ಮರೆತರು ಈ 2 ಮೂರ್ತಿಗಳನ್ನು ಜೊತೆಯಲ್ಲಿ ಇಡಬೇಡಿ!

Featured-Article

ಸಾಮಾನ್ಯವಾಗಿ ಪ್ರತಿಯೊಬ್ಬರ ಮನೆಯಲ್ಲಿ ದೇವರ ಕೋಣೆ ಇರುತ್ತದೆ. ಮನೆಯಲ್ಲಿ ನಿಯಮದ ರೂಪದಲ್ಲಿ ಪೂಜೆಯನ್ನು ಮಾಡುವುದರಿಂದ ಮನೆಯಲ್ಲಿ ಸುಖ ಶಾಂತಿ ನೆಮ್ಮದಿ ಇರಲಿದೆ. ಇನ್ನು ಈ ರೀತಿ ಮಾಡುವುದರಿಂದ ಮನೆಯಲ್ಲಿ ಇರುವಂತಹ ನಕಾರಾತ್ಮಕ ಶಕ್ತಿಗಳು ಆಚೆ ತೊಲಗುತ್ತದೆ. ಒಂದು ವೇಳೆ ಮನೆಯಲ್ಲಿರುವ ದೇವರ ಕೋಣೆ ಸರಿಯಾದ ದಿಕ್ಕಿನಲ್ಲಿ ಸರಿಯಾದ ಸ್ಥಾನದಲ್ಲಿ ಇದ್ದಾಗ ಮಾತ್ರ. ದೇವರ ಕೋಣೆ ತಪ್ಪು ದಿಕ್ಕಿನಲ್ಲಿ ಇದ್ದರೆ ಮಾತ್ರ ಜೀವನ ಮತ್ತು ಕುಟುಂಬದ ಮೇಲೆ ಇದರ ಕೆಟ್ಟ ಪರಿಣಾಮ ಬೀರಲಿದೆ.

ಓಂ ಶ್ರೀ ಜಗನ್ಮಾತೆ ಚಾಮುಂಡೇಶ್ವರಿ ದೇವಿ ಜ್ಯೋತಿಷ್ಯರು ದೈವಜ್ಞ ಶ್ರೀ ತುಳಸಿ ರಾಮ್ ಜಾತಕ ವಿಮರ್ಶಕರು.ಕರೆ ಅಥವಾ ವಾಟ್ಸಪ್ ಮಾಡಿ 9916788844. ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಹಸ್ತಸಾಮುದ್ರಿಕ ನೋಡಿ ಭವಿಷ್ಯ ಹೇಳಲಾಗುತ್ತದೆ. ನಿಮ್ಮ ಸಮಸ್ಯೆಗಳಾದ, ಆರೋಗ್ಯ, ಸಂತಾನ, ಸಾಲಬಾದೆ, ವಿವಾಹ, ಉದ್ಯೋಗದಲ್ಲಿ ತೊಂದರೆ, ಲೈಂಗಿಕ ಸಮಸ್ಯೆ, ಸಾಲಬಾದೆ, ಸತಿ ಪತಿ ಕಲಹ, ಪ್ರೇಮ ವಿಚಾರ, ಅತ್ತೆ-ಸೊಸೆ ಕಲಹ,ದೃಷ್ಟಿ ದೋಷ, ಮನೆಯಲ್ಲಿ ದರಿದ್ರತನ ದೋಷ, ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು, ವ್ಯಾಪಾರದಲ್ಲಿ ತೊಂದರೆ, ಕುಟುಂಬ ಕಷ್ಟ, ಹಣಕಾಸಿನಲ್ಲಿ ಅಡಚಣೆ, ಪ್ರೇಮ ವೈಫಲ್ಯ, ಹಾಗೂ ಸ್ತ್ರೀ-ಪುರುಷ ವಶೀಕರಣ ದಂತಹ ಸಮಸ್ಯೆಗಳಿಗೆ ಇನ್ನೂ ಅನೇಕ ಗುಪ್ತ ಕಠಿಣ ಸಮಸ್ಯೆಗಳಿಗೆ ತಾಂಬೂಲ ಪ್ರಶ್ನೆ, ಅಷ್ಟ ಮಂಡಲ ಪ್ರಶ್ನೆ, ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟ-ಕಾರ್ಪಣ್ಯಗಳಿಗೆ ಶಾಶ್ವತವಾದ ಪರಿಹಾರ ಮತ್ತು ಸಲಹೆ ಪಡೆದುಕೊಳ್ಳಿ 9916788844

1,ವಾಸ್ತುಶಾಸ್ತ್ರದ ಅನುಸಾರವಾಗಿ ಮನೆಯಲ್ಲಿ ಇರುವ ದೇವರ ಕೋಣೆಯಲ್ಲಿ ಕೆಲವು ದೇವರ ಮೂರ್ತಿಗಳನ್ನು ಜೊತೆಯಲ್ಲಿ ಇಡಬಾರದು. ಇಲ್ಲವಾದರೆ ಇವು ನಕಾರಾತ್ಮಕ ಪ್ರಭಾವವನ್ನು ಬೀರುತ್ತದೆ. ಮನೆಯಲ್ಲಿರುವ ದೇವರಕೋಣೆ ತುಂಬಾನೇ ಪವಿತ್ರವಾದದ್ದು. ಹಿಂದಿನ ಕಾಲದಲ್ಲಿ ದೇವರ ಕೋಣೆಗಾಗಿ ಒಂದು ಸಪರೇಟ್ ರೂಮ್ ಇರುತಿತ್ತು.ಆದರೆ ವಾಸ್ತುವಿನ ಅನುಸಾರವಾಗಿ ನಿಮ್ಮ ಮನೆಯಲ್ಲಿ ದೇವರ ಕೋಣೆಯನ್ನ ನಿರ್ಮಿಸಬಹುದು.ಇದಕ್ಕಾಗಿ ಈಶಾನ್ಯ ದಿಕ್ಕು ಉತ್ತಮ ಎಂದು ತಿಳಿಸಿದ್ದಾರೆ.

2, ಇನ್ನು ದೇವರಕೋಣೆಯಲ್ಲಿ ದೇವಾನುದೇವತೆಗಳ ಫೋಟೋ ಮತ್ತು ಮೂರ್ತಿಗಳನ್ನು ಮಾತ್ರ ಇಡಬೇಕು. ಬೇರೆ ಸತ್ತುಹೋದ ವ್ಯಕ್ತಿಗಳ ಚಿತ್ರವನ್ನು ಇಡಬಾರದು. ಈ ರೀತಿ ಮಾಡಿದರೆ ದೇವತೆಗಳಿಗೆ ಅವಮಾನ ಆಗಲಿದೆ. ಕೆಲವು ಸಾಧುಸಂತರಿಗೆ ಇಷ್ಟದೇವರ ಸ್ಥಾನವನ್ನು ನೀಡುತ್ತಾರೆ. ವಾಸ್ತು ಶಾಸ್ತ್ರದಲ್ಲಿ ಈ ರೀತಿ ಮಾಡುವುದು ಅಶುಭ ಎಂದು ತಿಳಿಸಿದ್ದಾರೆ.

3,ಇನ್ನೂ ದೇವಾನುದೇವತೆಗಳ ಒಂದಕ್ಕಿಂತ ಹೆಚ್ಚು ಫೋಟೋಗಳನ್ನು ಇಡಬಾರದು.4, ಯಾವತ್ತಿಗೂ ದೇವರ ಮೂರ್ತಿಗಳು ಕುಳಿತುಕೊಂಡಿರುವ ಸ್ಥಿತಿಯಲ್ಲಿರಬೇಕು. ಯಾವತ್ತೂ ಕೂಡ ನಿಂತುಕೊಂಡ ಸ್ಥಿತಿಯಲ್ಲಿ ಇರಬಾರದು. ಯಾಕೆಂದರೆ ನಿಂತುಕೊಂಡ ದೇವರ ಮೂರ್ತಿ ಮನೆಯಲ್ಲಿದ್ದರೆ ಅವರು ವಾಸ ಮಾಡುವುದಿಲ್ಲ.5, ಯಾವತ್ತಿಗೂ ದೇವರನ್ನು ಇಡುವಂತಹ ಸ್ಥಾನ ಎತ್ತರದಲ್ಲಿ ಇಡಬೇಕು. ಯಾವುದೇ ಕಾರಣಕ್ಕೂ ದೇವರಕೋಣೆಯಲ್ಲಿ ಅಕ್ಕಪಕ್ಕದಲ್ಲಿ ಗಲೀಜು ಮಾಡಬಾರದು.ಬೇಡದ ವಸ್ತುಗಳನ್ನು ದೇವರ ಮನೆಯಲ್ಲಿ ಇಡಬಾರದು. ದೇವರ ಕೋಣೆಯಲ್ಲಿ ಸ್ವಚ್ಛತೆ ಇರಬೇಕು.

ಮನೆಯಲ್ಲಿ ಯಾವ ಮೂರ್ತಿಗಳನ್ನು ಇಡಬೇಕು..??ಸಾಮಾನ್ಯವಾಗಿ ಶ್ರೀ ಭಗವಂತ ಕೃಷ್ಣನು ಎಲ್ಲರಿಗೂ ಪ್ರೀತಿಪಾತ್ರರು ಆಗಿರುತ್ತಾರೆ. ಮನೆಯಲ್ಲಿ ಮತ್ತು ಮನೆಯ ಮುಖ್ಯದ್ವಾರದ ಮೇಲೆ ಅವರ ಮೂರ್ತಿಯನ್ನು ಇಡುವುದು ಅತ್ಯಂತ ಶುಭ ಎಂದು ತಿಳಿಯಲಾಗಿದೆ. ಒಂದು ವೇಳೆ ಮನೆಯಲ್ಲಿ ಗಣಪತಿ ಮೂರ್ತಿಯ ಜೊತೆಯಲ್ಲಿ ತಾಯಿ ಲಕ್ಷ್ಮಿ ದೇವಿಯ ಮೂರ್ತಿಯನ್ನು ಇಟ್ಟರೆ ಇದು ಅತ್ಯಂತ ಶುಭಫಲದಾಯಕವಾಗಿದೆ. ಇಲ್ಲಿ ತಾಯಿ ಲಕ್ಷ್ಮಿ ದೇವಿಯ ಕೃಪೆಯಿಂದ ಮನೆಯಲ್ಲಿ ಧನಸಂಪತ್ತು ವೃದ್ಧಿಯಾಗಲಿದೆ.

1,ಆರ್ಥಿಕ ಸಂಪತ್ತು ಚೆನ್ನಾಗಿ ಇಟ್ಟುಕೊಂಡು ಚೆನ್ನಾಗಿ ನಡೆಸಿಕೊಂಡು ಹೋಗುವ ಬುದ್ಧಿಶಕ್ತಿಯನ್ನು ಗಣಪತಿ ನೀಡುತ್ತಾರೆ.
2, ಇನ್ನು ತಾಯಿ ಲಕ್ಷ್ಮೀದೇವಿ ಮೂರ್ತಿ ಜೊತೆ ಭಗವಂತನಾದ ಶ್ರೀವಿಷ್ಣುವಿನ ಮೂರ್ತಿಯನ್ನು ಇಬ್ಬರು ಇರುವ ಮೂರ್ತಿಯನ್ನು ಒಟ್ಟಿಗೆ ಇಡಬಹುದು. ಇಲ್ಲಿ ಲಕ್ಷ್ಮೀನಾರಾಯಣ ಪೂಜೆ ಮಾಡುವುದು ಸಹ ಉತ್ತಮವಾಗಿದೆ. ಈ ರೀತಿ ಮಾಡುವುದರಿಂದ ಸಂಪತ್ತಿನ ಜೊತೆ ಜೀವನದಲ್ಲಿ ಸುಖ ಶಾಂತಿ ಕೂಡ ನೆಲೆಸಲಿದೆ. ಮನೆಯಲ್ಲಿ ಜಗಳಗಳು ಕೂಡ ಕಡಿಮೆಯಾಗುತ್ತದೆ.

ಭಗವಂತನಾದ ಶ್ರೀಕೃಷ್ಣನ ಪೂಜೆಯನ್ನು ಯಾವತ್ತಿಗೂ ರಾಧಾಕೃಷ್ಣ ಮೂರ್ತಿಯೊಂದಿಗೆ ಮಾಡಬೇಕು. ಭಗವಂತನಾದ ಶ್ರೀಕೃಷ್ಣನ ಮೂರ್ತಿಯನ್ನು ಯಾವತ್ತಿಗೂ ನೀವು ಒಂಟಿಯಾಗಿ ಇಡಬಾರದು. ರಾಧಾ ಇಲ್ಲ ಎಂದರೆ ಗೋಮಾತೆಯ ಒಂದು ವಿಗ್ರಹವನ್ನು ಶ್ರೀಕೃಷ್ಣನ ಜೊತೆ ಇಡಬೇಕು.

ಒಂದುವೇಳೆ ಶಿವನ ಜೊತೆಗೆ ಬ್ರಹ್ಮ ವಿಷ್ಣು ಮೂರ್ತಿಯನ್ನು ಇಟ್ಟು ಪೂಜೆ ಮಾಡಿದರೆ ಅವರ ಆಶೀರ್ವಾದ ದೊರೆಯಲಿದೆ.ಮನೆಯಲ್ಲಿ ಆಂಜನೇಯಸ್ವಾಮಿಯ ಚಿತ್ರ ಅಥವಾ ಮೂರ್ತಿಯನ್ನು ಖಂಡಿತವಾಗಿ ಇಡಬೇಕು.ತಮ್ಮ ಎಲ್ಲಾ ಕಷ್ಟಗಳನ್ನ ಅಂಜನೇಯ ಸ್ವಾಮಿ ದೂರ ಮಾಡುತ್ತಾರೆ. ಆದರೆ ಆಂಜನೇಯ ಸ್ವಾಮಿಯ ಜೊತೆ ಭಗವಂತನಾದ ಶ್ರೀರಾಮನ ಚಿತ್ರವನ್ನು ಸಹ ಇಡಬೇಕು ಅಥವಾ ಮೂರ್ತಿಯನ್ನು ಇಡಬೇಕು.ರಾಮ ಫೋಟೋ ಜೊತೆ ತಾಯಿ ಸೀತಾಮಾತೆ ಮತ್ತು ಲಕ್ಷ್ಮಿ ಫೋಟೋವನ್ನು ಇಡ.ಬೇಕು. ಆಂಜನೇಯ ಸ್ವಾಮಿ ಶ್ರೀರಾಮರ ಪರಮಭಕ್ತರಾಗಿದ್ದಾರೆ. ಒಂದು ವೇಳೆ ಆಂಜನೇಯ ಮತ್ತು ಶ್ರೀರಾಮ ರಾಮ ಕೃಪೆ ಸಿಕ್ಕರೆ ನಿಮ್ಮ ಎಲ್ಲಾ ರೀತಿಯ ಸಮಸ್ಸೆಗಳು ದೂರವಾಗಲಿದೆ.

6, ಇನ್ನು ಶಿವಪಾರ್ವತಿ ಪೂಜೆ ಮಾಡುವುದು ಎಲ್ಲಕ್ಕಿಂತ ಸುಲಭ ಎಂದು ತಿಳಿಯಲಾಗಿದೆ. ಶ್ರಾವಣ ಮಾಸದಲ್ಲಿ ವಿಶೇಷ ಪೂಜೆಗಳು ನಡೆಯುತ್ತವೆ. ಈ ರೀತಿ ಮಾಡುವುದರಿಂದ ವಿವಾಹಿತರು ಸುಖಮಯವಾಗಿ ತಮ್ಮ ಜೀವನವನ್ನು ನಡೆಸುತ್ತಾರೆ. ಮನೆಯಲ್ಲಿ ಸುಖ ಶಾಂತಿ ನೆಮ್ಮದಿ ನೆಲೆಸುತ್ತದೆ.

7, ಮನೆಯ ದೇವರ ಕೋಣೆಯಲ್ಲಿ ಮರೆತರು ಸಹ ಶನಿ ದೇವರು,ಕಾಲಭೈರವ, ಮಹಾಕಾಳಿ, ನಟರಾಜರ ಮೂರ್ತಿ ಯನ್ನು ಇಡಬಾರದು. ಒಂದು ವೇಳೆ ದೇವರಕೋಣೆಯಲ್ಲಿ ಶಿವಲಿಂಗ ಇದ್ದರೆ ಹಾಗೂ ಯಾವುದೇ ವಿಗ್ರಹಗಳಿಗೆ ತುಳಸಿ ಎಲೆಯನ್ನು ಇಡಬಾರದು. ಈ ರೀತಿ ಮಾಡಿದರೆ ಅಶುಭ ಎಂದು ತಿಳಿಯಲಾಗಿದೆ.

ಓಂ ಶ್ರೀ ಜಗನ್ಮಾತೆ ಚಾಮುಂಡೇಶ್ವರಿ ದೇವಿ ಜ್ಯೋತಿಷ್ಯರು ದೈವಜ್ಞ ಶ್ರೀ ತುಳಸಿ ರಾಮ್ ಜಾತಕ ವಿಮರ್ಶಕರು.ಕರೆ ಅಥವಾ ವಾಟ್ಸಪ್ ಮಾಡಿ 9916788844. ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಹಸ್ತಸಾಮುದ್ರಿಕ ನೋಡಿ ಭವಿಷ್ಯ ಹೇಳಲಾಗುತ್ತದೆ. ನಿಮ್ಮ ಸಮಸ್ಯೆಗಳಾದ, ಆರೋಗ್ಯ, ಸಂತಾನ, ಸಾಲಬಾದೆ, ವಿವಾಹ, ಉದ್ಯೋಗದಲ್ಲಿ ತೊಂದರೆ, ಲೈಂಗಿಕ ಸಮಸ್ಯೆ, ಸಾಲಬಾದೆ, ಸತಿ ಪತಿ ಕಲಹ, ಪ್ರೇಮ ವಿಚಾರ, ಅತ್ತೆ-ಸೊಸೆ ಕಲಹ,ದೃಷ್ಟಿ ದೋಷ, ಮನೆಯಲ್ಲಿ ದರಿದ್ರತನ ದೋಷ, ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು, ವ್ಯಾಪಾರದಲ್ಲಿ ತೊಂದರೆ, ಕುಟುಂಬ ಕಷ್ಟ, ಹಣಕಾಸಿನಲ್ಲಿ ಅಡಚಣೆ, ಪ್ರೇಮ ವೈಫಲ್ಯ, ಹಾಗೂ ಸ್ತ್ರೀ-ಪುರುಷ ವಶೀಕರಣ ದಂತಹ ಸಮಸ್ಯೆಗಳಿಗೆ ಇನ್ನೂ ಅನೇಕ ಗುಪ್ತ ಕಠಿಣ ಸಮಸ್ಯೆಗಳಿಗೆ ತಾಂಬೂಲ ಪ್ರಶ್ನೆ, ಅಷ್ಟ ಮಂಡಲ ಪ್ರಶ್ನೆ, ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟ-ಕಾರ್ಪಣ್ಯಗಳಿಗೆ ಶಾಶ್ವತವಾದ ಪರಿಹಾರ ಮತ್ತು ಸಲಹೆ ಪಡೆದುಕೊಳ್ಳಿ 9916788844

Leave a Reply

Your email address will not be published. Required fields are marked *