ನಿಮ್ಮ ಮನೆಯಲ್ಲಿ ಹಲ್ಲಿ ಕಂಡರೆ ತಕ್ಷಣ ಈ 1 ಚಿಕ್ಕ ಕೆಲಸ ಮಾಡಿ.ನಂತರ ಚಮತ್ಕಾರ ನೋಡಿ -ನಿಮ್ಮ ಆಸೆ ಈಡೇರುತ್ತದೆ…

Featured-Article

ಧನ ಸಂಪತ್ತು ಇರಲು ಮತ್ತು ಹೋಗಲು ಇರುವ ಕೆಲವು ಕಾರಣಗಳ ಬಗ್ಗೆ ತಿಳಿಸಲಿದ್ದೇವೆ.ಒಂದು ವೇಳೆ ನಿಮಗೆ ಹಲ್ಲಿ ಏನಾದರು ಕಂಡರೆ ಅದರ ಮೇಲೆ ಈ ಒಂದು ವಸ್ತುವನ್ನು ಹಾಕಿದರೆ ತಾಯಿ ಲಕ್ಷ್ಮಿ ದೇವಿಯನ್ನು ಸಹ ನೀವು ಸುಲಭವಾಗಿ ಒಲಿಸಿಕೊಳ್ಳಬಹುದು.ಶಾಸ್ತ್ರದಲ್ಲಿ ಹಲ್ಲಿಯನ್ನು ಒಂದು ವಿಶೇಷವಾದ ಜೀವಿ ಎಂದು ತಿಳಿಸಿದ್ದಾರೆ. ಶಕುನ ಶಾಸ್ತ್ರದ ಪ್ರಕಾರ ವಿಶೇಷವಾದ ಸಮಯದಲ್ಲಿ ಹಲ್ಲಿ ಏನಾದರೂ ನಿಮಗೆ ಕಂಡರೆ ಶರೀರದ ಮೇಲೆ ಬಿದ್ದರೆ, ನೆಲದ ಮೇಲೆ ಓಡಾಡುವುದನ್ನು ಕಂಡರೆ ಭವಿಷ್ಯದಲ್ಲಿ ನಡೆಯುವಂತಹ ಶುಭ ಮತ್ತು ಅಶುಭ ಘಟನೆ ಬಗ್ಗೆ ಇವು ತಿಳಿಸಿಕೊಡುತ್ತವೆ.

ಓಂ ಶ್ರೀ ಜಗನ್ಮಾತೆ ಚಾಮುಂಡೇಶ್ವರಿ ದೇವಿ ಜ್ಯೋತಿಷ್ಯರು ದೈವಜ್ಞ ಶ್ರೀ ತುಳಸಿ ರಾಮ್ ಜಾತಕ ವಿಮರ್ಶಕರು.ಕರೆ ಅಥವಾ ವಾಟ್ಸಪ್ ಮಾಡಿ 9916788844. ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಹಸ್ತಸಾಮುದ್ರಿಕ ನೋಡಿ ಭವಿಷ್ಯ ಹೇಳಲಾಗುತ್ತದೆ. ನಿಮ್ಮ ಸಮಸ್ಯೆಗಳಾದ, ಆರೋಗ್ಯ, ಸಂತಾನ, ಸಾಲಬಾದೆ, ವಿವಾಹ, ಉದ್ಯೋಗದಲ್ಲಿ ತೊಂದರೆ, ಲೈಂಗಿಕ ಸಮಸ್ಯೆ, ಸಾಲಬಾದೆ, ಸತಿ ಪತಿ ಕಲಹ, ಪ್ರೇಮ ವಿಚಾರ, ಅತ್ತೆ-ಸೊಸೆ ಕಲಹ,ದೃಷ್ಟಿ ದೋಷ, ಮನೆಯಲ್ಲಿ ದರಿದ್ರತನ ದೋಷ, ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು, ವ್ಯಾಪಾರದಲ್ಲಿ ತೊಂದರೆ, ಕುಟುಂಬ ಕಷ್ಟ, ಹಣಕಾಸಿನಲ್ಲಿ ಅಡಚಣೆ, ಪ್ರೇಮ ವೈಫಲ್ಯ, ಹಾಗೂ ಸ್ತ್ರೀ-ಪುರುಷ ವಶೀಕರಣ ದಂತಹ ಸಮಸ್ಯೆಗಳಿಗೆ ಇನ್ನೂ ಅನೇಕ ಗುಪ್ತ ಕಠಿಣ ಸಮಸ್ಯೆಗಳಿಗೆ ತಾಂಬೂಲ ಪ್ರಶ್ನೆ, ಅಷ್ಟ ಮಂಡಲ ಪ್ರಶ್ನೆ, ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟ-ಕಾರ್ಪಣ್ಯಗಳಿಗೆ ಶಾಶ್ವತವಾದ ಪರಿಹಾರ ಮತ್ತು ಸಲಹೆ ಪಡೆದುಕೊಳ್ಳಿ 9916788844 

ಹಲ್ಲಿಯೂ ಶರೀರದಲ್ಲಿ ವಿಶೇಷವಾದ ಅಂಗದ ಮೇಲೆ ಬಿದ್ದರೆ ಭವಿಷ್ಯದಲ್ಲಿ ನಡೆಯುವಂತಹ ಶುಭ ಮತ್ತು ಅಶುಭ ಘಟನೆಗಳನ್ನು ತಿಳಿಯಬಹುದಾಗಿದೆ.ಇನ್ನು ದೀಪಾವಳಿ ದಿನ ನಿಮಗೆ ಏನಾದರು ಹಲ್ಲಿ ಕಂಡರೆ ಅದನ್ನು ತಾಯಿ ಲಕ್ಷ್ಮಿ ದೇವಿ ರೂಪ ಎಂದು ತಿಳಿಯಲಾಗಿದೆ. ಈ ದಿನ ನಿಮ್ಮ ಮೇಲೆ ಹಲ್ಲಿ ಬಿದ್ದರೆ ವರ್ಷವಿಡೀ ಧನ ಸಂಪತ್ತಿನ ಮಳೆ ಆಗುತ್ತದೆ.ಹಲ್ಲಿಯಿಂದ ಅನೇಕ ರೀತಿಯ ಲಾಭಗಳನ್ನು ಪಡೆಯಬಹುದು. ಹಲ್ಲಿ ಕಂಡಾಗ ಈ ಸರಳ ಉಪಾಯವನ್ನು ಮಾಡಿ ನಿಮ್ಮ ಜೀವನದಲ್ಲಿ ಅದ್ಭುತ ಬದಲಾವಣೆಯನ್ನು ಕಾಣಬಹುದು.

1, ಹಲ್ಲಿ ಕಂಡಾಗ ದೇವರಲ್ಲಿ ಕೋಣೆಯಲ್ಲಿ ಭಗವಂತನ ಮುಂದೆ ಇಟ್ಟಿರುವ ಅಕ್ಕಿ ಕಾಳು ಮತ್ತು ಕುಂಕುಮವನ್ನು ನೀವು ತೆಗೆದುಕೊಂಡು ಬರಬೇಕು.ನಂತರ ದೂರದಿಂದ ಅವೆರಡನ್ನು ಸಿಂಪಡಿಸಿ ನಿಮ್ಮ ಮನಸ್ಸಿನ ಇಚ್ಛೆಗಳನ್ನು ದೇವರ ಬಳಿ ಹೇಳಬೇಕು.ನಿಮ್ಮ ಮನಸ್ಸಿನ ಇಚ್ಛೆಗಳು ಏನೇ ಇದ್ದರು ನಿಮ್ಮ ಮನಸ್ಸಿನಲ್ಲಿ ಬೇಡಿಕೊಳ್ಳಬೇಕು. ಪೂರ್ತಿ ನಂಬಿಕೆಯಿಂದ ನೀವು ನಿಮ್ಮ ಮನಸ್ಸಿನ ಇಚ್ಛೆಗಳು ಪೂರ್ತಿ ಆಗಲಿ ಎಂದು ದೇವರ ಬಳಿ ಬೇಡಿಕೊಳ್ಳಬೇಕು.

ಯಾಕೇಂದರೆ ಇದು ಶಾಸ್ತ್ರದಲ್ಲಿ ಇದು ಪೂಜಾನಿಯ ಜೀವಿ ಎಂದು ತಿಳಿಸಿದ್ದಾರೆ. ಒಂದು ವೇಳೆ ಹಲ್ಲಿಯನ್ನು ಪೂಜೆ ಮಾಡಿದರೆ ಧನ ಸಂಪತ್ತಿನ ತೊಂದರೆಗಳು ಸಹ ದೂರ ಆಗುತ್ತವೆ.ನಂತರ ನಿಮ್ಮ ಜೀವನದಲ್ಲಿ ಯಾವುದೇ ರೀತಿಯ ಕಷ್ಟಗಳು ಬರುವುದಿಲ್ಲ.ಗೋಡೆ ಮೇಲೆ ಹಲ್ಲಿ ಕಂಡಾಗ ಈ ಉಪಾಯವನ್ನು ಮಾಡಬಾರದು. ವಿಶೇಷವಾಗಿ ಸಂಜೆ ಸಮಯದಲ್ಲಿ ಯಾವಾಗ ಪೂಜೆ ಪಾಠಗಳನ್ನು ಮಾಡಲು ಶುರು ಮಾಡುತ್ತಿರೋ ಆ ಸಮಯದಲ್ಲಿ ಈ ಒಂದು ಉಪಾಯವನ್ನು ಮಾಡಬೇಕು.

2,ಇನ್ನು ದೀಪಾವಳಿ ದಿನದಂದು ಮನೆಯನ್ನು ಸ್ವಚ್ಛಗೊಳಿಸುವ ಸಮಯದಲ್ಲಿ ಸತ್ತು ಹೋದ ಹಲ್ಲಿ ಸಿಕ್ಕರೆ ಇದು ಅಶುಭ ಸಂಕೇತ ಆಗಿರುತ್ತದೇ.ಒಂದು ವೇಳೆ ಸ್ವಚ್ಛ ಮಾಡುವ ಸಮಯದಲ್ಲಿ ಹಲ್ಲಿ ಏನಾದರು ನಿಮ್ಮ ಕೈಯಿಂದ ಸತ್ತು ಹೋದರೆ ತಕ್ಷಣವೇ ನೀವು ಅದಕ್ಕೆ ಅಂತಿಮ ಸಂಸ್ಕಾರವನ್ನು ಮಾಡಬೇಕು.ಈ ರೀತಿ ಮಾಡಿದರೆ ಆ ಪಾಪದಿಂದ ನೀವು ಉಳಿದುಕೊಳ್ಳುತ್ತಿರಿ.ಇಲ್ಲವಾದರೆ ತಾಯಿ ಲಕ್ಷ್ಮಿ ದೇವಿ ಕೋಪಕ್ಕೆ ನೀವು ಕಾರಣ ಆಗುತ್ತಿರ.ಗೊತ್ತಿಲ್ಲದೇ ಮಾಡಿದ ತಪ್ಪಿಗೆ ನೀವು ಚಿಂತೆ ಮಾಡಬೇಡಿ.ಅದರೆ ಮುಂದೆ ಆಗದಂತೆ ನೋಡಿಕೊಳ್ಳಿ.

3, ಒಂದು ವೇಳೆ ನೀವು ಊಟ ಮಾಡುತ್ತಿದ್ದಾರೆ ಆ ಸಮಯದಲ್ಲಿ ಹಲ್ಲಿ ಧ್ವನಿ ಏನಾದರು ಕೇಳಿ ಬಂದರೆ ಇದನ್ನು ತುಂಬಾನೇ ಶುಭ ಎಂದು ಹೇಳಲಾಗುತ್ತದೆ. ಇದು ನಿಮ್ಮ ಜೀವನದಲ್ಲಿ ಬರುವಂತಹ ಅಚಾನಕವಾಗಿ ಧನಲಾಭ ಆಗುವ ಸೂಚನೆಯನ್ನು ನೀಡುತ್ತದೆ. ಜೊತೆಗೆ ಶುಭ ಸಮಾಚಾರ ಬರುವ ಸೂಚನೆ ಕೂಡ ಆಗಿರುತ್ತದೆ.

4, ಒಂದು ವೇಳೆ ಜೋಡಿಸಿ ಹಲ್ಲಿಗಳು ಸೇರಿರುವುದು ಕಂಡು ಬಂದರೆ ನಿಮ್ಮ ಹಳೆಯ ಸ್ನೇಹಿತರು ನಿಮಗೆ ಭೇಟಿ ಅಗಲಿದ್ದಾರೆ ಎಂದು ಅರ್ಥ.5, ಒಂದು ವೇಳೆ ಕನಸಿನಲ್ಲಿ ಹಲ್ಲಿ ಸತ್ತು ಹೋದರೆ ನಿಮ್ಮ ಜೀವನದಲ್ಲಿ ದೊಡ್ಡದಾದ ಕಷ್ಟ ಬರಲಿದೆ ಎಂದು ಆಗುತ್ತದೆ.6, ಒಂದು ವೇಳೆ ನಡೆದುಕೊಂಡು ಹೋಗುವಾಗ ಅಚಾನಕವಾಗಿ ಕೈ ಮೇಲೆ ತಲೆಯ ಮೇಲೆ ಹಲ್ಲಿ ಬಿದ್ದರೆ ಮುಂಬರುವ ಭವಿಷ್ಯದಲ್ಲಿ ಗೌರವ ಸಿಗುವ ಸಾಧ್ಯತೆ ಇದೆ. ಒಂದು ವೇಳೆ ಮೊಣಕಾಲಿನ ಮೇಲೆ ಹಲ್ಲಿ ಬಿದ್ದರೆ ಶುಭ ಎಂದು ತಿಳಿಯಲಾಗಿದೆ.

7, ಒಂದು ವೇಳೆ ಊಟ ಮಾಡುವಾಗ ಹಲ್ಲಿ ಕಂಡುಬಂದರೆ ಒಳ್ಳೆಯ ಘಟನೆ ನಡೆಯಲಿದೆ ಎಂದು ಅರ್ಥ.8, ಒಂದು ವೇಳೆ ಊಟ ಮಾಡುವಾಗ ಕಾಲಿನ ಬಳಿ ಹಲ್ಲಿ ಬಂದರೆ ನಿಮ್ಮ ಜೀವನದಲ್ಲಿ ಯಾವುದಾದರು ರೋಗಗಳು ಬರಬಹುದು.9, ಒಂದು ವೇಳೆ ಮನೆಯವರ ಜೊತೆ ಮಾತನಾಡುತ್ತ ಕುಳಿತಾಗ ಆ ಸಮಯದಲ್ಲಿ ಹಲ್ಲಿ ಏನಾದರು ಸದ್ದು ಮಾಡಿದರೆ ನೀವು ಮಾತನಾಡುವ ವಿಷಯ ಸತ್ಯ ಆಗುತ್ತದೆ.

ಓಂ ಶ್ರೀ ಜಗನ್ಮಾತೆ ಚಾಮುಂಡೇಶ್ವರಿ ದೇವಿ ಜ್ಯೋತಿಷ್ಯರು ದೈವಜ್ಞ ಶ್ರೀ ತುಳಸಿ ರಾಮ್ ಜಾತಕ ವಿಮರ್ಶಕರು.ಕರೆ ಅಥವಾ ವಾಟ್ಸಪ್ ಮಾಡಿ 9916788844. ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಹಸ್ತಸಾಮುದ್ರಿಕ ನೋಡಿ ಭವಿಷ್ಯ ಹೇಳಲಾಗುತ್ತದೆ. ನಿಮ್ಮ ಸಮಸ್ಯೆಗಳಾದ, ಆರೋಗ್ಯ, ಸಂತಾನ, ಸಾಲಬಾದೆ, ವಿವಾಹ, ಉದ್ಯೋಗದಲ್ಲಿ ತೊಂದರೆ, ಲೈಂಗಿಕ ಸಮಸ್ಯೆ, ಸಾಲಬಾದೆ, ಸತಿ ಪತಿ ಕಲಹ, ಪ್ರೇಮ ವಿಚಾರ, ಅತ್ತೆ-ಸೊಸೆ ಕಲಹ,ದೃಷ್ಟಿ ದೋಷ, ಮನೆಯಲ್ಲಿ ದರಿದ್ರತನ ದೋಷ, ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು, ವ್ಯಾಪಾರದಲ್ಲಿ ತೊಂದರೆ, ಕುಟುಂಬ ಕಷ್ಟ, ಹಣಕಾಸಿನಲ್ಲಿ ಅಡಚಣೆ, ಪ್ರೇಮ ವೈಫಲ್ಯ, ಹಾಗೂ ಸ್ತ್ರೀ-ಪುರುಷ ವಶೀಕರಣ ದಂತಹ ಸಮಸ್ಯೆಗಳಿಗೆ ಇನ್ನೂ ಅನೇಕ ಗುಪ್ತ ಕಠಿಣ ಸಮಸ್ಯೆಗಳಿಗೆ ತಾಂಬೂಲ ಪ್ರಶ್ನೆ, ಅಷ್ಟ ಮಂಡಲ ಪ್ರಶ್ನೆ, ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟ-ಕಾರ್ಪಣ್ಯಗಳಿಗೆ ಶಾಶ್ವತವಾದ ಪರಿಹಾರ ಮತ್ತು ಸಲಹೆ ಪಡೆದುಕೊಳ್ಳಿ 9916788844 

10, ಒಂದು ವೇಳೆ ಯಾವುದಾದರೂ ಹಲ್ಲಿ ಕಿಟವನ್ನು ತಿನ್ನುವುದನ್ನು ನೋಡಿದರೆ ಧನ ಸಂಪತ್ತಿನ ಆಗಮನ ಮತ್ತು ಧನ ಹಾನಿ ಆಗುವ ಸಾಧ್ಯತೆ ಇದೆ.11, ಮನೆಯಿಂದ ಹೊರಗೆ ಹೋಗುವ ಸಂದರ್ಭದಲ್ಲಿ ಎರಡು ಹಲ್ಲಿ ಒಡೆದಾಡುವುದನ್ನು ಕಂಡರೆ ನೀವು ಹೋಗುತ್ತಿರುವ ಕಾರ್ಯದಲ್ಲಿ ತುಂಬಾನೇ ಕಠಿಣದಿಂದ ಯಶಸ್ಸು ಸಿಗುತ್ತದೆ ಎಂದು ಅರ್ಥ ಮಾಡಿಕೊಳ್ಳಬೇಕು.ಅದಕ್ಕಾಗಿ ನೀವು ತುಂಬಾ ಶ್ರಮ ಪಡುವ ಅವಶ್ಯಕತೆ ಕೂಡ ಇರುತ್ತದೆ.

Leave a Reply

Your email address will not be published.