916788844call.ನಿಮ್ಮ ಜೀವನದ ಸಮಸ್ಯೆಗಳನ್ನು ಧ್ವನಿತರಂಗ ಆಧಾರದ ಮೇಲೆ ಫೋನ್ ನಲ್ಲಿಯೇ ಶಾಶ್ವತ ಪರಿಹಾರ ಅದು ಮೂರು ದಿನದಲ್ಲಿ ನೀಡುತ್ತಾರೆ ವಿದ್ಯೆಯೋಗ, ವಿವಾಹಯೋಗ,ಉದ್ಯೋಗ ಸಮಸ್ಯೆ.ವಿದೇಶ ಪ್ರಯಾಣ. ಸಂತಾನಭಾಗ್ಯ, ವ್ಯಾಪಾರ ಅಭಿವೃದ್ಧಿ, ಹಣಕಾಸು, ಪ್ರೇ ಮ ವಿಚಾರ, ದಾಂಪತ್ಯ ತೊಂದರೆ, ಕೋರ್ಟ್ ಕೇಸ್, ಶತೃಗಳ ನಿವಾರಣೆ, ಸಾಲಬಾಧೆ, ಅನಾರೋಗ್ಯ, ಮನೆಯಲ್ಲಿ ಅಶಾಂತಿ, ಅತ್ತೆ-ಸೊಸೆಯರ ಕಲಹ, ಅಥವಾ ದೋಷ ನಿವಾರಣೆಗಳು ಅಥವಾ ಇನ್ನೂ ಅನೇಕ ನಿಮ್ಮ ಜೀವನದ ಗುಪ್ತ ಸಮಸ್ಯೆಗಳಿಗೆ, ಪರಿಹಾರ ತಿಳಿಯಲು ಕರೆ ಮಾಡಿ ಸಮಸ್ಯೆ ಏನೇ ಇರಲಿ ಎಷ್ಟೇಕಠಿಣವಾಗಿರಲಿ 3 ದಿನದಲ್ಲಿ ಶಾಶ್ವತ ಪರಿಹಾರ . 9916788844call/ whatsapp

ತಾಳೆ ಮರ:ವಾಸ್ತು ಶಾಸ್ತ್ರದ ಪ್ರಕಾರ, ಮನೆಯಲ್ಲಿ ತಾಳೆಮರವನ್ನು ನೆಡುವುದು ಅಶುಭ ಎನ್ನಲಾಗಿದೆ. ಯಾವ ಮನೆಯಲ್ಲಿ ತಾಳೆಮರ ಇರುತ್ತದೆಯೋ ಅಲ್ಲಿ ಸದಾ ಹಣದ ಕೊರತೆ ಎದುರಾಗುತ್ತದೆ. ಅಲ್ಲದೆ, ಮನೆ ಮಂದಿಯ ಸಾಲವು ಹೆಚ್ಚುತ್ತದೆಯಂತೆ. ಇದರ ಜೊತೆ ಕುಟುಂಬ ಸದಸ್ಯರ ಆರೋಗ್ಯದ ಮೇಲೂ ಪರಿಣಾಮ ಬೀರುತ್ತದೆಯಂತೆ. ಆದ್ದರಿಂದ, ಈ ಮರವನ್ನು ತಪ್ಪಿಯೂ ಮನೆಯಲ್ಲಿ ನೆಡಬಾರದು. ಬಿದಿರು:ಮನೆಯಲ್ಲಿ ಬಿದಿರನ್ನು ನೆಡಬಾರದು. ಇದನ್ನು ಮನೆಯಲ್ಲಿ ಹಾಕಿದರೆ ಎಲ್ಲಾ ಕೆಲಸಗಳು ಕೆಡುತ್ತವೆ ಎನ್ನುವುದು ನಂಬಿಕೆ. ಹಿಂದೂ ಧರ್ಮದಲ್ಲಿ, ಸಾವಿನ ಸಮಯದಲ್ಲಿ ಬಿದಿರನ್ನು ಬಳಸಲಾಗುತ್ತದೆ. ಹಾಗಾಗಿ ಇದನ್ನು ಅಶುಭ ಎಂದು ಪರಿಗಣಿಸಲಾಗುತ್ತದೆ.

ಬುಗರಿ ಗಿಡ :ವಾಸ್ತು ಪ್ರಕಾರ ,ತಪ್ಪಿ ಕೂಡಾ  ಬುಗರಿ ಮರವನ್ನು ಮನೆಯಲ್ಲಿ ನೆಡಬಾರದು. ಇದನ್ನು ಮನೆಯಲ್ಲಿ ಹಾಕುವುದರಿಂದ ಮನೆಯಲ್ಲಿ ಬಡತನ ತಾಂಡವವಾಡುತ್ತದೆಯಂತೆ. ಅಲ್ಲದೆ, ಮನೆ ಮಂದಿಯ ಮನಸ್ಸಿನ ಶಾಂತಿ ಭಂಗವಾಗುತ್ತದೆ. ಈ ಗಿಡ ಹೆಚ್ಚು ಋಣಾತ್ಮಕ ಪರಿಣಾಮಗಳನ್ನು ನೀಡುತ್ತದೆ ಎನ್ನಲಾಗಿದೆ.ಹುಣಸೆ ಮರ : ವಾಸ್ತು ಶಾಸ್ತ್ರದ ಪ್ರಕಾರ, ಹುಣಸೆ ಗಿಡವನ್ನು ಎಂದಿಗೂ ಮನೆ ಅಥವಾ ತೋಟದಲ್ಲಿ ನೆಡಬಾರದು. ಏಕೆಂದರೆ ಮನೆಯ ಸುತ್ತ ಹುಣಸೆ ಗಿಡ ಇರುವುದು ಶುಭವೆಂದು ಪರಿಗಣಿಸಲಾಗುವುದಿಲ್ಲ. ಹುಣಸೆ ಗಿಡ ಇರುವ ಸ್ಥಳದಲ್ಲಿ ವಾಸಿಸುವ ಜನರ ಜೀವನದಲ್ಲಿ ಅನೇಕ ಸಮಸ್ಯೆಗಳು ಎದುರಾಗುತ್ತವೆ. ಕುಟುಂಬ ಸದಸ್ಯರು ರೋಗಗಳನ್ನು ಎದುರಿಸಬೇಕಾಗುತ್ತದೆ.

Leave a Reply

Your email address will not be published. Required fields are marked *