ಅಪ್ಪಿ ತಪ್ಪಿಯೂ ಈ ನಾಲ್ಕು ತಪ್ಪುಗಳನ್ನು ಮಾಡಬೇಡಿ ಶನಿಯ ಕೋಪಕ್ಕೆ ಗುರಿಯಾಗತ್ತೀರ!

Featured-Article

ಎಲ್ಲರಿಗೂ ನಮಸ್ಕಾರ, ಜೀವನದಲ್ಲಿ ಎಂದಿಗೂ ಏಳಿಗೆ ಆಗುವುದಿಲ್ಲ, ಶನಿ ಕೋಪಕ್ಕೆ ಗುರಿಯಾಗತ್ತೀರ ಶನಿ ದೇವರ ಅನುಗ್ರಹ ಪ್ರಾಪ್ತಿಯಾಗ ಬೇಕು ಎಂದರೆ ಯಾವ ತಪ್ಪುಗಳನ್ನು ಮಾಡಬಾರದು ಈ ತಪ್ಪುಗಳನ್ನು ನೀವೇನಾದರೂ ಮಾಡುತ್ತಿದ್ದರೆ ಎಂತಹ ಕಷ್ಟಗಳು ಜೀವನದಲ್ಲಿ ಎದುರಾಗುತ್ತದೆ ಅಂತ ಇವತ್ತಿನ ಈ ಲೇಖನದಲ್ಲಿ ತಿಳಿಯಬಹುದಾಗಿದೆ.ಸಾಕಷ್ಟು ಕಷ್ಟಗಳನ್ನು ಎದುರಿಸುತ್ತ ಇದ್ದೀರಾ ಗೊತ್ತಿದು ಗೊತ್ತಿಲ್ಲದೇಯೊ ಈ ಕೆಲವೊಂದು ತಪ್ಪುಗಳನ್ನು ಮಾಡುತ್ತ ಇರುತ್ತೀರಿ ಈ ಒಂದು ಸಣ್ಣ ಪುಟ್ಟ ತಪ್ಪುಗಳಿಂದ ಜೀವನದಲ್ಲಿ ವಿಪರೀತವಾದಂತಹ ಕಷ್ಟಗಳು ಎದುರಾಗುತ್ತದೆ, ಅನಾರೋಗ್ಯದ ಸಮಸ್ಯೆಗಳು ಎದುರಾಗುತ್ತದೆ ಮನೆಯಲ್ಲಿ ಯಾವಾಗಲೂ ಮಾನಸಿಕ ಕಿರಿ ಕಿರಿ ಆಗುವಂತಹದು ಅದೃಷ್ಟ ಎನ್ನುವುದು ಕೈ ತಪ್ಪಿ ಹೋಗುವಂತಹದು.

(ನುಡಿದಂತೆ ನಡೆಯುವುದು) ಶ್ರೀ ಚಾಮುಂಡಿ ತಾಯಿಯ ಆರಾಧಕರು ಪಂಡಿತ್ ಶ್ರೀ ರಾಘವೇಂದ್ರ ಭಟ್ ದೈವಜ್ಞ ಜ್ಯೋತಿಷ್ಯರು ಆಧ್ಯಾತ್ಮಿಕ ಚಿಂತಕರು 9916788844call.ನಿಮ್ಮ ಜೀವನದ ಸಮಸ್ಯೆಗಳನ್ನು ಧ್ವನಿತರಂಗ ಆಧಾರದ ಮೇಲೆ ಫೋನ್ ನಲ್ಲಿಯೇ ಶಾಶ್ವತ ಪರಿಹಾರ ಅದು ಮೂರು ದಿನದಲ್ಲಿ ನೀಡುತ್ತಾರೆ ವಿದ್ಯೆಯೋಗ, ವಿವಾಹಯೋಗ,ಉದ್ಯೋಗ ಸಮಸ್ಯೆ.ವಿದೇಶ ಪ್ರಯಾಣ. ಸಂತಾನಭಾಗ್ಯ, ವ್ಯಾಪಾರ ಅಭಿವೃದ್ಧಿ, ಹಣಕಾಸು, ಪ್ರೇ ಮ ವಿಚಾರ, ದಾಂಪತ್ಯ ತೊಂದರೆ, ಕೋರ್ಟ್ ಕೇಸ್, ಶತೃಗಳ ನಿವಾರಣೆ, ಸಾಲಬಾಧೆ, ಅನಾರೋಗ್ಯ, ಮನೆಯಲ್ಲಿ ಅಶಾಂತಿ, ಅತ್ತೆ-ಸೊಸೆಯರ ಕಲಹ, ಅಥವಾ ದೋಷ ನಿವಾರಣೆಗಳು ಅಥವಾ ಇನ್ನೂ ಅನೇಕ ನಿಮ್ಮ ಜೀವನದ ಗುಪ್ತ ಸಮಸ್ಯೆಗಳಿಗೆ, ಪರಿಹಾರ ತಿಳಿಯಲು ಕರೆ ಮಾಡಿ ಸಮಸ್ಯೆ ಏನೇ ಇರಲಿ ಎಷ್ಟೇಕಠಿಣವಾಗಿರಲಿ 3 ದಿನದಲ್ಲಿ ಶಾಶ್ವತ ಪರಿಹಾರ . 9916788844call/ whatsapp

ಅದರಲ್ಲಿ ಮೊದಲನೆಯದು ಯಾವುದೇ ಕಾರಣಕ್ಕೂ ಮನೆಯಲ್ಲಿ ಚಿಕ್ಕ ಮಕ್ಕಳಾಗಲಿ ದೊಡ್ಡ ಮಕ್ಕಳು ಆಗಲಿ ದೊಡ್ಡವರು ಆಗಲಿ ದಿಂಬಿನ ಮೇಲೆ ಯಾವುದೇ ಕಾರಣಕ್ಕೂ ಕುಳಿತುಕೊಳ್ಳಬಾರದು. ದಿಂಬಿನ ಮೇಲೆ ಕುಳಿತು ಕೊಳ್ಳುವ ವ್ಯಕ್ತಿಯ ಮೇಲೆ ಯಾವಾಗಲೂ ಅನಾರೋಗ್ಯದಿಂದ ಬಳಲುತ್ತಾರೆ. ಅವರಿಗೆ ಸೌಂದರ್ಯಕ್ಕೆ ಸಂಬಂಧ ಪಟ್ಟ ಸಮಸ್ಯೆಗಳು ಬರುತ್ತದೆ. ಮುಖದ ಮೇಲೆ ಭಂಗು, ಮುಖದ ಮೇಲೆ ಕಜ್ಜಿಗಳು ಅವರಿಗೆ ಅದೃಷ್ಟ ಎನ್ನುವುದು ಇರುವುದಿಲ್ಲ ಅವರು ಶನಿಯ ಕೋಪಕ್ಕೂ ಗುರಿಯಾಗಿರುತ್ತೀರ. ಮನೆಯಲ್ಲಿ ಯಾವುದೇ ಕಾರಣಕ್ಕೂ ದಿಂಬಿನ ಮೇಲೆ ಕುಳಿತು ಕೊಂಡರೆ ದರಿದ್ರ ಬರುತ್ತದೆ.

ಎರಡನೇಯದಾಗಿ ಮನೆಯಲ್ಲಿ ಯಾವುದೇ ಕಾರಣಕ್ಕೂ ಚುಪಾದ ವಸ್ತುಗಳನ್ನು ಅಡಿಗೆ ಮನೆಯಲ್ಲಿ ಬಳಸುವಂತಹ ಚಾಕು, ಕತ್ತರಿ, ಸೂಜಿ ಆಗಿರಬಹುದು ಕಣ್ಣಿಗೆ ಕಾಣುವಂತೆ ನೀವು ಇಡಬಾರದು. ಈ ವಸ್ತುಗಳು ಯಾವುದೇ ಕಾರಣಕ್ಕೂ ಕಣ್ಣಿಗೆ ಬೀಳುವಂತೆ ಇಡಬಾರದು. ಇದು ಏನಾದರೂ ಕಣ್ಣಿಗೆ ಕಾಣುವಂತೆ ಇದ್ದರೆ ಮಾನಸಿಕ ತೊಂದರೆ ಉಂಟಾಗುತ್ತದೆ ಹಾಗೂ ದಾಂಪತ್ಯ ಜೀವನದಲ್ಲಿ ಕಲಹ ಉಂಟಾಗುತ್ತದೆ ಅದರಿಂದ ಆದಷ್ಟು ದೂರ ಇಡುವಂತೆ ನೋಡಿಕೊಳ್ಳಿ.

ಇನ್ನು ಮೂರನೆಯದಾಗಿ ಯಾವುದೇ ಕಾರಣಕ್ಕೂ ಮನೆಯಲ್ಲಿ ಹಿರಿಯರಿಗೆ ಅಥವಾ ತಂದೆ ತಾಯಿಗೆ ನಿಂದನೆ ಮಾಡಬಾರದು. ಯಾರಾದರೂ ಈ ಕೆಲಸ ಪ್ರತಿ ನಿತ್ಯ ಮಾಡುತ್ತಾರೊ ಅವರ ಮೇಲೆ ಶನಿಯ ಕೋಪ ನಿಲ್ಲುವುದಿಲ್ಲ ಮಾಡುವಂತಹ ಕೆಲಸದಲ್ಲಿ ಏಳಿಗೆ ಆಗುವುದಿಲ್ಲ ಕಷ್ಟ ಎದುರಾಗುತ್ತದೆ. ಯಾವುದೇ ಕಾರಣಕ್ಕೂ ಹಿರಿಯರಿಗೆ ನಿಂದನೆ ಮಾಡಬಾರದು.ಇನ್ನು ನಾಲ್ಕನೇಯದಾಗಿ ನೀವು ಪ್ರವಾಸಕ್ಕೆ ಹೋದಾಗ ಯಾವುದಾದರೂ ಕಬ್ಬಿಣದ ವಸ್ತು ವನ್ನು ತಂದಿದೆ ಆದಲ್ಲಿ ಶನಿಯ ಕೋಪಕ್ಕೆ ಒಳಗಾತ್ತೀರ ರಸ್ತೆ ಬದಿಯಲ್ಲಿ ಇದ್ದ ಕಬ್ಬಿಣದ ವಸ್ತುಗಳನ್ನು ಯಾವುದೇ ಕಾರಣಕ್ಕೂ ತರಬೇಡಿ ಈ ಮಾಹಿತಿ ನಿಮಗೆ ಇಷ್ಟ ಆಗಿದ್ದರೆ ದಯವಿಟ್ಟು ಷೇರ್ ಮಾಡಿ ಹಾಗೂ ಕಾಮೆಂಟ್ ಮೂಲಕ ತಿಳಿಸಿ ಧನ್ಯವಾದಗಳು

(ನುಡಿದಂತೆ ನಡೆಯುವುದು) ಶ್ರೀ ಚಾಮುಂಡಿ ತಾಯಿಯ ಆರಾಧಕರು ಪಂಡಿತ್ ಶ್ರೀ ರಾಘವೇಂದ್ರ ಭಟ್ ದೈವಜ್ಞ ಜ್ಯೋತಿಷ್ಯರು ಆಧ್ಯಾತ್ಮಿಕ ಚಿಂತಕರು 9916788844call.ನಿಮ್ಮ ಜೀವನದ ಸಮಸ್ಯೆಗಳನ್ನು ಧ್ವನಿತರಂಗ ಆಧಾರದ ಮೇಲೆ ಫೋನ್ ನಲ್ಲಿಯೇ ಶಾಶ್ವತ ಪರಿಹಾರ ಅದು ಮೂರು ದಿನದಲ್ಲಿ ನೀಡುತ್ತಾರೆ ವಿದ್ಯೆಯೋಗ, ವಿವಾಹಯೋಗ,ಉದ್ಯೋಗ ಸಮಸ್ಯೆ.ವಿದೇಶ ಪ್ರಯಾಣ. ಸಂತಾನಭಾಗ್ಯ, ವ್ಯಾಪಾರ ಅಭಿವೃದ್ಧಿ, ಹಣಕಾಸು, ಪ್ರೇ ಮ ವಿಚಾರ, ದಾಂಪತ್ಯ ತೊಂದರೆ, ಕೋರ್ಟ್ ಕೇಸ್, ಶತೃಗಳ ನಿವಾರಣೆ, ಸಾಲಬಾಧೆ, ಅನಾರೋಗ್ಯ, ಮನೆಯಲ್ಲಿ ಅಶಾಂತಿ, ಅತ್ತೆ-ಸೊಸೆಯರ ಕಲಹ, ಅಥವಾ ದೋಷ ನಿವಾರಣೆಗಳು ಅಥವಾ ಇನ್ನೂ ಅನೇಕ ನಿಮ್ಮ ಜೀವನದ ಗುಪ್ತ ಸಮಸ್ಯೆಗಳಿಗೆ, ಪರಿಹಾರ ತಿಳಿಯಲು ಕರೆ ಮಾಡಿ ಸಮಸ್ಯೆ ಏನೇ ಇರಲಿ ಎಷ್ಟೇಕಠಿಣವಾಗಿರಲಿ 3 ದಿನದಲ್ಲಿ ಶಾಶ್ವತ ಪರಿಹಾರ . 9916788844call/ whatsapp

Leave a Reply

Your email address will not be published. Required fields are marked *