ನಿಗೂಢ ಸಂದೇಶಗಳ ಸ್ವಪ್ನ ರಹಸ್ಯ! ಹಲ್ಲಿ ಮಾತೇ ಲಕ್ಷ್ಮಿಯ ರೂಪ!

Featured-Article

ಕನಸಿನ ಕುರಿತು ಹಲವಾರು ಜಿಜ್ಞಾಸೆಗಳಿವೆ. ಮನೋವಿಜ್ಞಾನಿಗಳು ಕನಸಿಗೆ ನೀಡುವ ವ್ಯಾಖ್ಯಾನವೇ ಬೇರೆ. ಅವರು ಕನಸಿನ ವಿಚಾರಗಳನ್ನು ತರ್ಕಿಸುವ ವಿಧಾನವೇ ಬೇರೆ.  ಆದರೆ, ಮನೋ ಜ್ಯೋತಿಷಿಗಳು ಕನಸಿನ ಸಂಜ್ಞೆಗಳಿಗೆ ಬೇರೆ ಬೇರೆ ಅರ್ಥಗಳನ್ನು ನೀಡುತ್ತಾರೆ. ಅದನ್ನು ಶಕುನಶಾಸ್ತ್ರದ ಹಿನ್ನೆಲೆಯಲ್ಲಿ ತರ್ಕಿಸುತ್ತಾರೆ. ಇದೇ ವಿಚಾರದಲ್ಲಿ ಸ್ವಪ್ನ ಶಾಸ್ತ್ರ ಕೂಡಾ ಚಾಲ್ತಿಯಲ್ಲಿದೆ. ಸ್ವಪ್ನ ಶಾಸ್ತ್ರ ದ  ಪ್ರಕಾರ ನಾವು ಕನಸ್ಸಿನಲ್ಲಿ ನೋಡಿದ್ದು ನಿಜ ಜೀವನದಲ್ಲಿ ಎಲ್ಲಾದರೂ ಸತ್ಯವಾಗುತ್ತದೆ.

ನುಡಿದಂತೆ ನಡೆಯುವುದು) ಶ್ರೀ ಚಾಮುಂಡಿ ತಾಯಿಯ ಆರಾಧಕರು ಪಂಡಿತ್ ಶ್ರೀ ರಾಘವೇಂದ್ರ ಭಟ್ ದೈವಜ್ಞ ಜ್ಯೋತಿಷ್ಯರು ಆಧ್ಯಾತ್ಮಿಕ ಚಿಂತಕರು 9916788844call.ನಿಮ್ಮ ಜೀವನದ ಸಮಸ್ಯೆಗಳನ್ನು ಧ್ವನಿತರಂಗ ಆಧಾರದ ಮೇಲೆ ಫೋನ್ ನಲ್ಲಿಯೇ ಶಾಶ್ವತ ಪರಿಹಾರ ಅದು ಮೂರು ದಿನದಲ್ಲಿ ನೀಡುತ್ತಾರೆ ವಿದ್ಯೆಯೋಗ, ವಿವಾಹಯೋಗ,ಉದ್ಯೋಗ ಸಮಸ್ಯೆ.

ವಿದೇಶ ಪ್ರಯಾಣ. ಸಂತಾನಭಾಗ್ಯ, ವ್ಯಾಪಾರ ಅಭಿವೃದ್ಧಿ, ಹಣಕಾಸು, ಪ್ರೇ ಮ ವಿಚಾರ, ದಾಂಪತ್ಯ ತೊಂದರೆ, ಕೋರ್ಟ್ ಕೇಸ್, ಶತೃಗಳ ನಿವಾರಣೆ, ಸಾಲಬಾಧೆ, ಅನಾರೋಗ್ಯ, ಮನೆಯಲ್ಲಿ ಅಶಾಂತಿ, ಅತ್ತೆ-ಸೊಸೆಯರ ಕಲಹ, ಅಥವಾ ದೋಷ ನಿವಾರಣೆಗಳು ಅಥವಾ ಇನ್ನೂ ಅನೇಕ ನಿಮ್ಮ ಜೀವನದ ಗುಪ್ತ ಸಮಸ್ಯೆಗಳಿಗೆ, ಪರಿಹಾರ ತಿಳಿಯಲು ಕರೆ ಮಾಡಿ ಸಮಸ್ಯೆ ಏನೇ ಇರಲಿ ಎಷ್ಟೇಕಠಿಣವಾಗಿರಲಿ 3 ದಿನದಲ್ಲಿ ಶಾಶ್ವತ ಪರಿಹಾರ . 9916788844call/ whatsapp

ಸ್ವಪ್ನದಲ್ಲಿ ಕೆಲವೊಂದು ವಸ್ತುಗಳು ಬಂದರೆ ಅದು ಶುಭ ಎಂದು ತರ್ಕಿಸಲಾಗುತ್ತದೆ. ಇನ್ನು ಕೆಲವು ವಸ್ತುಗಳು ಕನಸಿನಲ್ಲಿ ಕಾಣಿಸಿಕೊಂಡರೆ ಅದು ಅಶುಭ ಎನ್ನಲಾಗುತ್ತೆ.  ಸ್ವಪ್ನದಲ್ಲಿ ಕೆಲವೊಂದು ಪ್ರಾಣಿ , ಪಕ್ಷಿಗಳನ್ನು ನೋಡುವುದು ಶುಭ ಎಂದು ಹೇಳಲಾಗುತ್ತದೆ.  ಇನ್ನೂ ಕೆಲವು ಸ್ವಪ್ನ ಶಾಸ್ತ್ರ ಪಂಡಿತರ ಪ್ರಕಾರ ಸ್ವಪ್ನ ದಲ್ಲಿ ಕೆಲವೊಂದು ವಿಶೇಷ ಪ್ರಾಣಿ ಪಕ್ಷಿಗಳನ್ನು ನೋಡಿದರೆ, ಅದು ನಮ್ಮ ಯೋಗ ಬದಲಾಗುವ ಮುನ್ಸೂಚನೆಯಂತೆ.

ಕನಸಿನಲ್ಲಿ ಹಲ್ಲಿಯು ಜಗಳವಾಡುವುದನ್ನು ನೋಡುವುದು ವ್ಯತ್ಯಾಸಗಳನ್ನು ತೋರಿಸುತ್ತದೆ ಎಂದು ಹೇಳಲಾಗುತ್ತದೆ. ಮತ್ತೊಂದೆಡೆ, ಕನಸಿನಲ್ಲಿ ಹಲ್ಲಿಯನ್ನು ಹಿಡಿಯಲು ಪ್ರಯತ್ನಿಸುವುದು ಮತ್ತು ಹಲ್ಲಿಗೆ ಹೆದರಿ ಓಡಿಹೋಗುವುದು ಉತ್ತಮ ಸಂಕೇತವಾಗಿದೆ. ಇದರರ್ಥ ನೀವು ಶೀಘ್ರದಲ್ಲೇ ಒಳ್ಳೆಯ ಸುದ್ದಿಯನ್ನು ಪಡೆಯಲಿದ್ದೀರಿ ಮತ್ತು ಹಣವನ್ನು ಸ್ವೀಕರಿಸಲಿದ್ದೀರಿ.

ನುಡಿದಂತೆ ನಡೆಯುವುದು) ಶ್ರೀ ಚಾಮುಂಡಿ ತಾಯಿಯ ಆರಾಧಕರು ಪಂಡಿತ್ ಶ್ರೀ ರಾಘವೇಂದ್ರ ಭಟ್ ದೈವಜ್ಞ ಜ್ಯೋತಿಷ್ಯರು ಆಧ್ಯಾತ್ಮಿಕ ಚಿಂತಕರು 9916788844call.ನಿಮ್ಮ ಜೀವನದ ಸಮಸ್ಯೆಗಳನ್ನು ಧ್ವನಿತರಂಗ ಆಧಾರದ ಮೇಲೆ ಫೋನ್ ನಲ್ಲಿಯೇ ಶಾಶ್ವತ ಪರಿಹಾರ ಅದು ಮೂರು ದಿನದಲ್ಲಿ ನೀಡುತ್ತಾರೆ ವಿದ್ಯೆಯೋಗ, ವಿವಾಹಯೋಗ,ಉದ್ಯೋಗ ಸಮಸ್ಯೆ.

ವಿದೇಶ ಪ್ರಯಾಣ. ಸಂತಾನಭಾಗ್ಯ, ವ್ಯಾಪಾರ ಅಭಿವೃದ್ಧಿ, ಹಣಕಾಸು, ಪ್ರೇ ಮ ವಿಚಾರ, ದಾಂಪತ್ಯ ತೊಂದರೆ, ಕೋರ್ಟ್ ಕೇಸ್, ಶತೃಗಳ ನಿವಾರಣೆ, ಸಾಲಬಾಧೆ, ಅನಾರೋಗ್ಯ, ಮನೆಯಲ್ಲಿ ಅಶಾಂತಿ, ಅತ್ತೆ-ಸೊಸೆಯರ ಕಲಹ, ಅಥವಾ ದೋಷ ನಿವಾರಣೆಗಳು ಅಥವಾ ಇನ್ನೂ ಅನೇಕ ನಿಮ್ಮ ಜೀವನದ ಗುಪ್ತ ಸಮಸ್ಯೆಗಳಿಗೆ, ಪರಿಹಾರ ತಿಳಿಯಲು ಕರೆ ಮಾಡಿ ಸಮಸ್ಯೆ ಏನೇ ಇರಲಿ ಎಷ್ಟೇಕಠಿಣವಾಗಿರಲಿ 3 ದಿನದಲ್ಲಿ ಶಾಶ್ವತ ಪರಿಹಾರ . 9916788844call/ whatsapp

ಜಗಳವಾಡುವುದನ್ನು ಕಂಡರೆ ಅದು ಅಶುಭ ಸಂಕೇತ. ಇದು ಮನೆಯಲ್ಲಿನ ಜನರ ನಡುವಿನ ಮನಸ್ಥಾಪವನ್ನು ತೋರಿಸುತ್ತದೆ. ಮತ್ತು ಇದರಿಂದಾಗಿ ಮನೆಯಲ್ಲಿ ಜಗಳಗಳು ನಡೆಯುತ್ತವೆ.ಹಲ್ಲಿ ಕಾಣಿಸಿಕೊಳ್ಳುವುದು ಅಶುಭ ಅಲ್ಲ. ಅದರಿಂದ ಸಾಕಷ್ಟು ಶುಭ ಫಲ ನಿರೀಕ್ಷೆ ಮಾಡಬಹುದು. ಹಲ್ಲಿ ಕಾಣಿಸಿಕೊಂಡರೆ ಆಕಸ್ಮಿಕ ಧನಪ್ರಾಪ್ತಿಯಾಗುತ್ತದೆಯಂತೆ.

Leave a Reply

Your email address will not be published. Required fields are marked *