ರಾತ್ರಿ ಮಲಗುವ ಮುನ್ನ ಈ ಮಾಹಿತಿ ನೋಡಿ ಮಲಗಿ..!! ವಾವ್ ಅಂತಾ ನೀವೇ ಹೇಳುತ್ತೀರಾ…

Written by Anand raj

Published on:

ತುಂಬಾ ಪ್ರಾಮಾಣಿಕತೆ ಎನ್ನುವುದು ಮನುಷ್ಯನನ್ನು ಒಂಟಿಯಾಗಿಸುತ್ತದೆ. ಇದು ಕೆಲವರಿಗೆ ಅವರವರ ಜೀವನದಲ್ಲಿ ತುಂಬಾನೇ ಅನುಭವ ಆಗಿರುತ್ತದೆ. ಎಲ್ಲರಿಗೂ ಕೂಡ ಇದು ಅನುಭವ ಆಗಿರುತ್ತದೆ. ಈ ಜಗತ್ತು ಎಂದಿಗೂ ಒಳ್ಳೆಯವರನ್ನು ಒಳ್ಳೆಯವರು ಎಂದು ಹೇಳುವುದಿಲ್ಲ. ಸತ್ತ ಮೇಲೆ ಎಲ್ಲಾರು ನಿಮಗೆ ಒಳ್ಳೆಯವರು ಎಂದು ಹೇಳುತ್ತಾರೆ. ಬದುಕಿದ್ದಾಗ ನೀವು ಎಷ್ಟೇ ಒಳ್ಳೆಯದನ್ನು ಮಾಡಿದರು ಅವರು ಎಂದಿಗೂ ಹೊಗಳುವುದಿಲ್ಲ. ಒಳ್ಳೆಯವರ ತರ ನಟಿಸುವವರನ್ನು ಒಳ್ಳೆಯವರು ಎಂದು ಹೇಳುತ್ತಾರೆ.

(ನುಡಿದಂತೆ ನಡೆಯುವುದು) ಶ್ರೀ ಚಾಮುಂಡಿ ತಾಯಿಯ ಆರಾಧಕರು ಪಂಡಿತ್ ಶ್ರೀ ರಾಘವೇಂದ್ರ ಭಟ್ ದೈವಜ್ಞ ಜ್ಯೋತಿಷ್ಯರು ಆಧ್ಯಾತ್ಮಿಕ ಚಿಂತಕರು 9916788844call.ನಿಮ್ಮ ಜೀವನದ ಸಮಸ್ಯೆಗಳನ್ನು ಧ್ವನಿತರಂಗ ಆಧಾರದ ಮೇಲೆ ಫೋನ್ ನಲ್ಲಿಯೇ ಶಾಶ್ವತ ಪರಿಹಾರ ಅದು ಮೂರು ದಿನದಲ್ಲಿ ನೀಡುತ್ತಾರೆ ವಿದ್ಯೆಯೋಗ, ವಿವಾಹಯೋಗ,ಉದ್ಯೋಗ ಸಮಸ್ಯೆ.ವಿದೇಶ ಪ್ರಯಾಣ. ಸಂತಾನಭಾಗ್ಯ, ವ್ಯಾಪಾರ ಅಭಿವೃದ್ಧಿ, ಹಣಕಾಸು, ಪ್ರೇ ಮ ವಿಚಾರ, ದಾಂಪತ್ಯ ತೊಂದರೆ, ಕೋರ್ಟ್ ಕೇಸ್, ಶತೃಗಳ ನಿವಾರಣೆ, ಸಾಲಬಾಧೆ, ಅನಾರೋಗ್ಯ, ಮನೆಯಲ್ಲಿ ಅಶಾಂತಿ, ಅತ್ತೆ-ಸೊಸೆಯರ ಕಲಹ, ಅಥವಾ ದೋಷ ನಿವಾರಣೆಗಳು ಅಥವಾ ಇನ್ನೂ ಅನೇಕ ನಿಮ್ಮ ಜೀವನದ ಗುಪ್ತ ಸಮಸ್ಯೆಗಳಿಗೆ, ಪರಿಹಾರ ತಿಳಿಯಲು ಕರೆ ಮಾಡಿ ಸಮಸ್ಯೆ ಏನೇ ಇರಲಿ ಎಷ್ಟೇಕಠಿಣವಾಗಿರಲಿ 3 ದಿನದಲ್ಲಿ ಶಾಶ್ವತ ಪರಿಹಾರ .9916788844call/ whatsap

ಕೆಟ್ಟ ಅನುಭವ ಆದಾಗ ತುಂಬಾನೇ ಬೇಸರ ಆಗುತ್ತದೆ. ಆ ಸಮಯದಲ್ಲಿ ಬೇಸರ ಮಾಡಿಕೊಳ್ಳಬಾರದು. ಅದರಿಂದ ಜೀವನದಲ್ಲಿ ಒಂದು ಒಳ್ಳೆಯ ಪಾಠವನ್ನು ಕಲಿತಿರುತ್ತೇವೆ. ಕೆಲವೊಂದು ಬೇಸರದ ಹಿಂದೆಯೂ ಕೆಲವೊಂದು ಪಾಠವನ್ನು ಕಲಿತಿರುತ್ತೇವೆ. ಅದನ್ನು ಯಾವುದೇ ಕಾರಣಕ್ಕೂ ಮರೆಯಬಾರದು. ಯಾರನ್ನು ನಂಬಿ ನಾವು ದುಃಖಿಸುವ ಬದಲು ನಾವು ಮಾಡುವ ಕೆಲಸ ಮತ್ತು ಪ್ರಯತ್ನವನ್ನು ನಂಬಿದರೆ ಸಾಕು.

(ನುಡಿದಂತೆ ನಡೆಯುವುದು) ಶ್ರೀ ಚಾಮುಂಡಿ ತಾಯಿಯ ಆರಾಧಕರು ಪಂಡಿತ್ ಶ್ರೀ ರಾಘವೇಂದ್ರ ಭಟ್ ದೈವಜ್ಞ ಜ್ಯೋತಿಷ್ಯರು ಆಧ್ಯಾತ್ಮಿಕ ಚಿಂತಕರು 9916788844call.ನಿಮ್ಮ ಜೀವನದ ಸಮಸ್ಯೆಗಳನ್ನು ಧ್ವನಿತರಂಗ ಆಧಾರದ ಮೇಲೆ ಫೋನ್ ನಲ್ಲಿಯೇ ಶಾಶ್ವತ ಪರಿಹಾರ ಅದು ಮೂರು ದಿನದಲ್ಲಿ ನೀಡುತ್ತಾರೆ ವಿದ್ಯೆಯೋಗ, ವಿವಾಹಯೋಗ,ಉದ್ಯೋಗ ಸಮಸ್ಯೆ.ವಿದೇಶ ಪ್ರಯಾಣ. ಸಂತಾನಭಾಗ್ಯ, ವ್ಯಾಪಾರ ಅಭಿವೃದ್ಧಿ, ಹಣಕಾಸು, ಪ್ರೇ ಮ ವಿಚಾರ, ದಾಂಪತ್ಯ ತೊಂದರೆ, ಕೋರ್ಟ್ ಕೇಸ್, ಶತೃಗಳ ನಿವಾರಣೆ, ಸಾಲಬಾಧೆ, ಅನಾರೋಗ್ಯ, ಮನೆಯಲ್ಲಿ ಅಶಾಂತಿ, ಅತ್ತೆ-ಸೊಸೆಯರ ಕಲಹ, ಅಥವಾ ದೋಷ ನಿವಾರಣೆಗಳು ಅಥವಾ ಇನ್ನೂ ಅನೇಕ ನಿಮ್ಮ ಜೀವನದ ಗುಪ್ತ ಸಮಸ್ಯೆಗಳಿಗೆ, ಪರಿಹಾರ ತಿಳಿಯಲು ಕರೆ ಮಾಡಿ ಸಮಸ್ಯೆ ಏನೇ ಇರಲಿ ಎಷ್ಟೇಕಠಿಣವಾಗಿರಲಿ 3 ದಿನದಲ್ಲಿ ಶಾಶ್ವತ ಪರಿಹಾರ .9916788844call/ whatsap

ನೀವು ಮಾಡುವ ಕೆಲಸ ಮತ್ತು ಪ್ರಯತ್ನವನ್ನು ಬಲವಾಗಿ ನಂಬಿದರೆ ಮುಂದೆ ಒಂದು ದಿನ ಯಶಸ್ಸು ಸಿಗುತ್ತದೆ. ಎಲ್ಲಿ ನಿನ್ನ ಆಸೆ ಕನಸಿಗೆ ಸ್ಪದಿಸುವವರು ಇರುವುದಿಲ್ಲವೋ ಅಲ್ಲಿ ನಿನ್ನ ಆಸೆ ಕನಸುಗಳನ್ನು ಅವರ ಬಳಿ ಹೇಳುವುದು ಬೇಡ ಮತ್ತು ಎಲ್ಲಿ ನಿಮ್ಮ ಮಾತಿಗೆ ಬೆಲೆ ಇರುವುದಿಲ್ಲವೋ ಅಲ್ಲಿ ಮೌನದಿಂದ ಇರುವುದು ತುಂಬಾ ಒಳ್ಳೆಯದು.ಇದು ಎಲ್ಲರಿಗೂ ಕೂಡ ಅನುಭವ ಆಗಿದೇ. ನೋವಿನ ಜೊತೆ ಬದುಕುವುದು ಅಭ್ಯಾಸ ಆಗಿದೆ.ದುಃಖ ಇರಲಿ ಕಂಬನಿ ಇರಲಿ ಅಲ್ಲಿ ಆದಷ್ಟು ತಾಳ್ಮೆಯಿಂದ ಇದ್ದು ಬಿಡಿ. ಯಾರಿಗೂ ನೋವು ಬಯಸದ ವ್ಯಕ್ತಿಗಳಿಗೆ ಆದಷ್ಟು ನೋವು ಜಾಸ್ತಿ ಇರುತ್ತದೆ ಮತ್ತು ಸ್ವಭಾವ ಎಂಬ 100 ಮುಖವಾಡ ಧರಿಸಿ ಜೊತೆಗಿರುವವರಿಗಿಂತ ಸ್ವಂತಿಕೆ ಎಂಬ ನೇರ ನುಡಿಯುವವರನ್ನು ಮೂರು ಜನರನ್ನು ಸಂಪಾದಿಸಿದರೆ ಸಾಕು. ಇದು ನಿಮಗೆ ಉತ್ತಮವಾಗಿರುತ್ತದೆ.

Related Post

Leave a Comment