ಇಂದಿನಿಂದ ಮುಂದಿನ ಶನಿವಾರದವರೆಗೆ ಕಾಲಭೈರವನ ಕ್ರಪೆ ಶನಿದೇವರ ಕೃಪೆ ರಾಶಿಗಳ ಮೇಲೆ ಅದೃಷ್ಟವಂತರು ಗುರುಬಲ ಆರಂಭ!

Featured-Article

ಎಲ್ಲರಿಗೂ ನಮಸ್ಕಾರ, ಇಂದಿನಿಂದ ಮುಂದಿನ ಶನಿವಾರದ ವರೆಗೆ ಕಾಳಭೈರವ ಮತ್ತು ಶನಿ ದೇವರ ಕೃಪೆ ಈ ರಾಶಿಗಳ ಮೇಲೆ ಬೀಳಲಿದ್ದು ನಿಮ್ಮ ಜಾತಕವೇ ಬದಲಾಗುತ್ತದೆ. ರಾಶಿ ಚಕ್ರದ ಬದಲಾವಣೆ ಮಾನವನ ಜೀವನದ ಮೇಲೆ ಸಾಕಷ್ಟು ಪರಿಣಾಮ ಬೀರುತ್ತದೆ. ಗ್ರಹಗಳ ಸ್ಥಿತಿ ನಕ್ಷತ್ರ ಪುಂಜಗಳ ಲೆಕ್ಕಾಚಾರದ. ನಂತರ ಮಾನವ ಜೀವನದ ಮೇಲೆ ಪರಿಣಾಮ ಕಂಡು ಬರುತ್ತದೆ. ಸಮಾಜದ ಒಂದು ದೊಡ್ಡ ಭಾಗವು ಪ್ರತಿ ದಿನ ತನ್ನ ಜಾತಕವನ್ನು ಅಂತರ್ಜಲ, ಪೇಪರ್ ಹೀಗೆ ಎಲ್ಲಾ ಕಡೆ ನೋಡುತ್ತಾರೆ. ಇನ್ನು ರಾಶಿ ಮಂಡಳದಲ್ಲಿ ಆಗುತ್ತಿರುವಂತಹ ಮಹತ್ವರ ಸ್ಥಾನ ಪಲ್ಲಟ ಕೆಲವು ರಾಶಿಗಳಿಗೆ ಬಹು ದೊಡ್ಡ ಯೋಗವನ್ನು ತಂದು ಕೊಡುತ್ತದೆ. ಕಾಲ ಭೈರವನ ಕೃಪೆ ಕೇಲ ರಾಶಿಗಳ ಮೇಲೆ ಆಗಲಿದೆ.

(ನುಡಿದಂತೆ ನಡೆಯುವುದು) ಶ್ರೀ ಚಾಮುಂಡಿ ತಾಯಿಯ ಆರಾಧಕರು ಪಂಡಿತ್ ಶ್ರೀ ರಾಘವೇಂದ್ರ ಭಟ್ ದೈವಜ್ಞ ಜ್ಯೋತಿಷ್ಯರು ಆಧ್ಯಾತ್ಮಿಕ ಚಿಂತಕರು 9916788844call.ನಿಮ್ಮ ಜೀವನದ ಸಮಸ್ಯೆಗಳನ್ನು ಧ್ವನಿತರಂಗ ಆಧಾರದ ಮೇಲೆ ಫೋನ್ ನಲ್ಲಿಯೇ ಶಾಶ್ವತ ಪರಿಹಾರ ಅದು ಮೂರು ದಿನದಲ್ಲಿ ನೀಡುತ್ತಾರೆ ವಿದ್ಯೆಯೋಗ, ವಿವಾಹಯೋಗ,ಉದ್ಯೋಗ ಸಮಸ್ಯೆ.ವಿದೇಶ ಪ್ರಯಾಣ. ಸಂತಾನಭಾಗ್ಯ, ವ್ಯಾಪಾರ ಅಭಿವೃದ್ಧಿ, ಹಣಕಾಸು, ಪ್ರೇ ಮ ವಿಚಾರ, ದಾಂಪತ್ಯ ತೊಂದರೆ, ಕೋರ್ಟ್ ಕೇಸ್, ಶತೃಗಳ ನಿವಾರಣೆ, ಸಾಲಬಾಧೆ, ಅನಾರೋಗ್ಯ, ಮನೆಯಲ್ಲಿ ಅಶಾಂತಿ, ಅತ್ತೆ-ಸೊಸೆಯರ ಕಲಹ, ಅಥವಾ ದೋಷ ನಿವಾರಣೆಗಳು ಅಥವಾ ಇನ್ನೂ ಅನೇಕ ನಿಮ್ಮ ಜೀವನದ ಗುಪ್ತ ಸಮಸ್ಯೆಗಳಿಗೆ, ಪರಿಹಾರ ತಿಳಿಯಲು ಕರೆ ಮಾಡಿ ಸಮಸ್ಯೆ ಏನೇ ಇರಲಿ ಎಷ್ಟೇಕಠಿಣವಾಗಿರಲಿ 3 ದಿನದಲ್ಲಿ ಶಾಶ್ವತ ಪರಿಹಾರ . 9916788844call/ whatsapp

ಹೌದು ಶಿವನಿಗೆ ಲಯಕಾರಕ ಎಂದು ಕರೆಯುತ್ತಾರೆ. ಅಂದರೆ ಸೃಷ್ಟಿ ಮಾಡುವುದು ಬ್ರಹ್ಮನ ಕೆಲಸ ಆದರೆ ಆ ಕೆಲಸ ಸೃಷ್ಟಿಯಾದ ಜೀವಿಗಳಿಗೆ ಸ್ಥಿತಿ ಕೊಡುವುದು ವಿಷ್ಣುವಿನ ಕೆಲಸ ಈ ರೀತಿ ಸೃಷ್ಟಿ ಪಡೆದ ಆಕಾರ ಗಳಿಗೆ ಲಯ ಕೊನೆ ಕಾಣಿಸುವುದು ಶಿವ. ಅದರಿಂದ ಶಿವನಿಗೆ ಲಯಕಾರಕ ಎಂದು ಕರೆಯುತ್ತಾರೆ. ಮುಂದಿನ ಶನಿವಾರದ ವರೆಗೆ ಕೆಲವು ರಾಶಿಯವರು ಪಡೆಯಲಿದ್ದಾರೆ. ಹಾಗಾದರೆ ಈ ರಾಶಿಯವರ ಜೀವನದಲ್ಲಿ ಏನಾಗಲಿದೆ ಮುಂದಿನ ಜೀವನ ಹೇಗಿರಲಿದೆ ಎಂದು ನೋಡೋಣ ಬನ್ನಿ.

ಮಕರ ರಾಶಿಯವರ ಮನೆಯಲ್ಲಿ ಒಂದು ಮಂಗಳಕರ ಸಮಾರಂಭ ನಡೆಯಲಿದೆ ಸಂಭ್ರಮವನ್ನು ಆನಂದಿಸುವ ಸಮಯ. ಆದಾಗ್ಯೂ ನಿಮ್ಮ ಕುಟುಂಬ ಸದಸ್ಯರ ಅಸಬ್ಯಾ ವರ್ತನೆಯಿಂದ ನಿಮಗೆ ನೋವು ಉಂಟಾಗಬಹುದು. ಆದರೆ ಅದನ್ನ ನಿರ್ಲಕ್ಷ್ಯ ಮಾಡುವುದು ಒಳ್ಳೆಯದು. ದಾಂಪತ್ಯ ಜೀವನದಲ್ಲಿ ಸಂತೋಷವನ್ನು ನೀಡುತ್ತೀರ. ಆದಾಗ್ಯೂ ಆರೋಗ್ಯದ ಮೇಲೆ ಗಮನ ಹರಿಸಬೇಕು. ಕುಂಭ ರಾಶಿಯವರಿಗೆ ಕೆಲ ಒಬ್ಬರು ನೇರವಾಗಿ ಕಿರುಕುಳ ಕೊಡುತ್ತಾರೆ. ದೈವ ಕೃಪೆಯಿಂದ ಅವರೆಲ್ಲ ಕಿರುಕುಳ ಧೈರ್ಯದಿಂದ ಎದುರಿಸುತ್ತಿರ. ಧೈರ್ಯದಿಂದ ಇರುವುದು ಮುಖ್ಯ. ಈ ತಿಂಗಳಿನಲ್ಲಿ ದಾಂಪತ್ಯ ಜೀವನದಲ್ಲಿ ಸ್ವಲ್ಪ ಒತ್ತಡ ಉಂಟಾಗುತ್ತದೆ.

ಮೀನಾ ರಾಶಿಯವರಿಗೆ ಎಲ್ಲಾ ಕೆಲಸಗಳಲ್ಲಿ ಜಯ ಸಿಗುತ್ತದೆ ಹಾಗೆ ಖರ್ಚಿಗು ಅನೇಕ ದಾರಿಗಳು ಇರುತ್ತದೆ. ಗಣಪತಿ ಆರಾಧನೆಯಿಂದ ವ್ಯರ್ಥ ಅಡೆತಡೆಗಳು ಬರುತ್ತದೆ ಸ್ವಯಂ ಉದ್ಯೋಗಿಗಳಿಗೆ ಉತ್ತಮ ಫಲಿತಾಂಶ ಸಿಗುತ್ತದೆ ಈ ಉಪಯುಕ್ತ ಮಾಹಿತಿ ನಿಮಗೆ ಇಷ್ಟ ಆಗಿದ್ದರೆ ದಯವಿಟ್ಟು ಷೇರ್ ಮಾಡಿ ಹಾಗೂ ಕಾಮೆಂಟ್ ಮೂಲಕ ತಿಳಿಸಿ ನಿಮ್ಮ ಪ್ರತಿಯೊಂದು ಲೈಕ್ ಮತ್ತು ಶೇರ್ ನಮಗೆ ಸ್ಫೂರ್ತಿ ಧನ್ಯವಾದಗಳು.

(ನುಡಿದಂತೆ ನಡೆಯುವುದು) ಶ್ರೀ ಚಾಮುಂಡಿ ತಾಯಿಯ ಆರಾಧಕರು ಪಂಡಿತ್ ಶ್ರೀ ರಾಘವೇಂದ್ರ ಭಟ್ ದೈವಜ್ಞ ಜ್ಯೋತಿಷ್ಯರು ಆಧ್ಯಾತ್ಮಿಕ ಚಿಂತಕರು 9916788844call.ನಿಮ್ಮ ಜೀವನದ ಸಮಸ್ಯೆಗಳನ್ನು ಧ್ವನಿತರಂಗ ಆಧಾರದ ಮೇಲೆ ಫೋನ್ ನಲ್ಲಿಯೇ ಶಾಶ್ವತ ಪರಿಹಾರ ಅದು ಮೂರು ದಿನದಲ್ಲಿ ನೀಡುತ್ತಾರೆ ವಿದ್ಯೆಯೋಗ, ವಿವಾಹಯೋಗ,ಉದ್ಯೋಗ ಸಮಸ್ಯೆ.ವಿದೇಶ ಪ್ರಯಾಣ. ಸಂತಾನಭಾಗ್ಯ, ವ್ಯಾಪಾರ ಅಭಿವೃದ್ಧಿ, ಹಣಕಾಸು, ಪ್ರೇ ಮ ವಿಚಾರ, ದಾಂಪತ್ಯ ತೊಂದರೆ, ಕೋರ್ಟ್ ಕೇಸ್, ಶತೃಗಳ ನಿವಾರಣೆ, ಸಾಲಬಾಧೆ, ಅನಾರೋಗ್ಯ, ಮನೆಯಲ್ಲಿ ಅಶಾಂತಿ, ಅತ್ತೆ-ಸೊಸೆಯರ ಕಲಹ, ಅಥವಾ ದೋಷ ನಿವಾರಣೆಗಳು ಅಥವಾ ಇನ್ನೂ ಅನೇಕ ನಿಮ್ಮ ಜೀವನದ ಗುಪ್ತ ಸಮಸ್ಯೆಗಳಿಗೆ, ಪರಿಹಾರ ತಿಳಿಯಲು ಕರೆ ಮಾಡಿ ಸಮಸ್ಯೆ ಏನೇ ಇರಲಿ ಎಷ್ಟೇಕಠಿಣವಾಗಿರಲಿ 3 ದಿನದಲ್ಲಿ ಶಾಶ್ವತ ಪರಿಹಾರ . 9916788844call/ whatsapp

Leave a Reply

Your email address will not be published. Required fields are marked *