ಮದುವೆಯ ಬಳಿಕ ಮಹಿಳೆಯರು ದಪ್ಪ ಆಗಲು ಕಾರಣ ಏನ್ ಗೊತ್ತಾ?ಓದಿ

Featured-Article

ಮದುವೆಯಾದ ನಂತರ ಹೆಂಗಸರಲ್ಲಿ ಅನೇಕ ಬದಲಾವಣೆಗಳು ಕಾಣಿಸಿಕೊಳ್ಳುತ್ತದೆ. ಮುಖ್ಯವಾಗಿ ಹೆಚ್ಚು ಮಂದಿ ಮಹಿಳೆಯರಲ್ಲಿ ಕಾಣಿಸುವ ಮುಖ್ಯ ಲಕ್ಷಣ ತೂಕ ಹೆಚ್ಚಾಗುವುದು. ಇದು ಸಹಜವೇ ಆದರೂ ಅದಕ್ಕೆ ಕಾರಣವು ಬೇರೇನೋ ಎಂಬ ಭ್ರಮೆಯಲ್ಲಿರುತ್ತಾರೆ. ಯಾವಾಗ ತೂಕ ಹೆಚ್ಚಾಗುವುದು ಎಲ್ಲರಲ್ಲೂ ಸಾಮಾನ್ಯ ಸಮಸ್ಯೆಯಾಗಿ ಬದಲಾಯಿತೋ, ಸ್ತ್ರೀಯರು ಮದುವೆಯ ನಂತರ ತೂಕ ಹೆಚ್ಚಾಗುವುದು ಕೂಡ ಅಷ್ಟೇ ಸಹಜ. ಇದಕ್ಕೆ ಅನೇಕ ಜನರು ಎಂದುಕೊಳ್ಳುವ ಕಾರಣ ಲೈಂಗಿಕ ಕ್ರಿಯೆ. ಆದರೆ ಇದು ಪಾಕ್ಷಿಕ ಸತ್ಯ ಮಾತ್ರವೇ. ಗಂಡು ಹೆಣ್ಣು ಸೇರಿ ಸಾಗಿಸುವ ಜೀವನ ಪ್ರಯಾಣದಲ್ಲಿ ಇದು ಒಂದು ಅಂಶ ಮಾತ್ರವೇ.

(ನುಡಿದಂತೆ ನಡೆಯುವುದು) ಶ್ರೀ ಚಾಮುಂಡಿ ತಾಯಿಯ ಆರಾಧಕರು ಪಂಡಿತ್ ಶ್ರೀ ರಾಘವೇಂದ್ರ ಭಟ್ ದೈವಜ್ಞ ಜ್ಯೋತಿಷ್ಯರು ಆಧ್ಯಾತ್ಮಿಕ ಚಿಂತಕರು 9916788844call.ನಿಮ್ಮ ಜೀವನದ ಸಮಸ್ಯೆಗಳನ್ನು ಧ್ವನಿತರಂಗ ಆಧಾರದ ಮೇಲೆ ಫೋನ್ ನಲ್ಲಿಯೇ ಶಾಶ್ವತ ಪರಿಹಾರ ಅದು ಮೂರು ದಿನದಲ್ಲಿ ನೀಡುತ್ತಾರೆ ವಿದ್ಯೆಯೋಗ, ವಿವಾಹಯೋಗ,ಉದ್ಯೋಗ ಸಮಸ್ಯೆ.ವಿದೇಶ ಪ್ರಯಾಣ. ಸಂತಾನಭಾಗ್ಯ, ವ್ಯಾಪಾರ ಅಭಿವೃದ್ಧಿ, ಹಣಕಾಸು, ಪ್ರೇ ಮ ವಿಚಾರ, ದಾಂಪತ್ಯ ತೊಂದರೆ, ಕೋರ್ಟ್ ಕೇಸ್, ಶತೃಗಳ ನಿವಾರಣೆ, ಸಾಲಬಾಧೆ, ಅನಾರೋಗ್ಯ, ಮನೆಯಲ್ಲಿ ಅಶಾಂತಿ, ಅತ್ತೆ-ಸೊಸೆಯರ ಕಲಹ, ಅಥವಾ ದೋಷ ನಿವಾರಣೆಗಳು ಅಥವಾ ಇನ್ನೂ ಅನೇಕ ನಿಮ್ಮ ಜೀವನದ ಗುಪ್ತ ಸಮಸ್ಯೆಗಳಿಗೆ, ಪರಿಹಾರ ತಿಳಿಯಲು ಕರೆ ಮಾಡಿ ಸಮಸ್ಯೆ ಏನೇ ಇರಲಿ ಎಷ್ಟೇಕಠಿಣವಾಗಿರಲಿ 3 ದಿನದಲ್ಲಿ ಶಾಶ್ವತ ಪರಿಹಾರ . 9916788844call/ whatsap

ಶಾರೀರಿಕ ಕ್ರಿಯೆಯಿಂದ ದೇಹದ ಭಾಗಗಳಲ್ಲಿ ಬೆಳವಣಿಗೆ, ಸೊಂಟದ ಭಾಗದಲ್ಲಿ ಕೊಬ್ಬು ಬೆಳೆಯುವ ರೀತಿಯ ಬದಲಾವಣೆಗಳು ನಡೆದರೂ, ಕೇವಲ ಅದೇ ತೂಕ ಹೆಚ್ಚಾಗುವುದಕ್ಕೆ ಕಾರಣ ಎನ್ನುವುದು ಮಾತ್ರ ಕೇವಲ ಗಾಳಿಮಾತು. ಸ್ತ್ರೀಯರು ಮದುವೆಯ ನಂತರ ತೂಕ ಹೆಚ್ಚಾಗುವುದಕ್ಕೆ ಅನೇಕ ಇತರೆ ಕಾರಣಗಳು ಇವೆ.ಆ ಕಾರಣಗಳಲ್ಲಿ ಪ್ರಧಾನವಾದದ್ದು, ಆಹಾರ ಅಭ್ಯಾಸಗಳಲ್ಲಿ ಬದಲಾವಣೆಗಳು. ಅಲ್ಲಿಯವರೆಗೂ ತೆಗೆದುಕೊಳ್ಳುವ ಆಹಾರ ಪದಾರ್ಥಗಳೇ ಅಲ್ಲ… ಆಹಾರ ತೆಗೆದುಕೊಳ್ಳುವ ಸಮಯವು ಒಂದಾದರೇ, ಗಂಡನ ಮನೆಗೆ ಬಂದಾದ ಮೇಲೆ ಇವೆಲ್ಲವೂ ಬದಲಾಗಿ ಬಿಡುತ್ತದೆ. ಈ ಪ್ರಕ್ರಿಯೆಯಲ್ಲಿ ತೂಕ ಹೆಚ್ಚಾಗುವುದು ಕೂಡ ಸಾಮಾನ್ಯ..ಹಾಗೆಯೇ ಮಕ್ಕಳನ್ನು ಜಾಗ್ರತೆಯಿಂದ ನೋಡಿಕೊಳ್ಳುವುದು, ಮನೆಯಲ್ಲಿಯ ಕೆಲಸಗಳಲ್ಲಿ ಒತ್ತಡ ಹೆಚ್ಚಾಗಿಬಿಡುತ್ತದೆ. ಒತ್ತಡವೂ ಕೂಡ ತೂಕ ಹೆಚ್ಚಾಗುವುದಕ್ಕೆ ಪ್ರಧಾನವಾದ ಕಾರಣ ಎಂದು ಹೆಚ್ಚು ಪರಿಶೋಧನೆಯಲ್ಲಿ ತಿಳಿದು ಬಂದಿದೆ.

ಹಾಗೆಯೇ ಸ್ತ್ರೀಯರು ಮದುವೆ ಆಗುವ ಮೊದಲು ಹೆಚ್ಚಾಗಿ ಸಮಯ ಇರುವುದರಿಂದ ವ್ಯಾಯಾಮಗಳು ಮಾಡುತ್ತಾ ಇರುತ್ತಾರೆ. ಅದೇ ಮದುವೆಯ ಆನಂತರ ತಕ್ಕ ಸಮಯ ಸಿಗದೇ ವ್ಯಾಯಾವವನ್ನು ನಿರ್ಲಕ್ಷ್ಯ ಮಾಡುತ್ತಾ ಬರುತ್ತಾರೆ. ಇದರಿಂದ ತೂಕ ಹೆಚ್ಚಿಸಿಕೊಳ್ಳುತ್ತಾರೆ. ಆದರೆ ಸಮಯಕ್ಕೆ ಸರಿಯಾಗಿ ಆಹಾರ ತೆಗೆದುಕೊಳ್ಳುವುದು, ಒತ್ತಡವನ್ನು ತಡೆಯಲು ಯೋಗ, ವ್ಯಾಯಾಮ ರೀತಿಯ ಕಾರ್ಯವನ್ನು ಮಾಡುವ ಮೂಲಕ ಅಧಿಕ ತೂಕದಿಂದ ವಿಮುಕ್ತಿ ಹೊಂದಿ ಮಹಿಳೆಯರು ಆರೋಗ್ಯವಾಗಿ, ಪೂರ್ವದಲ್ಲಿದ್ದ ಹಾಗೆ ಶರೀರ ಆಕೃತಿಯೊಂದಿಗೆ ಸಣ್ಣಗೆ ಬದಲಾಗಬಹುದು ಎನ್ನುತ್ತಿದ್ದಾರೆ ವೈದ್ಯ ನಿಪುಣರು.

(ನುಡಿದಂತೆ ನಡೆಯುವುದು) ಶ್ರೀ ಚಾಮುಂಡಿ ತಾಯಿಯ ಆರಾಧಕರು ಪಂಡಿತ್ ಶ್ರೀ ರಾಘವೇಂದ್ರ ಭಟ್ ದೈವಜ್ಞ ಜ್ಯೋತಿಷ್ಯರು ಆಧ್ಯಾತ್ಮಿಕ ಚಿಂತಕರು 9916788844call.ನಿಮ್ಮ ಜೀವನದ ಸಮಸ್ಯೆಗಳನ್ನು ಧ್ವನಿತರಂಗ ಆಧಾರದ ಮೇಲೆ ಫೋನ್ ನಲ್ಲಿಯೇ ಶಾಶ್ವತ ಪರಿಹಾರ ಅದು ಮೂರು ದಿನದಲ್ಲಿ ನೀಡುತ್ತಾರೆ ವಿದ್ಯೆಯೋಗ, ವಿವಾಹಯೋಗ,ಉದ್ಯೋಗ ಸಮಸ್ಯೆ.ವಿದೇಶ ಪ್ರಯಾಣ. ಸಂತಾನಭಾಗ್ಯ, ವ್ಯಾಪಾರ ಅಭಿವೃದ್ಧಿ, ಹಣಕಾಸು, ಪ್ರೇ ಮ ವಿಚಾರ, ದಾಂಪತ್ಯ ತೊಂದರೆ, ಕೋರ್ಟ್ ಕೇಸ್, ಶತೃಗಳ ನಿವಾರಣೆ, ಸಾಲಬಾಧೆ, ಅನಾರೋಗ್ಯ, ಮನೆಯಲ್ಲಿ ಅಶಾಂತಿ, ಅತ್ತೆ-ಸೊಸೆಯರ ಕಲಹ, ಅಥವಾ ದೋಷ ನಿವಾರಣೆಗಳು ಅಥವಾ ಇನ್ನೂ ಅನೇಕ ನಿಮ್ಮ ಜೀವನದ ಗುಪ್ತ ಸಮಸ್ಯೆಗಳಿಗೆ, ಪರಿಹಾರ ತಿಳಿಯಲು ಕರೆ ಮಾಡಿ ಸಮಸ್ಯೆ ಏನೇ ಇರಲಿ ಎಷ್ಟೇಕಠಿಣವಾಗಿರಲಿ 3 ದಿನದಲ್ಲಿ ಶಾಶ್ವತ ಪರಿಹಾರ . 9916788844call/ whatsap

Leave a Reply

Your email address will not be published. Required fields are marked *