ಗಂಡನ ಜೊತೆ ಊಟ ಮಾಡುವ ಮಹಿಳೆಯರು ಈ ಲೇಖನ ಓದಿ

Written by Anand raj

Published on:

ಒಂದು ವೇಳೆ ಮನುಷ್ಯರು ಆಲಿಸುತ್ತಾ ಊಟ ಮಾಡಿದರೆ ಆರೋಗ್ಯದ ಜೊತೆ ಸುಖ ಶಾಂತಿ ಸಮೃದ್ಧಿ ಧನ ಸಂಪತ್ತಿನ ಎಲ್ಲಾ ಸೌಕರ್ಯಗಳು ಸಿಗುತ್ತವೆ. ಶಸ್ತ್ರಗಳಿಂದ ತಿಳಿಸಲಾದ ಈ ನಿಯಮಗಳು ವೈಜ್ಞಾನಿಕ ದೃಷ್ಟಿಯಿಂದ ಪರಿಪೂರ್ಣವಾಗಿದೆ. ಈ ರೀತಿ ಊಟ ಮಾಡುವುದರಿಂದ ಮನುಷ್ಯರು ಎಲ್ಲಾ ದೇವಾನುದೇವತೆಗಳ ಆಶೀರ್ವಾದವನ್ನು ಪಡೆದುಕೊಳ್ಳುತ್ತಾರೆ. ಹಾಗಾಗಿ ನೀವು ಊಟ ಮಾಡುವಾಗ ಈ ನಿಯಮಗಳನ್ನು ಖಂಡಿತವಾಗಿ ಪಾಲಿಸಿ.ಗಂಡನ ಜೊತೆ ಊಟ ಮಾಡುವ ಮಹಿಳೆಯರು ಈ ಲೇಖನ ಓದಿ

ಓಂ ಶ್ರೀ ಜಗನ್ಮಾತೆ ಚಾಮುಂಡೇಶ್ವರಿ ದೇವಿ ಜ್ಯೋತಿಷ್ಯರು ದೈವಜ್ಞ ಶ್ರೀ ತುಳಸಿ ರಾಮ್ ಜಾತಕ ವಿಮರ್ಶಕರು.ಕರೆ ಅಥವಾ ವಾಟ್ಸಪ್ ಮಾಡಿ 9916788844. ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಹಸ್ತಸಾಮುದ್ರಿಕ ನೋಡಿ ಭವಿಷ್ಯ ಹೇಳಲಾಗುತ್ತದೆ. ನಿಮ್ಮ ಸಮಸ್ಯೆಗಳಾದ, ಆರೋಗ್ಯ, ಸಂತಾನ, ಸಾಲಬಾದೆ, ವಿವಾಹ, ಉದ್ಯೋಗದಲ್ಲಿ ತೊಂದರೆ, ಲೈಂಗಿಕ ಸಮಸ್ಯೆ, ಸಾಲಬಾದೆ, ಸತಿ ಪತಿ ಕಲಹ, ಪ್ರೇಮ ವಿಚಾರ, ಅತ್ತೆ-ಸೊಸೆ ಕಲಹ,ದೃಷ್ಟಿ ದೋಷ, ಮನೆಯಲ್ಲಿ ದರಿದ್ರತನ ದೋಷ, ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು, ವ್ಯಾಪಾರದಲ್ಲಿ ತೊಂದರೆ, ಕುಟುಂಬ ಕಷ್ಟ, ಹಣಕಾಸಿನಲ್ಲಿ ಅಡಚಣೆ, ಪ್ರೇಮ ವೈಫಲ್ಯ, ಹಾಗೂ ಸ್ತ್ರೀ-ಪುರುಷ ವಶೀಕರಣ ದಂತಹ ಸಮಸ್ಯೆಗಳಿಗೆ ಇನ್ನೂ ಅನೇಕ ಗುಪ್ತ ಕಠಿಣ ಸಮಸ್ಯೆಗಳಿಗೆ ತಾಂಬೂಲ ಪ್ರಶ್ನೆ, ಅಷ್ಟ ಮಂಡಲ ಪ್ರಶ್ನೆ, ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟ-ಕಾರ್ಪಣ್ಯಗಳಿಗೆ ಶಾಶ್ವತವಾದ ಪರಿಹಾರ ಮತ್ತು ಸಲಹೆ ಪಡೆದುಕೊಳ್ಳಿ 9916788844

ಊಟ ಮಾಡುವ ಮುನ್ನ 5 ಅಂಗಗಳಾದ ಕಾಲುಗಳು, ಕೈಗಳು ಮುಖವನ್ನು ಚೆನ್ನಾಗಿ ತೊಳೆದುಕೊಂಡು ಊಟ ಮಾಡಬೇಕು. ಊಟ ಮಾಡುವ ಮೊದಲು ಅನ್ನ ದೇವತೆಯಾದ ತಾಯಿ ಅನ್ನಪೂರ್ಣೇಶ್ವರಿ ದೇವಿಯನ್ನು ನೆನೆದು ಧನ್ಯವಾದಗಳನ್ನು ತಿಳಿಸುತ್ತಾ ಎಲ್ಲಾ ಹಸಿದ ಪ್ರಾಣಿಗಳ ಹೊಟ್ಟೆ ತುಂಬಲಿ ಎಂದು ಬೇಡಿಕೊಂಡು ನಂತರ ಊಟವನ್ನು ಮಾಡಬೇಕು. ಅಡುಗೆ ಮಾಡುವ ಮಹಿಳೆಯರು ಸ್ನಾನ ಮಾಡಿಕೊಂಡು ಶುದ್ಧ ಮನಸ್ಸಿನಿಂದ ಭೋಜನವನ್ನು ರೆಡಿ ಮಾಡಬೇಕು.ಓಂ ಶ್ರೀ ಜಗನ್ಮಾತೆ ಚಾಮುಂಡೇಶ್ವರಿ ದೇವಿ ಜ್ಯೋತಿಷ್ಯರು ದೈವಜ್ಞ ಶ್ರೀ ತುಳಸಿ ರಾಮ್ ಜಾತಕ ವಿಮರ್ಶಕರು.ಕರೆ ಅಥವಾ ವಾಟ್ಸಪ್ ಮಾಡಿ 9916788844. 

ಮೊದಲು ಮೂರು ರೊಟ್ಟಿಯನ್ನು ಕಾಗೆಗೆಗೊಂದು, ಹಸುವಿಗೆ ಒಂದು ಹಾಗೂ ಅಗ್ನಿ ದೇವರಿಗೊಂದು ಇಟ್ಟು ನಂತರ ಊಟ ಬಡಿಸಬೇಕು. ಆದಷ್ಟು ಕುಟುಂಬದವರ ಜೊತೆ ಊಟವನ್ನು ಮಾಡಬೇಕು. ಯಾವ ವ್ಯಕ್ತಿಯು ಒಂದು ಸಮಯದಲ್ಲಿ ಊಟ ಮಾಡುತ್ತಾರೆ ಅವರು ಯೋಗ್ಯವಾಗಿರುತ್ತದೆ. ಎರಡು ಬಾರಿ ಊಟ ಮಾಡಿದರೆ ಬೋಗಿ ಎಂದು ಹೇಳುತ್ತಾರೆ.ಊಟ ಮಾಡುವಾಗ ಉತ್ತರ ದಿಕ್ಕಿಗೆ ಅಥವಾ ಪೂರ್ವ ದಿಕ್ಕಿಗೆ ಮುಖ ಮಾಡಿ ಊಟ ಮಾಡಬೇಕು. ಹಾಸಿಗೆ ಮೇಲೆ ಅಥವಾ ಒಡೆದುಹೋದ ಪಾತ್ರೆಗಳಲ್ಲಿ ಊಟವನ್ನು ಮಾಡಬಾರದು.ದುಃಖದಲ್ಲಿನೂ ಸಹ ಊಟವನ್ನು ಮಾಡುವುದು ಸರಿಯಲ್ಲ.ಅರಳಿಮರದ ಕೆಳಗೆ ಕುಳಿತುಕೊಂಡು ಊಟ ಮಾಡಬಾರದು.

ಎಂದಿಗೂ ನೀಡಿದ ಊಟಕ್ಕೆ ಅವಮಾನ ಮಾಡಬಾರದು ಮತ್ತು ನಿಂತುಕೊಂಡು ಊಟ ಮಾಡಬಾರದು. ತುಂಬಾನೇ ಖಾರ ಮತ್ತು ತುಂಬಾ ಸಿಹಿ ಊಟವನ್ನು ಮಾಡಬಾರದು. ಅರ್ಧ ತಿಂದು ಬಿಟ್ಟ ಹಣ್ಣನ್ನು ಊಟವನ್ನು ತಿನ್ನಬಾರದು. ಊಟ ಮಾಡುವಾಗ ಮೌನವಾಗಿರಬೇಕು.ಊಟ ಅದ ತಕ್ಷಣ ನೀರು, ಟೀ, ಚಹಾ ಕುಡಿಯಬಾರದು ಹಾಗೂ ಪ್ರಯಾಣ, ಓಡುವುದು ಮಾಡಬಾರದು.ಓಂ ಶ್ರೀ ಜಗನ್ಮಾತೆ ಚಾಮುಂಡೇಶ್ವರಿ ದೇವಿ ಜ್ಯೋತಿಷ್ಯರು ದೈವಜ್ಞ ಶ್ರೀ ತುಳಸಿ ರಾಮ್ ಜಾತಕ ವಿಮರ್ಶಕರು.ಕರೆ ಅಥವಾ ವಾಟ್ಸಪ್ ಮಾಡಿ 9916788844. 

Related Post

Leave a Comment