ಇದೆ 24ರಂದು ಭಾನುವಾರ ” ಸಂಕಷ್ಟಹರ ಚತುರ್ಥಿ” ಯಲ್ಲಿ ಗಣೇಶನಿಗೆ ಏನೆಲ್ಲಾ ವಸ್ತುಗಳನ್ನು ಅರ್ಪಿಸಬೇಕು? ತುಳಸಿ ಮಹತ್ವ

Featured-Article

ಅಕ್ಟೋಬರ್ 24 ಭಾನುವಾರ ಸಂಕಷ್ಟಹರ ಚತುರ್ಥಿ ಬಂದಿದೆ.ಸಂಕಷ್ಟಹರ ಚತುರ್ಥಿ ಪೂಜೆಗೆ ಈ ರೀತಿ ಪೂರ್ವ ಸಿದ್ಧತೆ ಮಾಡಿಕೊಳ್ಳಬೇಕು.ಮೊದಲು ತಾಂಬೂಲವನ್ನು ರೆಡಿ ಮಾಡಿಟ್ಟುಕೊಳ್ಳಬೇಕು. ಒಂದು ಪ್ಲೇಟ್ ನಲ್ಲಿ ಎಲೆ ಅಡಿಕೆ ದಕ್ಷಿಣೆಯನ್ನು ಇಡಬೇಕಾಗುತ್ತದೆ.ಪ್ರಸಾದಕ್ಕೆ ಮೋದಕ ತುಂಬಾ ಒಳ್ಳೆಯದು. ಯಾಕೆಂದರೆ ಗಣೇಶನಿಗೆ ಮೋದಕ ತುಂಬಾನೇ ಇಷ್ಟ ಅಥವಾ ಕಡಲೆಕಾಳು ಉಸ್ಲಿ ಕೂಡ ಮಾಡಬಹುದು.ಆ ದಿನ ಗಣೇಶನಿಗೆ ಪಂಚಾಮೃತ ಅಭಿಷೇಕ ಮಾಡಿ ಅದನ್ನೇ ನೈವೇದ್ಯಕ್ಕೆ ಕೂಡ ಇಡಬಹುದು. ನಿಮಗೆ ಎಷ್ಟು ಸಾಧ್ಯವೋ ಅಷ್ಟು ಪ್ರಸಾದವನ್ನು ಇಟ್ಟು ಪೂಜೆಯನ್ನು ಮಾಡಬಹುದು.ಮೊದಲು ನೀವು ಸಂಕಲ್ಪವನ್ನು ಮಾಡಿಕೊಳ್ಳಬೇಕು.ಇವತ್ತು ಪೂರ್ತಿ ಉಪವಾಸ ಇದ್ದು ಪೂಜೆಯನ್ನು ಮಾಡುತ್ತೇನೆ ಎಂದು ಸಂಕಲ್ಪವನ್ನು ಮಾಡಿಕೊಳ್ಳಬೇಕು.

ಓಂ ಶ್ರೀ ಜಗನ್ಮಾತೆ ಚಾಮುಂಡೇಶ್ವರಿ ದೇವಿ ಜ್ಯೋತಿಷ್ಯರು ದೈವಜ್ಞ ಶ್ರೀ ತುಳಸಿ ರಾಮ್ ಜಾತಕ ವಿಮರ್ಶಕರು.ಕರೆ ಅಥವಾ ವಾಟ್ಸಪ್ ಮಾಡಿ 9916788844. ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಹಸ್ತಸಾಮುದ್ರಿಕ ನೋಡಿ ಭವಿಷ್ಯ ಹೇಳಲಾಗುತ್ತದೆ. ನಿಮ್ಮ ಸಮಸ್ಯೆಗಳಾದ, ಆರೋಗ್ಯ, ಸಂತಾನ, ಸಾಲಬಾದೆ, ವಿವಾಹ, ಉದ್ಯೋಗದಲ್ಲಿ ತೊಂದರೆ, ಲೈಂಗಿಕ ಸಮಸ್ಯೆ, ಸಾಲಬಾದೆ, ಸತಿ ಪತಿ ಕಲಹ, ಪ್ರೇಮ ವಿಚಾರ, ಅತ್ತೆ-ಸೊಸೆ ಕಲಹ,ದೃಷ್ಟಿ ದೋಷ, ಮನೆಯಲ್ಲಿ ದರಿದ್ರತನ ದೋಷ, ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು, ವ್ಯಾಪಾರದಲ್ಲಿ ತೊಂದರೆ, ಕುಟುಂಬ ಕಷ್ಟ, ಹಣಕಾಸಿನಲ್ಲಿ ಅಡಚಣೆ, ಪ್ರೇಮ ವೈಫಲ್ಯ, ಹಾಗೂ ಸ್ತ್ರೀ-ಪುರುಷ ವಶೀಕರಣ ದಂತಹ ಸಮಸ್ಯೆಗಳಿಗೆ ಇನ್ನೂ ಅನೇಕ ಗುಪ್ತ ಕಠಿಣ ಸಮಸ್ಯೆಗಳಿಗೆ ತಾಂಬೂಲ ಪ್ರಶ್ನೆ, ಅಷ್ಟ ಮಂಡಲ ಪ್ರಶ್ನೆ, ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟ-ಕಾರ್ಪಣ್ಯಗಳಿಗೆ ಶಾಶ್ವತವಾದ ಪರಿಹಾರ ಮತ್ತು ಸಲಹೆ ಪಡೆದುಕೊಳ್ಳಿ 9916788844

ತೀರ್ಥದಲ್ಲಿ ತುಳಸಿ ಎಲೆಯನ್ನು ಏಕೆ ಉಪಯೋಗಿಸುತ್ತಾರೆ ಎಂದರೆ ಯಾವುದೇ ಪೂಜೆಯನ್ನು ಮಾಡಲಿ ತುಳಸಿಯನ್ನು ಇಡದೆ ಪೂಜೆ ಸಂಪೂರ್ಣ ಆಗುವುದಿಲ್ಲ.ಹಾಗೆ ತೀರ್ಥಕ್ಕೆ ತುಳಸಿ ಹಾಕುವುದು ಧಾರ್ಮಿಕ ಕಾರಣವಾಗಿದೆ.ಇದಕ್ಕೆ ಸಣ್ಣ ಕಥೆ ಕೂಡ ಇದೆ. ಅದು ಏನು ಎಂದರೆ, ತುಳಸಿ ಸ್ಕಂದ ಪುರಾಣದ ಪ್ರಕಾರ ದೇವತೆಗಳು ಸಮುದ್ರ ಮಂಥನ ಮಾಡುವಾಗ ಅಮೃತದ ಕೆಲವು ಹನಿಗಳು ಭೂಮಿಯ ಮೇಲೆ ಬಿದ್ದವಂತೆ ಆಗ ಅಲ್ಲಿ ತುಳಸಿಗಿಡ ಹುಟ್ಟಿತಂತೆ.ಆ ರೀತಿ ತುಳಸಿಯಲ್ಲಿ ಅಮೃತದ ಗುಣವಿದೆ ಎಂದು ಅರ್ಥ ಬರುತ್ತದೆ. ಜೊತೆಗೆ ಬ್ರಹ್ಮನು ವಿಷ್ಣುವಿಗೆ ಅದನ್ನು ಒಪ್ಪಿಸಿದ ನಂತೆ. ಆಗ ವಿಷ್ಣುವಿಗೆ ಬಹಳ ಇಷ್ಟವಾಯಿತಂತೆ.ಹೀಗೆ ತುಳಸಿ ಗಿಡದಲ್ಲಿ ಎಲ್ಲಾ ದೇವಾನುದೇವತೆಗಳು ನೆಲೆಸಿದ್ದಾರೆ ಎನ್ನುವ ನಂಬಿಕೆ ಇದೆ.

ಒಂದು ತುಳಸಿ ಎಲೆಯನ್ನು ಕೈಯಲ್ಲಿ ಇಟ್ಟುಕೊಂಡು ಸಂಕಲ್ಪ ಮಾಡಿದರೆ ದೇವರು ಬೇಗನೆ ಅನುಗ್ರಹ ಮಾಡುತ್ತಾನೆ.ಅಷ್ಟೇ ಅಲ್ಲದೆ ತುಳಸಿ ಎಲೆಯಲ್ಲಿ ತುಂಬಾನೇ ಔಷಧಿ ಗುಣಗಳು ಇವೆ.ಕಫ, ಉಸಿರಾಟದ ತೊಂದರೆ, ಶೀತ, ಕೆಮ್ಮಿನ ಸಮಸ್ಸೆಗೆ ತುಳಸಿ ನೀರು ಕುಡಿಯುವುದರಿಂದ ಯಾವುದೇ ರೀತಿ ಇನ್ಫೆಕ್ಷನ್ ಇದ್ದರು ಕೂಡ ಆದಷ್ಟು ಬೇಗ ಕಡಿಮೆ ಆಗುತ್ತದೆ. ತುಳಸಿ ಗಿಡವನ್ನು ಪೂಜೆ ಮಾಡುವುದರಿಂದ ಮತ್ತು ಬೆಳೆಸುವುದರಿಂದ ಆರೋಗ್ಯವನ್ನು ಕಾಪಾಡಿಕೊಳ್ಳಬಹುದು ಹಾಗೂ ದೇವರಿಗೆ ತುಳಸಿ ಎಲೆಯನ್ನು ಸಮರ್ಪಣೆ ಮಾಡುವುದರಿಂದ ಅಂದುಕೊಂಡ ಕೆಲಸ ಬೇಗ ಆಗುತ್ತದೆ.ಹಾಗಾಗಿ ತುಳಸಿ ಅಂಶ ದೇಹದಲ್ಲಿ ಸೇರಲಿ ಎಂದು ತೀರ್ಥದಲ್ಲಿ ತುಳಸಿ ಎಲೆಯನ್ನು ಹಾಕುತ್ತಾರೆ ಮತ್ತು ಪ್ರಸಾದದ ಮೇಲೆ ತುಳಸಿ ಎಲೆಯನ್ನು ಇಡುವುದರಿಂದ ದೇವರಿಗೆ ಸಂತೋಷ ಆಗುತ್ತದೆ ಮತ್ತು ಅಂದುಕೊಂಡ ಸಂಕಲ್ಪ ಬೇಗ ಈಡೇರುತ್ತದೆ.

ಸಂಕಷ್ಟಹರ ಚತುರ್ಥಿಯಲ್ಲಿ ಒಂದು ಪ್ಲೇಟ್ ನಲ್ಲಿ 5 ವಿಳೇದೆಲೆ ಇಟ್ಟು ಅರಿಶಿಣ ಕುಂಕುಮ ಹಚ್ಚಿ ಮತ್ತು 5 ದೀಪವನ್ನು ಇಟ್ಟು ಅರಿಶಿಣ ಕುಂಕುಮವನ್ನು ಹಚ್ಚಿ ಅಕ್ಷತೆ ಹಾಕಿ. ನಂತರ ಇನ್ನೊಂದು ದೀಪವನ್ನು ಮೇಲೆ ಇಟ್ಟು ತುಪ್ಪವನ್ನು ಹಾಕಿ ಬತ್ತಿಯನ್ನು ಹಾಕಿ ದೀಪವನ್ನು ಹಚ್ಚಬೇಕು. ಭಕ್ತಿ ಶ್ರೇದೆಯಿಂದ ಪೂಜೆ ಮಾಡಿದರೆ ನಿಮ್ಮ ಸಂಕಲ್ಪ ಕೂಡ ಈಡೇರುತ್ತದೆ.

ಗಣೇಶನ ಸಿದ್ಧತೆಯನ್ನು ಹೀಗೆ ಮಾಡಿಕೊಳ್ಳಬೇಕು. ಒಂದು ಸಣ್ಣ ಕಳಶದಲ್ಲಿ ನವ ದಾನ್ಯಗಳನ್ನು ಹಾಕಿ.ಎರಡು ವೇಳೆದೇಲೆ ಮೇಲೆ ಸ್ವಸ್ತಿಕ್ ಚಿತ್ರವನ್ನು ಬರೆದು ಗಣೇಶನನ್ನು ಪ್ರತಿಷ್ಠಾಪನೆ ಮಾಡಬೇಕು ಹಾಗೂ 21 ಕಡಲೆಕಾಳಿನ ಹಾರವನ್ನು ಮಾಡಿಕೊಳ್ಳಬೇಕು ಹಾಗೂ 21 ಗರಿಕೆ ಹುಲ್ಲನ್ನು ಇಡಬೇಕು.ಇನ್ನು ಗಣೇಶನಿಗೆ ಕೆಂಪು ತುಂಬಾನೇ ಇಷ್ಟ. ಆದ್ದರಿಂದ ಗಣೇಶನಿಗೆ ಕೆಂಪು ಹೂವು ಹಾಗೂ ಎಕ್ಕದ ಹೂವನ್ನು ಕೂಡ ಅರ್ಪಿಸಿ ಪೂಜೆ ಮಾಡಬಹುದು.

ಓಂ ಶ್ರೀ ಜಗನ್ಮಾತೆ ಚಾಮುಂಡೇಶ್ವರಿ ದೇವಿ ಜ್ಯೋತಿಷ್ಯರು ದೈವಜ್ಞ ಶ್ರೀ ತುಳಸಿ ರಾಮ್ ಜಾತಕ ವಿಮರ್ಶಕರು.ಕರೆ ಅಥವಾ ವಾಟ್ಸಪ್ ಮಾಡಿ 9916788844. ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಹಸ್ತಸಾಮುದ್ರಿಕ ನೋಡಿ ಭವಿಷ್ಯ ಹೇಳಲಾಗುತ್ತದೆ. ನಿಮ್ಮ ಸಮಸ್ಯೆಗಳಾದ, ಆರೋಗ್ಯ, ಸಂತಾನ, ಸಾಲಬಾದೆ, ವಿವಾಹ, ಉದ್ಯೋಗದಲ್ಲಿ ತೊಂದರೆ, ಲೈಂಗಿಕ ಸಮಸ್ಯೆ, ಸಾಲಬಾದೆ, ಸತಿ ಪತಿ ಕಲಹ, ಪ್ರೇಮ ವಿಚಾರ, ಅತ್ತೆ-ಸೊಸೆ ಕಲಹ,ದೃಷ್ಟಿ ದೋಷ, ಮನೆಯಲ್ಲಿ ದರಿದ್ರತನ ದೋಷ, ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು, ವ್ಯಾಪಾರದಲ್ಲಿ ತೊಂದರೆ, ಕುಟುಂಬ ಕಷ್ಟ, ಹಣಕಾಸಿನಲ್ಲಿ ಅಡಚಣೆ, ಪ್ರೇಮ ವೈಫಲ್ಯ, ಹಾಗೂ ಸ್ತ್ರೀ-ಪುರುಷ ವಶೀಕರಣ ದಂತಹ ಸಮಸ್ಯೆಗಳಿಗೆ ಇನ್ನೂ ಅನೇಕ ಗುಪ್ತ ಕಠಿಣ ಸಮಸ್ಯೆಗಳಿಗೆ ತಾಂಬೂಲ ಪ್ರಶ್ನೆ, ಅಷ್ಟ ಮಂಡಲ ಪ್ರಶ್ನೆ, ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟ-ಕಾರ್ಪಣ್ಯಗಳಿಗೆ ಶಾಶ್ವತವಾದ ಪರಿಹಾರ ಮತ್ತು ಸಲಹೆ ಪಡೆದುಕೊಳ್ಳಿ 9916788844

Leave a Reply

Your email address will not be published. Required fields are marked *