ಚಿನ್ನ, ಬೆಳ್ಳಿ ಅಥವಾ ತಾಮ್ರದ ಕಡಗವನ್ನು ಧರಿಸುವ ಮುನ್ನ ಇದನ್ನು ಒಮ್ಮೆ ಓದಿ!

Written by Anand raj

Published on:

ಭಾರತೀಯರಿಗೆ ಆಭರಣ ಹಾಗೂ ಸಂಪತ್ತು ಪ್ರತಿಷ್ಠೆ ಹಾಗೂ ಪ್ರದರ್ಶನದ ಸಾಧನಗಳು. ಅದರಲ್ಲೂ ಆಭರಣಗಳು ಮಹಿಳೆಯರಿಗೆ ಅತ್ಯಂತ ಪ್ರಿಯ, ಇದರಲ್ಲಿ ಪುರುಷರೂ ಕೂಡಾ ಹಿಂದುಳಿದಿಲ್ಲವೆನ್ನಿ. ಆಭರಣಗಳನ್ನು ಧರಿಸುವುದರಿಂದಲೂ ಅನೇಕ ಪ್ರಯೋಜನಗಳಿವೆಯಂತೆ. ಅದರಲ್ಲೂ ಆಭರಣಗಳಲ್ಲಿ ಕೈ ಕಡಗವನ್ನು ನೀವು ಕೇಳಿರಲೇಬೇಕು. ಕೆಲವರು ತಮ್ಮ ಅನುಕೂಲಕ್ಕೆ ತಕ್ಕಂತೆ ಚಿನ್ನ, ಬೆಳ್ಳಿ, ತಾಮ್ರದ ಕಡಗವನ್ನು ಧರಿಸುತ್ತಾರೆ. ಲೋಹದಿಂದ ತಯಾರಿಸಿ ಕಡಗವನ್ನು ಧರಿಸುವುದರಿಂದ ಜೀವನದಲ್ಲಿ ಅನುಕೂಲಕರ ಫಲಿತಾಂಶವನ್ನು ಪಡೆಯಬಹುದು. ಜ್ಯೋತಿಷ್ಯದ ಪ್ರಕಾರ ಇದನ್ನು ಧರಿಸುವುದರಿಂದಾಗುವ ಪ್ರಯೋಜನಗಳೇನು ಎನ್ನುವುದರ ಕುರಿತು ಈ ಮಾಹಿತಿ ತಪ್ಪದೇ ಓದಿ.

(ನುಡಿದಂತೆ ನಡೆಯುವುದು) ಶ್ರೀ ಚಾಮುಂಡಿ ತಾಯಿಯ ಆರಾಧಕರು ಪಂಡಿತ್ ಶ್ರೀ ರಾಘವೇಂದ್ರ ಭಟ್ ದೈವಜ್ಞ ಜ್ಯೋತಿಷ್ಯರು ಆಧ್ಯಾತ್ಮಿಕ ಚಿಂತಕರು 9916788844call.ನಿಮ್ಮ ಜೀವನದ ಸಮಸ್ಯೆಗಳನ್ನು ಧ್ವನಿತರಂಗ ಆಧಾರದ ಮೇಲೆ ಫೋನ್ ನಲ್ಲಿಯೇ ಶಾಶ್ವತ ಪರಿಹಾರ ಅದು ಮೂರು ದಿನದಲ್ಲಿ ನೀಡುತ್ತಾರೆ ವಿದ್ಯೆಯೋಗ, ವಿವಾಹಯೋಗ,ಉದ್ಯೋಗ ಸಮಸ್ಯೆ.ವಿದೇಶ ಪ್ರಯಾಣ. ಸಂತಾನಭಾಗ್ಯ, ವ್ಯಾಪಾರ ಅಭಿವೃದ್ಧಿ, ಹಣಕಾಸು, ಪ್ರೇ ಮ ವಿಚಾರ, ದಾಂಪತ್ಯ ತೊಂದರೆ, ಕೋರ್ಟ್ ಕೇಸ್, ಶತೃಗಳ ನಿವಾರಣೆ, ಸಾಲಬಾಧೆ, ಅನಾರೋಗ್ಯ, ಮನೆಯಲ್ಲಿ ಅಶಾಂತಿ, ಅತ್ತೆ-ಸೊಸೆಯರ ಕಲಹ, ಅಥವಾ ದೋಷ ನಿವಾರಣೆಗಳು ಅಥವಾ ಇನ್ನೂ ಅನೇಕ ನಿಮ್ಮ ಜೀವನದ ಗುಪ್ತ ಸಮಸ್ಯೆಗಳಿಗೆ, ಪರಿಹಾರ ತಿಳಿಯಲು ಕರೆ ಮಾಡಿ ಸಮಸ್ಯೆ ಏನೇ ಇರಲಿ ಎಷ್ಟೇಕಠಿಣವಾಗಿರಲಿ 3 ದಿನದಲ್ಲಿ ಶಾಶ್ವತ ಪರಿಹಾರ . 9916788844call/ whatsapp

ಚಿನ್ನದ ಕೈಕಡಗವನ್ನು ಧರಿಸುವುದರಿಂದಾಗುವ ಪ್ರಯೋಜನ ಹಿಂದಿನ ಕಾಲದಿಂದಲೂ ಚಿನ್ನವು ಮನುಷ್ಯನ ಅಲಂಕಾರ, ನಗದು ಹಾಗೂ ಆರ್ಥಿಕ ಯೋಗಕ್ಷೇಮ ಚಿತ್ರಣವಾಗಿ ಪರಿಗಣಿಸಲ್ಪಟ್ಟಿದೆ. ಭೌತಿಕ ಕಾರಣಗಳಿಂತ ಹೆಚ್ಚಾಗಿ ಚಿನ್ನವು ಆಳವಾದ ಶಕ್ತಿಯನ್ನು ಹೊಂದಿದೆ. ಚಿನ್ನವು ರಕ್ಷಣಾತ್ಮಕ ಗುಣಗಳನ್ನು ಹೊಂದಿದ್ದು, ಅದು ದೇಹದಿಂದ ನಕಾರಾತ್ಮಕ ಅಂಶಗಳನ್ನು ಹೊರಹಾಕುತ್ತದೆ. ಕೈಯಲ್ಲಿ ಚಿನ್ನವನ್ನು ಧರಿಸುವ ಮೂಲಕ ದೈವಿಕ ಶಕ್ತಿಯನ್ನು ಸೆಳೆಯಬಹುದು.

ಚಿನ್ನವನ್ನು ಎಲ್ಲರೂ ಧರಿಸಬಹುದು. ಕೆಲವೊಮ್ಮೆ ನಿಮಗೆ ದುರಾದೃಷ್ಟವಿದ್ದರೆ ಧರಿಸಲು ಸಮಸ್ಯೆ ಉಂಟಾಗಬಹುದು. ಚಿನ್ನವು ಕರ್ಮ ಮತ್ತು ಯಶಸ್ಸಿನ ಸಮೃದ್ಧಿಯನ್ನು ಸೆಳೆಯುತ್ತದೆ. ಈ ಕಾರಣದಿಂದಾಗಿಯೇ ಚಿನ್ನದ ಕಡಗವನ್ನು ಧರಿಸಲಾಗುತ್ತದೆ. ಮುಖ್ಯವಾಗಿ ನಿಮ್ಮ ಎಡಗೈಯಲ್ಲಿ ಕಡಗವನ್ನು ಧರಿಸಿ, ಆದರೆ ಚಿನ್ನವನ್ನು ಪಾದದಲ್ಲಿ ಮಾತ್ರ ಧರಿಸಲು ಹೋಗದಿರಿ, ಸೊಂಟದಲ್ಲಿ ಚಿನ್ನವನ್ನು ಧರಿಸಬೇಡಿ. ಯುವಕರು ಕೆಂಪು ದಾರದಲ್ಲಿ ಹಾಕಿದ ಚಿನ್ನವನ್ನು ಧರಿಸಿದರೆ ತುಂಬಾ ಉತ್ತಮ

ಬೆಳ್ಳಿಯ ಕಡಗ ಧರಿಸುವುದರಿಂದ ಪ್ರಯೋಜನಗಳು ಹಳೆಯ ಕಾಲದಿಂದಲೂ ಗಾಯ, ರೋಗಗಳನ್ನು ಗುಣಪಡಿಸಲು, ಪಂಚೇಂದ್ರಿಯಗಳ ಉತ್ತೇಜನಕ್ಕೆ, ಚೈತನ್ಯವನ್ನು ನೀಡಲು ಹಾಗೂ ರೋಗಕಾರಕ ಅಂಶಗಳನ್ನು ಹೊರ ಹಾಕಲು ಬೆಳ್ಳಿಯ ಅಂಶಗಳನ್ನು ಬಳಸಿಕೊಂಡು ಬಂದಿದ್ದಾರೆ. ಬೆಳ್ಳಿಯ ಕ್ರಿಮಿನಾಶಕ, ನೈರ್ಮಲ್ಯೀಕರಣ, ಸಂರಕ್ಷಣೆ ಮತ್ತು ನೀರನ್ನು ಶುದ್ಧಗೊಳಿಸುವಂತಹ ಹೊಂದಿದೆ. ಹಾಗಾಗಿಯೇ ಬೆಳ್ಳಿಯ ಬಟ್ಟಲಿನಲ್ಲಿ ನೀರು ಕುಡಿದರೆ ಒಳ್ಳೆಯದು ಎನ್ನುತ್ತಾರೆ.

ಬೆಳ್ಳಿಯ ಕಣಗಳನ್ನು ನೀರು ಹೊಂದಿರುವುದರಿಂದ ಇದು ಚರ್ಮದ ಸಮಸ್ಯೆಗಳನ್ನೂ ನಿವಾರಿಸಬಲ್ಲದು. ಬೆಳ್ಳಿಯನ್ನು ಧರಿಸುವುದು ಯೋಗ ಕ್ಷೇಮ ಮತ್ತು ಸಂಪತ್ತಿನ ಸೂಚಕವಾಗಿದೆ. ಇದು ಮನುಷ್ಯನ ದೇಹದಲ್ಲಿರುವ ನಕಾರಾತ್ಮಕ ಶಕ್ತಿಯನ್ನು ಸೆಳೆಯುವಂತಹ ಗುಣ ಹೊಂದಿದೆ. ಕೆಲವೊಮ್ಮೆ ಬೆಳ್ಳಿಯ ಆಭರಣಗಳನ್ನು ಧರಿಸಿದರೆ ಕಪ್ಪಾಗುವುದನ್ನು ಕಾಣಬಹುದು. ಇದು ನಕಾರಾತ್ಮಕ ಅಂಶಗಳನ್ನು ಹೀರಿಕೊಂಡು ಕಪ್ಪಾಗುವುದೆಂದು ಹೇಳಲಾಗುತ್ತದೆ.

ತಾಮ್ರದ ಕಡಗ ಧರಿಸುವುದರಿಂದಾಗುವ ಪ್ರಯೋಜನಗಳು ತಾಮ್ರದ ಕಡಗವು ಮನುಷ್ಯನ ದೇಹದ ಮೇಲೆ ಪರಿಣಾಮಕಾರಿ ಪ್ರಭಾವವನ್ನು ಬೀರುತ್ತದೆ. ಧರಿಸುವುದಾದರೆ ಕಲಬೆರಕೆಯಿಲ್ಲದ ತಾಮ್ರದ ಕೈಕಡಗವನ್ನು ಧರಿಸಬೇಕು. ತಾಮ್ರದ ತೋಳಿನ ಆಭರಣ ಅಥವಾ ಉಂಗುರುವನ್ನು ಧರಿಸುವುದರಿಂದ ದೇಹದ ಚೈತನ್ಯದ ಮಟ್ಟ ಹೆಚ್ಚಾಗುವುದರೊಂದಿಗೆ ಪ್ರತಿರೋಧಕ ಗುಣವನ್ನೂ ಹೊಂದಿರುತ್ತದೆ.ತಾಮ್ರದ ಆಭರಣವನ್ನು ಮಣಿಕಟ್ಟು ಅಥವಾ ಬೆರಳಿನ ಆಭರಣವಾಗಿ ಧರಿಸುವುದರಿಂದ ಅನೇಕ ಲಾಭಗಳಿವೆ. ತಾಮ್ರದ ಉಂಗುರವು ಸಾಮಾನ್ಯವಾಗಿ ನಕಾರಾತ್ಮಕ ಸ್ಥಿತಿಸ್ಥಾಪಕತ್ವವನ್ನು ತಪ್ಪಿಸಲು ಮತ್ತು ಸಕಾರಾತ್ಮಕ ಬದಲಾವಣೆಯನ್ನು ಸಾಧಿಸುವ ಮಾರ್ಗವಾಗಿ ಪ್ರಯೋಜನ ನೀಡುತ್ತದೆ.

(ನುಡಿದಂತೆ ನಡೆಯುವುದು) ಶ್ರೀ ಚಾಮುಂಡಿ ತಾಯಿಯ ಆರಾಧಕರು ಪಂಡಿತ್ ಶ್ರೀ ರಾಘವೇಂದ್ರ ಭಟ್ ದೈವಜ್ಞ ಜ್ಯೋತಿಷ್ಯರು ಆಧ್ಯಾತ್ಮಿಕ ಚಿಂತಕರು 9916788844call.ನಿಮ್ಮ ಜೀವನದ ಸಮಸ್ಯೆಗಳನ್ನು ಧ್ವನಿತರಂಗ ಆಧಾರದ ಮೇಲೆ ಫೋನ್ ನಲ್ಲಿಯೇ ಶಾಶ್ವತ ಪರಿಹಾರ ಅದು ಮೂರು ದಿನದಲ್ಲಿ ನೀಡುತ್ತಾರೆ ವಿದ್ಯೆಯೋಗ, ವಿವಾಹಯೋಗ,ಉದ್ಯೋಗ ಸಮಸ್ಯೆ.ವಿದೇಶ ಪ್ರಯಾಣ. ಸಂತಾನಭಾಗ್ಯ, ವ್ಯಾಪಾರ ಅಭಿವೃದ್ಧಿ, ಹಣಕಾಸು, ಪ್ರೇ ಮ ವಿಚಾರ, ದಾಂಪತ್ಯ ತೊಂದರೆ, ಕೋರ್ಟ್ ಕೇಸ್, ಶತೃಗಳ ನಿವಾರಣೆ, ಸಾಲಬಾಧೆ, ಅನಾರೋಗ್ಯ, ಮನೆಯಲ್ಲಿ ಅಶಾಂತಿ, ಅತ್ತೆ-ಸೊಸೆಯರ ಕಲಹ, ಅಥವಾ ದೋಷ ನಿವಾರಣೆಗಳು ಅಥವಾ ಇನ್ನೂ ಅನೇಕ ನಿಮ್ಮ ಜೀವನದ ಗುಪ್ತ ಸಮಸ್ಯೆಗಳಿಗೆ, ಪರಿಹಾರ ತಿಳಿಯಲು ಕರೆ ಮಾಡಿ ಸಮಸ್ಯೆ ಏನೇ ಇರಲಿ ಎಷ್ಟೇಕಠಿಣವಾಗಿರಲಿ 3 ದಿನದಲ್ಲಿ ಶಾಶ್ವತ ಪರಿಹಾರ . 9916788844call/ whatsapp

Related Post

Leave a Comment