ಕೇವಲ 24 ಗಂಟೆಯಲ್ಲಿ ನಿಮ್ಮ ಜಗತ್ತೇ ಬದಲಾಗುತ್ತದೆ, ನಂಬಿಕೆ ಇಲ್ಲಾ ಎಂದರೆ ಈ ಸರಳ ಉಪಾಯ ಮಾಡಿ ನೋಡಿರಿ.!! ಜೈ ಶ್ರೀ ರಾಮ

Featured-Article

ಇದು ಆಂಜನೇಯಸ್ವಾಮಿಯ ಉಪಾಯವಾಗಿದೆ. ಯಾವುದಾದರೂ ಆಂಜನೇಯಸ್ವಾಮಿಯ ದೇವಾಲಯದಲ್ಲಿ ಅಥವಾ ಶ್ರೀರಾಮರ ಮಂದಿರಕ್ಕೆ ಹೋಗಿ ನೀವು ಈ ಪ್ರಯೋಗವನ್ನು ಮಾಡಬೇಕು. ಈ ಉಪಾಯವನ್ನು ಮಾಡಿದನಂತರ ಮನಸ್ಸಿನ ಇಚ್ಛೆಗಳು ಪೂರ್ತಿ ಆಗುವುದರ ಜೊತೆಗೆ ಧನ ಸಂಪತ್ತಿನ ಪ್ರಾಪ್ತಿಯಾಗುತ್ತದೆ.ಸಾಲದ ಬಾದೆ ದೂರ ಆಗುತ್ತದೆ.ನೌಕರಿ ಸಿಗುತ್ತದೆ.ಆಂಜನೇಯ ಸ್ವಾಮಿಯ ದೇವಾಲಯಕ್ಕೆ ಹೋದಾಗ ನಿಮಗೆ ಶ್ರೀ ರಾಮ ಸೀತ ಮಾತೇ ಹಾಗೂ ಆಂಜನೇಯ ದೇವರ ಆಶೀರ್ವಾದ ಸಿಗುತ್ತದೆ.ಈ ಉಪಾಯ ಮಾಡಿದರೆ 7 ದಿನಗಳಲ್ಲಿ ಒಳಗಡೆ ನಿಮ್ಮ ಮನಸ್ಸಿನ ಇಚ್ಛೆಗಳು ಈಡೇರುತ್ತವೆ.

(ನುಡಿದಂತೆ ನಡೆಯುವುದು) ಶ್ರೀ ಚಾಮುಂಡಿ ತಾಯಿಯ ಆರಾಧಕರು ಪಂಡಿತ್ ಶ್ರೀ ರಾಘವೇಂದ್ರ ಭಟ್ ದೈವಜ್ಞ ಜ್ಯೋತಿಷ್ಯರು ಆಧ್ಯಾತ್ಮಿಕ ಚಿಂತಕರು 9916788844call.ನಿಮ್ಮ ಜೀವನದ ಸಮಸ್ಯೆಗಳನ್ನು ಧ್ವನಿತರಂಗ ಆಧಾರದ ಮೇಲೆ ಫೋನ್ ನಲ್ಲಿಯೇ ಶಾಶ್ವತ ಪರಿಹಾರ ಅದು ಮೂರು ದಿನದಲ್ಲಿ ನೀಡುತ್ತಾರೆ ವಿದ್ಯೆಯೋಗ, ವಿವಾಹಯೋಗ,ಉದ್ಯೋಗ ಸಮಸ್ಯೆ.ವಿದೇಶ ಪ್ರಯಾಣ. ಸಂತಾನಭಾಗ್ಯ, ವ್ಯಾಪಾರ ಅಭಿವೃದ್ಧಿ, ಹಣಕಾಸು, ಪ್ರೇ ಮ ವಿಚಾರ, ದಾಂಪತ್ಯ ತೊಂದರೆ, ಕೋರ್ಟ್ ಕೇಸ್, ಶತೃಗಳ ನಿವಾರಣೆ, ಸಾಲಬಾಧೆ, ಅನಾರೋಗ್ಯ, ಮನೆಯಲ್ಲಿ ಅಶಾಂತಿ, ಅತ್ತೆ-ಸೊಸೆಯರ ಕಲಹ, ಅಥವಾ ದೋಷ ನಿವಾರಣೆಗಳು ಅಥವಾ ಇನ್ನೂ ಅನೇಕ ನಿಮ್ಮ ಜೀವನದ ಗುಪ್ತ ಸಮಸ್ಯೆಗಳಿಗೆ, ಪರಿಹಾರ ತಿಳಿಯಲು ಕರೆ ಮಾಡಿ ಸಮಸ್ಯೆ ಏನೇ ಇರಲಿ ಎಷ್ಟೇಕಠಿಣವಾಗಿರಲಿ 3 ದಿನದಲ್ಲಿ ಶಾಶ್ವತ ಪರಿಹಾರ . 9916788844call/ whatsapp

ಈ ಉಪಾಯವನ್ನು ಆಂಜನೇಯ ದೇವಸ್ಥಾನಕ್ಕೆ ಹೋಗಿ ಮಾಡಬೇಕು ಅಥವಾ ಶ್ರೀರಾಮ ಮಂದಿರಕ್ಕೆ ಹೋಗಿ ಮಾಡಬಹುದು.ಈ ಉಪಾಯ ಮಾಡುವುದಕ್ಕೆ ಕೇವಲ ಎರಡು ವಸ್ತುಗಳ ಅವಶ್ಯಕತೆ ಇರುತ್ತದೆ.ಮೊದಲು ವಿಳೇದೆಲೆ ಅಥವಾ ಅರಳಿ ಮರದ ಎಲೆ ಜೊತೇಗೆ ಎಕ್ಕದ ಗಿಡದ ಎಲೆ ತೆಗೆದುಕೊಳ್ಳಬಹುದು.ಅದರೆ ಈ ಮೂರು ಎಲೆಗಳಲ್ಲಿ ಎರಡು ಎಲೆಗಳನ್ನು ಆಯ್ಕೆ ಮಾಡಬೇಕು.ವಿಳೇದೆಲೆ ಜೊತೆ ಎಕ್ಕದ ಎಲೆ ತೆಗೆದುಕೊಳ್ಳಬೇಕು.21 ವಿಳೇದೇಲೆ ಮಾಲೆಯನ್ನು ಮಾಡಬೇಕು.ನಂತರ ಪ್ರತಿಯೊಂದು ಎಲೆಯ ಮೇಲೆ ರಾಮ ಎಂದು ಬರೆಯಬೇಕು.ಇದನ್ನು ಆಂಜನೇಯ ಸ್ವಾಮಿಗೆ ಅರ್ಪಿಸಬೇಕು.

ಈ ಪರಿಹಾರವನ್ನು ಆಂಜನೇಯ ಸ್ವಾಮಿ ದೇವಾಲಯಕ್ಕೆ ಹೋಗಿ ಮಾಡಬೇಕು. ನಂತರ 21 ಎಕ್ಕದ ಎಲೆ ಅಥವಾ ಅರಳಿ ಮರದ ಎಲೆ ರಾಮ ಎಂದು ಬರೆದು ಹರಿಯುತ್ತಿರುವ ನದಿಯಲ್ಲಿ ಬಿಡಬೇಕು.ಈ ಉಪಾಯವನ್ನು ಮಾಡಿದ ನಂತರ ಆಂಜನೇಯ ಸ್ವಾಮಿ ನಿಮ್ಮ ಎಲ್ಲಾ ರೀತಿಯ ಮನಸ್ಸಿನ ಇಚ್ಛೆಗಳನ್ನು ಈಡೇರಿಸುತ್ತಾನೆ.ಈ ಉಪಾಯವನ್ನು ನೀವು ತುಂಬಾ ಕಷ್ಟದಲ್ಲಿ ಇದ್ದಾಗ ಮಾಡಿ.

(ನುಡಿದಂತೆ ನಡೆಯುವುದು) ಶ್ರೀ ಚಾಮುಂಡಿ ತಾಯಿಯ ಆರಾಧಕರು ಪಂಡಿತ್ ಶ್ರೀ ರಾಘವೇಂದ್ರ ಭಟ್ ದೈವಜ್ಞ ಜ್ಯೋತಿಷ್ಯರು ಆಧ್ಯಾತ್ಮಿಕ ಚಿಂತಕರು 9916788844call.ನಿಮ್ಮ ಜೀವನದ ಸಮಸ್ಯೆಗಳನ್ನು ಧ್ವನಿತರಂಗ ಆಧಾರದ ಮೇಲೆ ಫೋನ್ ನಲ್ಲಿಯೇ ಶಾಶ್ವತ ಪರಿಹಾರ ಅದು ಮೂರು ದಿನದಲ್ಲಿ ನೀಡುತ್ತಾರೆ ವಿದ್ಯೆಯೋಗ, ವಿವಾಹಯೋಗ,ಉದ್ಯೋಗ ಸಮಸ್ಯೆ.ವಿದೇಶ ಪ್ರಯಾಣ. ಸಂತಾನಭಾಗ್ಯ, ವ್ಯಾಪಾರ ಅಭಿವೃದ್ಧಿ, ಹಣಕಾಸು, ಪ್ರೇ ಮ ವಿಚಾರ, ದಾಂಪತ್ಯ ತೊಂದರೆ, ಕೋರ್ಟ್ ಕೇಸ್, ಶತೃಗಳ ನಿವಾರಣೆ, ಸಾಲಬಾಧೆ, ಅನಾರೋಗ್ಯ, ಮನೆಯಲ್ಲಿ ಅಶಾಂತಿ, ಅತ್ತೆ-ಸೊಸೆಯರ ಕಲಹ, ಅಥವಾ ದೋಷ ನಿವಾರಣೆಗಳು ಅಥವಾ ಇನ್ನೂ ಅನೇಕ ನಿಮ್ಮ ಜೀವನದ ಗುಪ್ತ ಸಮಸ್ಯೆಗಳಿಗೆ, ಪರಿಹಾರ ತಿಳಿಯಲು ಕರೆ ಮಾಡಿ ಸಮಸ್ಯೆ ಏನೇ ಇರಲಿ ಎಷ್ಟೇಕಠಿಣವಾಗಿರಲಿ 3 ದಿನದಲ್ಲಿ ಶಾಶ್ವತ ಪರಿಹಾರ . 9916788844call/ whatsapp

Leave a Reply

Your email address will not be published.