ನಿಮ್ಮ ಎಡಗೈ ಹಸ್ತದ ಮೇಲಿನ ಈ ಮೇಲಿನ ಈ ರೇಖೆಯು ನಿಮ್ಮ ಭವಿಷ್ಯವನ್ನು ಹೇಳುತ್ತದೆ.

Featured-Article

ನಿಮ್ಮ ಎಡಗೈ ಹಸ್ತದ ಮೇಲಿನ ಈ ಮೇಲಿನ ಈ ರೇಖೆಯು ನಿಮ್ಮ ಭವಿಷ್ಯವನ್ನು ಹೇಳುತ್ತದೆ.ಮೊದಲನೆಯದಾಗಿ ಜೀವನ ರೇಖೆ ಈ ರೇಖೆಯು ವ್ಯಕ್ತಿಯ ಜೀವನ ಶಕ್ತಿ ಮತ್ತು ದೈಹಿಕ ಶಕ್ತಿಯನ್ನು ತೋರಿಸುತ್ತದೆ ಇದು ಜೀವನದಲ್ಲಿ ಆರೋಗ್ಯ ಶಕ್ತಿಯನ್ನು ತೋರಿಸುತ್ತದೆ ದಪ್ಪಾಗಿದೆ ಉತ್ತಮ ಆರೋಗ್ಯವನ್ನು ತೋರಿಸಿದರೆ ತುಂಡಾದರೆ ಯು ನೀವು ಬೇಗ ಆರೋಗ್ಯ ಸಮಸ್ಯೆಗೆ ತುತ್ತಾಗುತ್ತಿದ್ದಾರೆ ಎಂದು ತೋರಿಸುತ್ತದೆ ಇನ್ನು ಮದುವೆ ರೇಖೆ ಅಂಗೈನ ರೇಖೆಯಲ್ಲಿ ಇದು ತುಂಬಾ ಪವಿತ್ರವಾದದ್ದು ಇದು ನಿಮ್ಮ ಪ್ರೀತಿಯ ಜೀವನದ ಬಗ್ಗೆ ನಿಮಗೆ ತಿಳಿಸುತ್ತದೆ ಸಣ್ಣ ರೇಖೆಯು ಏಕಮುಖವಾಗಿ ಇದ್ದರೆ ಪ್ರೀತಿ ತೋರಿಸುತ್ತದೆ ಕೊನೆಯಲ್ಲಿ ರೇಖೆಯು ನಿಮ್ಮ ವೈವಾಹಿಕ ಜೀವನದ ಅಂತ್ಯವನ್ನು ತಿಳಿಸುತ್ತದೆ ರೇಖೆಯ ಪರಸ್ಪರವಾಗಿ ಮಾಡಿಕೊಂಡು ಹೋಗಿದ್ದಾರೆ ನೀವು ಸಂತತಿಯ ಹುಡುಕಾಟದಲ್ಲಿರುತ್ತದೆ.

ಓಂ ಶ್ರೀ ಜಗನ್ಮಾತೆ ಚಾಮುಂಡೇಶ್ವರಿ ದೇವಿ ಜ್ಯೋತಿಷ್ಯರು ದೈವಜ್ಞ ಶ್ರೀ ತುಳಸಿ ರಾಮ್ ಜಾತಕ ವಿಮರ್ಶಕರು.ಕರೆ ಅಥವಾ ವಾಟ್ಸಪ್ ಮಾಡಿ 9916788844. ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಹಸ್ತಸಾಮುದ್ರಿಕ ನೋಡಿ ಭವಿಷ್ಯ ಹೇಳಲಾಗುತ್ತದೆ. ನಿಮ್ಮ ಸಮಸ್ಯೆಗಳಾದ, ಆರೋಗ್ಯ, ಸಂತಾನ, ಸಾಲಬಾದೆ, ವಿವಾಹ, ಉದ್ಯೋಗದಲ್ಲಿ ತೊಂದರೆ, ಲೈಂಗಿಕ ಸಮಸ್ಯೆ, ಸಾಲಬಾದೆ, ಸತಿ ಪತಿ ಕಲಹ, ಪ್ರೇಮ ವಿಚಾರ, ಅತ್ತೆ-ಸೊಸೆ ಕಲಹ,ದೃಷ್ಟಿ ದೋಷ, ಮನೆಯಲ್ಲಿ ದರಿದ್ರತನ ದೋಷ, ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು, ವ್ಯಾಪಾರದಲ್ಲಿ ತೊಂದರೆ, ಕುಟುಂಬ ಕಷ್ಟ, ಹಣಕಾಸಿನಲ್ಲಿ ಅಡಚಣೆ, ಪ್ರೇಮ ವೈಫಲ್ಯ, ಹಾಗೂ ಸ್ತ್ರೀ-ಪುರುಷ ವಶೀಕರಣ ದಂತಹ ಸಮಸ್ಯೆಗಳಿಗೆ ಇನ್ನೂ ಅನೇಕ ಗುಪ್ತ ಕಠಿಣ ಸಮಸ್ಯೆಗಳಿಗೆ ತಾಂಬೂಲ ಪ್ರಶ್ನೆ, ಅಷ್ಟ ಮಂಡಲ ಪ್ರಶ್ನೆ, ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟ-ಕಾರ್ಪಣ್ಯಗಳಿಗೆ ಶಾಶ್ವತವಾದ ಪರಿಹಾರ ಮತ್ತು ಸಲಹೆ ಪಡೆದುಕೊಳ್ಳಿ 991678884

ಇನ್ನು ನಿಮ್ಮ ಅಂಗಡಿಯಲ್ಲಿ ಯಾವುದೇ ಮದುವೆಗೆ ಹೇಳಿಲ್ಲ ಎಂದರೆ ಚಿಂತೆ ಮಾಡುವುದು ಬೇಡ ಸದ್ಯಕ್ಕೆ ನಿಮ್ಮ ತಲೆಯಲ್ಲಿ ಮದುವೆ ಚಿಂತನೆ ಇಲ್ಲ ಎಂದು ಅರ್ಥ ಇನ್ನು ತಲೆ ರೇಖೆ ಈ ತಲೆ ರೇಖೆಯ ನಿಮ್ಮ ಬುದ್ಧಿವಂತಿಕೆ ಮತ್ತು ನಿಮ್ಮ ಚಿಂತನೆಯನ್ನು ತೋರಿಸಿಕೊಡುತ್ತದೆ ಒಂದು ವೇಳೆ ಏರಿಕೆ ನಿಮ್ಮ ಜೀವನದ ರೇಖೆ ಮೇಲೆ ಇದ್ದರೆ ನಿಮ್ಮ ಆರೋಗ್ಯದ ಮೇಲೆ ಹೆಚ್ಚಿನ ಕಾಳಜಿ ತೋರಿಸುತ್ತದೆ ಇ ರೇಖೆಗಳು ಎರಡೆರಡಾಗಿ ಇದ್ದರೆ ನಿಮಗೆ ನೀವೇ ಸಾಟಿ ಎಂದು ತೋರಿಸುತ್ತದೆ ಇನ್ನು ಬಿದಿರಕ್ಕಿ ರೇಕೆಯ ನಿಮ್ಮ ಜೀವನದ ವಿಧಿ ಏನನ್ನು ತಿಳಿಸುತ್ತದೆ ದಪ್ಪಗಿನ ಗೆರೆಯು ನಿಮ್ಮ ಜೀವನದ ನಾಟಕೀಯ ಬದಲಾವಣೆಯನ್ನು ತೋರಿಸುತ್ತದೆ ತೆಳುವಾದ ರೇಖೆಯ ನಿಮ್ಮ ಜೀವನದ ಇತರರು ಕಂಟ್ರೋಲ್ ಮಾಡುತ್ತಿದ್ದಾರೆ ಎಂದು ತೋರಿಸುತ್ತದೆ.

ಇನ್ನು ಸಂಪತ್ತಿನ ಗೆರೆ ನಿಮ್ಮ ಉಂಗುರದ ಬೆರಳಿನಿಂದ ಕೆಳಗೆ ಚಲಿಸುವ ಹಣದ ರೇಖೆಗಳು ಎಂದು ಗುರುತಿಸಿ ಕೊಳ್ಳಲಾಗುತ್ತದೆ ಸಣ್ಣ ರೇಖೆಗಳು ನೀವು ಹಣದ ಜೊತೆ ಆಳದ ಸಂಬಂಧ ಹೊಂದುವುದಿಲ್ಲ ಎಂದು ತೋರಿಸುತ್ತದೆ ಉದ್ದವಾದ ರೇಖೆಯು ನಿಮಗೆ ಹಣ ಇಷ್ಟ ಮತ್ತು ಅವನ್ನು ನೀವು ಸ್ವೀಕರಿಸುತ್ತೀರಾ ಎಂದು ತೋರಿಸುತ್ತದೆ ಹಣದ ರೇಖೆ ಹೆಚ್ಚಾಗಿದ್ದರೆ ನೀವು ಹಣವನ್ನು ಸಿಕ್ಕಾಪಟ್ಟೆ ಖರ್ಚು ಮಾಡುತ್ತೀರಾ ಎಂದು ಹೇಳುತ್ತದೆ ನಿಮ್ಮ ಕೈಗೆ ಕಂಕಣ ಬಳೆಗಳು ಹಾಕುವ ಜಗದಲ್ಲಿರುವ ರೇಖೆಗಳು ನಿಮ್ಮ ಹಣ ಪರಿಸ್ಥಿತಿಯನ್ನು ತಿಳಿಸುತ್ತದೆ

ಹೆಚ್ಚಿನ ರೇಖೆಗಳು ಹೆಚ್ಚಿನ ಹಣವನ್ನು ತಿಳಿಸುತ್ತದೆ ಕೊನೆದಾಗಿ ಸಂತೋಷದ ವಿಷಯ ಇದು ತುಂಬಾ ಅಪರೂಪ ಅಂಗೈಮೇಲೆ ಮೀನಿನ ರೀತಿಯಾಗಿ ಕಾಣಿಸಿಕೊಳ್ಳುವ ರೇಖೆ ಇದಾಗಿರುತ್ತದೆ ಇದು ನಿಮ್ಮ ಯಶಸ್ಸು ಮತ್ತು ಸಂತೋಷವನ್ನು ತಿಳಿಸುತ್ತದೆ.

ಓಂ ಶ್ರೀ ಜಗನ್ಮಾತೆ ಚಾಮುಂಡೇಶ್ವರಿ ದೇವಿ ಜ್ಯೋತಿಷ್ಯರು ದೈವಜ್ಞ ಶ್ರೀ ತುಳಸಿ ರಾಮ್ ಜಾತಕ ವಿಮರ್ಶಕರು.ಕರೆ ಅಥವಾ ವಾಟ್ಸಪ್ ಮಾಡಿ 9916788844. ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಹಸ್ತಸಾಮುದ್ರಿಕ ನೋಡಿ ಭವಿಷ್ಯ ಹೇಳಲಾಗುತ್ತದೆ. ನಿಮ್ಮ ಸಮಸ್ಯೆಗಳಾದ, ಆರೋಗ್ಯ, ಸಂತಾನ, ಸಾಲಬಾದೆ, ವಿವಾಹ, ಉದ್ಯೋಗದಲ್ಲಿ ತೊಂದರೆ, ಲೈಂಗಿಕ ಸಮಸ್ಯೆ, ಸಾಲಬಾದೆ, ಸತಿ ಪತಿ ಕಲಹ, ಪ್ರೇಮ ವಿಚಾರ, ಅತ್ತೆ-ಸೊಸೆ ಕಲಹ,ದೃಷ್ಟಿ ದೋಷ, ಮನೆಯಲ್ಲಿ ದರಿದ್ರತನ ದೋಷ, ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು, ವ್ಯಾಪಾರದಲ್ಲಿ ತೊಂದರೆ, ಕುಟುಂಬ ಕಷ್ಟ, ಹಣಕಾಸಿನಲ್ಲಿ ಅಡಚಣೆ, ಪ್ರೇಮ ವೈಫಲ್ಯ, ಹಾಗೂ ಸ್ತ್ರೀ-ಪುರುಷ ವಶೀಕರಣ ದಂತಹ ಸಮಸ್ಯೆಗಳಿಗೆ ಇನ್ನೂ ಅನೇಕ ಗುಪ್ತ ಕಠಿಣ ಸಮಸ್ಯೆಗಳಿಗೆ ತಾಂಬೂಲ ಪ್ರಶ್ನೆ, ಅಷ್ಟ ಮಂಡಲ ಪ್ರಶ್ನೆ, ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟ-ಕಾರ್ಪಣ್ಯಗಳಿಗೆ ಶಾಶ್ವತವಾದ ಪರಿಹಾರ ಮತ್ತು ಸಲಹೆ ಪಡೆದುಕೊಳ್ಳಿ 991678884

Leave a Reply

Your email address will not be published. Required fields are marked *