ನೀವು ಮೂತ್ರ ವಿಸರ್ಜನೆ ಮಾಡುವಾಗ ನೊರೆ ಬರುತ್ತಿದೆಯೇ? ಆದರೆ ಇದನ್ನು ಕಡ್ಡಾಯವಾಗಿ ತಿಳಿದುಕೊಳ್ಳಿ!

Written by Anand raj

Published on:

ಮೂತ್ರ ಸಹ ದೇಹದ ಆರೋಗ್ಯಕ್ಕೆ ಒಂದು ಸೂಚಿ ಇದ್ದಂತೆ ಎಂಬುದನ್ನು ಆರೋಗ್ಯದ ಬಗ್ಗೆ ಕಾಳಜಿ ಇರುವವರಿಗೆ ಹೇಳುವ ಅಗತ್ಯವಿಲ್ಲ. ನಮಗೆ ಅನೇಕ ರೋಗಗಳನ್ನು ಮೂತ್ರ ಪರೀಕ್ಷೆ ಮೂಲಕವೇ ಗುರುತಿಸಲಾಗುತ್ತದೆ ಎಂಬ ಸಂಗತಿ ಗೊತ್ತಿರುವುದೇ. ಮೂತ್ರ ಮಾಡುವಾಗ ಅದು ಕ್ಲಿಯರ್ ಆಗಿದ್ದರೆ ಓಕೆ.. ನೀವು ಆರೋಗ್ಯವಾಗಿ ಇದ್ದೀರ ಎಂದರ್ಥ. ಆದರೆ ಮೂತ್ರದ ಬಣ್ಣದಲ್ಲಿ, ದುರ್ವಾಸನೆಯಿಂದ, ನೊರೆಯಿಂದ ಇದ್ದರೆ ದೇಹದಲ್ಲಿ ಏನೋ ಸಮಸ್ಯೆ ಎಂಬುದರ ಸಂಕೇತ. ಬಿಝಿಯಾಗಿದ್ದಾಗ, ಕೆಲಸದ ಒತ್ತಡದಿಂದಾಗಿ ವೇಗವಾಗಿ ಮೂತ್ರ ಮಾಡುವಾಗ ನೀರಿನ ಗುಳ್ಳೆಗಳು ಬರಬಹುದು. ಅದೇ ರೀತಿ ಯೂರಿನಲ್ಸ್‌ನ್ನು ರಾಸಾಯನಿಕಗಳಿಂದ ತೊಳೆದಾಗ ಕೂಡಲೆ ಮೂತ್ರಕ್ಕೆ ಹೋದಾಗ ನೀರಿನ ಗುಳ್ಳೆಗಳು, ನೊರೆ ಬರಬಹುದು. ಅಂತಹದ್ದರ ಬಗ್ಗೆ ತಲೆಕೆಡಿಸಿಕೊಳ್ಳಬೇಕಾದ ಅಗತ್ಯವಿಲ್ಲ. ಆದರೆ ಯಾವ ಸಂದರ್ಭಗಳಲ್ಲಿ ಮೂತ್ರ ನೊರೆ ಬರಬಾರದು, ಬಂದರೆ ಯಾವ ರೀತಿಯ ಸಮಸ್ಯೆ ಇದೆ ಎಂಬುದನ್ನು ಈಗ ತಿಳಿದುಕೊಳ್ಳೋಣ.

ಓಂ ಶ್ರೀ ಜಗನ್ಮಾತೆ ಚಾಮುಂಡೇಶ್ವರಿ ದೇವಿ ಜ್ಯೋತಿಷ್ಯರು ದೈವಜ್ಞ ಶ್ರೀ ತುಳಸಿ ರಾಮ್ ಜಾತಕ ವಿಮರ್ಶಕರು.ಕರೆ ಅಥವಾ ವಾಟ್ಸಪ್ ಮಾಡಿ 9916788844. ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಹಸ್ತಸಾಮುದ್ರಿಕ ನೋಡಿ ಭವಿಷ್ಯ ಹೇಳಲಾಗುತ್ತದೆ. ನಿಮ್ಮ ಸಮಸ್ಯೆಗಳಾದ, ಆರೋಗ್ಯ, ಸಂತಾನ, ಸಾಲಬಾದೆ, ವಿವಾಹ, ಉದ್ಯೋಗದಲ್ಲಿ ತೊಂದರೆ, ಲೈಂಗಿಕ ಸಮಸ್ಯೆ, ಸಾಲಬಾದೆ, ಸತಿ ಪತಿ ಕಲಹ, ಪ್ರೇಮ ವಿಚಾರ, ಅತ್ತೆ-ಸೊಸೆ ಕಲಹ,ದೃಷ್ಟಿ ದೋಷ, ಮನೆಯಲ್ಲಿ ದರಿದ್ರತನ ದೋಷ, ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು, ವ್ಯಾಪಾರದಲ್ಲಿ ತೊಂದರೆ, ಕುಟುಂಬ ಕಷ್ಟ, ಹಣಕಾಸಿನಲ್ಲಿ ಅಡಚಣೆ, ಪ್ರೇಮ ವೈಫಲ್ಯ, ಹಾಗೂ ಸ್ತ್ರೀ-ಪುರುಷ ವಶೀಕರಣ ದಂತಹ ಸಮಸ್ಯೆಗಳಿಗೆ ಇನ್ನೂ ಅನೇಕ ಗುಪ್ತ ಕಠಿಣ ಸಮಸ್ಯೆಗಳಿಗೆ ತಾಂಬೂಲ ಪ್ರಶ್ನೆ, ಅಷ್ಟ ಮಂಡಲ ಪ್ರಶ್ನೆ, ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟ-ಕಾರ್ಪಣ್ಯಗಳಿಗೆ ಶಾಶ್ವತವಾದ ಪರಿಹಾರ ಮತ್ತು ಸಲಹೆ ಪಡೆದುಕೊಳ್ಳಿ 9916788844

ಮಾನಸಿಕ ಒತ್ತಡ ಡಿಪ್ರೆಷನ್‌ನಲ್ಲಿ ಇರುವವರ ಮೂತ್ರದಲ್ಲಿ ನೊರೆ ಬರುತ್ತದೆ. ಅದೇ ರೀತಿ ಡೀಹೈಡ್ರೇಷನ್‌‍ನಿಂದಾಗಿಯೂ ಸಹ ಬರಬಹುದು. ನಿಮಗೆ ಡೀಹೈಡ್ರೇಷನ್ ಆದರೆ, ನಿಮ್ಮ ಮೂತ್ರದಲ್ಲಿ ಪ್ರೋಟೀನ್ಸ್, ಕೆಲವು ರಾಸಾಯನಿಕಗಳು ಅಧಿಕ ಪ್ರಮಾಣದಲ್ಲಿ ಹೆಚ್ಚುತ್ತವೆ. ಡೀಹ್ರೈಡ್ರೇಷನ್‌ ನಿವಾರಿಸಿಕೊಳ್ಳಲು ಹೆಚ್ಚು ನೀರು ಕುಡಿಯಬೇಕು.ಗರ್ಭಧಾರಣೆ ಸಮಯದಲ್ಲಿ ನೊರೆಯಿಂದ ಕೂಡಿದ ಮೂತ್ರ ಬರುವುದು ಸಾಮಾನ್ಯ. ಗರ್ಭದ ಕಾರಣ ಶ್ವಾಸಕೋಶಗಳ ಮೇಲೆ ಕೆಲಸದ ಒತ್ತಡ ಹೆಚ್ಚಾಗಿ ಇರುತ್ತದೆ. ಇದರಿಂದ ಪ್ರೊಟೀನ್ ಮೂತ್ರಕ್ಕೆ ಹೋಗಿ ನೊರೆಗೆ ಕಾರಣವಾಗಬಹುದು.ತುರವಾಗಿ ಅಥವಾ ಒತ್ತಡ ಇದ್ದಾಗ ಮೂತ್ರ ನೊರೆಯಾಗಿ ಅಥವಾ ನೀರಿನ ಗುಳ್ಳೆಗಳು ಏಳುವಂತೆ ಬದಲಾಗುತ್ತದೆ. ಮೂತ್ರದಲ್ಲಿ ಇರುವ ಪ್ರೋಟೀನ್, ಆಲ್ಬುಮಿನ್ ಕಾರಣವಾಗಿರಬಹುದು. ಮೂತ್ರಪಿಂಡಗಳು ಒತ್ತಡಕ್ಕೆ ಒಳಗಾದರೆ ಮೂತ್ರದಲ್ಲಿ ಪ್ರೋಟೀನ್ ಲೀಕ್ ಆಗುತ್ತದೆ.

ಸಕ್ಕರೆ ಕಾಯಿಲೆ ಮೂತ್ರಕೋಶಗಳ ಮೇಲೆ ಪ್ರಭಾವ ತೋರಿ ಮೂತ್ರ ನೊರೆಯಿಂದ ಕೂಡಿರಲು ಕಾರಣವಾಗುತ್ತದೆ. ಹೆಚ್ಚಿನ ಬ್ಲಡ್ ಶುಗರ್ ಪ್ರಮಾಣ ಮೂತ್ರಕೋಶಗಳ ಕಾರ್ಯವೈಖರಿಗೆ ಧಕ್ಕೆ ತರುತ್ತದೆ.ಮೂತ್ರದಲ್ಲಿ ಪ್ರೋಟೀನ್ ಪ್ರಮಾಣ ಅಧಿಕವಾಗಿ ಇದ್ದರೆ, ಆ ಸ್ಥಿತಿಯನ್ನು ಪ್ರೋಟಿನ್ಯೂರಿಯಾ ಎನ್ನುತ್ತಾರೆ. ಮೂತ್ರಕೋಶಗಳು ಪ್ರೋಟೀನನ್ನು ಸರಿಯಾಗಿ ಫಿಲ್ಟರ್ ಮಾಡದಿದ್ದರೆ, ವೈದ್ಯರನ್ನು ಸಂಪರ್ಕಿಸುವುದು ಒಳಿತು.ಮೂತ್ರನಾಳಗಳು ಬ್ಯಾಕ್ಟೀರಿಯಾ ಪೀಡಿತವಾಗಿದ್ದರೆ, ನೊರೆಯಿಂದ ಕೂಡಿದ ಮೂತ್ರ ಬರುವ ಅವಕಾಶ ಇದೆ.

ಮೂತ್ರದಲ್ಲಿನ ನೊರೆಗೆ ಹೃದಯ ಸಮಸ್ಯೆಗಳ ಲಕ್ಷಣಗಳೂ ಆಗಿರಬಹುದು. ಮೂತ್ರದಲ್ಲಿ ಪ್ರೊಟೀನ್ ಹೆಚ್ಚಿನ ಪ್ರಮಾಣದಲ್ಲಿ ಇದ್ದಾಗ ಹೃದಯಾಘಾತದಂತಹ ಸಮಸ್ಯೆಗಳಿಗೆ ಕಾರಣವಾಗಬಹುದು.ಹಾಗಾಗಿ ಮೂತ್ರದಲ್ಲಿ ನೊರೆ ನಿರಂತರ ಬರುತ್ತಿದ್ದರೆ ವೈದ್ಯರನ್ನು ಸಂಪರ್ಕಿಸುವುದು ಒಳಿತು.ಓಂ ಶ್ರೀ ಜಗನ್ಮಾತೆ ಚಾಮುಂಡೇಶ್ವರಿ ದೇವಿ ಜ್ಯೋತಿಷ್ಯರು ದೈವಜ್ಞ ಶ್ರೀ ತುಳಸಿ ರಾಮ್ ಜಾತಕ ವಿಮರ್ಶಕರು.ಕರೆ ಅಥವಾ ವಾಟ್ಸಪ್ ಮಾಡಿ 9916788844.ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಹಸ್ತಸಾಮುದ್ರಿಕ ನೋಡಿ ಭವಿಷ್ಯ ಹೇಳಲಾಗುತ್ತದೆ.

ನಿಮ್ಮ ಸಮಸ್ಯೆಗಳಾದ, ಆರೋಗ್ಯ, ಸಂತಾನ, ಸಾಲಬಾದೆ, ವಿವಾಹ, ಉದ್ಯೋಗದಲ್ಲಿ ತೊಂದರೆ, ಲೈಂಗಿಕ ಸಮಸ್ಯೆ, ಸಾಲಬಾದೆ, ಸತಿ ಪತಿ ಕಲಹ, ಪ್ರೇಮ ವಿಚಾರ, ಅತ್ತೆ-ಸೊಸೆ ಕಲಹ,ದೃಷ್ಟಿ ದೋಷ, ಮನೆಯಲ್ಲಿ ದರಿದ್ರತನ ದೋಷ, ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು, ವ್ಯಾಪಾರದಲ್ಲಿ ತೊಂದರೆ, ಕುಟುಂಬ ಕಷ್ಟ, ಹಣಕಾಸಿನಲ್ಲಿ ಅಡಚಣೆ, ಪ್ರೇಮ ವೈಫಲ್ಯ, ಹಾಗೂ ಸ್ತ್ರೀ-ಪುರುಷ ವಶೀಕರಣ ದಂತಹ ಸಮಸ್ಯೆಗಳಿಗೆ ಇನ್ನೂ ಅನೇಕ ಗುಪ್ತ ಕಠಿಣ ಸಮಸ್ಯೆಗಳಿಗೆ ತಾಂಬೂಲ ಪ್ರಶ್ನೆ, ಅಷ್ಟ ಮಂಡಲ ಪ್ರಶ್ನೆ, ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟ-ಕಾರ್ಪಣ್ಯಗಳಿಗೆ ಶಾಶ್ವತವಾದ ಪರಿಹಾರ ಮತ್ತು ಸಲಹೆ ಪಡೆದುಕೊಳ್ಳಿ 9916788844

Related Post

Leave a Comment