ಮನೆಯಲ್ಲಿ ಎರಡು ದಿನ ಅಕ್ಕಿಯಿಂದ ಹೀಗೆ ಮಾಡಿದರೆ 24 ಗಂಟೆಯಲ್ಲಿ ಅದೃಷ್ಟವೇ ಅದೃಷ್ಟ..

Featured-Article

ಕೆಲವೊಮ್ಮೆ ಕಷ್ಟಪಟ್ಟರು ದುಡಿದರೂ ದುಡ್ಡು ಕಾಸು ಮನೆಯಲ್ಲಿ ನಿಲ್ಲುತ್ತಿರಲಿಲ್ಲ. ಆರ್ಥಿಕ ಸಮಸ್ಯೆಗಳು ಹಣಕಾಸಿನ ಸಮಸ್ಯೆಗಳು, ನಾನಾ ರೀತಿಯ ಕಿರಿಕಿರಿ, ನಾನ ರೀತಿಯ ಕಷ್ಟಗಳು ಸುತ್ತುತ್ತಾನೆ ಇರುತ್ತವೆ.ಇಂತಹ ಸಮಸ್ಸೆಗಳಿಂದ ಕಷ್ಟಗಳಿಂದ ಹೊರ ಬರುವುದಕ್ಕೆ ಹಲವಾರು ಪ್ರಯತ್ನ ಮಾಡುತ್ತಾರೆ.ಆದರೂ ಸಹ ಬಗೆಹರಿಯುವುದಿಲ್ಲ.ಹಣಕಾಸಿನ ವಿಚಾರಗಳು ಮನೆಯಲ್ಲಿ ಬಿಡದೆ ಕಾಡುತ್ತಿರುತ್ತದೆ.ಈ ಸಮಸ್ಸೆಯನ್ನು ನೀವಾರಿಸಿಕೊಳ್ಳಲು ಕೆಲವೊಂದು ಪರಿಹಾರ ಮತ್ತು ಕ್ರಮಗಳನ್ನು ಅನುಸರಿಸಬೇಕಾಗುತ್ತದೆ.

ಓಂ ಶ್ರೀ ಜಗನ್ಮಾತೆ ಚಾಮುಂಡೇಶ್ವರಿ ದೇವಿ ಜ್ಯೋತಿಷ್ಯರು ದೈವಜ್ಞ ಶ್ರೀ ತುಳಸಿ ರಾಮ್ ಜಾತಕ ವಿಮರ್ಶಕರು.ಕರೆ ಅಥವಾ ವಾಟ್ಸಪ್ ಮಾಡಿ 9916788844. ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಹಸ್ತಸಾಮುದ್ರಿಕ ನೋಡಿ ಭವಿಷ್ಯ ಹೇಳಲಾಗುತ್ತದೆ. ನಿಮ್ಮ ಸಮಸ್ಯೆಗಳಾದ, ಆರೋಗ್ಯ, ಸಂತಾನ, ಸಾಲಬಾದೆ, ವಿವಾಹ, ಉದ್ಯೋಗದಲ್ಲಿ ತೊಂದರೆ, ಲೈಂಗಿಕ ಸಮಸ್ಯೆ, ಸಾಲಬಾದೆ, ಸತಿ ಪತಿ ಕಲಹ, ಪ್ರೇಮ ವಿಚಾರ, ಅತ್ತೆ-ಸೊಸೆ ಕಲಹ,ದೃಷ್ಟಿ ದೋಷ, ಮನೆಯಲ್ಲಿ ದರಿದ್ರತನ ದೋಷ, ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು, ವ್ಯಾಪಾರದಲ್ಲಿ ತೊಂದರೆ, ಕುಟುಂಬ ಕಷ್ಟ, ಹಣಕಾಸಿನಲ್ಲಿ ಅಡಚಣೆ, ಪ್ರೇಮ ವೈಫಲ್ಯ, ಹಾಗೂ ಸ್ತ್ರೀ-ಪುರುಷ ವಶೀಕರಣ ದಂತಹ ಸಮಸ್ಯೆಗಳಿಗೆ ಇನ್ನೂ ಅನೇಕ ಗುಪ್ತ ಕಠಿಣ ಸಮಸ್ಯೆಗಳಿಗೆ ತಾಂಬೂಲ ಪ್ರಶ್ನೆ, ಅಷ್ಟ ಮಂಡಲ ಪ್ರಶ್ನೆ, ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟ-ಕಾರ್ಪಣ್ಯಗಳಿಗೆ ಶಾಶ್ವತವಾದ ಪರಿಹಾರ ಮತ್ತು ಸಲಹೆ ಪಡೆದುಕೊಳ್ಳಿ 9916788844

ಹಿರಿಯರು ಪಂಡಿತೋತ್ತಮರು ಹೇಳುವ ಪ್ರಕಾರ ನೀವು ಈ ಕ್ರಮಗಳನ್ನು ಅನುಸರಿಸಿದರೆ ಖಂಡಿತವಾಗಿಯೂ ಒಳ್ಳೆಯದಾಗುತ್ತದೆ. ಸಾಮಾನ್ಯವಾಗಿ ಪೂಜೆಗಳ ಎಲ್ಲಾ ಕಾರ್ಯದಲ್ಲಿ ಅಕ್ಕಿಯನ್ನು ಬಳಸುವುದರಿಂದ ಅದನ್ನು ಬಹಳ ಪೂಜಾನಿಯ ಮತ್ತು ಶ್ರೇಷ್ಠವೆಂದು ಪರಿಗಣಿಸಲಾಗುತ್ತದೆ.ಅಕ್ಕಿಯನ್ನು ಅಕ್ಷತೆ ಎಂದು ಕೂಡ ಕರೆಯುತ್ತಾರೆ.ಅಕ್ಷತೆ ಎಂದರೆ ಅಖಂಡಿತ ಎಂದು ಅರ್ಥ.ಈ ರೀತಿ ಮಾಡುವುದರಿಂದ ಮನೆಯ ಬಡತನ ಹೋಗಲಾಡಿಸುತ್ತದೆ.

ಮನೆಯಲ್ಲಿರುವ ಅಕ್ಕಿಯನ್ನು ಉಪಯೋಗಿಸಿಕೊಂಡು ದೇವರ ಮನೆಯಲ್ಲಿ ಇರುವಂತಹ ಅರಿಶಿಣ ಕುಂಕುಮವನ್ನು ಉಪಯೋಗಿಸಿಕೊಂಡು ಒಂದು ಸರಳ ಕ್ರಮವನ್ನು ಮನೆಯಲ್ಲಿ ಸೋಮವಾರ, ಶುಕ್ರವಾರದಿನ ಮಾಡಿದರೆ ಒಳ್ಳೆಯದಾಗುತ್ತದೆ.ಅಕ್ಕಿಯು ಜಾತಕದಲ್ಲಿ ಚಂದ್ರನನ್ನು ಬಲ ಪಡಿಸುತ್ತದೆ.ಇದರೊಂದಿಗೆ ಶುಭ ಫಲಿತಾಂಶ ಪಡೆಯಲು ಪ್ರಾರಂಭವಾಗುತ್ತದೆ ಮತ್ತು ಸಮಸ್ಸೆಗಳು ಕಡಿಮೆ ಆಗುತ್ತದೆ.

ಮೊದಲು ಬಿಳಿ ಮತ್ತು ಕೆಂಪು ಬಟ್ಟೆಯನ್ನು ತೆಗೆದುಕೊಳ್ಳಬೇಕು.ನಂತರ ಬಟ್ಟೆಯ ಮೇಲೆ ಅಕ್ಕಿಯನ್ನು ಹಾಕಬೇಕಾಗುತ್ತದೆ ಮತ್ತು ಅರಿಶಿಣ ಕುಂಕುಮವನ್ನು ಅಕ್ಕಿಯ ಮೇಲೆಲ ಹಾಕಿ ನಿಮ್ಮ ಕಷ್ಟ ಇಷ್ಟಗಳನ್ನು ಬೇಡಿಕೊಳ್ಳಬೇಕು.ನಂತರ 3 ನಾಣ್ಯಗಳನ್ನು ಅದರಲ್ಲಿ ಹಾಕಿ ಅದನ್ನು ಬಿಗಿಯಾಗಿ ಕಟ್ಟಬೇಕಾಗುತ್ತದೆ.ಇದನ್ನು ದೇವರ ಮನೆಯಲ್ಲಿ 3 ವಾರ ಪೂಜಿಸಿದರೆ ಖಂಡಿತವಾಗಿಯೂ ಯಶಸ್ವಿ ಆಗುತ್ತಿರ.3 ವಾರದ ನಂತರ ಹತ್ತಿರದ ಅರಳಿ ಮರದ ಬುಡಕ್ಕೆ ಹಾಕಬೇಕು ಅಥವಾ ಮನೆಯಲ್ಲಿ ತುಳಸಿ ಗಿಡದ ಪಕ್ಕದಲ್ಲಿ ಇಡಬೇಕಾಗುತ್ತದೆ.

ಓಂ ಶ್ರೀ ಜಗನ್ಮಾತೆ ಚಾಮುಂಡೇಶ್ವರಿ ದೇವಿ ಜ್ಯೋತಿಷ್ಯರು ದೈವಜ್ಞ ಶ್ರೀ ತುಳಸಿ ರಾಮ್ ಜಾತಕ ವಿಮರ್ಶಕರು.ಕರೆ ಅಥವಾ ವಾಟ್ಸಪ್ ಮಾಡಿ 9916788844. ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಹಸ್ತಸಾಮುದ್ರಿಕ ನೋಡಿ ಭವಿಷ್ಯ ಹೇಳಲಾಗುತ್ತದೆ. ನಿಮ್ಮ ಸಮಸ್ಯೆಗಳಾದ, ಆರೋಗ್ಯ, ಸಂತಾನ, ಸಾಲಬಾದೆ, ವಿವಾಹ, ಉದ್ಯೋಗದಲ್ಲಿ ತೊಂದರೆ, ಲೈಂಗಿಕ ಸಮಸ್ಯೆ, ಸಾಲಬಾದೆ, ಸತಿ ಪತಿ ಕಲಹ, ಪ್ರೇಮ ವಿಚಾರ, ಅತ್ತೆ-ಸೊಸೆ ಕಲಹ,ದೃಷ್ಟಿ ದೋಷ, ಮನೆಯಲ್ಲಿ ದರಿದ್ರತನ ದೋಷ, ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು, ವ್ಯಾಪಾರದಲ್ಲಿ ತೊಂದರೆ, ಕುಟುಂಬ ಕಷ್ಟ, ಹಣಕಾಸಿನಲ್ಲಿ ಅಡಚಣೆ, ಪ್ರೇಮ ವೈಫಲ್ಯ, ಹಾಗೂ ಸ್ತ್ರೀ-ಪುರುಷ ವಶೀಕರಣ ದಂತಹ ಸಮಸ್ಯೆಗಳಿಗೆ ಇನ್ನೂ ಅನೇಕ ಗುಪ್ತ ಕಠಿಣ ಸಮಸ್ಯೆಗಳಿಗೆ ತಾಂಬೂಲ ಪ್ರಶ್ನೆ, ಅಷ್ಟ ಮಂಡಲ ಪ್ರಶ್ನೆ, ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟ-ಕಾರ್ಪಣ್ಯಗಳಿಗೆ ಶಾಶ್ವತವಾದ ಪರಿಹಾರ ಮತ್ತು ಸಲಹೆ ಪಡೆದುಕೊಳ್ಳಿ 9916788844

Leave a Reply

Your email address will not be published. Required fields are marked *