ಮನೆಯಲ್ಲಿ ಹಣಕಾಸಿನ ಸಮಸ್ಯೆ ಇದ್ದರೆ ಈ 1 ಚಿಕ್ಕ ಕೆಲಸ ಮಾಡಿ ಸಾಕು, ಶ್ರೀಮಂತರ ರಹಸ್ಯ ಇದು.

Featured-Article

ಸ್ನೇಹಿತರೆ ಪ್ರತಿಯೊಬ್ಬರೂ ತಮ್ಮ ಜೀವನದಲ್ಲಿ ತುಂಬಾ ಹಣ ಗಳಿಸಲು ಇಷ್ಟ ಪಡುತ್ತಾರೆ.ಯಾಕೇಂದರೆ ಹಣ ಇಲ್ಲದೆ ಜೀವನ ನಡೆಸಲು ಕಷ್ಟ ಆಗುತ್ತದೆ.ಹಣ ಇಲ್ಲದೆ ನಿಮಗೆ ಬೇಕಾಗಿರುವಂತಹ ವಸ್ತುಗಳನ್ನು ನೀವು ಖರೀದಿಸಲು ಸಾಧ್ಯವಾಗುವುದಿಲ್ಲ.ಸಾಮನ್ಯವಾಗಿ ಹಲವಾರು ಜನ ಯಾವ ರೀತಿ ಇರುತ್ತಾರೆ ಅಂದರೆ ಹಣ ತುಂಬಾ ಗಳಿಸುತ್ತಾರೆ ಆದರೆ ಅವರ ಬಳಿ ಹಣ ಇರುತ್ತಿರಲಿಲ್ಲ. ಈ ಕಾರಣದಿಂದ ಅವರು ತುಂಬಾ ಚಿಂತೆಯಲ್ಲಿ ಇರುತ್ತಾರೆ.

ಓಂ ಶ್ರೀ ಜಗನ್ಮಾತೆ ಚಾಮುಂಡೇಶ್ವರಿ ದೇವಿ ಜ್ಯೋತಿಷ್ಯರು ದೈವಜ್ಞ ಶ್ರೀ ತುಳಸಿ ರಾಮ್ ಜಾತಕ ವಿಮರ್ಶಕರು.ಕರೆ ಅಥವಾ ವಾಟ್ಸಪ್ ಮಾಡಿ 9916788844. ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಹಸ್ತಸಾಮುದ್ರಿಕ ನೋಡಿ ಭವಿಷ್ಯ ಹೇಳಲಾಗುತ್ತದೆ. ನಿಮ್ಮ ಸಮಸ್ಯೆಗಳಾದ, ಆರೋಗ್ಯ, ಸಂತಾನ, ಸಾಲಬಾದೆ, ವಿವಾಹ, ಉದ್ಯೋಗದಲ್ಲಿ ತೊಂದರೆ, ಲೈಂಗಿಕ ಸಮಸ್ಯೆ, ಸಾಲಬಾದೆ, ಸತಿ ಪತಿ ಕಲಹ, ಪ್ರೇಮ ವಿಚಾರ, ಅತ್ತೆ-ಸೊಸೆ ಕಲಹ,ದೃಷ್ಟಿ ದೋಷ, ಮನೆಯಲ್ಲಿ ದರಿದ್ರತನ ದೋಷ, ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು, ವ್ಯಾಪಾರದಲ್ಲಿ ತೊಂದರೆ, ಕುಟುಂಬ ಕಷ್ಟ, ಹಣಕಾಸಿನಲ್ಲಿ ಅಡಚಣೆ, ಪ್ರೇಮ ವೈಫಲ್ಯ, ಹಾಗೂ ಸ್ತ್ರೀ-ಪುರುಷ ವಶೀಕರಣ ದಂತಹ ಸಮಸ್ಯೆಗಳಿಗೆ ಇನ್ನೂ ಅನೇಕ ಗುಪ್ತ ಕಠಿಣ ಸಮಸ್ಯೆಗಳಿಗೆ ತಾಂಬೂಲ ಪ್ರಶ್ನೆ, ಅಷ್ಟ ಮಂಡಲ ಪ್ರಶ್ನೆ, ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟ-ಕಾರ್ಪಣ್ಯಗಳಿಗೆ ಶಾಶ್ವತವಾದ ಪರಿಹಾರ ಮತ್ತು ಸಲಹೆ ಪಡೆದುಕೊಳ್ಳಿ 9916788844

ಆಗಾಗಿ ಯಾವ ರೀತಿ ಉಪಾಯಗಳನ್ನು ತಿಳಿಸಲಿದ್ದೇವೆ ಅಂದರೆ ಇವುಗಳನ್ನು ನೀವು ರವಿವಾರದ ದಿನ ಮಾಡಬೇಕು. ಯಾಕೇಂದರೆ ಇದು ಸೂರ್ಯ ದೇವರ ವಾರ ಆಗಿರುತ್ತದೆ.ಇವರು ಸುಖ ಸಮೃದ್ಧಿಯ ಪ್ರತೀಕ ಆಗಿರುತ್ತರೆ.ರವಿವಾರ ದಿನದಂದು ರಾತ್ರಿ ಮಲಗುವ ವೇಳೆ ನಿಮ್ಮ ತಲೆಯ ಹತ್ತಿರ ಒಂದು ಗ್ಲಾಸ್ ನೀರಿನಲ್ಲಿ ಸ್ವಲ್ಪ ಹಾಲನ್ನು ಸೇರಿಸಿ ಇಟ್ಟುಕೊಳ್ಳಬೇಕು.ಆದರೆ ಇದು ಎಲ್ಲೂ ಬೀಳಬಾರದು ಆ ರೀತಿಯ ಸ್ಥಳದಲ್ಲಿ ಇಡೀ.ಮುಂಜಾನೆ ಎದ್ದ ತಕ್ಷಣ ಸ್ನಾನ ಮಾಡಿದ ನಂತರ ಈ ನೀರನ್ನು ನೀವು ಜಾಲಿ ಮರದ ಕೆಳಗೆ ಹಾಕಬೇಕು.ಈ ರೀತಿ ಮಾಡುವುದರಿಂದ ನಿಮ್ಮ ಮನೆಯಲ್ಲಿ ಧನ ಸಂಪತ್ತು ಉಳಿಯುತ್ತದೆ.ನಂತರ ನಿಮ್ಮ ಮನಸ್ಸಿಗೆ ಶಾಂತಿ ಕೂಡ ಸಿಗುತ್ತದೆ.

ಒಂದು ವೇಳೆ ನಿಮ್ಮ ಕೆಲಸ ಕಾರ್ಯ ನಡೆಯುತ್ತಿಲ್ಲ ಅಂದರೆ ರವಿವಾರದ ದಿನದಂದು ಕಪ್ಪು ನಾಯಿಗೆ ರೊಟ್ಟಿಯನ್ನು ತಿನ್ನಿಸಬೇಕು ಅಥವಾ ಕಪ್ಪು ಹಕ್ಕಿಗಳಿಗೆ ದಾನ್ಯವನ್ನು ಹಾಕಬೇಕು.ಈ ರೀತಿ ಮಾಡುವುದರಿಂದ ನಿಮ್ಮ ಜೀವನದಲ್ಲಿ ಬರುವಂತಹ ಎಲ್ಲಾ ನಿಲುವುಗಳು ದೂರ ಆಗುತ್ತವೆ.ರವಿವಾರದ ದಿನದಂದು ಕಪ್ಪು ಬೇಳೆ ಅಥವಾ ಕಪ್ಪು ಎಳ್ಳನ್ನು ದಾನ ಮಾಡುವುದರಿಂದ ಜೀವನದಲ್ಲಿ ಬರುವಂತಹ ಎಲ್ಲ ಸಮಸ್ಸೆಗಳ ಅತ್ಯವಾಗುತ್ತದೆ.ಇದರ ಜೊತೆ ಶನಿ ದೇವರ ಕೃಪೆ ಕೂಡ ದೊರೆಯುತ್ತದೆ.

ರವಿವಾರ ದಿನದಂದು ಮುಂಜಾನೆ ಬೇಗ ಎದ್ದು ಸೂರ್ಯ ದೇವರಿಗೆ ಜಲವನ್ನು ಅರ್ಪಿಸಬೇಕು.ಜಲವನ್ನು ಅರ್ಪಿಸುವ ವೇಳೆ ನೀರಿನ ಧರೆಯಿಂದ ಸೂರ್ಯ ದೇವರನ್ನು ನೋಡಬೇಕು.ಈ ರೀತಿ ಮಾಡುವುದರಿಂದ ಕಣ್ಣಿನ ಜ್ಯೋತಿ ಕೂಡ ಹೆಚ್ಚಾಗುತ್ತದೆ ಹಾಗೂ ನಿಮಗೆ ಯಾವ ರೋಗ ಕೂಡ ಬರುವುದಿಲ್ಲ.ಜಲವನ್ನು ಅರ್ಪಿಸುವಾಗ ಓಂ ಸೂರ್ಯ ದೇವಾಯ ನಮಃ ಎಂದು ಜಪಿಸಿ.ಇದರಿಂದ ಸೂರ್ಯ ದೇವರ ಆಶೀರ್ವಾದ ಸಿಗುವುದರ ಜೊತೆಗೆ ತಾಯಿ ಲಕ್ಷ್ಮಿ ದೇವಿಯ ಆಶೀರ್ವಾದ ಕೂಡ ನಿಮಗೆ ಸಿಗುತ್ತದೆ.

ರವಿವಾರದ ದಿನದಂದು ಅರಳಿ ಮರದ ಕೆಳಗೆ ನಾಲ್ಕು ಮುಖದ ದೀಪವನ್ನು ಹಚ್ಚಬೇಕು.ಇದರಿಂದ ವ್ಯಾಪರದಲ್ಲಿ ವೃದ್ಧಿ ಕೂಡ ಆಗುತ್ತದೆ ಹಾಗೂ ಮನೆಯಲ್ಲಿ ಇರುವ ಹಲವಾರು ಸಮಸ್ಸೆಗಳು ದೂರ ಆಗುತ್ತವೆ.ಹಣವನ್ನು ಎಷ್ಟೇ ಗಳಿಸಿದರು ಉಕಿಯುವುದಿಲ್ಲ ಬೇರೆ ಕೆಲಸಕ್ಕೆ ಖರ್ಚು ಆಗುತ್ತಿದ್ದಾರೆ ಇಂತಹ ಸಮಯದಲ್ಲಿ ಈ ಉಪಾಯವನ್ನು ಮಾಡಬಹುದು. ಯಾವುದಾದರೂ ಮುಹೂರ್ತದಲ್ಲಿ ಮುಂಜಾನೆ ಬೇಗ ಎದ್ದು ಒಂದು ಕೆಂಪು ವಸ್ತ್ರವನ್ನು ತೆಗೆದುಕೊಂಡು ಅದರಲ್ಲಿ 21 ಅಕ್ಕಿಕಾಳನ್ನು ಹಾಕಬೇಕು. ನಂತರ ತಾಯಿ ಲಕ್ಷ್ಮಿ ದೇವಿಯ ಪೂಜೆ ಮಾಡಿ. ಅಕ್ಕಿಕಾಳು ಗಂಟನ್ನು ಅಲ್ಲಿ ಇಟ್ಟು ಪೂಜೆಯ ನಂತರ ತಾಯಿ ಲಕ್ಷ್ಮೀದೇವಿಯ ಬಳಿ ನಿಮ್ಮ ಮನಸ್ಸು ಇಚ್ಛೆಗಳನ್ನು ಹೇಳಿಕೊಳ್ಳಬೇಕು. ಆ ಗಂಟನ್ನು ನಿಮ್ಮ ಪರ್ಸ್ ನಲ್ಲಾದರೂ ಅಥವಾ ತಿಜೋರಿನಲ್ಲಿ ಇಡಬಹುದು.ಈ ರೀತಿ ಮಾಡಿದರೆ ನೀಮ್ಮ ಆರ್ಥಿಕ ಸಮಸ್ಯೆ ದೂರವಾಗುತ್ತದೆ.

ಧನ ಸಂಪತ್ತು ಆಗಮನ ಆಗಬೇಕು ಎಂದರೆ ಮುಂಜಾನೆ ಎದ್ದು ಅಗೈ ಅನ್ನು ನೋಡಿಕೊಂಡು ತಾಯಿ ಲಕ್ಷ್ಮಿ ದೇವಿಯನ್ನು ನೆನೆಯಬೇಕು.ಮನೆಯ ಗೃಹಿಣಿ ಒಂದು ಲೋಟ ನೀರನ್ನು ಮುಖ್ಯದ್ವಾರಕ್ಕೆ ಸಿಂಪಡಿಸಿದರೆ ಮನೆಯ ಒಳಗಡೆ ತಾಯಿ ಲಕ್ಷ್ಮೀದೇವಿ ಬರುವ ದಾರಿ ತೆರೆಯುತ್ತದೆ.

ಮನೆಯಲ್ಲಿ ಹಣ ಇಡುವಂತಹ ತಿಜೋರಿಯ ಮುಖವು ಉತ್ತರ ದಿಕ್ಕಿಗೆ ಇರಬೇಕು.ಈ ರೀತಿ ಮಾಡುವುದರಿಂದ ಧನ ಸಂಪತ್ತಿನ ವೃದ್ಧಿಯಾಗುತ್ತದೆ. ಮನೆಯ ಗೃಹಿಣಿಯ ಮನೆಯ ಮಹಾಲಕ್ಷ್ಮಿ ಆಗಿರುತ್ತಾಳೆ.ಯಾವತ್ತಿಗೂ ಅವರನ್ನು ಅವಮಾನ ಮಾಡಬೇಡಿ.ಯವತ್ತಿಗೂ ಅವರಿಗೆ ಗೌರವ ಕೊಡಬೇಕು.ಓಂ ಶ್ರೀ ಜಗನ್ಮಾತೆ ಚಾಮುಂಡೇಶ್ವರಿ ದೇವಿ ಜ್ಯೋತಿಷ್ಯರು ದೈವಜ್ಞ ಶ್ರೀ ತುಳಸಿ ರಾಮ್ ಜಾತಕ ವಿಮರ್ಶಕರು.ಕರೆ ಅಥವಾ ವಾಟ್ಸಪ್ ಮಾಡಿ 9916788844. ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಹಸ್ತಸಾಮುದ್ರಿಕ ನೋಡಿ ಭವಿಷ್ಯ ಹೇಳಲಾಗುತ್ತದೆ. ನಿಮ್ಮ ಸಮಸ್ಯೆಗಳಾದ, ಆರೋಗ್ಯ, ಸಂತಾನ, ಸಾಲಬಾದೆ, ವಿವಾಹ, ಉದ್ಯೋಗದಲ್ಲಿ ತೊಂದರೆ, ಲೈಂಗಿಕ ಸಮಸ್ಯೆ, ಸಾಲಬಾದೆ, ಸತಿ ಪತಿ ಕಲಹ, ಪ್ರೇಮ ವಿಚಾರ, ಅತ್ತೆ-ಸೊಸೆ ಕಲಹ,ದೃಷ್ಟಿ ದೋಷ, ಮನೆಯಲ್ಲಿ ದರಿದ್ರತನ ದೋಷ, ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು, ವ್ಯಾಪಾರದಲ್ಲಿ ತೊಂದರೆ, ಕುಟುಂಬ ಕಷ್ಟ, ಹಣಕಾಸಿನಲ್ಲಿ ಅಡಚಣೆ, ಪ್ರೇಮ ವೈಫಲ್ಯ, ಹಾಗೂ ಸ್ತ್ರೀ-ಪುರುಷ ವಶೀಕರಣ ದಂತಹ ಸಮಸ್ಯೆಗಳಿಗೆ ಇನ್ನೂ ಅನೇಕ ಗುಪ್ತ ಕಠಿಣ ಸಮಸ್ಯೆಗಳಿಗೆ ತಾಂಬೂಲ ಪ್ರಶ್ನೆ, ಅಷ್ಟ ಮಂಡಲ ಪ್ರಶ್ನೆ, ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟ-ಕಾರ್ಪಣ್ಯಗಳಿಗೆ ಶಾಶ್ವತವಾದ ಪರಿಹಾರ ಮತ್ತು ಸಲಹೆ ಪಡೆದುಕೊಳ್ಳಿ 9916788844

ಪ್ರತಿ ತಿಂಗಳು ನೀವು ಗಳಿಸಿದ ಹಣದಲ್ಲಿ ನಿಮ್ಮ ತಂದೆ-ತಾಯಿಗಾಗಿ ಒಂದು ಭಾಗವನ್ನು ನೀಡಬೇಕು.ರಾತ್ರಿ ಮಲಗುವ ಮುನ್ನ ಈ ಮಾತನ್ನು ನೆನಪಿಟ್ಟುಕೊಳ್ಳಿ ಹಣವನ್ನು ಎಣಿಸಿ ಈ ರೀತಿ ಮನಸ್ಸಿನಲ್ಲಿ ಬೇಡಿಕೊಳ್ಳಬೇಕು ಓ ಧನ ಸಂಪತ್ತೆ ನೀನು ಒಳ್ಳೆಯ ದಾರಿಯಿಂದ ನನ್ನ ಬಳಿ ಬಾ. ನೀನು ಮೂರು ಪಟ್ಟು ಆಗಿ ಬಾ.ಯಾರಿಗೂ ತೊಂದರೆ ಕೊಡದೆ ನೀನು ನನ್ನ ಬಳಿ ಬಾ ಎಂದು ಕೇಳಿಕೊಳ್ಳಬೇಕು.ಯಾವತ್ತು ಹಣವನ್ನು ಎಣಿಸುವಾಗ ನಿಮ್ಮ ಎಂಜಲು ಹಚ್ಚಿ ಎಣಿಸಬೇಡಿ.

ಯಾವತ್ತಿಗೂ ಸೂರ್ಯಸ್ತದ ನಂತರ ಮನೆಯಲ್ಲಿ ಕಸವನ್ನು ಗುಡಿಸಬೇಡಿ.ಸೂರ್ಯಸ್ತದ ನಂತರ ಯಾರಿಗೂ ಸಹ ಹಾಲು,ಮೊಸರು,ಈರುಳ್ಳಿಯನ್ನು ನೀಡಬಾರದು.ಒಂದು ವೇಳೆ ಆಚೆ ಇರುವ ಜನರಿಗೆ ಈ ವಸ್ತುಗಳನ್ನು ನೀಡಿದರೆ ಮನೆಯಲ್ಲಿ ಧನ ಸಂಪತ್ತಿನ ಕೊರತೆ ಶುರು ಆಗುತ್ತದೆ.

ಮನೆಯಲ್ಲಿ ಪೊರಕೆಯನ್ನು ಯಾವುದಾದರೂ ಒಂದು ಸ್ವಚ್ಛ ಇರುವ ಸ್ಥಳದಲ್ಲಿ ಇಡಬೇಕು.ಎಲ್ಲಿ ಬೇಕೋ ಅಲ್ಲಿ ಕಸದ ಪೊರಕೆಯನ್ನು ಇಡಬಾರದು ಮತ್ತು ಕಾಲಿನಿಂದ ತುಳಿಯಬಾರದು. ಈ ರೀತಿ ಮಾಡಿದರೆ ತಾಯಿ ಲಕ್ಷ್ಮೀದೇವಿಗೆ ಅವಮಾನ ಮಾಡಿದಂತೆ ಆಗುತ್ತದೆ.ಒಂದು ವೇಳೆ ತುಂಬಾ ಪೊರತೆಯನ್ನು ಒಂದೇ ಸ್ಥಳದಲ್ಲಿ ಇಟ್ಟರೆ ಮನೆಯಲ್ಲಿ ಜಗಳ ಆಗುವ ಸಾಧ್ಯತೆ ಇರುತ್ತದೆ.ಎಲ್ಲಿ ಕೊಳಕು ಇರುತ್ತದೆಯೋ ತಾಯಿ ಲಕ್ಷ್ಮಿ ದೇವಿ ವಾಸ ಮಾಡುವುದಿಲ್ಲ. ಆದಷ್ಟು ಸ್ವಚ್ಛತೆ ಬಗ್ಗೆ ಗಮನವರಿಸಬೇಕು.ಮನೆಯಲ್ಲಿ ಎಲ್ಲದರಲ್ಲಿ ಕಸವನ್ನು ಕೂಡಿ ಹಾಕಿ ಇಡಬಾರದು.ಒಂದು ವೇಳೆ ಮನೆಯಲ್ಲಿ ಬಳಸದ ವಸ್ತುಗಳು ಇದ್ದರೆ ಅವುಗಳನ್ನು ಮನೆಯಿಂದ ಹೊರಗೆ ಹಾಕಬೇಕು. ಅಂತಹ ವಸ್ತುಗಳು ನಕರತ್ಮಕ ಶಕ್ತಿಗಳನ್ನು ಆಕರ್ಷಿಸುತ್ತದೆ.

ಓಂ ಶ್ರೀ ಜಗನ್ಮಾತೆ ಚಾಮುಂಡೇಶ್ವರಿ ದೇವಿ ಜ್ಯೋತಿಷ್ಯರು ದೈವಜ್ಞ ಶ್ರೀ ತುಳಸಿ ರಾಮ್ ಜಾತಕ ವಿಮರ್ಶಕರು.ಕರೆ ಅಥವಾ ವಾಟ್ಸಪ್ ಮಾಡಿ 9916788844. ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಹಸ್ತಸಾಮುದ್ರಿಕ ನೋಡಿ ಭವಿಷ್ಯ ಹೇಳಲಾಗುತ್ತದೆ. ನಿಮ್ಮ ಸಮಸ್ಯೆಗಳಾದ, ಆರೋಗ್ಯ, ಸಂತಾನ, ಸಾಲಬಾದೆ, ವಿವಾಹ, ಉದ್ಯೋಗದಲ್ಲಿ ತೊಂದರೆ, ಲೈಂಗಿಕ ಸಮಸ್ಯೆ, ಸಾಲಬಾದೆ, ಸತಿ ಪತಿ ಕಲಹ, ಪ್ರೇಮ ವಿಚಾರ, ಅತ್ತೆ-ಸೊಸೆ ಕಲಹ,ದೃಷ್ಟಿ ದೋಷ, ಮನೆಯಲ್ಲಿ ದರಿದ್ರತನ ದೋಷ, ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು, ವ್ಯಾಪಾರದಲ್ಲಿ ತೊಂದರೆ, ಕುಟುಂಬ ಕಷ್ಟ, ಹಣಕಾಸಿನಲ್ಲಿ ಅಡಚಣೆ, ಪ್ರೇಮ ವೈಫಲ್ಯ, ಹಾಗೂ ಸ್ತ್ರೀ-ಪುರುಷ ವಶೀಕರಣ ದಂತಹ ಸಮಸ್ಯೆಗಳಿಗೆ ಇನ್ನೂ ಅನೇಕ ಗುಪ್ತ ಕಠಿಣ ಸಮಸ್ಯೆಗಳಿಗೆ ತಾಂಬೂಲ ಪ್ರಶ್ನೆ, ಅಷ್ಟ ಮಂಡಲ ಪ್ರಶ್ನೆ, ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟ-ಕಾರ್ಪಣ್ಯಗಳಿಗೆ ಶಾಶ್ವತವಾದ ಪರಿಹಾರ ಮತ್ತು ಸಲಹೆ ಪಡೆದುಕೊಳ್ಳಿ 9916788844

Leave a Reply

Your email address will not be published. Required fields are marked *