ಬಂಗಾರ ಧರಿಸುವುದು ಶುಭಕಾರ.ಪ್ರತಿ ಮಹಿಳೆಯೂ ಬಂಗಾರದ ಮೇಲೆ ಹೆಚ್ಚು ಪ್ರೀತಿಯನ್ನು ಹೊಂದಿರುತ್ತಾಳೆ . ಅದರೆ ಬಂಗಾರ ಧರಿಸುವುದರಿಂದ ಅರೋಗ್ಯಕ್ಕೂ ಕೂಡ ಒಳ್ಳೆಯದು. 24 ಕ್ಯಾರೆಟ್ ಶುದ್ಧವಾದ ಚಿನ್ನವನ್ನು ಗಾಯದ ಮೇಲೆ ಇಟ್ಟರೆ ಗಾಯ ಬೇಗಾ ಗುಣ ಮುಖ ಆಗುತ್ತದೆ. ಕೆಲವೊಂದು ರೋಗಗಳನ್ನು ಕೂಡ ಗುಣಪಡಿಸಬಹುದು ಎಂದು ಆಯುರ್ವೇದದಲ್ಲಿ ಇದೆ. ಅದರಲ್ಲೂ ಬಂಗಾರ ಧರಿಸುವುದರಿಂದ ದೇಹದ ಆರೋಗ್ಯದ ಮೇಲೆ ಸಂಪೂರ್ಣ ಪರಿಣಾಮ ಬಿರುತ್ತದೆ. ಬಂಗಾರ ಧರಿಸುವುದರಿಂದ ಸಂಧಿವಾತ ಸಮಸ್ಸೆಗಳು ನಿವಾರಣೆ ಮಾಡುವಲ್ಲಿ ಪ್ರಮುಖ ಪಾತ್ರವನ್ನು ವಹಿಸುತ್ತದೆ.ದೀರ್ಘ ಕಾಲ ಬಂಗಾರವನ್ನು ಧರಿಸುವುದರಿಂದ ಯಾವುದೇ ರೀತಿಯ ಅಡ್ಡ ಪರಿಣಾಮಗಳು ಆಗುವುದಿಲ್ಲ.ಬಂಗಾರ ಧರಿಸುವುದರಿಂದ ಯಾವೆಲ್ಲಾ ಪ್ರಯೋಜನ ಇದೆ ನೋಡುವ.
1,ಸ್ವರ್ಣ ನೀಡುವಂತ ಗುಣ ಇರುತ್ತದೆ ಎಂದು ಹೇಳುತ್ತದೆ. 24 ಕ್ಯಾರೆಟ್ ಚಿನ್ನದಿಂದ ಮಾಡಿದ ಆಭರಣವು ತುಂಬಾ ನಯ ಹಾಗು ಮೃದುವಾಗಿರುತ್ತದೆ ಮತ್ತು ಪರಿಶುದ್ಧ ಕೆಲಸಕ್ಕೆ ಯಾವುದೇ ಪರಿಯರ್ಯ ಇಲ್ಲಾ. ಅದರೆ ಇದನ್ನು ಬೇರೆ ಲೋಹಗಳೊಂದಿಗೆ ಸೇರಿಸಿದಾಗ ತನ್ನ ಶಕ್ತಿಯನ್ನು ಕಳೆದುಕೊಳ್ಳುವುದು ಸತ್ಯ.2, ಇನ್ನು ಚಿನ್ನವು ಒತ್ತಡ ನಿವಾರಣೆ ಮಾಡುವುದು ಎಂದು ಹಿಂದಿನಿಂದ ಹೇಳಿಕೊಳ್ಳಲಾಗಿದೆ. ಇದು ನಿಮ್ಮ ಮಾನಸಿಕ ಸ್ಥಿತಿ ಮತ್ತು ಭಾವನಾತ್ಮಕ ಸ್ಥಿತಿಯನ್ನು ಉನ್ನತಿಗೆ ಏರಿಸುವುದು ಎಂದು ಹಿಂದಿನಿಂದಲೂ ಕಂಡುಕೊಳ್ಳಲಾಗಿದೆ.
(ನುಡಿದಂತೆ ನಡೆಯುವುದು) ಶ್ರೀ ಚಾಮುಂಡಿ ತಾಯಿಯ ಆರಾಧಕರು ಪಂಡಿತ್ ಶ್ರೀ ರಾಘವೇಂದ್ರ ಭಟ್ ದೈವಜ್ಞ ಜ್ಯೋತಿಷ್ಯರು ಆಧ್ಯಾತ್ಮಿಕ ಚಿಂತಕರು 9916788844call.ನಿಮ್ಮ ಜೀವನದ ಸಮಸ್ಯೆಗಳನ್ನು ಧ್ವನಿತರಂಗ ಆಧಾರದ ಮೇಲೆ ಫೋನ್ ನಲ್ಲಿಯೇ ಶಾಶ್ವತ ಪರಿಹಾರ ಅದು ಮೂರು ದಿನದಲ್ಲಿ ನೀಡುತ್ತಾರೆ ವಿದ್ಯೆಯೋಗ, ವಿವಾಹಯೋಗ,ಉದ್ಯೋಗ ಸಮಸ್ಯೆ.ವಿದೇಶ ಪ್ರಯಾಣ. ಸಂತಾನಭಾಗ್ಯ, ವ್ಯಾಪಾರ ಅಭಿವೃದ್ಧಿ, ಹಣಕಾಸು, ಪ್ರೇ ಮ ವಿಚಾರ, ದಾಂಪತ್ಯ ತೊಂದರೆ, ಕೋರ್ಟ್ ಕೇಸ್, ಶತೃಗಳ ನಿವಾರಣೆ, ಸಾಲಬಾಧೆ, ಅನಾರೋಗ್ಯ, ಮನೆಯಲ್ಲಿ ಅಶಾಂತಿ, ಅತ್ತೆ-ಸೊಸೆಯರ ಕಲಹ, ಅಥವಾ ದೋಷ ನಿವಾರಣೆಗಳು ಅಥವಾ ಇನ್ನೂ ಅನೇಕ ನಿಮ್ಮ ಜೀವನದ ಗುಪ್ತ ಸಮಸ್ಯೆಗಳಿಗೆ, ಪರಿಹಾರ ತಿಳಿಯಲು ಕರೆ ಮಾಡಿ ಸಮಸ್ಯೆ ಏನೇ ಇರಲಿ ಎಷ್ಟೇಕಠಿಣವಾಗಿರಲಿ 3 ದಿನದಲ್ಲಿ ಶಾಶ್ವತ ಪರಿಹಾರ . 9916788844call/ whatsapp
3, ಇನ್ನು ಚಿನ್ನವು ನೈಸರ್ಗಿಕವಾಗಿ ಖನಿಜವಾಗಿದ್ದು ಇದರಲ್ಲಿ ಯಾವುದೇ ರೀತಿಯ ವಿಷಕಾರಿ ಅಂಶ ಇಲ್ಲಾ. ಯಾವುದೇ ಔಷಧಿಯೊಂದಿಗೆ ಇದು ಬೆರೆತುಕೊಳ್ಳುವುದಿಲ್ಲ ಮತ್ತು ದೇಹವು ತುಂಬಾನೇ ಸಹಿಸಿಕೊಳ್ಳುತ್ತದೆ.4, ಬಂಗಾರ ಧರಿಸುವುದರಿಂದ ಯಾವುದೇ ರೀತಿಯ ಅಡ್ಡ ಪರಿಣಾಮ ಕೂಡ ಆಗುವುದಿಲ್ಲ.5,ದೇಹದಲ್ಲಿ ರಕ್ತ ಸಂಚಾರ ಸುಗಮವಾಗಿ ಆಗಲು ಬಂಗಾರವನ್ನು ಉಪಯೋಗಿಸಬೇಕು. ಇದರಿಂದ ದೇಹದ ಎಲ್ಲಾ ಭಾಗಗಳಿಗೆ ಆಮ್ಲಜನಕ ಸರಿಯಾಗಿ ಪೂರೈಕೆ ಆಗುತ್ತದೆ. ಇದರಿಂದ ಫಿಟ್ ಮತ್ತು ಅನಾರೋಗ್ಯದಿಂದ ದೂರ ಇರಬಹುದು.
6, ದೇಹದಲ್ಲಿ ಉಷ್ಣತೆಯನ್ನು ಸರಿಯಾಗಿ ಇಡಲು ಬಂಗಾರವನ್ನು ಉಪಯೋಗ ಮಾಡಲಾಗುತ್ತದೇ. ಇದರಿಂದ ಸಂಧಿವಾತ ಸಮಸ್ಸೆ ಕೂಡ ನಿವಾರಣೆ ಆಗುತ್ತದೆ.(ನುಡಿದಂತೆ ನಡೆಯುವುದು) ಶ್ರೀ ಚಾಮುಂಡಿ ತಾಯಿಯ ಆರಾಧಕರು ಪಂಡಿತ್ ಶ್ರೀ ರಾಘವೇಂದ್ರ ಭಟ್ ದೈವಜ್ಞ ಜ್ಯೋತಿಷ್ಯರು ಆಧ್ಯಾತ್ಮಿಕ ಚಿಂತಕರು 9916788844call.ನಿಮ್ಮ ಜೀವನದ ಸಮಸ್ಯೆಗಳನ್ನು ಧ್ವನಿತರಂಗ ಆಧಾರದ ಮೇಲೆ ಫೋನ್ ನಲ್ಲಿಯೇ ಶಾಶ್ವತ ಪರಿಹಾರ ಅದು ಮೂರು ದಿನದಲ್ಲಿ ನೀಡುತ್ತಾರೆ ವಿದ್ಯೆಯೋಗ, ವಿವಾಹಯೋಗ,ಉದ್ಯೋಗ ಸಮಸ್ಯೆ.ವಿದೇಶ ಪ್ರಯಾಣ. ಸಂತಾನಭಾಗ್ಯ, ವ್ಯಾಪಾರ ಅಭಿವೃದ್ಧಿ, ಹಣಕಾಸು, ಪ್ರೇ ಮ ವಿಚಾರ, ದಾಂಪತ್ಯ ತೊಂದರೆ, ಕೋರ್ಟ್ ಕೇಸ್, ಶತೃಗಳ ನಿವಾರಣೆ, ಸಾಲಬಾಧೆ, ಅನಾರೋಗ್ಯ, ಮನೆಯಲ್ಲಿ ಅಶಾಂತಿ, ಅತ್ತೆ-ಸೊಸೆಯರ ಕಲಹ, ಅಥವಾ ದೋಷ ನಿವಾರಣೆಗಳು ಅಥವಾ ಇನ್ನೂ ಅನೇಕ ನಿಮ್ಮ ಜೀವನದ ಗುಪ್ತ ಸಮಸ್ಯೆಗಳಿಗೆ, ಪರಿಹಾರ ತಿಳಿಯಲು ಕರೆ ಮಾಡಿ ಸಮಸ್ಯೆ ಏನೇ ಇರಲಿ ಎಷ್ಟೇಕಠಿಣವಾಗಿರಲಿ 3 ದಿನದಲ್ಲಿ ಶಾಶ್ವತ ಪರಿಹಾರ . 9916788844call/ whatsapp