ವಾಸ್ತು ಪ್ರಕಾರ ಈ ಸಣ್ಣ ಕೆಲಸ ಮಾಡಿದರೆ ಮನೆಯ ಯಜಮಾನರಿಗೆ ಅತಿ ದಿವ್ಯವಾದ ಶಕ್ತಿ ಪ್ರಾಪ್ತಿಯಾಗುತ್ತದೆ!

Written by Anand raj

Published on:

ಸಾಮಾನ್ಯವಾಗಿ ಎಲ್ಲರ ಮನೆಯಲ್ಲಿ ಪೂಜೆ ಮಾಡುತ್ತಿರುತ್ತಾರೆ ಹಾಗೂ ಪೂಜೆ ಮಾಡುವ ಸಮಯದಲ್ಲಿ ನಿರ್ಮಲ ಮನಸ್ಸಿನಿಂದ ಪೂಜೆ ಮಾಡುತ್ತಾರೆ.ಅನೇಕ ಮನೆಗಳಲ್ಲಿ ಈಗಲೂ ಕೂಡ ಒಂದು ಸಂಪ್ರದಾಯವಿದೆ ಅದೇನೆಂದರೆ ಮನೆಯಲ್ಲಿ ಪೂಜೆಯಾಗುವ ಮುನ್ನ ಯಾರೂ ಕೂಡ ಆಹಾರವನ್ನು ಸೇವಿಸದಿರುವುದುಹೀಗೆ ಮಾಡುವುದರಿಂದ ದೇವರು ಸಂತೃಪ್ತ ನಾಗುತ್ತಾನೆ ಎಂಬ ನಂಬಿಕೆ ಅವರದ್ದು ಆದರೆ ಅಶಕ್ತವಂತರು ಮತ್ತು ಯಾವುದೇ ರೀತಿಯ ಅನಾರೋಗ್ಯ ಇದ್ದರೆ ನಿಮ್ಮ ಭಕ್ತಿ ಅನುಸಾರವಾಗಿ ಉಪವಾಸ ಇರದೆ ಪೂಜೆಯ ಮುನ್ನ ಆಹಾರವನ್ನು ಸೇವಿಸುವುದು ಉತ್ತಮ ಇದರಿಂದ ಯಾವುದೇ ತೊಂದರೆ ಇಲ್ಲ.

ಓಂ ಶ್ರೀ ಜಗನ್ಮಾತೆ ಚಾಮುಂಡೇಶ್ವರಿ ದೇವಿ ಜ್ಯೋತಿಷ್ಯರು ದೈವಜ್ಞ ಶ್ರೀ ತುಳಸಿ ರಾಮ್ ಜಾತಕ ವಿಮರ್ಶಕರು.ಕರೆ ಅಥವಾ ವಾಟ್ಸಪ್ ಮಾಡಿ 9916788844. ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಹಸ್ತಸಾಮುದ್ರಿಕ ನೋಡಿ ಭವಿಷ್ಯ ಹೇಳಲಾಗುತ್ತದೆ. ನಿಮ್ಮ ಸಮಸ್ಯೆಗಳಾದ, ಆರೋಗ್ಯ, ಸಂತಾನ, ಸಾಲಬಾದೆ, ವಿವಾಹ, ಉದ್ಯೋಗದಲ್ಲಿ ತೊಂದರೆ, ಲೈಂಗಿಕ ಸಮಸ್ಯೆ, ಸಾಲಬಾದೆ, ಸತಿ ಪತಿ ಕಲಹ, ಪ್ರೇಮ ವಿಚಾರ, ಅತ್ತೆ-ಸೊಸೆ ಕಲಹ,ದೃಷ್ಟಿ ದೋಷ, ಮನೆಯಲ್ಲಿ ದರಿದ್ರತನ ದೋಷ, ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು, ವ್ಯಾಪಾರದಲ್ಲಿ ತೊಂದರೆ, ಕುಟುಂಬ ಕಷ್ಟ, ಹಣಕಾಸಿನಲ್ಲಿ ಅಡಚಣೆ, ಪ್ರೇಮ ವೈಫಲ್ಯ, ಹಾಗೂ ಸ್ತ್ರೀ-ಪುರುಷ ವಶೀಕರಣ ದಂತಹ ಸಮಸ್ಯೆಗಳಿಗೆ ಇನ್ನೂ ಅನೇಕ ಗುಪ್ತ ಕಠಿಣ ಸಮಸ್ಯೆಗಳಿಗೆ ತಾಂಬೂಲ ಪ್ರಶ್ನೆ, ಅಷ್ಟ ಮಂಡಲ ಪ್ರಶ್ನೆ, ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟ-ಕಾರ್ಪಣ್ಯಗಳಿಗೆ ಶಾಶ್ವತವಾದ ಪರಿಹಾರ ಮತ್ತು ಸಲಹೆ ಪಡೆದುಕೊಳ್ಳಿ 9916788844.

ಇನ್ನು ಈ ಸಂಪ್ರದಾಯವನ್ನು ಮನೆಯ ಹಿರಿಯರು ಮತ್ತು ಚಿಕ್ಕ ಮಕ್ಕಳು ನಿಮಗೆ ನಿಮ್ಮ ಮನಸ್ಸಿನಲ್ಲಿ ಭಕ್ತಿ ಇದ್ದರೆ ಸಾಕು ಆದಷ್ಟು ಏನಾದರೂ ಹಣ್ಣು ಹಂಪಲುಗಳನ್ನು ಅಥವಾ ಆಹಾರವನ್ನು ಸೇವಿಸಿ ನಂತರ ಪೂಜೆಯನ್ನು ಮಾಡಿ ಹೀಗೆ ಮಾಡುವುದರಿಂದ ಸಹ ನಿಮಗೆ ದೇವರ ಅನುಗ್ರಹ ಕೃಪೆ ದೊರೆಯುತ್ತದೆ.ಇನ್ನು ಕಿರಿಯರು ,ಶಕ್ತರು ದೇವರಿಗೆ ಪೂಜೆ ಪುನಸ್ಕಾರ ನೈವೇದ್ಯಗಳನ್ನು ಮಾಡಿದ ನಂತರ ಆಹಾರವನ್ನು ಸೇವಿಸಿ.ಇನ್ನು ಕೆಲವರು ಸಹಸ್ರ ಲಿಂಗಾರ್ಚನೆ ಎಂಬ ಪೂಜೆಯನ್ನು ಮಾಡುತ್ತಿರುತ್ತಾರೆ ಹಾಗೆ ಮಾಡುವಾಗ ಒಂದೇ ಸಮನೆ ಕುಳಿತುಕೊಂಡು ಪೂಜೆ ಮಾಡಲು ಸ್ವಲ್ಪ ಕಷ್ಟವಾಗುತ್ತದೆ. ಆದ್ದರಿಂದ ಲಘು ಆಹಾರವಾದ ಉಪ್ಪಿಟ್ಟು ,ಅನ್ನ ,ಹಾಲು ಇತ್ಯಾದಿಗಳನ್ನು ಸೇವಿಸುವುದು ಉತ್ತಮ.

ಇನ್ನು ಲೋಟ ಹಾಲನ್ನು ಸೇವಿಸಿ ಸಹ ನೀವು ಪೂಜೆಯನ್ನು ಮುಂದುವರಿಸಬಹುದಾಗಿದೆ.ಹಾಗೂ ಬಾಯರಿಗೆ ಆದಾಗ ನೀರನ್ನು ಅಗತ್ಯವಾಗಿ ಸೇವಿಸಿ.ಯಾವುದೇ ದೇವರು ಸಹ ನಿಮ್ಮನ್ನು ಹಸಿವು ಇಟ್ಟುಕೊಂಡು ಪೂಜೆ ಮಾಡಿ ಎಂದು ಹೇಳಿಲ್ಲ ,ಇನ್ನು ಮುಖ್ಯವಾಗಿ ದೇವರಿಗೆ ಪೂಜೆ ಮಾಡುವಾಗ ಶ್ರದ್ಧೆ ,ಭಕ್ತಿ ಮತ್ತು ನಂಬಿಕೆ ಮುಖ್ಯ.ಪ್ರತಿಯೊಬ್ಬರೂ ತಪ್ಪದೇ ಪಾಲಿಸಬೇಕಾದ ನಿಯಮವೆಂದರೆ ಪ್ರತಿ ದಿನ ಮನೆಯ ಹೆಣ್ಣು ಮಕ್ಕಳು ಬೆಳಗ್ಗೆ ಪ್ರಾತಃಕಾಲ ಎದ್ದು ಮನೆಯ ಹೊರಗಡೆ ಕಸ ಗುಡಿಸಿ ಹೊಸಿಲು ಒರೆಸಿ ಅರಿಶಿನ ಕುಂಕುಮವನ್ನು ಹಚ್ಚುವುದು.ಇದನ್ನು ಪ್ರತಿನಿತ್ಯ ಮಾಡುವುದರಿಂದ ಲಕ್ಷ್ಮಿ ಪ್ರಸನ್ನಳಾಗುತ್ತಾಳೆ.ಇನ್ನು ಪ್ರತಿ ಮಂಗಳವಾರ ಮತ್ತು ಶುಕ್ರವಾರ ತಪ್ಪದೆ ದೇವರ ಮುಂದೆ ದೀಪವನ್ನು ಬೆಳಗಿಸುವುದು ಇದರಿಂದ ಮನೆಯಲ್ಲಿ ಸಕಾರಾತ್ಮಕ ಚಿಂತನೆ ಮೂಡುತ್ತದೆ.

ಓಂ ಶ್ರೀ ಜಗನ್ಮಾತೆ ಚಾಮುಂಡೇಶ್ವರಿ ದೇವಿ ಜ್ಯೋತಿಷ್ಯರು ದೈವಜ್ಞ ಶ್ರೀ ತುಳಸಿ ರಾಮ್ ಜಾತಕ ವಿಮರ್ಶಕರು.ಕರೆ ಅಥವಾ ವಾಟ್ಸಪ್ ಮಾಡಿ 9916788844. ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಹಸ್ತಸಾಮುದ್ರಿಕ ನೋಡಿ ಭವಿಷ್ಯ ಹೇಳಲಾಗುತ್ತದೆ. ನಿಮ್ಮ ಸಮಸ್ಯೆಗಳಾದ, ಆರೋಗ್ಯ, ಸಂತಾನ, ಸಾಲಬಾದೆ, ವಿವಾಹ, ಉದ್ಯೋಗದಲ್ಲಿ ತೊಂದರೆ, ಲೈಂಗಿಕ ಸಮಸ್ಯೆ, ಸಾಲಬಾದೆ, ಸತಿ ಪತಿ ಕಲಹ, ಪ್ರೇಮ ವಿಚಾರ, ಅತ್ತೆ-ಸೊಸೆ ಕಲಹ,ದೃಷ್ಟಿ ದೋಷ, ಮನೆಯಲ್ಲಿ ದರಿದ್ರತನ ದೋಷ, ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು, ವ್ಯಾಪಾರದಲ್ಲಿ ತೊಂದರೆ, ಕುಟುಂಬ ಕಷ್ಟ, ಹಣಕಾಸಿನಲ್ಲಿ ಅಡಚಣೆ, ಪ್ರೇಮ ವೈಫಲ್ಯ, ಹಾಗೂ ಸ್ತ್ರೀ-ಪುರುಷ ವಶೀಕರಣ ದಂತಹ ಸಮಸ್ಯೆಗಳಿಗೆ ಇನ್ನೂ ಅನೇಕ ಗುಪ್ತ ಕಠಿಣ ಸಮಸ್ಯೆಗಳಿಗೆ ತಾಂಬೂಲ ಪ್ರಶ್ನೆ, ಅಷ್ಟ ಮಂಡಲ ಪ್ರಶ್ನೆ, ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟ-ಕಾರ್ಪಣ್ಯಗಳಿಗೆ ಶಾಶ್ವತವಾದ ಪರಿಹಾರ ಮತ್ತು ಸಲಹೆ ಪಡೆದುಕೊಳ್ಳಿ 9916788844.

Related Post

Leave a Comment