ದೇವರ ಮನೆಯನ್ನು ಈ ನಿಯಮಗಳಿಂದ ಸರಿಮಾಡಿಕೊಂಡರೆ ನಿಮ್ಮ ಮನೆಯಲ್ಲಿ ಅಷ್ಟೈಶ್ವರ್ಯ ಗಳಿಗೆ ಎಂದಿಗೂ ಕೊರತೆ ಬರು….

Written by Anand raj

Published on:

ನಮ್ಮ ಸಂಪ್ರದಾಯದಲ್ಲಿ ದೇವಾಲಯ ಮತ್ತು ಪೂಜಾ ಗೃಹಗಳಿಗೆ ವಿಶೇಷ ಸ್ಥಾನವಿದೆ. ದೇವಾಲಯ ಮತ್ತು ದೇವರಮನೆ ನಮ್ಮ ಧಾರ್ಮಿಕ ಶ್ರದ್ಧಾ ಕೇಂದ್ರಗಳು. ದೇವಾಲಯ ಮತ್ತು ದೇವರ ಮನೆ ಸ್ವಚ್ಛವಾಗಿದ್ದರೆ ಅದೃಷ್ಟಲಕ್ಷ್ಮಿ ನಮಗೆ ಒಲಿಯುತ್ತಾಳೆ. ಒಂದು ವೇಳೆ ನಿಮ್ಮ ದೇವರಮನೆಯಲ್ಲಿ ಜಿರಳೆಗಳು ಕಂಡುಬಂದರೆ ದರಿದ್ರಲಕ್ಷ್ಮಿ ನಿಮ್ಮ ದೇವರಮನೆ ಹೊಕ್ಕಿದ್ದಾಳೆ ಎಂದು ಅರ್ಥ. ಜಿರಳೆಗಳು ದರಿದ್ರ ಲಕ್ಷ್ಮಿಯ ವಾಹನಗಳು ಎಂದು ಶಾಸ್ತ್ರಗಳಲ್ಲಿ ಉಲ್ಲೇಖವಿದೆ. ಆದ್ದರಿಂದ ಮನೆಗಳಲ್ಲಿ ಜಿರಳೆಗಳು ಕಂಡುಬಂದರ ಆ ಮನೆಗೆ ದರಿದ್ರಲಕ್ಷ್ಮಿ ಬಂದಿದ್ದಾಳೆ ಎಂದು ಅರ್ಥ.

(ನುಡಿದಂತೆ ನಡೆಯುವುದು) ಶ್ರೀ ಚಾಮುಂಡಿ ತಾಯಿಯ ಆರಾಧಕರು ಪಂಡಿತ್ ಶ್ರೀ ರಾಘವೇಂದ್ರ ಭಟ್ ದೈವಜ್ಞ ಜ್ಯೋತಿಷ್ಯರು ಆಧ್ಯಾತ್ಮಿಕ ಚಿಂತಕರು 9916788844call.ನಿಮ್ಮ ಜೀವನದ ಸಮಸ್ಯೆಗಳನ್ನು ಧ್ವನಿತರಂಗ ಆಧಾರದ ಮೇಲೆ ಫೋನ್ ನಲ್ಲಿಯೇ ಶಾಶ್ವತ ಪರಿಹಾರ ಅದು ಮೂರು ದಿನದಲ್ಲಿ ನೀಡುತ್ತಾರೆ ವಿದ್ಯೆಯೋಗ, ವಿವಾಹಯೋಗ,ಉದ್ಯೋಗ ಸಮಸ್ಯೆ.ವಿದೇಶ ಪ್ರಯಾಣ. ಸಂತಾನಭಾಗ್ಯ, ವ್ಯಾಪಾರ ಅಭಿವೃದ್ಧಿ, ಹಣಕಾಸು, ಪ್ರೇ ಮ ವಿಚಾರ, ದಾಂಪತ್ಯ ತೊಂದರೆ, ಕೋರ್ಟ್ ಕೇಸ್, ಶತೃಗಳ ನಿವಾರಣೆ, ಸಾಲಬಾಧೆ, ಅನಾರೋಗ್ಯ, ಮನೆಯಲ್ಲಿ ಅಶಾಂತಿ, ಅತ್ತೆ-ಸೊಸೆಯರ ಕಲಹ, ಅಥವಾ ದೋಷ ನಿವಾರಣೆಗಳು ಅಥವಾ ಇನ್ನೂ ಅನೇಕ ನಿಮ್ಮ ಜೀವನದ ಗುಪ್ತ ಸಮಸ್ಯೆಗಳಿಗೆ, ಪರಿಹಾರ ತಿಳಿಯಲು ಕರೆ ಮಾಡಿ ಸಮಸ್ಯೆ ಏನೇ ಇರಲಿ ಎಷ್ಟೇಕಠಿಣವಾಗಿರಲಿ 3 ದಿನದಲ್ಲಿ ಶಾಶ್ವತ ಪರಿಹಾರ . 9916788844call/ whatsap

ದೇವರ ಮನೆಯಲ್ಲಿ ಅನೇಕ ಫೋಟೋಗಳನ್ನು ಕಾಣುತ್ತೇವೆ. ಆದರೆ ಒಂದೇ ದೇವತೆಗೆ ಸಂಬಂಧಿಸಿದ ಹಲವು ಫೋಟೋಗಳನ್ನು ಇಡಬಾರದು. ಶಿವ ಪಾರ್ವತಿಯ ಜೊತೆಗೆ ಕುಟುಂಬ ಸಮೇತರಾಗಿ ಇರುವ ಫೋಟೋಗಳನ್ನು ಹಾಕಬಹುದು. ಪೂಜಾ ಸಾಮಗ್ರಿಗಳಾದ ದೀಪಾ, ಗಂಟೆ, ಆರತಿ ತಟ್ಟೆಗಳನ್ನು ಪ್ರತಿದಿನ ಶುಚಿಯಾಗಿ ಇಡಬೇಕು. ಬಾಳೆಹಣ್ಣಿಗೆ ಊದು ಕಡ್ಡಿಯನ್ನು ಚುಚ್ಚಿ ಪ್ರಸಾದವಾಗಿ ಸ್ವೀಕರಿಸುತ್ತಾರೆ ಅದು ತಪ್ಪು. ಹಾಗೆ ಪೂಜೆ ಮಾಡುವಾಗ ಹಾಕಿಕೊಳ್ಳುವ ಚಾಪೆ ಅಥವಾ ಮಣೆ ಗಳನ್ನು ಪೂಜೆಯ ನಂತರ ಎತ್ತಿಡಬೇಕು. ಅದನ್ನು ಹಾಗೇ ಬಿಟ್ಟರೆ ದರಿದ್ರಲಕ್ಷ್ಮಿ ಬಂದು ಚಾಪೆ ಅಥವಾ ಮಣೆಯ ಮೇಲೆ ಕುಳಿತು ಕೊಳ್ಳುತ್ತಾಳೆ. ಹಾಗೆ ದೀಪಾರಾಧನೆ ಮಾಡಿದಾಗ ಉಳಿದ ಬತ್ತಿಯನ್ನು ತೆಗೆದು ಸಂಜೆ ಹೊಸಬತ್ತಿಯನ್ನು ಹಾಕಿ ಪೂಜೆ ಮಾಡಬೇಕು. ಈ ರೀತಿ ಸುಲಭ ವಿಧಾನಗಳಿಂದ ನಮ್ಮ ಮನೆಯಲ್ಲಿ ಧನಲಕ್ಷ್ಮಿ ಒಲಿಯುತ್ತಾಳೆ…

ದೇವರ ಮನೆಯನ್ನು ಈ ನಿಯಮಗಳಿಂದ ಸರಿಮಾಡಿಕೊಂಡರೆ ನಿಮ್ಮ ಮನೆಯಲ್ಲಿ ಅಷ್ಟೈಶ್ವರ್ಯ ಗಳಿಗೆ ಎಂದಿಗೂ ಕೊರತೆ ಬರು..ನಮ್ಮ ಸಂಪ್ರದಾಯದಲ್ಲಿ ದೇವಾಲಯ ಮತ್ತು ಪೂಜಾ ಗೃಹಗಳಿಗೆ ವಿಶೇಷ ಸ್ಥಾನವಿದೆ. ದೇವಾಲಯ ಮತ್ತು ದೇವರಮನೆ ನಮ್ಮ ಧಾರ್ಮಿಕ ಶ್ರದ್ಧಾ ಕೇಂದ್ರಗಳು. ದೇವಾಲಯ ಮತ್ತು ದೇವರ ಮನೆ ಸ್ವಚ್ಛವಾಗಿದ್ದರೆ ಅದೃಷ್ಟಲಕ್ಷ್ಮಿ ನಮಗೆ ಒಲಿಯುತ್ತಾಳೆ. ಒಂದು ವೇಳೆ ನಿಮ್ಮ ದೇವರಮನೆಯಲ್ಲಿ ಜಿರಳೆಗಳು ಕಂಡುಬಂದರೆ ದರಿದ್ರಲಕ್ಷ್ಮಿ ನಿಮ್ಮ ದೇವರಮನೆ ಹೊಕ್ಕಿದ್ದಾಳೆ ಎಂದು ಅರ್ಥ. ಜಿರಳೆಗಳು ದರಿದ್ರ ಲಕ್ಷ್ಮಿಯ ವಾಹನಗಳು ಎಂದು ಶಾಸ್ತ್ರಗಳಲ್ಲಿ ಉಲ್ಲೇಖವಿದೆ.

ಆದ್ದರಿಂದ ಮನೆಗಳಲ್ಲಿ ಜಿರಳೆಗಳು ಕಂಡುಬಂದರ ಆ ಮನೆಗೆ ದರಿದ್ರಲಕ್ಷ್ಮಿ ಬಂದಿದ್ದಾಳೆ ಎಂದು ಅರ್ಥ. ದೇವರ ಮನೆಯಲ್ಲಿ ಅನೇಕ ಫೋಟೋಗಳನ್ನು ಕಾಣುತ್ತೇವೆ. ಆದರೆ ಒಂದೇ ದೇವತೆಗೆ ಸಂಬಂಧಿಸಿದ ಹಲವು ಫೋಟೋಗಳನ್ನು ಇಡಬಾರದು. ಶಿವ ಪಾರ್ವತಿಯ ಜೊತೆಗೆ ಕುಟುಂಬ ಸಮೇತರಾಗಿ ಇರುವ ಫೋಟೋಗಳನ್ನು ಹಾಕಬಹುದು. ಪೂಜಾ ಸಾಮಗ್ರಿಗಳಾದ ದೀಪಾ, ಗಂಟೆ, ಆರತಿ ತಟ್ಟೆಗಳನ್ನು ಪ್ರತಿದಿನ ಶುಚಿಯಾಗಿ ಇಡಬೇಕು.

ಬಾಳೆಹಣ್ಣಿಗೆ ಊದು ಕಡ್ಡಿಯನ್ನು ಚುಚ್ಚಿ ಪ್ರಸಾದವಾಗಿ ಸ್ವೀಕರಿಸುತ್ತಾರೆ ಅದು ತಪ್ಪು. ಹಾಗೆ ಪೂಜೆ ಮಾಡುವಾಗ ಹಾಕಿಕೊಳ್ಳುವ ಚಾಪೆ ಅಥವಾ ಮಣೆ ಗಳನ್ನು ಪೂಜೆಯ ನಂತರ ಎತ್ತಿಡಬೇಕು. ಅದನ್ನು ಹಾಗೇ ಬಿಟ್ಟರೆ ದರಿದ್ರಲಕ್ಷ್ಮಿ ಬಂದು ಚಾಪೆ ಅಥವಾ ಮಣೆಯ ಮೇಲೆ ಕುಳಿತು ಕೊಳ್ಳುತ್ತಾಳೆ. ಹಾಗೆ ದೀಪಾರಾಧನೆ ಮಾಡಿದಾಗ ಉಳಿದ ಬತ್ತಿಯನ್ನು ತೆಗೆದು ಸಂಜೆ ಹೊಸಬತ್ತಿಯನ್ನು ಹಾಕಿ ಪೂಜೆ ಮಾಡಬೇಕು. ಈ ರೀತಿ ಸುಲಭ ವಿಧಾನಗಳಿಂದ ನಮ್ಮ ಮನೆಯಲ್ಲಿ ಧನಲಕ್ಷ್ಮಿ ಒಲಿಯುತ್ತಾಳೆ…

(ನುಡಿದಂತೆ ನಡೆಯುವುದು) ಶ್ರೀ ಚಾಮುಂಡಿ ತಾಯಿಯ ಆರಾಧಕರು ಪಂಡಿತ್ ಶ್ರೀ ರಾಘವೇಂದ್ರ ಭಟ್ ದೈವಜ್ಞ ಜ್ಯೋತಿಷ್ಯರು ಆಧ್ಯಾತ್ಮಿಕ ಚಿಂತಕರು 9916788844call.ನಿಮ್ಮ ಜೀವನದ ಸಮಸ್ಯೆಗಳನ್ನು ಧ್ವನಿತರಂಗ ಆಧಾರದ ಮೇಲೆ ಫೋನ್ ನಲ್ಲಿಯೇ ಶಾಶ್ವತ ಪರಿಹಾರ ಅದು ಮೂರು ದಿನದಲ್ಲಿ ನೀಡುತ್ತಾರೆ ವಿದ್ಯೆಯೋಗ, ವಿವಾಹಯೋಗ,ಉದ್ಯೋಗ ಸಮಸ್ಯೆ.ವಿದೇಶ ಪ್ರಯಾಣ. ಸಂತಾನಭಾಗ್ಯ, ವ್ಯಾಪಾರ ಅಭಿವೃದ್ಧಿ, ಹಣಕಾಸು, ಪ್ರೇ ಮ ವಿಚಾರ, ದಾಂಪತ್ಯ ತೊಂದರೆ, ಕೋರ್ಟ್ ಕೇಸ್, ಶತೃಗಳ ನಿವಾರಣೆ, ಸಾಲಬಾಧೆ, ಅನಾರೋಗ್ಯ, ಮನೆಯಲ್ಲಿ ಅಶಾಂತಿ, ಅತ್ತೆ-ಸೊಸೆಯರ ಕಲಹ, ಅಥವಾ ದೋಷ ನಿವಾರಣೆಗಳು ಅಥವಾ ಇನ್ನೂ ಅನೇಕ ನಿಮ್ಮ ಜೀವನದ ಗುಪ್ತ ಸಮಸ್ಯೆಗಳಿಗೆ, ಪರಿಹಾರ ತಿಳಿಯಲು ಕರೆ ಮಾಡಿ ಸಮಸ್ಯೆ ಏನೇ ಇರಲಿ ಎಷ್ಟೇಕಠಿಣವಾಗಿರಲಿ 3 ದಿನದಲ್ಲಿ ಶಾಶ್ವತ ಪರಿಹಾರ . 9916788844call/ whatsap

Related Post

Leave a Comment