ದೇವರಿಗೆ ದೀಪ ಹಚ್ಚುವುದು ಏಕೆ? ಈ ಒಂದು ದೀಪದಿಂದ ನಿಮ್ಮ ಜೀವನದಲ್ಲಿ ಯಾವಾಗಲೂ ಕಷ್ಟಗಳು ಹತ್ತಿರ ಕೂಡ ಬರುವುದಿಲ್ಲ!

Featured-Article

ದೇವರಿಗೆ ತುಪ್ಪದ ದೀಪ ಹಚ್ಚುವುದರಿಂದ ಮನೆಯಲ್ಲಿ ಶುಭ ಮಂಗಳ ಕಾರ್ಯಗಳು ಜರುಗುತ್ತದೆ.ತುಪ್ಪದ ದೀಪವನ್ನು ಹಚ್ಚಿ ನಿಮ್ಮ ಮನಸ್ಸಿನಲ್ಲಿ ಇರುವ ಬೇಡಿಕೆಗಳನ್ನು ಭಗವಂತನಲ್ಲಿ ಹೇಳಿಕೊಂಡು ಪ್ರಾರ್ಥನೇ ಮಾಡಿಕೊಂಡರೇ ಶೀಘ್ರವಾಗಿ ಬೇಗವಾಗಿ ಕೈಗೂಡುತ್ತದೆ. ತುಪ್ಪದ ದೀಪ ಹಚ್ಚುವಾಗ ಕುಳಿತುಕೊಂಡು ಹಚ್ಚಬೇಕು ಹಾಗು ನಿಂತುಕೊಂಡು ಹಚ್ಚಬಾರದು. ಮನೆಯಲ್ಲಿ ಬೆಣ್ಣೆ ಕಾಯಿಸಿ ತುಪ್ಪದಿಂದ ದೇವರಿಗೆ ದೀಪ ಹಚ್ಚಿದರೆ ತುಂಬಾ ಒಳ್ಳೆಯದು.

ನುಡಿದಂತೆ ನಡೆಯುವುದು) ಶ್ರೀ ಚಾಮುಂಡಿ ತಾಯಿಯ ಆರಾಧಕರು ಪಂಡಿತ್ ಶ್ರೀ ರಾಘವೇಂದ್ರ ಭಟ್ ದೈವಜ್ಞ ಜ್ಯೋತಿಷ್ಯರು ಆಧ್ಯಾತ್ಮಿಕ ಚಿಂತಕರು 9916788844call.ನಿಮ್ಮ ಜೀವನದ ಸಮಸ್ಯೆಗಳನ್ನು ಧ್ವನಿತರಂಗ ಆಧಾರದ ಮೇಲೆ ಫೋನ್ ನಲ್ಲಿಯೇ ಶಾಶ್ವತ ಪರಿಹಾರ ಅದು ಮೂರು ದಿನದಲ್ಲಿ ನೀಡುತ್ತಾರೆ ವಿದ್ಯೆಯೋಗ, ವಿವಾಹಯೋಗ,ಉದ್ಯೋಗ ಸಮಸ್ಯೆ.

ವಿದೇಶ ಪ್ರಯಾಣ. ಸಂತಾನಭಾಗ್ಯ, ವ್ಯಾಪಾರ ಅಭಿವೃದ್ಧಿ, ಹಣಕಾಸು, ಪ್ರೇ ಮ ವಿಚಾರ, ದಾಂಪತ್ಯ ತೊಂದರೆ, ಕೋರ್ಟ್ ಕೇಸ್, ಶತೃಗಳ ನಿವಾರಣೆ, ಸಾಲಬಾಧೆ, ಅನಾರೋಗ್ಯ, ಮನೆಯಲ್ಲಿ ಅಶಾಂತಿ, ಅತ್ತೆ-ಸೊಸೆಯರ ಕಲಹ, ಅಥವಾ ದೋಷ ನಿವಾರಣೆಗಳು ಅಥವಾ ಇನ್ನೂ ಅನೇಕ ನಿಮ್ಮ ಜೀವನದ ಗುಪ್ತ ಸಮಸ್ಯೆಗಳಿಗೆ, ಪರಿಹಾರ ತಿಳಿಯಲು ಕರೆ ಮಾಡಿ ಸಮಸ್ಯೆ ಏನೇ ಇರಲಿ ಎಷ್ಟೇಕಠಿಣವಾಗಿರಲಿ 3 ದಿನದಲ್ಲಿ ಶಾಶ್ವತ ಪರಿಹಾರ . 9916788844call/ whatsapp

ಇನ್ನು ದೈವ ಶಕ್ತಿ ಮತ್ತು ಲಕ್ಷ್ಮಿ ಕಟಾಕ್ಷ ಎಂದೆದಿಗೂ ನಿಮ್ಮ ಮೇಲೆ ಇರುತ್ತದೆ.ಇನ್ನು ಶಾಸ್ತ್ರದಲ್ಲಿ ತುಪ್ಪದ ದೀಪಕ್ಕೆ ಸಾಕಷ್ಟು ಮಹತ್ವವಿದೆ. ಇನ್ನು ಬ್ರಾಹ್ಮೀ ಮತ್ತು ಗೊದೂಳಿ ಸಮಯದಲ್ಲಿ ಪ್ರತಿಯೊಂದು ಮನೆಯ ಮಹಿಳೆಯರು ತುಪ್ಪದ ದೀಪವನ್ನು ಭಗವಂತನ ಮುಂದೆ ಹಚ್ಚುತ್ತಾರೆ. ತುಪ್ಪ ಇಲ್ಲದವರು ಎಣ್ಣೆ ದೀಪಾವನ್ನಾದರೂ ಹಚ್ಚುತ್ತಾರೆ. ಅದರೆ ದೀಪವನ್ನು ಬೆಳಗುವುದು ಮಾತ್ರ ಬಿಡುವುದಿಲ್ಲ.ದೀಪವನ್ನು ಬೆಳಗುವುದರಿಂದ ದೇವತೆಗಳು ಸಂತುಷ್ಟಾ ಆಗುತ್ತಾರೆ.

ನುಡಿದಂತೆ ನಡೆಯುವುದು) ಶ್ರೀ ಚಾಮುಂಡಿ ತಾಯಿಯ ಆರಾಧಕರು ಪಂಡಿತ್ ಶ್ರೀ ರಾಘವೇಂದ್ರ ಭಟ್ ದೈವಜ್ಞ ಜ್ಯೋತಿಷ್ಯರು ಆಧ್ಯಾತ್ಮಿಕ ಚಿಂತಕರು 9916788844call.ನಿಮ್ಮ ಜೀವನದ ಸಮಸ್ಯೆಗಳನ್ನು ಧ್ವನಿತರಂಗ ಆಧಾರದ ಮೇಲೆ ಫೋನ್ ನಲ್ಲಿಯೇ ಶಾಶ್ವತ ಪರಿಹಾರ ಅದು ಮೂರು ದಿನದಲ್ಲಿ ನೀಡುತ್ತಾರೆ ವಿದ್ಯೆಯೋಗ, ವಿವಾಹಯೋಗ,ಉದ್ಯೋಗ ಸಮಸ್ಯೆ.

ವಿದೇಶ ಪ್ರಯಾಣ. ಸಂತಾನಭಾಗ್ಯ, ವ್ಯಾಪಾರ ಅಭಿವೃದ್ಧಿ, ಹಣಕಾಸು, ಪ್ರೇ ಮ ವಿಚಾರ, ದಾಂಪತ್ಯ ತೊಂದರೆ, ಕೋರ್ಟ್ ಕೇಸ್, ಶತೃಗಳ ನಿವಾರಣೆ, ಸಾಲಬಾಧೆ, ಅನಾರೋಗ್ಯ, ಮನೆಯಲ್ಲಿ ಅಶಾಂತಿ, ಅತ್ತೆ-ಸೊಸೆಯರ ಕಲಹ, ಅಥವಾ ದೋಷ ನಿವಾರಣೆಗಳು ಅಥವಾ ಇನ್ನೂ ಅನೇಕ ನಿಮ್ಮ ಜೀವನದ ಗುಪ್ತ ಸಮಸ್ಯೆಗಳಿಗೆ, ಪರಿಹಾರ ತಿಳಿಯಲು ಕರೆ ಮಾಡಿ ಸಮಸ್ಯೆ ಏನೇ ಇರಲಿ ಎಷ್ಟೇಕಠಿಣವಾಗಿರಲಿ 3 ದಿನದಲ್ಲಿ ಶಾಶ್ವತ ಪರಿಹಾರ . 9916788844call/ whatsapp

ಇನ್ನು ಶಿವ ಪುರಾಣದ ಪ್ರಕಾರ ದೀಪ ಹಚ್ಚುವುದರಿಂದ ಮನೆಯಲ್ಲಿ ಶಾಂತಿ ಸಂತೋಷ ಸುಖ ನೆಮ್ಮದಿ ಸಂಪತ್ತು ಅರೋಗ್ಯ ವೃದ್ಧಿ ಆಗುತ್ತದೆ. ಮುಖ್ಯವಾಗಿ ಹಸುವಿನ ತುಪ್ಪವನ್ನು ಹಚ್ಚುವುದರಿಂದ ಅರೋಗ್ಯ ಪ್ರಯೋಜನಗಳು ಹಿಮ್ಮಡಿ ಆಗುತ್ತವೆ. ಆದ್ದರಿಂದ ತುಪ್ಪದ ದೀಪಕ್ಕೆ ಹೆಚ್ಚಿನ ಪ್ರಶಸ್ತಾವನ್ನು ನೀಡಲಾಗುತ್ತದೆ. ಇನ್ನು ತುಪ್ಪವನ್ನು ಸೇವನೆ ಮಾಡಿದರೆ ಅರೋಗ್ಯ ಆಯಸ್ಸು ವೃದ್ಧಿ ಆಗುತ್ತದೆ. ತುಪ್ಪದ ದೀಪ ಹಚ್ಚುವುದರಿಂದ ಪಾಪವನ್ನು ಒಡೆದು ಓಡಿಸುತ್ತದೆ.

Leave a Reply

Your email address will not be published. Required fields are marked *