ಮನೆಗೆ ಧನ ಆಕರ್ಷಣ ಮಾಡುವ ಲಕ್ಷ್ಮಿ ಗಾಯತ್ರಿ ಮಂತ್ರ!

Featured-Article

ವಿಷ್ಣುವಿನ ಶಕ್ತಿರೂಪಿಣಿಯಾದ ತಾಯಿ ಲಕ್ಷ್ಮಿಯನ್ನು ಸಮೃದ್ಧಿ ಹಾಗೂ ಸಂಪತ್ತಿನ ತಾಯಿ ಎನ್ನಲಾಗುತ್ತದೆ. ಆಕೆ ಒಲಿದ ಮನೆಯಲ್ಲಿ ಸದಾ ಶ್ರೀಮಂತಿಕೆ, ಸಂಪತ್ತು, ನೆಮ್ಮದಿ ತುಂಬಿ ತುಳುಕುತ್ತಿರುತ್ತದೆ. ಹಣದ ಅಭಾವದಿಂದ ಹುಟ್ಟುವ ಯಾವ ಬಾಧೆಗಳೂ ಲಕ್ಷ್ಮೀ ಒಲಿದ ಮನೆಯಲ್ಲಿರಲು ಸಾಧ್ಯವಿಲ್ಲ. ಪದ್ಮ, ಕಮಲ, ವಿಷ್ಣುಪ್ರಿಯ, ಕಲ್ಯಾಣಿ, ವೈಷ್ಣವಿ ಎಂಬೆಲ್ಲ ಹೆಸರುಗಳಿಂದ ಕರೆಸಿಕೊಳ್ಳುವ ಆಕೆಯ ನಾಲ್ಕು ಕೈಗಳು ಧರ್ಮ, ಅರ್ಥ, ಕಾಮ ಹಾಗೂ ಮೋಕ್ಷವನ್ನು ಸೂಚಿಸುತ್ತವೆ ಎನ್ನಲಾಗುತ್ತದೆ. ಆಕೆಯನ್ನು ಒಲಿಸಿಕೊಳ್ಳುವ ಮಂತ್ರಗಳ ದೈನಂದಿನ ಪಠಣದಿಂದ ವೃತ್ತಿಬದುಕಿನಲ್ಲಿ ಏಳ್ಗೆ, ಅಧಿಕಾರ, ಶ್ರೀಮಂತಿಕೆಯನ್ನು ಕಾಣಬಹುದು. ಸಂಬಳದ ಕೆಲಸದಲ್ಲಿರುವವರು ಪ್ರಮೋಶನ್ ಪಡೆಯಲು, ಬಿಸ್ನೆಸ್ ಮಾಡುವವರು ಲಾಭ ಹೆಚ್ಚಿಸಿಕೊಳ್ಳಲು, ವ್ಯಾಪಾರ ಮಾಡುವವರು ಹೆಚ್ಚು ಗಿರಾಕಿಗಳನ್ನು ಸೆಳೆಯಲು  ಲಕ್ಷ್ಮೀ ಮಂತ್ರದಿಂದ ಸಾಧ್ಯ.

(ನುಡಿದಂತೆ ನಡೆಯುವುದು) ಶ್ರೀ ಚಾಮುಂಡಿ ತಾಯಿಯ ಆರಾಧಕರು ಪಂಡಿತ್ ಶ್ರೀ ರಾಘವೇಂದ್ರ ಭಟ್ ದೈವಜ್ಞ ಜ್ಯೋತಿಷ್ಯರು ಆಧ್ಯಾತ್ಮಿಕ ಚಿಂತಕರು 9916788844call.ನಿಮ್ಮ ಜೀವನದ ಸಮಸ್ಯೆಗಳನ್ನು ಧ್ವನಿತರಂಗ ಆಧಾರದ ಮೇಲೆ ಫೋನ್ ನಲ್ಲಿಯೇ ಶಾಶ್ವತ ಪರಿಹಾರ ಅದು ಮೂರು ದಿನದಲ್ಲಿ ನೀಡುತ್ತಾರೆ ವಿದ್ಯೆಯೋಗ, ವಿವಾಹಯೋಗ,ಉದ್ಯೋಗ ಸಮಸ್ಯೆ.ವಿದೇಶ ಪ್ರಯಾಣ. ಸಂತಾನಭಾಗ್ಯ, ವ್ಯಾಪಾರ ಅಭಿವೃದ್ಧಿ, ಹಣಕಾಸು, ಪ್ರೇ ಮ ವಿಚಾರ, ದಾಂಪತ್ಯ ತೊಂದರೆ, ಕೋರ್ಟ್ ಕೇಸ್, ಶತೃಗಳ ನಿವಾರಣೆ, ಸಾಲಬಾಧೆ, ಅನಾರೋಗ್ಯ, ಮನೆಯಲ್ಲಿ ಅಶಾಂತಿ, ಅತ್ತೆ-ಸೊಸೆಯರ ಕಲಹ, ಅಥವಾ ದೋಷ ನಿವಾರಣೆಗಳು ಅಥವಾ ಇನ್ನೂ ಅನೇಕ ನಿಮ್ಮ ಜೀವನದ ಗುಪ್ತ ಸಮಸ್ಯೆಗಳಿಗೆ, ಪರಿಹಾರ ತಿಳಿಯಲು ಕರೆ ಮಾಡಿ ಸಮಸ್ಯೆ ಏನೇ ಇರಲಿ ಎಷ್ಟೇಕಠಿಣವಾಗಿರಲಿ 3 ದಿನದಲ್ಲಿ ಶಾಶ್ವತ ಪರಿಹಾರ .9916788844call/ whatsap

ಈ ಮಂತ್ರವನ್ನು ಜಪವಾಗಿ ಜೋರಾಗಿ ಪಠಿಸುವುದರಿಂದ ಹುಟ್ಟುವ ವೈಬ್ರೇಶನ್‌ನ ಎನರ್ಜಿಯು ಸಂಪತ್ತು ಹಾಗೂ ಉನ್ನತಿಯನ್ನು ಸೆಳೆಯಬಲ್ಲ ಶಕ್ತಿ ಹೊಂದಿದೆ. ಪ್ರತಿ ಮಂತ್ರಕ್ಕೂ ಅದರದೇ ಆದ ವೈಬ್ರೇಶನ್ ಹಾಗೂ ದಿವ್ಯತೇಜಸ್ಸಿದೆ. ಈ ಮಂತ್ರಗಳಲ್ಲಿರುವ ಎನರ್ಜಿಯು ನಿಮ್ಮ ಎನರ್ಜಿಯೊಂದಿಗೆ ಸೇರಲು ಕೆಲ ಸಮಯ ಬೇಕಾಗುತ್ತದೆ. ಯಶಸ್ಸು ಹಾಗೂ ಕಾರ್ಯಸಾಧನೆಗಾಗಿ ಲಕ್ಷ್ಮೀ ಗಾಯತ್ರಿ ಮಂತ್ರ ಜಪ ಮಾಡುವುದನ್ನು ಅಭ್ಯಾಸ ಮಾಡಿಕೊಳ್ಳಿ. 

  • ಓಂ ಭೂರ್ಭುವಃ ಸ್ವಃ | ತತ್ಸವಿತುರ್ವರೇಣ್ಯಂ | ಭರ್ಗೋ
  • ದೇವಸ್ಯ ಧೀಮಹಿ ಧಿಯೋ ಯೋನಃ ಪ್ರಚೋದಯಾತ್ ||

ಗಾಯತ್ರಿ ಮಂತ್ರವು, ಶ್ರೇಷ್ಠ, ಅದ್ಭುತವಾದ ಭಗವಾನ್ ಸೂರ್ಯನನ್ನು ಸ್ತುತಿಸುವಂತಹ ಮಂತ್ರವಾಗಿದೆ. ಇಂತಹ ದೈವಿಕ ರೂಪವನ್ನು ನಾವು ನಮ್ಮ ಆತ್ಮದಲ್ಲಿ ಇಡಬೇಕು. ಆದ್ದರಿಂದ ನಮ್ಮ ಬುದ್ಧಿಶಕ್ತಿಯು ಸರಿಯಾದ ಮಾರ್ಗದಲ್ಲಿರುತ್ತದೆ ಎನ್ನುವುದು ಈ ಮಂತ್ರದ ಆಶಯವಾಗಿದೆ.

(ನುಡಿದಂತೆ ನಡೆಯುವುದು) ಶ್ರೀ ಚಾಮುಂಡಿ ತಾಯಿಯ ಆರಾಧಕರು ಪಂಡಿತ್ ಶ್ರೀ ರಾಘವೇಂದ್ರ ಭಟ್ ದೈವಜ್ಞ ಜ್ಯೋತಿಷ್ಯರು ಆಧ್ಯಾತ್ಮಿಕ ಚಿಂತಕರು 9916788844call.ನಿಮ್ಮ ಜೀವನದ ಸಮಸ್ಯೆಗಳನ್ನು ಧ್ವನಿತರಂಗ ಆಧಾರದ ಮೇಲೆ ಫೋನ್ ನಲ್ಲಿಯೇ ಶಾಶ್ವತ ಪರಿಹಾರ ಅದು ಮೂರು ದಿನದಲ್ಲಿ ನೀಡುತ್ತಾರೆ ವಿದ್ಯೆಯೋಗ, ವಿವಾಹಯೋಗ,ಉದ್ಯೋಗ ಸಮಸ್ಯೆ.ವಿದೇಶ ಪ್ರಯಾಣ. ಸಂತಾನಭಾಗ್ಯ, ವ್ಯಾಪಾರ ಅಭಿವೃದ್ಧಿ, ಹಣಕಾಸು, ಪ್ರೇ ಮ ವಿಚಾರ, ದಾಂಪತ್ಯ ತೊಂದರೆ, ಕೋರ್ಟ್ ಕೇಸ್, ಶತೃಗಳ ನಿವಾರಣೆ, ಸಾಲಬಾಧೆ, ಅನಾರೋಗ್ಯ, ಮನೆಯಲ್ಲಿ ಅಶಾಂತಿ, ಅತ್ತೆ-ಸೊಸೆಯರ ಕಲಹ, ಅಥವಾ ದೋಷ ನಿವಾರಣೆಗಳು ಅಥವಾ ಇನ್ನೂ ಅನೇಕ ನಿಮ್ಮ ಜೀವನದ ಗುಪ್ತ ಸಮಸ್ಯೆಗಳಿಗೆ, ಪರಿಹಾರ ತಿಳಿಯಲು ಕರೆ ಮಾಡಿ ಸಮಸ್ಯೆ ಏನೇ ಇರಲಿ ಎಷ್ಟೇಕಠಿಣವಾಗಿರಲಿ 3 ದಿನದಲ್ಲಿ ಶಾಶ್ವತ ಪರಿಹಾರ .9916788844call/ whatsap

Leave a Reply

Your email address will not be published. Required fields are marked *