ಈ ತಪ್ಪುಗಳನ್ನು ಮೊಬೈಲ್ನಲ್ಲಿ ಇಂಟರ್ನೆಟ್ ಯೂಸ್ ಮಾಡುವಾಗ ಮಾಡಲೇಬೇಡಿ!

Written by Anand raj

Published on:

1 }ನಾವು ಆನ್ ಲೈನ್ ನಲ್ಲಿ ಯಾವುದೇ ವೆಬ್ ಸೈಟ್ ಗೆ ಹೋದಾಗ ಅಥವಾ ಆನ್ ಲೈನ್ ರಿಜಿಸ್ಟ್ರೇಷನ್ ಮಾಡುವಾಗ ನಮಗೆ http ಮತ್ತು https ಎಂದು ಕಾಣುತ್ತದೆ.http – hypertext transfer protocol-https – hypertext transfer protocol secure,ಅಂದರೆ https ಸೇಫ್ ಆಗಿರುತ್ತದೆ ಆದ್ದರಿಂದ ಯಾವಾಗಲೂ ಆನ್ ಲೈನ್ ನಲ್ಲಿ ರಿಜಿಸ್ಟ್ರೇಷನ್ ಮಾಡುವಾಗ ಅಥವಾ ನೆಟ್ ಬ್ಯಾಂಕಿಂಗ್ ಅನ್ನು ಯೂಸ್ ಮಾಡುವಾಗ https ಎಂದು ಬರೆದು ವೆಬ್ ಸೈಟನ್ನು ಯೂಸ್ ಮಾಡಿ ನಿಮ್ಮ ಕೆಲಸವನ್ನು ಮುಂದುವರಿಸಿಹೀಗೆ ಮಾಡುವುದರಿಂದ ನಿಮ್ಮ ಕೆಲಸವೂ ಸೆಕ್ಯೂರ್ ಆಗಿ ಆಗುತ್ತದೆ.

(ನುಡಿದಂತೆ ನಡೆಯುವುದು) ಶ್ರೀ ಚಾಮುಂಡಿ ತಾಯಿಯ ಆರಾಧಕರು ಪಂಡಿತ್ ಶ್ರೀ ರಾಘವೇಂದ್ರ ಭಟ್ ದೈವಜ್ಞ ಜ್ಯೋತಿಷ್ಯರು ಆಧ್ಯಾತ್ಮಿಕ ಚಿಂತಕರು 9916788844call.ನಿಮ್ಮ ಜೀವನದ ಸಮಸ್ಯೆಗಳನ್ನು ಧ್ವನಿತರಂಗ ಆಧಾರದ ಮೇಲೆ ಫೋನ್ ನಲ್ಲಿಯೇ ಶಾಶ್ವತ ಪರಿಹಾರ ಅದು ಮೂರು ದಿನದಲ್ಲಿ ನೀಡುತ್ತಾರೆ ವಿದ್ಯೆಯೋಗ, ವಿವಾಹಯೋಗ,ಉದ್ಯೋಗ ಸಮಸ್ಯೆ.ವಿದೇಶ ಪ್ರಯಾಣ. ಸಂತಾನಭಾಗ್ಯ, ವ್ಯಾಪಾರ ಅಭಿವೃದ್ಧಿ, ಹಣಕಾಸು, ಪ್ರೇ ಮ ವಿಚಾರ, ದಾಂಪತ್ಯ ತೊಂದರೆ, ಕೋರ್ಟ್ ಕೇಸ್, ಶತೃಗಳ ನಿವಾರಣೆ, ಸಾಲಬಾಧೆ, ಅನಾರೋಗ್ಯ, ಮನೆಯಲ್ಲಿ ಅಶಾಂತಿ, ಅತ್ತೆ-ಸೊಸೆಯರ ಕಲಹ, ಅಥವಾ ದೋಷ ನಿವಾರಣೆಗಳು ಅಥವಾ ಇನ್ನೂ ಅನೇಕ ನಿಮ್ಮ ಜೀವನದ ಗುಪ್ತ ಸಮಸ್ಯೆಗಳಿಗೆ, ಪರಿಹಾರ ತಿಳಿಯಲು ಕರೆ ಮಾಡಿ ಸಮಸ್ಯೆ ಏನೇ ಇರಲಿ ಎಷ್ಟೇಕಠಿಣವಾಗಿರಲಿ 3 ದಿನದಲ್ಲಿ ಶಾಶ್ವತ ಪರಿಹಾರ . 9916788844call/ whatsap

2 )ಫೇಸ್ ಬುಕ್ ಗಳಲ್ಲಿ ಮಾಡಬಹುದಾದ ತಪ್ಪುಗಳೆಂದು ಫೇಸ್ ಬುಕ್ ವಾಲ್ ನಲ್ಲಿ ಶೇರ್ ಮಾಡುವಂತಹ ಕೆಲವು ಲಿಂಕ್ ಗಳ ಮೇಲೆ ಕ್ಲಿಕ್ ಮಾಡುವುದು.ಉದಾಹರಣೆಗೆ ನೀವು ಯಾವಾಗ ಜೀವನದಲ್ಲಿ ಸಾಧಿಸುತ್ತೀರಿ ,ನಿಮ್ಮ ಹುಟ್ಟಿದ ದಿನಾಂಕದ ಮೂಲಕ ನಿಮ್ಮ ವ್ಯಕ್ತಿತ್ವವನ್ನು ತಿಳಿಯಿರಿ,ನಿಮ್ಮ ಮದುವೆ ಯಾವಾಗ ಮತ್ತು ಎಲ್ಲಿ ಆಗುತ್ತದೆ ಇತ್ಯಾದಿ ಲಿಂಕ್ ಗಳು.ಈ ರೀತಿಯಾಗಿ ತಿಳಿಯಲು ಒಂದು ಲಿಂಕ್ ಮೇಲೆ ಕ್ಲಿಕ್ ಮಾಡಿ ಎಂದು ಆಪ್ಷನ್ ಇರುತ್ತದೆ,ಆ ಲಿಂಕ್ ಮೇಲೆ ನೀವು ಕ್ಲಿಕ್ ಮಾಡಿದಾಗ ಫೇಸ್ಬುಕ್ ಅಥೆಂಟಿಕೇಷನ್ ಕೇಳುತ್ತದೆ ಆಗ ನೀವು ಅಲೋ ಕೊಟ್ಟರೆ ನಿಮ್ಮ ಫೇಸ್ ಬುಕ್ ಡಾಟಾ ಅವರು ಓದಬಹುದಾಗಿದೆ ಹಾಗೂ ಅವರು ಡೇಟಾದಲ್ಲಿ ನಿಮ್ಮ ಡೇಟಾ ಸೇವ್ ಆಗುತ್ತದೆಇದರಿಂದ ನಿಮ್ಮ ಫೇಸ್ ಬುಕ್ ಡಾಟಾ ಮಿಸ್ ಯೂಸ್ ಆಗುವ ಚಾನ್ಸಸ್ ಹೆಚ್ಚಿಗೆ ಇರುತ್ತದೆ.

3 )ಈಗಿನ ಕಾಲದ ಯುವಕರು ಮತ್ತು ಮಕ್ಕಳು ಗೂಗಲ್ ನಲ್ಲಿ ಅಡಲ್ಟ್ ಕಂಟೆಂಟ್ ಅನ್ನು ಜಾಸ್ತಿ ಸರ್ಚ್ ಮಾಡುತ್ತಿರುತ್ತಾರೆ ಅಂದರೆ ಈಗ ಇಗ್ನಾಯಿಟ್ ಮೋಡ್ ಅಲ್ಲಿ ಸರ್ಚ್ ಮಾಡುತ್ತಿರುತ್ತಾರೆ ಇದರಿಂದ ಹಿಸ್ಟರಿ ಸೇವ್ ಆಗುವುದಿಲ್ಲ.ಆದರೆ ಅಲ್ಲಿ ಕೆಲವು ಲಿಂಕ್ ಗಳು ಇರುತ್ತವೆ ಅದರ ಮೇಲೆ ಕ್ಲಿಕ್ ಮಾಡಿದರೆ ನಿಮ್ಮ ಮೊಬೈಲ್ ಫೋನ್ ಹ್ಯಾಕ್ ಆಗುವ ಸಾಧ್ಯತೆ ಹೆಚ್ಚಾಗಿರುತ್ತದೆ ಹಾಗೂ ನೀವು ಯಾವುದೇ ಪ್ರೊಫೈಲ್ ಕ್ರಿಯೇಟ್ ಮಾಡಲು ಹೋದಾಗ ಇಂತಹ ವೆಬ್ ಸೈಟ್ ಗಳಲ್ಲಿ ನೀವು ಒಂದೇ ತರಹದ ಇಮೇಲ್ ಐಡಿ ಮತ್ತು ಪಾಸ್ವರ್ಡ್ ಅನ್ನು ಕೊಟ್ಟಿದ್ದರೆ ನಿಮ್ಮ ಎಲ್ಲಾ ಸೋಷಲ್ ಮೀಡಿಯಾ ಪ್ರೊಫೈಲ್ ಗಳು ಹ್ಯಾಕ್ ಆಗುವ ಸಾಧ್ಯತೆ ಹೆಚ್ಚಾಗಿ ಇರುತ್ತದೆ.

4)ಪಬ್ಲಿಕ್ ಪ್ಲೇಸ್ ಗಳಲ್ಲಿ ಫ್ರೀ ವೈಫೈ ಯೂಸ್ ಮಾಡುವುದು.ಪಬ್ಲಿಕ್ ಪ್ಲೇಸ್ ಗಳಲ್ಲಿ ಫ್ರೀ ವೈಫೈ ಯಾವುದೇ ಕಾರಣಕ್ಕೂ ಯೂಸ್ ಮಾಡಬೇಡಿ ಇದರಿಂದ ನೀವು ಫ್ರೀ ವೈಫೈ ನಲ್ಲಿ ಏನೇನು ಮಾಡುತ್ತೀರೋ ಅದೆಲ್ಲ ಟ್ರ್ಯಾಪ್ ಆಗುವ ಸಾಧ್ಯತೆ ಹೆಚ್ಚಾಗಿ ಇರುತ್ತದೆ.5)ಟು ಫ್ಯಾಕ್ಟರ್ ಅಥೆಂಟಿಕೇಷನ್-ಆನ್ ಮಾಡಿ ಇದರಿಂದ ನಿಮ್ಮ ಅಕೌನ್ಟ್ ಸೇಫ್ ಅಂಡ್ ಸೆಕ್ಯೂರ್ ಆಗಿರುತ್ತದೆ.6)ತುಂಬಾ ಜನ ಅನೇಕ ಹುಡುಗಿಯರು ಮಾಡುವ ತಪ್ಪು ಎಂದರೆ ಯಾವುದಾದರೂ ಸ್ಥಳಕ್ಕೆ ಹೋದರೆ ಅಲ್ಲಿ ಲೈವ್ ಲೊಕೇಶನ್ ಶೇರ್ ಮಾಡುವುದುಹೀಗೆ ಮಾಡುವುದರಿಂದ ನಿಮ್ಮನ್ನು ಟ್ರ್ಯಾಪ್ ಮಾಡುವ ಸಾಧ್ಯತೆ ಇರುತ್ತದೆ.7 )ಡೇಟಿಂಗ್ ಆ್ಯಪ್ ಗಳಲ್ಲಿ ನಿಮ್ಮ ಪರ್ಸನಲ್ ಇನ್ಫಾರ್ಮೆಷನ್ ಗಳನ್ನು ನೀಡಬೇಡಿ ಇದರಿಂದ ನಿಮಗೆ ತೊಂದರೆ ಉಂಟಾಗಬಹುದು.

ಧನ್ಯವಾದಗಳು.(ನುಡಿದಂತೆ ನಡೆಯುವುದು) ಶ್ರೀ ಚಾಮುಂಡಿ ತಾಯಿಯ ಆರಾಧಕರು ಪಂಡಿತ್ ಶ್ರೀ ರಾಘವೇಂದ್ರ ಭಟ್ ದೈವಜ್ಞ ಜ್ಯೋತಿಷ್ಯರು ಆಧ್ಯಾತ್ಮಿಕ ಚಿಂತಕರು 9916788844call.ನಿಮ್ಮ ಜೀವನದ ಸಮಸ್ಯೆಗಳನ್ನು ಧ್ವನಿತರಂಗ ಆಧಾರದ ಮೇಲೆ ಫೋನ್ ನಲ್ಲಿಯೇ ಶಾಶ್ವತ ಪರಿಹಾರ ಅದು ಮೂರು ದಿನದಲ್ಲಿ ನೀಡುತ್ತಾರೆ ವಿದ್ಯೆಯೋಗ, ವಿವಾಹಯೋಗ,ಉದ್ಯೋಗ ಸಮಸ್ಯೆ.ವಿದೇಶ ಪ್ರಯಾಣ. ಸಂತಾನಭಾಗ್ಯ, ವ್ಯಾಪಾರ ಅಭಿವೃದ್ಧಿ, ಹಣಕಾಸು, ಪ್ರೇ ಮ ವಿಚಾರ, ದಾಂಪತ್ಯ ತೊಂದರೆ, ಕೋರ್ಟ್ ಕೇಸ್, ಶತೃಗಳ ನಿವಾರಣೆ, ಸಾಲಬಾಧೆ, ಅನಾರೋಗ್ಯ, ಮನೆಯಲ್ಲಿ ಅಶಾಂತಿ, ಅತ್ತೆ-ಸೊಸೆಯರ ಕಲಹ, ಅಥವಾ ದೋಷ ನಿವಾರಣೆಗಳು ಅಥವಾ ಇನ್ನೂ ಅನೇಕ ನಿಮ್ಮ ಜೀವನದ ಗುಪ್ತ ಸಮಸ್ಯೆಗಳಿಗೆ, ಪರಿಹಾರ ತಿಳಿಯಲು ಕರೆ ಮಾಡಿ ಸಮಸ್ಯೆ ಏನೇ ಇರಲಿ ಎಷ್ಟೇಕಠಿಣವಾಗಿರಲಿ 3 ದಿನದಲ್ಲಿ ಶಾಶ್ವತ ಪರಿಹಾರ . 9916788844call/ whatsap

Related Post

Leave a Comment