ಭೀಮನ ಅಮಾವಾಸ್ಯೆ ದಿನದ ಸಂಪೂರ್ಣ ಫಲ ಪಡೆಯಲು ಯಾವ ಕೆಲಸಗಳನ್ನು ಮಾಡಬೇಕು ಮತ್ತು ಮಾಡಬಾರದು?

Featured-Article

ಇನ್ನು ಭೀಮನ ಅಮಾವಾಸ್ಯೆ ದಿನ ಸಂಪೂರ್ಣ ಫಲಗಳನ್ನು ಪಡೆಯಲು ಕೆಲವು ಕೆಲಸಗಳನ್ನು ಮಾಡಬೇಕು ಮತ್ತು ಮಾಡಬಾರದು. ಕೆಲವರು ಬೆಳಗ್ಗೆ ಬೇಗಾ ಎದ್ದು ಸ್ನಾನ ಮಾಡಿ ಗಂಡನ ಪೂಜೆಯನ್ನು ಮಾಡುತ್ತಾರೇ. ಅವತ್ತಿನ ದಿನ ಪಾರ್ವತಿ ಫೋಟೋ ವಿಶೇಷ ಪೂಜೆಯನ್ನು ಮಾಡಿ ಹಾಗು ಗಣಪತಿ ಪೂಜೆ ಮಾಡುವುದನ್ನು ಯಾವುದೇ ಕಾರಣಕ್ಕೂ ಮರೆಯಬಾರದು. ನಾಳೆ ಅಮಾವಾಸ್ಯೆ ಆಗಿರುವುದರಿಂದ ಪಿತೃಗಳನ್ನು ಯಾವುದೇ ಕಾರಣಕ್ಕೂ ಮರೆಯಬಾರದು. ಹಾಗಾಗಿ ಪಿತೃ ದರ್ಪಣವನ್ನು ಆಯೋಜನೆ ಮಾಡಿಕೊಳ್ಳಬೇಕು.ಆ ದಿನ ಸ್ವಲ್ಪ ಮೋಸರು ಅನ್ನವನ್ನು ಮಾಡಿಕೊಂಡು ಸ್ವಲ್ಪ ಏಳ್ಳು ಮಿಕ್ಸ್ ಮಾಡಿಕೊಂಡು ಮನೆಯಲ್ಲಿ ಪೂಜೆ ಮಾಡಿ ಕಾಗೆ ಗೇ ನೀಡಬೇಕು. ಈ ರೀತಿ ಮಾಡಿದರೆ ನಿಮ್ಮ ಕಷ್ಟಗಳು ಪರಿಹಾರ ಆಗುತ್ತದೆ.

(ನುಡಿದಂತೆ ನಡೆಯುವುದು) ಶ್ರೀ ಚಾಮುಂಡಿ ತಾಯಿಯ ಆರಾಧಕರು ಪಂಡಿತ್ ಶ್ರೀ ರಾಘವೇಂದ್ರ ಭಟ್ ದೈವಜ್ಞ ಜ್ಯೋತಿಷ್ಯರು ಆಧ್ಯಾತ್ಮಿಕ ಚಿಂತಕರು 9916788844call.ನಿಮ್ಮ ಜೀವನದ ಸಮಸ್ಯೆಗಳನ್ನು ಧ್ವನಿತರಂಗ ಆಧಾರದ ಮೇಲೆ ಫೋನ್ ನಲ್ಲಿಯೇ ಶಾಶ್ವತ ಪರಿಹಾರ ಅದು ಮೂರು ದಿನದಲ್ಲಿ ನೀಡುತ್ತಾರೆ ವಿದ್ಯೆಯೋಗ, ವಿವಾಹಯೋಗ,ಉದ್ಯೋಗ ಸಮಸ್ಯೆ.ವಿದೇಶ ಪ್ರಯಾಣ. ಸಂತಾನಭಾಗ್ಯ, ವ್ಯಾಪಾರ ಅಭಿವೃದ್ಧಿ, ಹಣಕಾಸು, ಪ್ರೇ ಮ ವಿಚಾರ, ದಾಂಪತ್ಯ ತೊಂದರೆ, ಕೋರ್ಟ್ ಕೇಸ್, ಶತೃಗಳ ನಿವಾರಣೆ, ಸಾಲಬಾಧೆ, ಅನಾರೋಗ್ಯ, ಮನೆಯಲ್ಲಿ ಅಶಾಂತಿ, ಅತ್ತೆ-ಸೊಸೆಯರ ಕಲಹ, ಅಥವಾ ದೋಷ ನಿವಾರಣೆಗಳು ಅಥವಾ ಇನ್ನೂ ಅನೇಕ ನಿಮ್ಮ ಜೀವನದ ಗುಪ್ತ ಸಮಸ್ಯೆಗಳಿಗೆ, ಪರಿಹಾರ ತಿಳಿಯಲು ಕರೆ ಮಾಡಿ ಸಮಸ್ಯೆ ಏನೇ ಇರಲಿ ಎಷ್ಟೇಕಠಿಣವಾಗಿರಲಿ 3 ದಿನದಲ್ಲಿ ಶಾಶ್ವತ ಪರಿಹಾರ .9916788844call/ whatsap

ಇನ್ನು ಶನಿ ದೋಷ ಇರುವವರು ನಾಳೆ ಶನೇಶ್ವರ ದೇವಸ್ಥಾನಕ್ಕೆ ಅಥವಾ ಆಂಜನೇಯ ಸ್ವಾಮಿ ದೇವಸ್ಥಾನಕ್ಕೆ ಹೋಗಿ ಏಳ್ಳು ಬತ್ತಿಯನ್ನು ಹಚ್ಚಿ.ಇನ್ನು ಮುಖ್ಯವಾಗಿ ಯಾವ ದೇವಸ್ಥಾನ ಆದರೂ ಪರವಾಗಿಲ್ಲ ಅರಳಿ ಮರದ ದೇವಸ್ಥಾನಕ್ಕೆ ಹೋಗಿ ಮಣ್ಣಿನ ದೀಪವನ್ನು ಹಚ್ಚಿ ಬನ್ನಿ.ಈ ದೀಪಕ್ಕೆ ಆದಷ್ಟು ಸಾಸಿವೆ ಎಣ್ಣೆಯನ್ನು ಬಳಸಿದರೆ ತುಂಬಾ ಒಳ್ಳೆಯದು.ಈ ರೀತಿ ಮಾಡಿದರೆ ಶನೇಶ್ವರ ಆಶೀರ್ವಾದ ಪಡೆಯಬಹುದು.

ಇನ್ನು ಕಷ್ಟದಲ್ಲಿ ಇರುವವರಿಗೆ ಆಹಾರ ಅಥವಾ ಅವರಿಗೆ ಅವಶ್ಯಕತೆ ಇರುವ ವಸ್ತುಗಳನ್ನು ನಿಮ್ಮ ಕೈಲಾದಷ್ಟು ದಾನವನ್ನು ಮಾಡಿದರೇ ತುಂಬಾ ಒಳ್ಳೆಯದು.ಜ್ಯೋತಿರ್ಭಿಮೇಶ್ವರ ವ್ರತ ಆಗಿರುವುದರಿಂದ ಶಿವ ಲಿಂಗವನ್ನು ಇಟ್ಟು ಅಭಿಷೇಕ ಮಾಡುವುದರಿಂದ ನಿಮ್ಮ ಕಷ್ಟಗಳನ್ನು ಪರಿಹಾರ ಮಾಡಿಕೊಳ್ಳಬಹುದು. ನಂತರ ಶಿವ ಪಾರ್ವತಿ ಪೂಜೆ ಮಾಡಿ ಹಾಗು ಪತಿಯನ್ನು ಪೂಜಿಸಿ ಆತನಿಂದ ಆಶೀರ್ವಾದವನ್ನು ಪಡೆದುಕೊಳ್ಳಿ. ಯಾವುದೇ ಕಾರಣಕ್ಕೂ ಪತಿ ಪತ್ನಿಯರು ನಾಳೆಯ ದಿನ ಜಗಳ ಮನಸ್ತಾಪವನ್ನು ಮಾಡಿಕೊಳ್ಳಬಾರದು.

(ನುಡಿದಂತೆ ನಡೆಯುವುದು) ಶ್ರೀ ಚಾಮುಂಡಿ ತಾಯಿಯ ಆರಾಧಕರು ಪಂಡಿತ್ ಶ್ರೀ ರಾಘವೇಂದ್ರ ಭಟ್ ದೈವಜ್ಞ ಜ್ಯೋತಿಷ್ಯರು ಆಧ್ಯಾತ್ಮಿಕ ಚಿಂತಕರು 9916788844call.ನಿಮ್ಮ ಜೀವನದ ಸಮಸ್ಯೆಗಳನ್ನು ಧ್ವನಿತರಂಗ ಆಧಾರದ ಮೇಲೆ ಫೋನ್ ನಲ್ಲಿಯೇ ಶಾಶ್ವತ ಪರಿಹಾರ ಅದು ಮೂರು ದಿನದಲ್ಲಿ ನೀಡುತ್ತಾರೆ ವಿದ್ಯೆಯೋಗ, ವಿವಾಹಯೋಗ,ಉದ್ಯೋಗ ಸಮಸ್ಯೆ.ವಿದೇಶ ಪ್ರಯಾಣ. ಸಂತಾನಭಾಗ್ಯ, ವ್ಯಾಪಾರ ಅಭಿವೃದ್ಧಿ, ಹಣಕಾಸು, ಪ್ರೇ ಮ ವಿಚಾರ, ದಾಂಪತ್ಯ ತೊಂದರೆ, ಕೋರ್ಟ್ ಕೇಸ್, ಶತೃಗಳ ನಿವಾರಣೆ, ಸಾಲಬಾಧೆ, ಅನಾರೋಗ್ಯ, ಮನೆಯಲ್ಲಿ ಅಶಾಂತಿ, ಅತ್ತೆ-ಸೊಸೆಯರ ಕಲಹ, ಅಥವಾ ದೋಷ ನಿವಾರಣೆಗಳು ಅಥವಾ ಇನ್ನೂ ಅನೇಕ ನಿಮ್ಮ ಜೀವನದ ಗುಪ್ತ ಸಮಸ್ಯೆಗಳಿಗೆ, ಪರಿಹಾರ ತಿಳಿಯಲು ಕರೆ ಮಾಡಿ ಸಮಸ್ಯೆ ಏನೇ ಇರಲಿ ಎಷ್ಟೇಕಠಿಣವಾಗಿರಲಿ 3 ದಿನದಲ್ಲಿ ಶಾಶ್ವತ ಪರಿಹಾರ .9916788844call/ whatsap

ಇನ್ನು ನಾಳೆಯ ದಿನ ಯಾವುದೇ ಕಾರಣಕ್ಕೂ ಪಾದರಕ್ಷೆಗಳನ್ನು ತೆಗೆದುಕೊಳ್ಳಬಾರದು ಹಾಗು ಹೊಸ ಮನೆಗೆ ಹೋಗಬಾರದು, ಗೃಹ ಪ್ರವೇಶವನ್ನು ಕೂಡ ಮಾಡಬಾರದು. ನಾಳೆಯ ದಿನ ವಿಶೇಷವಾಗಿ ಪೂಜೆ ಮಾಡುವುದರಿಂದ ಮದ್ಯಪಾನ ಹಾಗು ಧೂಮಪಾನ ಮಾಡಬಾರದು.ಅಷ್ಟೇ ಅಲ್ಲದೆ ಮಾಂಸ ಆಹಾರವನ್ನು ಕೂಡ ಯಾವುದೇ ಕಾರಣಕ್ಕೂ ಸೇವನೆ ಮಾಡಬಾರದು. ನಾಳೆಯ ದಿನ ಯಾರಿಗೂ ಸಹ ಬೈಯಬೇಡಿ ಮತ್ತು ಶಾಪ ಕೂಡ ಹಾಕಬೇಡಿ.ನೀವು ಮಾಡುವ ಚಿಕ್ಕ ಕೆಲಸದಿಂದ ನಿಮಗೆ ಫಲ ಸಿಗುವುದಿಲ್ಲ. ಹಾಗಾಗಿ ಈ ರೀತಿಯ ಕೆಲವು ಸಣ್ಣ ತಪ್ಪುಗಳನ್ನು ಮಾಡಬೇಡಿ.

Leave a Reply

Your email address will not be published. Required fields are marked *