ಧನು ರಾಶಿ ಗುಣ ಲಕ್ಷಣಗಳು! ಅದೃಷ್ಟ ಸಂಖ್ಯೆ,ದಿನ,ರತ್ನ!

Featured-Article

ಇವರಿಗೆ ಇತರರ ಭಯ ಇರುವುದಿಲ್ಲ. ಇವರದ್ದು ತುಂಬಾ ಮೃದು ಸ್ವಭಾವ.ಇವರ ನಡೆ ನುಡಿ ಇತರರಿಗಿಂತ ಭಿನ್ನವಾಗಿರುತ್ತದೆ. ಯಾವುದೇ ಕೆಲಸದಲ್ಲಿ ಆದರೂ ಯೋಚನೆ ಮಾಡಿ ಕಾರ್ಯ ಪ್ರವೃತ್ತರಾಗುತ್ತಾರೆ. ಯಾವುದೇ ಕಾರಣಕ್ಕೂ ತಪ್ಪು ದಾರಿ ತುಳಿಯುವುದಿಲ್ಲ. ವಿಶಾಲ ಮನೋಭಾವವುಳ್ಳವರು ಆಗಿರುತ್ತಾರೆ. ದೊಡ್ಡ ದೊಡ್ಡ ಸಾಹಸಗಳನ್ನು ಮಾಡುತ್ತಾರೆ. ಇವರಿಗೆ ನಾಚಿಕೆ ಸ್ವಭಾವ ಮತ್ತು ಜಿಪುಣರು. ಸಂತಾನ ಭಾಗ್ಯ ಹೊಂದಿದ್ದಾರೆ.

ನುಡಿದಂತೆ ನಡೆಯುವುದು) ಶ್ರೀ ಚಾಮುಂಡಿ ತಾಯಿಯ ಆರಾಧಕರು ಪಂಡಿತ್ ಶ್ರೀ ರಾಘವೇಂದ್ರ ಭಟ್ ದೈವಜ್ಞ ಜ್ಯೋತಿಷ್ಯರು ಆಧ್ಯಾತ್ಮಿಕ ಚಿಂತಕರು 9916788844call.ನಿಮ್ಮ ಜೀವನದ ಸಮಸ್ಯೆಗಳನ್ನು ಧ್ವನಿತರಂಗ ಆಧಾರದ ಮೇಲೆ ಫೋನ್ ನಲ್ಲಿಯೇ ಶಾಶ್ವತ ಪರಿಹಾರ ಅದು ಮೂರು ದಿನದಲ್ಲಿ ನೀಡುತ್ತಾರೆ ವಿದ್ಯೆಯೋಗ, ವಿವಾಹಯೋಗ,ಉದ್ಯೋಗ ಸಮಸ್ಯೆ.

ವಿದೇಶ ಪ್ರಯಾಣ. ಸಂತಾನಭಾಗ್ಯ, ವ್ಯಾಪಾರ ಅಭಿವೃದ್ಧಿ, ಹಣಕಾಸು, ಪ್ರೇ ಮ ವಿಚಾರ, ದಾಂಪತ್ಯ ತೊಂದರೆ, ಕೋರ್ಟ್ ಕೇಸ್, ಶತೃಗಳ ನಿವಾರಣೆ, ಸಾಲಬಾಧೆ, ಅನಾರೋಗ್ಯ, ಮನೆಯಲ್ಲಿ ಅಶಾಂತಿ, ಅತ್ತೆ-ಸೊಸೆಯರ ಕಲಹ, ಅಥವಾ ದೋಷ ನಿವಾರಣೆಗಳು ಅಥವಾ ಇನ್ನೂ ಅನೇಕ ನಿಮ್ಮ ಜೀವನದ ಗುಪ್ತ ಸಮಸ್ಯೆಗಳಿಗೆ, ಪರಿಹಾರ ತಿಳಿಯಲು ಕರೆ ಮಾಡಿ ಸಮಸ್ಯೆ ಏನೇ ಇರಲಿ ಎಷ್ಟೇಕಠಿಣವಾಗಿರಲಿ 3 ದಿನದಲ್ಲಿ ಶಾಶ್ವತ ಪರಿಹಾರ . 9916788844call/ whatsapp

ಶೀಘ್ರ ಕೆಲಸ ಮಾಡುವವರು ಆಗಿರುತ್ತಾರೆ. ದಾಯ ದಕ್ಷಿನ್ಯ ಹೊಂದಿದವರು ಆಗಿರುತ್ತಾರೆ. ಇವರು ಸ್ವಾತಂತ್ರವಾಗಿ ಬದುಕುವರು. ಇವರ ವಿರುದ್ಧ ಮಾತನಾಡಿದರೆ ಇವರಿಗೆ ಕೋಪ ಬರುತ್ತದೆ. ಇವರದ್ದು ಆತುರದ ಸ್ವಭಾವ. ಬವು ಸೂಕ್ಷ್ಮ ಗ್ರಹಿಗಳು.ಇವರು ಸರಳ ಜೀವನವನ್ನು ನಡೆಸುವವರು. ಧನಸ್ಸು ರಾಶಿಯವರ ಅದೃಷ್ಟ ರತ್ನ ಪುಷ್ಯಾ ರಾಗ. ಅದೃಷ್ಟ ಬಣ್ಣ ಹಳದಿ ಮತ್ತು ಕೆಂಪು. ಅದೃಷ್ಟ ದಿನ ಗುರುವಾರ ಮತ್ತು ಆದಿತ್ಯವಾರ. ಅದೃಷ್ಟ ದೇವತೆ ಮಹಾ ವಿಷ್ಣು. ಅದೃಷ್ಟ ಸಂಖ್ಯೆ 3,1,4 ಮತ್ತು 5 ಹಾಗು ಅದೃಷ್ಟ ದಿನಾಂಕ 3,12,21 ಮತ್ತು 30. ಇನ್ನು ಮಿತ್ರ ರಾಶಿಗಳು ಮೇಷ ಮತ್ತು ಸಿಂಹ ಹಾಗು ಶತ್ರು ರಾಶಿಗಳು ಕಟಕ, ವೃಶ್ಚಿಕ ಮತ್ತು ಮೀನ ರಾಶಿ.

Leave a Reply

Your email address will not be published. Required fields are marked *