19 ನವೆಂಬರ್ 2021 ಚಂದ್ರಗ್ರಹಣ ತುಂಬಾನೇ ಶಕ್ತಿಶಾಲಿ ಇದೆ 4 ರಾಶಿಯ ಜನ ಕೋಟ್ಯಾಧಿಪತಿ ಆಗುವರು.

Featured-Article

ಈ ವರ್ಷದ ಕೊನೆಯ ಚಂದ್ರಗ್ರಹಣವು 19 ನವೆಂಬರ್ 2021ರಂದು ನಡೆಯಲಿದೆ.ಈ 4 ರಾಶಿಯ ಜನರ ಮೇಲೆ ಧನ ಸಂಪತ್ತಿನ ಮಳೆ ಆಗುತ್ತದೆ. ಇವರು ಜೀವನದಲ್ಲಿ ಯಶಸ್ಸನ್ನು ಗಳಿಸುತ್ತಾರೆ.ಇವರ ಅದೃಷ್ಟ ಬದಲಾಗುತ್ತದೆ.ಈ ಚಂದ್ರಗ್ರಹಣವು ಕಾರ್ತಿಕ ಮಾಸದ ಪೂರ್ಣಿಮೆ ತಿಥಿಯಲ್ಲಿ 19 ನವೆಂಬರ್ 2021 ಶುಕ್ರವಾರದ ದಿನ ಕೃತಿಕಾ ನಕ್ಷತ್ರ ಮತ್ತು ವೃಷಭ ರಾಶಿಯಲ್ಲಿ ನಡೆಯಲಿದೆ.

ಓಂ ಶ್ರೀ ಜಗನ್ಮಾತೆ ಚಾಮುಂಡೇಶ್ವರಿ ದೇವಿ ಜ್ಯೋತಿಷ್ಯರು ದೈವಜ್ಞ ಶ್ರೀ ತುಳಸಿ ರಾಮ್ ಜಾತಕ ವಿಮರ್ಶಕರು.ಕರೆ ಅಥವಾ ವಾಟ್ಸಪ್ ಮಾಡಿ 9916788844. ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಹಸ್ತಸಾಮುದ್ರಿಕ ನೋಡಿ ಭವಿಷ್ಯ ಹೇಳಲಾಗುತ್ತದೆ. ನಿಮ್ಮ ಸಮಸ್ಯೆಗಳಾದ, ಆರೋಗ್ಯ, ಸಂತಾನ, ಸಾಲಬಾದೆ, ವಿವಾಹ, ಉದ್ಯೋಗದಲ್ಲಿ ತೊಂದರೆ, ಲೈಂಗಿಕ ಸಮಸ್ಯೆ, ಸಾಲಬಾದೆ, ಸತಿ ಪತಿ ಕಲಹ, ಪ್ರೇಮ ವಿಚಾರ, ಅತ್ತೆ-ಸೊಸೆ ಕಲಹ,ದೃಷ್ಟಿ ದೋಷ, ಮನೆಯಲ್ಲಿ ದರಿದ್ರತನ ದೋಷ, ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು, ವ್ಯಾಪಾರದಲ್ಲಿ ತೊಂದರೆ, ಕುಟುಂಬ ಕಷ್ಟ, ಹಣಕಾಸಿನಲ್ಲಿ ಅಡಚಣೆ, ಪ್ರೇಮ ವೈಫಲ್ಯ, ಹಾಗೂ ಸ್ತ್ರೀ-ಪುರುಷ ವಶೀಕರಣ ದಂತಹ ಸಮಸ್ಯೆಗಳಿಗೆ ಇನ್ನೂ ಅನೇಕ ಗುಪ್ತ ಕಠಿಣ ಸಮಸ್ಯೆಗಳಿಗೆ ತಾಂಬೂಲ ಪ್ರಶ್ನೆ, ಅಷ್ಟ ಮಂಡಲ ಪ್ರಶ್ನೆ, ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟ-ಕಾರ್ಪಣ್ಯಗಳಿಗೆ ಶಾಶ್ವತವಾದ ಪರಿಹಾರ ಮತ್ತು ಸಲಹೆ ಪಡೆದುಕೊಳ್ಳಿ 9916788844

ಪಂಚಾಂಗದ ಅನುಸಾರವಾಗಿ ವೃಷಭ ರಾಶಿಯಲ್ಲಿ ಚಂದ್ರನು ಈ ದಿನ ಇರುತ್ತಾನೆ. ಹಾಗಾಗಿ ಈ ನಕ್ಷತ್ರ ಮತ್ತು ರಾಶಿಯಲ್ಲಿ ಯಾರು ಹುಟ್ಟಿರುತ್ತಾರೋ ಅವರ ಮೇಲೆ ಗ್ರಹಣದ ಅಧಿಕವಾದ ಪ್ರಭಾವ ಬೀಳಲಿದೆ. ಇದು ಕೆಲವು ರಾಶಿಯವರಿಗೆ ತುಂಬಾನೇ ಲಾಭವನ್ನು ನೀಡುತ್ತದೆ. ಯಾವಾಗ ಗ್ರಹಣದ ಸ್ಥಿತಿ ಉಂಟಾಗುತ್ತದೆಯೋ ಶುಭ ಅಲ್ಲ ಎಂದು ತಿಳಿಸುತ್ತಾರೆ. ಗ್ರಹಣದ ಕಾಲದಲ್ಲಿ ಎಲ್ಲಾ ಜೀವ ತಂತುಗಳ ಮೇಲೆ ಮನುಷ್ಯನ ಮೇಲೆ ಇದರ ಪ್ರಭಾವ ಬೀಳುತ್ತದೆ.ಹಾಗಾಗಿ ಇಲ್ಲಿ ಕೆಲವು ರಾಶಿಯವರಿಗೆ ಎಚ್ಚರವಹಿಸಲು ಮತ್ತು ಸಲಹೆಗಳನ್ನು ಕೂಡ ನೀಡಲಾಗುತ್ತದೆ.

ಯಾವಾಗ ಚಂದ್ರನು ಅಶುಭವಾದ ಫಲವನ್ನು ನೀಡುತ್ತಾನೋ ಗ್ರಹಣದ ಸಮಯದಲ್ಲಿ ವ್ಯಕ್ತಿಗಳಿಗೆ ಮಾನಸಿಕ ರೋಗಗಳು ಚಿಂತನೆಗಳು ಆವರಿಸಿಕೊಳ್ಳುತ್ತವೆ. ಯಾವಾಗ ರಾಹು-ಕೇತುಗಳು ಸೂರ್ಯ ಮತ್ತು ಚಂದ್ರರ ನಡುವೆ ಯುತೆಯನ್ನು ಸೃಷ್ಟಿ ಮಾಡುತ್ತದೆಯೋ ಆಗ ಗ್ರಹಣದ ಸ್ಥಿತಿಯು ಉಂಟಾಗುತ್ತದೆ. ಗ್ರಹಣದ ಪ್ರಭಾವದಿಂದ ವ್ಯಕ್ತಿಯ ಜೀವನದಲ್ಲಿ ಹಲವಾರು ರೀತಿಯ ತೊಂದರೆಗಳು ಉಂಟಾಗುತ್ತವೆ. ನೌಕರಿ ಮತ್ತು ವ್ಯವಸಾಯದಲ್ಲಿ ಇವರು ತೊಂದರೆಗಳನ್ನು ಕಾಣುತ್ತಾರೆ.ಆರ್ಥಿಕ ಸ್ಥಿತಿಯಲ್ಲಿ ಕೂಡ ಸ್ವಲ್ಪ ತೊಂದರೆ ಉಂಟಾಗುತ್ತದೆ. ಆದರೆ ಈ ನಾಲ್ಕು ರಾಶಿಯವರು ಗ್ರಹಣದ ಕಾರಣದಿಂದ ಸುಖ-ಶಾಂತಿ ಸಮೃದ್ಧಿಯನ್ನು ಕಾಣುತ್ತಾರೆ. ಇವರಿಗೆ ಸಮಾಜದಲ್ಲಿ ಗೌರವ ಹೆಚ್ಚಾಗುತ್ತದೆ. ನೌಕರಿ ವ್ಯಾಪಾರದಲ್ಲಿ ಇವರು ದ್ವಿಗುಣವಾದ ಲಾಭವನ್ನು ಪಡೆಯುತ್ತಾರೆ. ಈ ದಿನ ನಡೆಯುವ ಸೂರ್ಯ ಮಂಗಳ ಮತ್ತು ಬುಧದ ಯುತಿಯು ಇವರಿಗೆ ಹೆಚ್ಚಿನ ಲಾಭವನ್ನು ನೀಡುತ್ತದೆ.

ಗ್ರಹಣಗಳ ಕಾರಣದಿಂದ ಕೆಟ್ಟ ಘಟನೆಗಳು ನಡೆಯುತ್ತವೆ. ಇದು ಖಗ್ರಾಸ ಚಂದ್ರಗ್ರಹಣ ಆಗಿದ್ದು ಭಾರತದ ಅರುಣಾಚಲ ಪ್ರದೇಶದಲ್ಲಿ ಸ್ವಲ್ಪ ಸಮಯದವರೆಗೆ ಕಾಣಿಸುತ್ತದೆ. ಇವುಗಳ ಜೊತೆಗೆ ಅಮೆರಿಕ ಉತ್ತರ ಯುರೋಪ್ ಪೂರ್ವ ಏಷ್ಯಾ ಆಸ್ಟ್ರೇಲಿಯಾ ಮತ್ತು ಪ್ರಶಾಂತ ಮಹಾಸಾಗರದಲ್ಲಿ ಚಂದ್ರಗ್ರಹಣವನ್ನು ನೀವು ನೋಡಬಹುದು. ಗ್ರಹಣದ ಸಮಯದಲ್ಲಿ ನೀವು ವಿಶೇಷವಾದ ಮಾತುಗಳನ್ನು ತಿಳಿದುಕೊಳ್ಳುವುದು ಉತ್ತಮ.

ಈ ಸೂತಕ ಕಾಲದಲ್ಲಿ ಅಡುಗೆ ಮಾಡುವುದು, ಪೂಜಾ ಪಾಠಗಳನ್ನು ಮಾಡುವುದು, ದೇವರ ಮೂರ್ತಿಗಳನ್ನು ಸ್ಪರ್ಶ ಮಾಡಬಾರದು.ಈ ಗ್ರಹಣದ ಸಮಯದಲ್ಲಿ ನಿದ್ದೆಯನ್ನು ಮಾಡಬಾರದು. ಅನಾರೋಗ್ಯದಿಂದ ಇರುವವರನ್ನು ಬಿಟ್ಟು ಬೇರೆಯವರು ಊಟವನ್ನು ಮಾಡಬಾರದು. ಗ್ರಹಣದ ಸ್ಥಿತಿಯಲ್ಲಿ ಭಗವಂತನು ಚಿಂತೆಯಲ್ಲಿ ಇರುತ್ತಾನೆ. ಇಂತಹ ಸ್ಥಿತಿಯಲ್ಲಿ ದೇವರಿಗೆ ಮಾನಸ ಪೂಜೆಯನ್ನು ಮಾಡಬಹುದು. ಅಡುಗೆ ಮಾಡಿದ ಪದಾರ್ಥದಲ್ಲಿ ತುಳಸಿ ದಳವನ್ನು ಹಾಕಬೇಕು. ಕುಡಿಯುವ ನೀರಿನಲ್ಲಿ ಸಹ ತುಳಸಿ ದಳವನ್ನು ಹಾಕಬೇಕು.

ಓಂ ಶ್ರೀ ಜಗನ್ಮಾತೆ ಚಾಮುಂಡೇಶ್ವರಿ ದೇವಿ ಜ್ಯೋತಿಷ್ಯರು ದೈವಜ್ಞ ಶ್ರೀ ತುಳಸಿ ರಾಮ್ ಜಾತಕ ವಿಮರ್ಶಕರು.ಕರೆ ಅಥವಾ ವಾಟ್ಸಪ್ ಮಾಡಿ 9916788844. ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಹಸ್ತಸಾಮುದ್ರಿಕ ನೋಡಿ ಭವಿಷ್ಯ ಹೇಳಲಾಗುತ್ತದೆ. ನಿಮ್ಮ ಸಮಸ್ಯೆಗಳಾದ, ಆರೋಗ್ಯ, ಸಂತಾನ, ಸಾಲಬಾದೆ, ವಿವಾಹ, ಉದ್ಯೋಗದಲ್ಲಿ ತೊಂದರೆ, ಲೈಂಗಿಕ ಸಮಸ್ಯೆ, ಸಾಲಬಾದೆ, ಸತಿ ಪತಿ ಕಲಹ, ಪ್ರೇಮ ವಿಚಾರ, ಅತ್ತೆ-ಸೊಸೆ ಕಲಹ,ದೃಷ್ಟಿ ದೋಷ, ಮನೆಯಲ್ಲಿ ದರಿದ್ರತನ ದೋಷ, ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು, ವ್ಯಾಪಾರದಲ್ಲಿ ತೊಂದರೆ, ಕುಟುಂಬ ಕಷ್ಟ, ಹಣಕಾಸಿನಲ್ಲಿ ಅಡಚಣೆ, ಪ್ರೇಮ ವೈಫಲ್ಯ, ಹಾಗೂ ಸ್ತ್ರೀ-ಪುರುಷ ವಶೀಕರಣ ದಂತಹ ಸಮಸ್ಯೆಗಳಿಗೆ ಇನ್ನೂ ಅನೇಕ ಗುಪ್ತ ಕಠಿಣ ಸಮಸ್ಯೆಗಳಿಗೆ ತಾಂಬೂಲ ಪ್ರಶ್ನೆ, ಅಷ್ಟ ಮಂಡಲ ಪ್ರಶ್ನೆ, ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟ-ಕಾರ್ಪಣ್ಯಗಳಿಗೆ ಶಾಶ್ವತವಾದ ಪರಿಹಾರ ಮತ್ತು ಸಲಹೆ ಪಡೆದುಕೊಳ್ಳಿ 9916788844

ಗ್ರಹಣ ಕಾಲದಲ್ಲಿ ಮಲಗದೆ ಭಗವಂತನನ್ನು ಧ್ಯಾನ ಮಾಡಬೇಕು.ಗ್ರಹಣ ಮುಗಿದ ಬಳಿಕ ತಪ್ಪದೇ ಸ್ನಾನವನ್ನು ಮಾಡಬೇಕು. ಈ ಸಮಯದಲ್ಲಿ ಗರ್ಭಿಣಿ ಸ್ತ್ರೀಯರು ವಿಶೇಷವಾಗಿ ಎಚ್ಚರವನ್ನು ವಹಿಸಬೇಕು. ಚಂದ್ರ ಗ್ರಹಣ ಸಮಯದಲ್ಲಿ ನೀವು ಶಿವನ ಆರಾಧನೆಯನ್ನು ಮಾಡಿದರೆ ಖಂಡಿತ ಲಾಭ ಆಗುತ್ತದೆ.19 ನವೆಂಬಸ್ 11:30 ನಿಮಿಷಕ್ಕೆ ಚಂದ್ರ ಗ್ರಹಣ ಶುರುವಾಗಿ ಸಂಜೆ 5:30 ನಿಮಿಷಕ್ಕೆ ಈ ಗ್ರಹಣವು ಮುಗಿಯುತ್ತದೆ.ಇಂತಹ ಸಮಯದಲ್ಲಿ ನೀವು ಪ್ರಯಾಣವನ್ನು ಮಾಡಬೇಡಿ.ವಾದ ವಿವಾದಗಳಾಗಲಿ ಜಗಳಗಳಿಂದ ನೀವು ದೂರ ಇರುವುದು ಒಳ್ಳೆಯದು.

ಗ್ರಹಣದ ಸಮಯದಲ್ಲಿ ಹನುಮಾನ್ ಚಾಲೀಸಾ ದುರ್ಗಾದೇವಿ ಮಂತ್ರ, ವಿಷ್ಣುವಿನ ಸಹಸ್ರನಾಮವನ್ನು ಜಪ ಮಾಡುವುದು ಒಳ್ಳೆಯದು.ಓಂ ಭಾಗವತೇ ವಾಸುದೇವಯ ನಮಃ ||ಈ ಮಂತ್ರವನ್ನು ಸಹ ಜಪ ಮಾಡಬಹುದು.ನಿಮ್ಮ ಮೇಲೆ ಗ್ರಹಣದ ಅನೇಕ ಪ್ರಭಾವ ಬೀಳಬಹುದು.ಕೆಲವು ಶುಭ ಪ್ರಭಾವವು ಧನ ಸಂಪತ್ತಿನಲ್ಲಿ ಲಾಭವನ್ನು ಕೊಡುತ್ತದೆ.ಕೆಲವು ಪ್ರಭಾವವು ಅಶುಭ ಪ್ರಭಾವನ್ನು ಕೊಡುತ್ತವೆ.ಅದರೆ ಈ 4 ರಾಶಿಯವರ ಅದೃಷ್ಟವು ತುಂಬಾನೇ ಉತ್ತಮ ಆಗಿದೆ.

1, ಮೇಷ ರಾಶಿ-ಮೇಷ ರಾಶಿಯವರಿಗೆ ಇಲ್ಲಿಯವರೆಗೂ ಕಷ್ಟ ಇತ್ತು. ಸಾಕಷ್ಟು ನೋವುಗಳು ಇದ್ದವು. ಈ ಒಂದು ಗ್ರಹಣ ಮುಗಿದ ನಂತರ ನೋವುಗಳು ಕಷ್ಟಗಳು ಕಡಿಮೆ ಆಗುತ್ತದೆ. ಆರ್ಥಿಕ ಪರಿಸ್ಥಿತಿಯಲ್ಲಿ ವೃದ್ಧಿ ಆಗುವ ಸಾಧ್ಯತೆ ಇರುತ್ತದೆ. ವ್ಯಾಪಾರ-ವ್ಯವಹಾರದಲ್ಲಿ ಕೂಡ ವೃದ್ಧಿಯಾಗುತ್ತದೆ. ಸಂತಾನಭಾಗ್ಯ ಇಲ್ಲದವರಿಗೆ ಸಂತಾನಭಾಗ್ಯ ಪ್ರಾಪ್ತಿಯಾಗುವುದು. ಮೇಷ ರಾಶಿಯವರಿಗೆ ಇದು ವಿಶೇಷವಾದ ಗ್ರಹಣ ಎಂದು ಹೇಳಬಹುದು.

2, ಮಿಥುನ ರಾಶಿ-ಮಿಥುನ ರಾಶಿಯವರಿಗೆ ಕೂಡ ಈ ಚಂದ್ರಗ್ರಹಣದಿಂದ ಒಳ್ಳೆಯದಾಗುತ್ತದೆ. ಈ ರಾಶಿಯವರಿಗೆ ಅಧಿಕ ಖರ್ಚು ಬಿಟ್ಟರೆ ಎಲ್ಲಾ ವಿಚಾರದಲ್ಲೂ ಒಳ್ಳೆಯದಾಗುತ್ತದೆ.ಆದಷ್ಟು ಅನಗತ್ಯ ಖರ್ಚು ಮಾಡುವುದನ್ನು ನಿಲ್ಲಿಸಿ.ಇದು ಒಂದನ್ನು ಬಿಟ್ಟು ಎಲ್ಲಾ ವಿಚಾರದಲ್ಲಿ ಒಳ್ಳೆಯ ಲಾಭವಿದೆ.

3, ಕನ್ಯಾ ರಾಶಿ-ಕನ್ಯಾ ರಾಶಿಯವರು ಮಾನಸಿಕವಾಗಿ ತುಂಬಾ ನೊಂದಿರುತ್ತಾರೆ. ಮಾನಸಿಕವಾಗಿ ತುಂಬಾನೇ ಯೋಚನೆಗಳು ಇದ್ದವು. ಆದರೆ ಈ ಚಂದ್ರ ಗ್ರಹಣ ಮುಗಿದ ನಂತರ ಇದೆಲ್ಲವೂ ಸ್ವಲ್ಪ ಕಡಿಮೆಯಾಗಿ ನಿಮ್ಮ ಸಂಸಾರದಲ್ಲಿ ಒಳ್ಳೆಯ ಬೊಂಡಿಂಗ್ ಕ್ರಿಯೇಟ್ ಆಗುತ್ತದೆ. ಜಗಳಗಳು ಕಡಿಮೆಯಾಗುತ್ತದೆ. ವಿದ್ಯಾರ್ಥಿಗಳಿಗೂ ಸಹ ಇದು ಒಳ್ಳೆಯ ಗ್ರಹಣ ಎಂದು ಹೇಳಬಹುದು. ಆರ್ಥಿಕ ಪರಿಸ್ಥಿತಿಯಲ್ಲಿ ಸಾಕಷ್ಟು ಲಾಭ ಆಗುವ ಸಾಧ್ಯತೆ ಇದೆ.

4, ಮಕರ ರಾಶಿ-ಮಕರ ರಾಶಿಯವರಿಗೆ ಸ್ವಲ್ಪ ಜಾಸ್ತಿನೇ ಒಳ್ಳೆಯದಾಗುತ್ತದೆ. ಇಷ್ಟು ದಿನ ಇವರ ಜೀವನದಲ್ಲಿ ಸಣ್ಣ ಸಣ್ಣ ತೊಂದರೆಗಳು ಇದ್ದವು. ಸಂಸಾರದಲ್ಲಿ ಜಗಳ ಮನೆಯವರ ಜೊತೆಗೆ ಸಣ್ಣಪುಟ್ಟ ಜಗಳಗಳು ಕಲಹಗಳು ಕೂಡ ಇದ್ದವು. ಆದರೆ ಈ ಗ್ರಹಣದ ನಂತರ ಇದೆಲ್ಲವೂ ಕಡಿಮೆಯಾಗಿ ಮಾನಸಿಕ ನೆಮ್ಮದಿ ಸಿಗುತ್ತದೆ. ಅದರಿಂದ ಈ ಚಂದ್ರ ಗ್ರಹಣದಿಂದ ಮಕರ ರಾಶಿಯವರಿಗೆ ಕೂಡ ಒಳ್ಳೆಯ ಲಾಭ ಸಿಗುತ್ತದೆ. ಆದರೆ ಆರೋಗ್ಯದಲ್ಲಿ ಸ್ವಲ್ಪ ಬದಲಾವಣೆ ಆಗುವ ಸಾಧ್ಯತೆ ಇರುತ್ತದೆ. ಹಾಗಾಗಿ ಆರೋಗ್ಯದ ಬಗ್ಗೆ ಸ್ವಲ್ಪ ಗಮನವಹಿಸುವುದು ತುಂಬಾನೇ ಒಳ್ಳೆಯದು.

ಈ ಚಂದ್ರಗ್ರಹಣವು ರಾಶಿಯಲ್ಲಿ ನಡೆಯಲಿದೆ. ಹಾಗಾಗಿ ಈ ರಾಶಿಯಲ್ಲಿ ಜನಿಸಿದ ವ್ಯಕ್ತಿಗಳಲ್ಲಿ ಇದರ ಪ್ರಭಾವ ಬೀಳಲಿದೆ ಸ್ವಲ್ಪ ಎಚ್ಚರವಹಿಸಿದರೆ ಒಳ್ಳೆಯ ಪ್ರಭಾವ ಕಾಣುತ್ತಿರ.ಜಗಳ ವಾದ ವಿವಾದಗಳಿಂದ ದೂರ ಇರುವುದು ಒಳ್ಳೆಯದು.ಇಂತಹ ಎಚ್ಚರಿಕೆಗಳನ್ನು ಕುಂಭ ರಾಶಿ, ಮೀನ ರಾಶಿ ಮತ್ತು ವೃಶ್ಚಿಕ ರಾಶಿಯವರು ನಡೆಸಿಕೊಳ್ಳಬೇಕು.ಜಗಳ ವಾದ ವಿವಾದಿಂದ ದೂರ ಇರುವುದು ಒಳ್ಳೆಯದು.ಆದಷ್ಟು ಈಶ್ವರ ಧ್ಯಾನ ಮಾಡುವುದು ಒಳ್ಳೆಯದು.

ಓಂ ಶ್ರೀ ಜಗನ್ಮಾತೆ ಚಾಮುಂಡೇಶ್ವರಿ ದೇವಿ ಜ್ಯೋತಿಷ್ಯರು ದೈವಜ್ಞ ಶ್ರೀ ತುಳಸಿ ರಾಮ್ ಜಾತಕ ವಿಮರ್ಶಕರು.ಕರೆ ಅಥವಾ ವಾಟ್ಸಪ್ ಮಾಡಿ 9916788844. ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಹಸ್ತಸಾಮುದ್ರಿಕ ನೋಡಿ ಭವಿಷ್ಯ ಹೇಳಲಾಗುತ್ತದೆ. ನಿಮ್ಮ ಸಮಸ್ಯೆಗಳಾದ, ಆರೋಗ್ಯ, ಸಂತಾನ, ಸಾಲಬಾದೆ, ವಿವಾಹ, ಉದ್ಯೋಗದಲ್ಲಿ ತೊಂದರೆ, ಲೈಂಗಿಕ ಸಮಸ್ಯೆ, ಸಾಲಬಾದೆ, ಸತಿ ಪತಿ ಕಲಹ, ಪ್ರೇಮ ವಿಚಾರ, ಅತ್ತೆ-ಸೊಸೆ ಕಲಹ,ದೃಷ್ಟಿ ದೋಷ, ಮನೆಯಲ್ಲಿ ದರಿದ್ರತನ ದೋಷ, ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು, ವ್ಯಾಪಾರದಲ್ಲಿ ತೊಂದರೆ, ಕುಟುಂಬ ಕಷ್ಟ, ಹಣಕಾಸಿನಲ್ಲಿ ಅಡಚಣೆ, ಪ್ರೇಮ ವೈಫಲ್ಯ, ಹಾಗೂ ಸ್ತ್ರೀ-ಪುರುಷ ವಶೀಕರಣ ದಂತಹ ಸಮಸ್ಯೆಗಳಿಗೆ ಇನ್ನೂ ಅನೇಕ ಗುಪ್ತ ಕಠಿಣ ಸಮಸ್ಯೆಗಳಿಗೆ ತಾಂಬೂಲ ಪ್ರಶ್ನೆ, ಅಷ್ಟ ಮಂಡಲ ಪ್ರಶ್ನೆ, ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟ-ಕಾರ್ಪಣ್ಯಗಳಿಗೆ ಶಾಶ್ವತವಾದ ಪರಿಹಾರ ಮತ್ತು ಸಲಹೆ ಪಡೆದುಕೊಳ್ಳಿ 9916788844

Leave a Reply

Your email address will not be published.