ಮಾರ್ಚ್ 18ನೇ ತಾರೀಕು ಹೋಳಿ ಹುಣ್ಣಿಮೆಯಲ್ಲಿ ಈ ಉಪಾಯ ಮಾಡಿ!

Featured-Article

ಹೋಳಿ ಹಬ್ಬದ ನಂತರ ಹೋಳಿ ಹುಣ್ಣಿಮೆ ಇರುತ್ತಾದೇ. ವಿಶೇಷವಾಗಿ ಶುಕ್ರವಾರ ಇರುವುದರಿಂದ ಈ ಕೆಲವು ಉಪಾಯಗಳನ್ನು ಮಾಡಬಹುದು. ಹೋಳಿ ಹುಣ್ಣಿಮೆ ಇದು ಸಾಕಷ್ಟು ಶ್ರೇಷ್ಠ ಎಂದು ಹೇಳಲಾಗುತ್ತದೆ.ಈ ಒಂದು ಸಮಯ ತಾತ್ರಿಕ ಕೆಲಸಕ್ಕೆ ತುಂಬಾನೇ ಒಳ್ಳೆಯದು.ಇನ್ನು ಹೋಳಿ ಹಬ್ಬದಲ್ಲಿ ನೀವು ಸಾಕಷ್ಟು ಕಲರ್ ಕಾಲರ್ ಬಣ್ಣಗಳನ್ನು ಬಳಸಿಕೊಂಡು ಆಟ ಆಡುತ್ತೀರಾ.ಅದರೆ ಹಿಂದೂ ಸಂಪ್ರದಾಯದಲ್ಲಿ ಮುಖ್ಯವಾಗಿ ಇರುವ ಬಣ್ಣ ಎಂದರೆ ಕುಂಕುಮ ಮತ್ತು ಅರಿಶಿಣ.

ಓಂ ಶ್ರೀ ಜಗನ್ಮಾತೆ ಚಾಮುಂಡೇಶ್ವರಿ ದೇವಿ ಜ್ಯೋತಿಷ್ಯರು ದೈವಜ್ಞ ಶ್ರೀ ತುಳಸಿ ರಾಮ್ ಜಾತಕ ವಿಮರ್ಶಕರು.ಕರೆ ಅಥವಾ ವಾಟ್ಸಪ್ ಮಾಡಿ 9916788844. ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಹಸ್ತಸಾಮುದ್ರಿಕ ನೋಡಿ ಭವಿಷ್ಯ ಹೇಳಲಾಗುತ್ತದೆ. ನಿಮ್ಮ ಸಮಸ್ಯೆಗಳಾದ, ಆರೋಗ್ಯ, ಸಂತಾನ, ಸಾಲಬಾದೆ, ವಿವಾಹ, ಉದ್ಯೋಗದಲ್ಲಿ ತೊಂದರೆ, ಲೈಂಗಿಕ ಸಮಸ್ಯೆ, ಸಾಲಬಾದೆ,ಸತಿ ಪತಿ ಕಲಹ, ಪ್ರೇಮ ವಿಚಾರ, ಅತ್ತೆ-ಸೊಸೆ ಕಲಹ,ದೃಷ್ಟಿ ದೋಷ, ಮನೆಯಲ್ಲಿ ದರಿದ್ರತನ ದೋಷ, ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು, ವ್ಯಾಪಾರದಲ್ಲಿ ತೊಂದರೆ, ಕುಟುಂಬ ಕಷ್ಟ, ಹಣಕಾಸಿನಲ್ಲಿ ಅಡಚಣೆ, ಪ್ರೇಮ ವೈಫಲ್ಯ, ಹಾಗೂ ಸ್ತ್ರೀ-ಪುರುಷ ವಶೀಕರಣ ದಂತಹ ಸಮಸ್ಯೆಗಳಿಗೆ ಇನ್ನೂ ಅನೇಕ ಗುಪ್ತ ಕಠಿಣ ಸಮಸ್ಯೆಗಳಿಗೆ ತಾಂಬೂಲ ಪ್ರಶ್ನೆ, ಅಷ್ಟ ಮಂಡಲ ಪ್ರಶ್ನೆ, ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟ-ಕಾರ್ಪಣ್ಯಗಳಿಗೆ ಶಾಶ್ವತವಾದ ಪರಿಹಾರ ಮತ್ತು ಸಲಹೆ ಪಡೆದುಕೊಳ್ಳಿ 9916788844

ಈ ಹುಣ್ಣಿಮೆ ದಿನ ಅರಿಶಿಣ ಮತ್ತು ಕುಂಕುಮವನ್ನು ಒಂದು ಬಾಕ್ಸ್ ನಲ್ಲಿ ಹಾಕಬೇಕು. ನಂತರ ಈ ಬಾಕ್ಸ್ ಅನ್ನು ಮಾರ್ಚ್ 18ನೇ ತಾರೀಕು ರಾತ್ರಿ ಪೂಜೆ ಮಾಡುವಾಗ ಈ ಬಾಕ್ಸ್ ಅನ್ನು ದೇವರ ಮನೆಯಲ್ಲಿ ಇಡಬೇಕಾಗುತ್ತದೆ.ನಂತರ ದೇವರ ಹತ್ತಿರ ಬೇಡಿಕೊಳ್ಳಬೇಕು.ನಂತರ ಈ ಬಾಕ್ಸ್ ತೆಗೆದುಕೊಂಡು ತುಳಸಿ ಗಿಡದ ಹತ್ತಿರ ತೆಗೆದುಕೊಂಡು ಹೋಗಬೇಕು.ತುಳಸಿ ಗಿಡದ ಹತ್ತಿರ ಮಣ್ಣನ್ನು ಹಗೆದು ಈ ಬಾಕ್ಸ್ ಅನ್ನು ಇಡಬೇಕು.

ಓಂ ಶ್ರೀ ಜಗನ್ಮಾತೆ ಚಾಮುಂಡೇಶ್ವರಿ ದೇವಿ ಜ್ಯೋತಿಷ್ಯರು ದೈವಜ್ಞ ಶ್ರೀ ತುಳಸಿ ರಾಮ್ ಜಾತಕ ವಿಮರ್ಶಕರು.ಕರೆ ಅಥವಾ ವಾಟ್ಸಪ್ ಮಾಡಿ 9916788844. ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಹಸ್ತಸಾಮುದ್ರಿಕ ನೋಡಿ ಭವಿಷ್ಯ ಹೇಳಲಾಗುತ್ತದೆ. ನಿಮ್ಮ ಸಮಸ್ಯೆಗಳಾದ, ಆರೋಗ್ಯ, ಸಂತಾನ, ಸಾಲಬಾದೆ, ವಿವಾಹ, ಉದ್ಯೋಗದಲ್ಲಿ ತೊಂದರೆ, ಲೈಂಗಿಕ ಸಮಸ್ಯೆ, ಸಾಲಬಾದೆ,ಸತಿ ಪತಿ ಕಲಹ, ಪ್ರೇಮ ವಿಚಾರ, ಅತ್ತೆ-ಸೊಸೆ ಕಲಹ,ದೃಷ್ಟಿ ದೋಷ, ಮನೆಯಲ್ಲಿ ದರಿದ್ರತನ ದೋಷ, ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು, ವ್ಯಾಪಾರದಲ್ಲಿ ತೊಂದರೆ, ಕುಟುಂಬ ಕಷ್ಟ, ಹಣಕಾಸಿನಲ್ಲಿ ಅಡಚಣೆ, ಪ್ರೇಮ ವೈಫಲ್ಯ, ಹಾಗೂ ಸ್ತ್ರೀ-ಪುರುಷ ವಶೀಕರಣ ದಂತಹ ಸಮಸ್ಯೆಗಳಿಗೆ ಇನ್ನೂ ಅನೇಕ ಗುಪ್ತ ಕಠಿಣ ಸಮಸ್ಯೆಗಳಿಗೆ ತಾಂಬೂಲ ಪ್ರಶ್ನೆ, ಅಷ್ಟ ಮಂಡಲ ಪ್ರಶ್ನೆ, ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟ-ಕಾರ್ಪಣ್ಯಗಳಿಗೆ ಶಾಶ್ವತವಾದ ಪರಿಹಾರ ಮತ್ತು ಸಲಹೆ ಪಡೆದುಕೊಳ್ಳಿ 9916788844

ಈ ಸಮಯದಲ್ಲಿ ಓಂ ನಮಃ ಶಿವಾಯ ಎಂದು 11 ಬಾರಿ ಜಪ ಮಾಡಬೇಕು. ನಂತರ ಬೆಳಗ್ಗೆ ಎದ್ದು ಆ ಬಾಕ್ಸ್ ತೆಗೆದುಕೊಂಳ್ಳಬೇಕು ಮತ್ತು ಅದರಲ್ಲಿ ಇರುವ ಅರಿಶಿಣ ಮತ್ತು ಕುಂಕುಮ ಸಾಕಷ್ಟು ಶಕ್ತಿಯನ್ನು ಹೊಂದಿರುತ್ತಾದೇ.ನಂತರ ಗಂಡಸರು ಈ ಕುಂಕುಮವನ್ನು ಹಚ್ಚಿಕೊಂಡು ಹೋಗಬೇಕು ಮತ್ತು ಹೆಂಗಸರು ಮಾಂಗಲ್ಯ ಸರಕ್ಕೆ ಹಚ್ಚಿಕೊಂಡು ಹೊರಗೆ ಹೋಗಬಹುದು ಅಥವಾ ಜೊತೆಯಲ್ಲಿ ಇಟ್ಟುಕೊಂಡರು ಸಹ ತುಂಬಾನೇ ಒಳ್ಳೆಯ ಲಾಭ ಸಿಗುತ್ತದೆ.ಈ ಒಂದು ಚಿಕ್ಕ ಉಪಾಯ ಮಾಡುವುದರಿಂದ ನಿಮ್ಮ ಎಲ್ಲಾ ಕಷ್ಟಗಳು ಕಡಿಮೆ ಆಗುತ್ತದೆ.

Leave a Reply

Your email address will not be published. Required fields are marked *