ಮನೆಯ ಮುಂಭಾಗಿಲ ಬಳಿ ಈ ಕೆಲಸಗಳನ್ನು ಮಾಡಿದರೆ ನಿಮ್ಮ ಮನೆಯಲ್ಲಿ ದುಡ್ಡೇ ದುಡ್ಡು!

Featured-Article

ಬೆಳಗ್ಗೆ ಬಾಗಿಲು ತೆರೆದು ಈ ರೀತಿ ಮಾಡಿದರೆ ಸಿರಿ ಧರೆಯಾಗಿ ಸುರಿಯುತ್ತದೆ. ಪ್ರತಿಯೊಂದು ಮನೆಗೂ ಮನೆಯ ಪ್ರಧಾನ ಬಾಗಿಲು ಹೆಚ್ಚಿನ ಪ್ರಾಮುಖ್ಯತೆ ಹೊಂದಿರುತ್ತದೆ. ಈ ಪ್ರಧಾನ ಬಾಗಿಲಿನಿಂದ ಅನೇಕ ಜನರು ಓಡಾಡುತ್ತಾರೆ. ಇನ್ನು ಧನ ಹಣ ಬರಬೇಕು ಎಂದರೆ ಈ ಪ್ರಧಾನ ದ್ವಾರದ ಮೂಲಕ ಬರಬೇಕು. ಒಳ್ಳೆಯದು ಕೆಟ್ಟದ್ದು ಕೂಡ ಈ ಪ್ರಧಾನ ಬಾಗಿಲಿನಿಂದ ಬರುತ್ತದೆ.

(ನುಡಿದಂತೆ ನಡೆಯುವುದು) ಶ್ರೀ ಚಾಮುಂಡಿ ತಾಯಿಯ ಆರಾಧಕರು ಪಂಡಿತ್ ಶ್ರೀ ರಾಘವೇಂದ್ರ ಭಟ್ ದೈವಜ್ಞ ಜ್ಯೋತಿಷ್ಯರು ಆಧ್ಯಾತ್ಮಿಕ ಚಿಂತಕರು 9916788844call.ನಿಮ್ಮ ಜೀವನದ ಸಮಸ್ಯೆಗಳನ್ನು ಧ್ವನಿತರಂಗ ಆಧಾರದ ಮೇಲೆ ಫೋನ್ ನಲ್ಲಿಯೇ ಶಾಶ್ವತ ಪರಿಹಾರ ಅದು ಮೂರು ದಿನದಲ್ಲಿ ನೀಡುತ್ತಾರೆ ವಿದ್ಯೆಯೋಗ, ವಿವಾಹಯೋಗ,ಉದ್ಯೋಗ ಸಮಸ್ಯೆ.ವಿದೇಶ ಪ್ರಯಾಣ. ಸಂತಾನಭಾಗ್ಯ, ವ್ಯಾಪಾರ ಅಭಿವೃದ್ಧಿ, ಹಣಕಾಸು, ಪ್ರೇ ಮ ವಿಚಾರ, ದಾಂಪತ್ಯ ತೊಂದರೆ, ಕೋರ್ಟ್ ಕೇಸ್, ಶತೃಗಳ ನಿವಾರಣೆ, ಸಾಲಬಾಧೆ, ಅನಾರೋಗ್ಯ, ಮನೆಯಲ್ಲಿ ಅಶಾಂತಿ, ಅತ್ತೆ-ಸೊಸೆಯರ ಕಲಹ, ಅಥವಾ ದೋಷ ನಿವಾರಣೆಗಳು ಅಥವಾ ಇನ್ನೂ ಅನೇಕ ನಿಮ್ಮ ಜೀವನದ ಗುಪ್ತ ಸಮಸ್ಯೆಗಳಿಗೆ, ಪರಿಹಾರ ತಿಳಿಯಲು ಕರೆ ಮಾಡಿ ಸಮಸ್ಯೆ ಏನೇ ಇರಲಿ ಎಷ್ಟೇಕಠಿಣವಾಗಿರಲಿ 3 ದಿನದಲ್ಲಿ ಶಾಶ್ವತ ಪರಿಹಾರ . 9916788844call/ whatsapp

ಇನ್ನು ಪ್ರತಿದಿನ ಪ್ರತಾಕಾಲದಲ್ಲಿ ಎದ್ದು ಮನೆಯನ್ನು ಶುಭ್ರಗೊಳಿಸಿ ತಾವು ಶುಚಿಯಾಗಿ ಮನೆಯಲ್ಲಿ ಗಂಗಾಜಲವನ್ನು ಮೂಲೆ ಮೂಲೆಗೂ ಸಿಂಪಡಿಸಬೇಕು. ಇದರಿಂದ ಮನೆಯಲ್ಲಿ ಇರುವ ನೆಗೆಟಿವ್ ಎನರ್ಜಿ ಹೊರಗೆ ಹೋಗಿ ದೋಷಗಳು ತೋಲಾಗಿ ಹೋಗುತ್ತವೆ ಮತ್ತು ಪಾಸಿಟಿವ್ ಎನರ್ಜಿ ಪ್ರವೇಶ ಮಾಡುತ್ತವೆ. ಪ್ರಧಾನ ಬಾಗಿಲಿನಲ್ಲಿ ಶ್ರೀ ಮಹಾಲಕ್ಷ್ಮಿ ವಾಸ ಆಗಿರುವುದರಿಂದ ಅದನ್ನು ಅರಿಶಿಣದೊಂದಿಗೆ ಸಾರಿಸಿ ರಂಗೋಲಿ ಹಾಕಿ ಲಕ್ಷ್ಮಿಗೆ ಸ್ಥಾನವನ್ನು ಕಲ್ಪಿಸಬೇಕು.

ಮನೆಯ ಒಳಗೆ ಈ ರೀತಿ ಮಾಡುವುದರಿಂದ ಕ್ರಿಮಿ ಕಿಟಗಳು ಕೂಡ ಪ್ರವೇಶ ಮಾಡುವುದಿಲ್ಲ. ಹೀಗೆ ಮಾಡುವುದರಿಂದ ಮನೆಯ ಪ್ರತಿಯೊಬ್ಬ ಸದಸ್ಯರು ಅರೋಗ್ಯದಿಂದ ಇರಲು ಸಹಕಾರಿ ಆಗಿದೆ.ಮನೆಯ ಮುಖ್ಯದ್ವಾರದ ಮುಂದೆ ತುಳಸಿಯಾ ಬೃಂದಾವನವನ್ನು ಇಟ್ಟುಕೊಳ್ಳಬೇಕು.

(ನುಡಿದಂತೆ ನಡೆಯುವುದು) ಶ್ರೀ ಚಾಮುಂಡಿ ತಾಯಿಯ ಆರಾಧಕರು ಪಂಡಿತ್ ಶ್ರೀ ರಾಘವೇಂದ್ರ ಭಟ್ ದೈವಜ್ಞ ಜ್ಯೋತಿಷ್ಯರು ಆಧ್ಯಾತ್ಮಿಕ ಚಿಂತಕರು 9916788844call.ನಿಮ್ಮ ಜೀವನದ ಸಮಸ್ಯೆಗಳನ್ನು ಧ್ವನಿತರಂಗ ಆಧಾರದ ಮೇಲೆ ಫೋನ್ ನಲ್ಲಿಯೇ ಶಾಶ್ವತ ಪರಿಹಾರ ಅದು ಮೂರು ದಿನದಲ್ಲಿ ನೀಡುತ್ತಾರೆ ವಿದ್ಯೆಯೋಗ, ವಿವಾಹಯೋಗ,ಉದ್ಯೋಗ ಸಮಸ್ಯೆ.ವಿದೇಶ ಪ್ರಯಾಣ. ಸಂತಾನಭಾಗ್ಯ, ವ್ಯಾಪಾರ ಅಭಿವೃದ್ಧಿ, ಹಣಕಾಸು, ಪ್ರೇ ಮ ವಿಚಾರ, ದಾಂಪತ್ಯ ತೊಂದರೆ, ಕೋರ್ಟ್ ಕೇಸ್, ಶತೃಗಳ ನಿವಾರಣೆ, ಸಾಲಬಾಧೆ, ಅನಾರೋಗ್ಯ, ಮನೆಯಲ್ಲಿ ಅಶಾಂತಿ, ಅತ್ತೆ-ಸೊಸೆಯರ ಕಲಹ, ಅಥವಾ ದೋಷ ನಿವಾರಣೆಗಳು ಅಥವಾ ಇನ್ನೂ ಅನೇಕ ನಿಮ್ಮ ಜೀವನದ ಗುಪ್ತ ಸಮಸ್ಯೆಗಳಿಗೆ, ಪರಿಹಾರ ತಿಳಿಯಲು ಕರೆ ಮಾಡಿ ಸಮಸ್ಯೆ ಏನೇ ಇರಲಿ ಎಷ್ಟೇಕಠಿಣವಾಗಿರಲಿ 3 ದಿನದಲ್ಲಿ ಶಾಶ್ವತ ಪರಿಹಾರ . 9916788844call/ whatsapp

ಪ್ರತಿದಿನ ಮಲಗುವ ಮೊದಲು ಪ್ರಧಾನ ಬಾಗಿಲ ಮುಂದೆ ಕಸ ಪೊರಕೆ ಇಡಬೇಕು.ಈ ರೀತಿ ಮಾಡುವುದರಿಂದ ಕೆಟ್ಟ ತಂತ್ರ ಕೆಟ್ಟ ಗಾಳಿ ದೂಳಿ ಬಳಿಗೆ ಸುಳಿಯುವುದಿಲ್ಲ.ಈ ರೀತಿ ಪ್ರತಿದಿನ ತಪ್ಪದೆ ಪಾಲನೆ ಮಾಡಿದರೆ ಶುಭಕರ ಮಂಗಳಕರ ಉಂಟಾಗಿ ಧನ ಲಕ್ಷ್ಮಿ ಸ್ಥಿರವಾಗಿ ನೆಲಸಿ ಧನಕನಕ ಸಂಪತ್ತು ಸುರಿಸುತ್ತಾಳೆ.

Leave a Reply

Your email address will not be published. Required fields are marked *