ಬೆಳಗ್ಗೆ ಎದ್ದ ತಕ್ಷಣ ಏನನ್ನು ನೋಡಬೇಕು?ಯಾವ ವಸ್ತುಗಳನ್ನು ನೋಡಬಾರದು?

Featured-Article

ಇಡೀ ದಿನವು ನಿರ್ಧಾರವಾಗುವುದು ನಮ್ಮ ಬೆಳಗಿನ ಎದ್ದಿರುವ ಸಮಯದಿಂದ ಮತ್ತು ನಾವು ಏನನ್ನು ನೋಡುತ್ತೇವೆ ಅಥವಾ ವ್ಯಕ್ತಿ ಮುಖ ನೋಡಿದರೆ ಒಳ್ಳೆಯದಾ ಅಥವಾ ಪ್ರಾಣಿ ಪಕ್ಷಿಗಳ ಮುಖಗಳನ್ನು ನೋಡಿದರೆ ಒಳ್ಳೆಯದಾ ?ಈ ಎಲ್ಲಾ ಗೊಂದಲವನ್ನು ಇಲ್ಲಿ ಬಗೆಹರಿಸಲಾಗಿದೆ.(ನುಡಿದಂತೆ ನಡೆಯುವುದು) ಶ್ರೀ ಚಾಮುಂಡಿ ತಾಯಿಯ ಆರಾಧಕರು ಪಂಡಿತ್ ಶ್ರೀ ರಾಘವೇಂದ್ರ ಭಟ್ ದೈವಜ್ಞ ಜ್ಯೋತಿಷ್ಯರು ಆಧ್ಯಾತ್ಮಿಕ ಚಿಂತಕರು 9916788844call.

ನಿಮ್ಮ ಜೀವನದ ಸಮಸ್ಯೆಗಳನ್ನು ಧ್ವನಿತರಂಗ ಆಧಾರದ ಮೇಲೆ ಫೋನ್ ನಲ್ಲಿಯೇ ಶಾಶ್ವತ ಪರಿಹಾರ ಅದು ಮೂರು ದಿನದಲ್ಲಿ ನೀಡುತ್ತಾರೆ ವಿದ್ಯೆಯೋಗ, ವಿವಾಹಯೋಗ,ಉದ್ಯೋಗ ಸಮಸ್ಯೆ.ವಿದೇಶ ಪ್ರಯಾಣ. ಸಂತಾನಭಾಗ್ಯ, ವ್ಯಾಪಾರ ಅಭಿವೃದ್ಧಿ, ಹಣಕಾಸು, ಪ್ರೇ ಮ ವಿಚಾರ, ದಾಂಪತ್ಯ ತೊಂದರೆ, ಕೋರ್ಟ್ ಕೇಸ್, ಶತೃಗಳ ನಿವಾರಣೆ, ಸಾಲಬಾಧೆ, ಅನಾರೋಗ್ಯ, ಮನೆಯಲ್ಲಿ ಅಶಾಂತಿ, ಅತ್ತೆ-ಸೊಸೆಯರ ಕಲಹ, ಅಥವಾ ದೋಷ ನಿವಾರಣೆಗಳು ಅಥವಾ ಇನ್ನೂ ಅನೇಕ ನಿಮ್ಮ ಜೀವನದ ಗುಪ್ತ ಸಮಸ್ಯೆಗಳಿಗೆ, ಪರಿಹಾರ ತಿಳಿಯಲು ಕರೆ ಮಾಡಿ ಸಮಸ್ಯೆ ಏನೇ ಇರಲಿ ಎಷ್ಟೇಕಠಿಣವಾಗಿರಲಿ 3 ದಿನದಲ್ಲಿ ಶಾಶ್ವತ ಪರಿಹಾರ . 9916788844call/ whatsap

ಕೆಲವು ಜನರಿಗೆ ಬೆಳಗ್ಗೆ ಎದ್ದ ತಕ್ಷಣ ಕನ್ನಡಿಯಲ್ಲಿ ತಮ್ಮ ಮುಖವನ್ನು ನೋಡಿಕೊಳ್ಳುವ ಅಭ್ಯಾಸವಿರುತ್ತದೆ ಹೀಗೆ ನೋಡಿಕೊಳ್ಳುವುದು ಅಶುಭವಾಗಿರುತ್ತದೆ ಎಂದು ಶಾಸ್ತ್ರ ಹೇಳುತ್ತದೆ.ಬೆಳಗ್ಗೆ ಎದ್ದ ತಕ್ಷಣ ನಮ್ಮ ನೆರಳು ಅಥವಾ ಬೇರೆಯವರ ನೆರಳನ್ನು ನೋಡಿದರೂ ಅದು ಕೂಡ ಅಶುಭವಾಗಿರುತ್ತದೆ.ಇದರಿಂದ ಮನುಷ್ಯನಲ್ಲಿ ಭಯ ,ಸೋಲು ಮತ್ತು ಆತ್ಮವಿಶ್ವಾಸ ಕುಂಠಿತವಾಗುತ್ತದೆ.ಬೆಳಿಗ್ಗೆ ಎದ್ದ ತಕ್ಷಣ ಮನೆಯ ಹೊರಗಡೆ ನಾಯಿಗಳು ಜಗಳವಾಡುತ್ತಿರುವುದನ್ನು , ಕಚ್ಚಾಡುತ್ತಿರುವುದನ್ನು ನೋಡುವುದು ಹಾಗೂ ಕೇಳಿಸಿಕೊಳ್ಳುವುದು ಕೂಡ ಅಶುಭವಾಗಿರುತ್ತದೆ.

ಬೆಳಗ್ಗೆ ಎದ್ದ ತಕ್ಷಣ ಪ್ರಾಣಿಗಳ ಮುಖವನ್ನು ನೋಡಬಾರದು.ಹಾಗೂ ಮನೆಯ ಮಲಗುವ ಕೋಣೆಯ ಒಳಗಡೆ ಯಾವುದೇ ರೀತಿಯ ಪ್ರಾಣಿಗಳ ಫೋಟೊವನ್ನು ಹಾಕಬಾರದು.ಬೆಳಗ್ಗೆ ಎದ್ದ ತಕ್ಷಣ ತೊಳೆಯುವ ಪಾತ್ರೆಗಳನ್ನು ನೀವು ನೋಡಬಾರದು ಬದಲಾಗಿ ರಾತ್ರಿ ಊಟ ಮಾಡಿದ ಬಳಿಕವೇ ಎಲ್ಲ ಪಾತ್ರೆಗಳನ್ನು ತೊಳೆದು ಸ್ವಚ್ಛವಾಗಿ ಇಟ್ಟುಕೊಳ್ಳಬೇಕು.ಕೆಲವರಿಗೆ ಬೆಳಗ್ಗೆ ಎದ್ದ ತಕ್ಷಣ ನ್ಯೂಸ್ ಪೇಪರ್ ಗಳನ್ನು ಓದುವ ಅಭ್ಯಾಸವಿರುತ್ತದೆ ಅಂಥವರು ನ್ಯೂಸ್ ಪೇಪರ್ ಓದುವಾಗ ಆದಷ್ಟು ಒಳ್ಳೆಯ ವಿಚಾರಗಳನ್ನು ಓದುವುದು ಸೂಕ್ತವಾಗಿರುತ್ತದೆ.ಯಾವುದೇ ಕಾರಣಕ್ಕೂ ಕೊಲೆ ,ಕಳ್ಳತನ ,ಅತ್ಯಾಚಾರದಂತಹ ಸುದ್ದಿಗಳನ್ನು ಬೆಳಗ್ಗೆ ಎದ್ದ ತಕ್ಷಣ ಓದಬಾರದು ಇದರಿಂದ ಇಡೀ ದಿನವೂ ನಿಮಗೆ ಕೆಡಕಾಗುತ್ತದೆ.

ಬಹುತೇಕ ಜನರು ಬೆಳಗ್ಗೆ ಎದ್ದ ತಕ್ಷಣ ತಮ್ಮ ಮೊಬೈಲನ್ನು ನೋಡುತ್ತಾರೆ ಅಂದರೆ ಫೇಸ್ ಬುಕ್ , ವಾಟ್ಸಾಪ್ ,ಇನ್ಸ್ಟಾ ಗ್ರಾಮ್ ಇತ್ಯಾದಿ ಸೋಷಲ್ ಮೀಡಿಯಾ ಆ್ಯಪ್ಗಳನ್ನು ನೋಡುತ್ತಾರೆ ಹೀಗೆ ಮಾಡುವುದು ಸಹ ಅಶುಭವಾಗಿದೆ.ಬೆಳಗ್ಗೆ ಎದ್ದ ತಕ್ಷಣ ಯಾವ ವಸ್ತುಗಳನ್ನು ನೋಡಿದರೆ ನಮಗೆ ದಿನವಿಡೀ ಶುಭವಾಗುತ್ತದೆ ಎಂದು ತಿಳಿಯೋಣ ಬನ್ನಿ,ಬೆಳಗ್ಗೆ ಎದ್ದ ತಕ್ಷಣ ಶಂಖ ,ತೆಂಗಿನ ಕಾಯಿ ,ನವಿಲು ,ಹಂಸ ,ಸುಂದರವಾದ ಹೂಗುಚ್ಛಗಳು ಇತ್ಯಾದಿಗಳನ್ನು ನೋಡುವುದರಿಂದ ನಮ್ಮ ಮನಸ್ಥಿತಿ ಪ್ರಶಾಂತವಾಗಿ ಕೂಡಿರುತ್ತದೆ ,ನಮ್ಮ ದೇಹ ಉಲ್ಲಾಸದಿಂದ ಕೂಡಿರುತ್ತದೆ ಹಾಗೂ ನಮ್ಮ ಮನಸ್ಸು ಸಕಾರಾತ್ಮಕವಾಗಿ ಚಿಂತನೆ ಮಾಡುತ್ತದೆ.

ಧನ್ಯವಾದಗಳು.(ನುಡಿದಂತೆ ನಡೆಯುವುದು) ಶ್ರೀ ಚಾಮುಂಡಿ ತಾಯಿಯ ಆರಾಧಕರು ಪಂಡಿತ್ ಶ್ರೀ ರಾಘವೇಂದ್ರ ಭಟ್ ದೈವಜ್ಞ ಜ್ಯೋತಿಷ್ಯರು ಆಧ್ಯಾತ್ಮಿಕ ಚಿಂತಕರು 9916788844call.ನಿಮ್ಮ ಜೀವನದ ಸಮಸ್ಯೆಗಳನ್ನು ಧ್ವನಿತರಂಗ ಆಧಾರದ ಮೇಲೆ ಫೋನ್ ನಲ್ಲಿಯೇ ಶಾಶ್ವತ ಪರಿಹಾರ ಅದು ಮೂರು ದಿನದಲ್ಲಿ ನೀಡುತ್ತಾರೆ ವಿದ್ಯೆಯೋಗ, ವಿವಾಹಯೋಗ,ಉದ್ಯೋಗ ಸಮಸ್ಯೆ.ವಿದೇಶ ಪ್ರಯಾಣ. ಸಂತಾನಭಾಗ್ಯ, ವ್ಯಾಪಾರ ಅಭಿವೃದ್ಧಿ, ಹಣಕಾಸು, ಪ್ರೇ ಮ ವಿಚಾರ, ದಾಂಪತ್ಯ ತೊಂದರೆ, ಕೋರ್ಟ್ ಕೇಸ್, ಶತೃಗಳ ನಿವಾರಣೆ, ಸಾಲಬಾಧೆ, ಅನಾರೋಗ್ಯ, ಮನೆಯಲ್ಲಿ ಅಶಾಂತಿ, ಅತ್ತೆ-ಸೊಸೆಯರ ಕಲಹ, ಅಥವಾ ದೋಷ ನಿವಾರಣೆಗಳು ಅಥವಾ ಇನ್ನೂ ಅನೇಕ ನಿಮ್ಮ ಜೀವನದ ಗುಪ್ತ ಸಮಸ್ಯೆಗಳಿಗೆ, ಪರಿಹಾರ ತಿಳಿಯಲು ಕರೆ ಮಾಡಿ ಸಮಸ್ಯೆ ಏನೇ ಇರಲಿ ಎಷ್ಟೇಕಠಿಣವಾಗಿರಲಿ 3 ದಿನದಲ್ಲಿ ಶಾಶ್ವತ ಪರಿಹಾರ . 9916788844call/ whatsap

Leave a Reply

Your email address will not be published. Required fields are marked *