ಪ್ರತಿ ಶುಕ್ರವಾರ ಅಕ್ಕಿ ಡಬ್ಬದಲ್ಲಿ ಈ ವಸ್ತು ಇಡೀ!

Featured-Article

ಶುಕ್ರವಾರ ವಿಶೇಷವಾಗಿ ಲಕ್ಷ್ಮಿ ಪ್ರವೇಶ ಮಾಡುವ ದಿನವಾಗಿದೆ.ಜೀವನಕ್ಕೆ ಹಣ ಅಂತಸ್ತು ಸಕಲ ವೈಭೋಗಗಳನ್ನು ನೀಡುವಂತಹ ಲಕ್ಷ್ಮಿ ಬರುವಂತಹ ದಿನ ಎಂದು ಹೇಳಬಹುದು.ಇನ್ನು ಸಾಮಾನ್ಯವಾಗಿ ಪ್ರತಿಯೊಬ್ಬರ ಮನೆಯಲ್ಲಿ ಲಕ್ಷ್ಮಿ ಪೂಜೆಯನ್ನು ಮಾಡಲಾಗುತ್ತದೆ.ಆದರೂ ಕೂಡ ಸಾಕಷ್ಟು ಜನರಿಗೆ ಹಣದ ವಿಷಯದಲ್ಲಿ ಕಷ್ಟ ಎನ್ನುವುದು ಇದ್ದೆ ಇರುತ್ತದೆ.ಎಷ್ಟೇ ಪೂಜೆ ಮಾಡಿದರು ಈ ರೀತಿಯ ಕಷ್ಟ ಬರುತ್ತಾಲೇ ಇರುತ್ತದೆ.ಇದಕ್ಕೆ ಮುಖ್ಯ ಕಾರಣ ನೀವು ಮಾಡುವ ಸಣ್ಣ ಸಣ್ಣ ತಪ್ಪುಗಳು ಕಾರಣವಾಗಿರುತ್ತದೆ.

ಓಂ ಶ್ರೀ ಜಗನ್ಮಾತೆ ಚಾಮುಂಡೇಶ್ವರಿ ದೇವಿ ಜ್ಯೋತಿಷ್ಯರು ದೈವಜ್ಞ ಶ್ರೀ ತುಳಸಿ ರಾಮ್ ಜಾತಕ ವಿಮರ್ಶಕರು.ಕರೆ ಅಥವಾ ವಾಟ್ಸಪ್ ಮಾಡಿ 9916788844. ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಹಸ್ತಸಾಮುದ್ರಿಕ ನೋಡಿ ಭವಿಷ್ಯ ಹೇಳಲಾಗುತ್ತದೆ. ನಿಮ್ಮ ಸಮಸ್ಯೆಗಳಾದ, ಆರೋಗ್ಯ, ಸಂತಾನ, ಸಾಲಬಾದೆ, ವಿವಾಹ, ಉದ್ಯೋಗದಲ್ಲಿ ತೊಂದರೆ, ಲೈಂಗಿಕ ಸಮಸ್ಯೆ, ಸಾಲಬಾದೆ, ಸತಿ ಪತಿ ಕಲಹ, ಪ್ರೇಮ ವಿಚಾರ, ಅತ್ತೆ-ಸೊಸೆ ಕಲಹ,ದೃಷ್ಟಿ ದೋಷ, ಮನೆಯಲ್ಲಿ ದರಿದ್ರತನ ದೋಷ, ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು, ವ್ಯಾಪಾರದಲ್ಲಿ ತೊಂದರೆ, ಕುಟುಂಬ ಕಷ್ಟ, ಹಣಕಾಸಿನಲ್ಲಿ ಅಡಚಣೆ, ಪ್ರೇಮ ವೈಫಲ್ಯ, ಹಾಗೂ ಸ್ತ್ರೀ-ಪುರುಷ ವಶೀಕರಣ ದಂತಹ ಸಮಸ್ಯೆಗಳಿಗೆ ಇನ್ನೂ ಅನೇಕ ಗುಪ್ತ ಕಠಿಣ ಸಮಸ್ಯೆಗಳಿಗೆ ತಾಂಬೂಲ ಪ್ರಶ್ನೆ, ಅಷ್ಟ ಮಂಡಲ ಪ್ರಶ್ನೆ, ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟ-ಕಾರ್ಪಣ್ಯಗಳಿಗೆ ಶಾಶ್ವತವಾದ ಪರಿಹಾರ ಮತ್ತು ಸಲಹೆ ಪಡೆದುಕೊಳ್ಳಿ 9916788844

ವಿಶೇಷವಾಗಿ ಶಾಸ್ತ್ರಗಳು ಹೇಳುವ ಪ್ರಕಾರ ಲಕ್ಷ್ಮಿಯನ್ನು ಚಂಚಲೇ ಎಂದು ಕರೆಯುತ್ತಾರೆ. ಮನೆಯಲ್ಲಿ ಹೆಣ್ಣು ಮಕ್ಕಳು ಅಳುವುದು ಮತ್ತು ಮನೆಯಲ್ಲಿ ಕಿರಿಕಿರಿ ಜಗಳ ಆಗುತ್ತಿದ್ದಾರೆ, ಮನೆಯಲ್ಲಿ ಯಾವಾಗಲೂ ಕೆಟ್ಟ ಶಬ್ದಗಳು ಬಳಕೆಯಾಗುತ್ತಿದ್ದರೆ ಇಂತಹ ಮನೆಯಲ್ಲಿ ಲಕ್ಷ್ಮಿ ಎಂದಿಗೂ ಪ್ರವೇಶ ಮಾಡುವುದಿಲ್ಲ. ಈ ಕಾರಣಕ್ಕಾಗಿ ಮನೆಯಲ್ಲಿ ಸಕಾರತ್ಮಕ ಚಿಂತನೆಗಳನ್ನು ಮಾಡಬೇಕು ವರೆತು ನಕಾರಾತ್ಮಕತೆಯ ಗಾಳಿ ಬೀಸುವ ಯಾವುದೇ ಕೆಲಸವನ್ನು ಮಾಡಬಾರದು.ಇನ್ನು ಲಕ್ಷ್ಮಿ ಮನೆಗೆ ಪ್ರವೇಶ ಮಾಡಬೇಕು ಎಂದರೆ ಈ ಒಂದು ವಿಶೇಷ ಉಪಾಯವನ್ನು ನೀವು ಮಾಡಬೇಕಾಗುತ್ತದೆ.ನಿಮ್ಮ ಮನೆಯಲ್ಲಿ ಇರುವ 5 ರೂಪಾಯಿ ನಾಣ್ಯವನ್ನು ತೆಗೆದುಕೊಳ್ಳಬೇಕು.

ಓಂ ಶ್ರೀ ಜಗನ್ಮಾತೆ ಚಾಮುಂಡೇಶ್ವರಿ ದೇವಿ ಜ್ಯೋತಿಷ್ಯರು ದೈವಜ್ಞ ಶ್ರೀ ತುಳಸಿ ರಾಮ್ ಜಾತಕ ವಿಮರ್ಶಕರು.ಕರೆ ಅಥವಾ ವಾಟ್ಸಪ್ ಮಾಡಿ 9916788844. ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಹಸ್ತಸಾಮುದ್ರಿಕ ನೋಡಿ ಭವಿಷ್ಯ ಹೇಳಲಾಗುತ್ತದೆ. ನಿಮ್ಮ ಸಮಸ್ಯೆಗಳಾದ, ಆರೋಗ್ಯ, ಸಂತಾನ, ಸಾಲಬಾದೆ, ವಿವಾಹ, ಉದ್ಯೋಗದಲ್ಲಿ ತೊಂದರೆ, ಲೈಂಗಿಕ ಸಮಸ್ಯೆ, ಸಾಲಬಾದೆ, ಸತಿ ಪತಿ ಕಲಹ, ಪ್ರೇಮ ವಿಚಾರ, ಅತ್ತೆ-ಸೊಸೆ ಕಲಹ,ದೃಷ್ಟಿ ದೋಷ, ಮನೆಯಲ್ಲಿ ದರಿದ್ರತನ ದೋಷ, ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು, ವ್ಯಾಪಾರದಲ್ಲಿ ತೊಂದರೆ, ಕುಟುಂಬ ಕಷ್ಟ, ಹಣಕಾಸಿನಲ್ಲಿ ಅಡಚಣೆ, ಪ್ರೇಮ ವೈಫಲ್ಯ, ಹಾಗೂ ಸ್ತ್ರೀ-ಪುರುಷ ವಶೀಕರಣ ದಂತಹ ಸಮಸ್ಯೆಗಳಿಗೆ ಇನ್ನೂ ಅನೇಕ ಗುಪ್ತ ಕಠಿಣ ಸಮಸ್ಯೆಗಳಿಗೆ ತಾಂಬೂಲ ಪ್ರಶ್ನೆ, ಅಷ್ಟ ಮಂಡಲ ಪ್ರಶ್ನೆ, ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟ-ಕಾರ್ಪಣ್ಯಗಳಿಗೆ ಶಾಶ್ವತವಾದ ಪರಿಹಾರ ಮತ್ತು ಸಲಹೆ ಪಡೆದುಕೊಳ್ಳಿ 9916788844

ಈ ನಾಣ್ಯವನ್ನು ಕೈಯಲ್ಲಿ ಇಟ್ಟುಕೊಂಡು ನೀವು ಮೊದಲು ಶುಕ್ರವಾರದ ದಿನ ಲಕ್ಷ್ಮಿ ಪೂಜೆಯನ್ನು ಸಂಜೆ ಸಮಯದಲ್ಲಿ ಮಾಡಬೇಕು. ಪೂಜೆ ಮುಗಿಯುವ ತನಕ ಈ 5 ರೂಪಾಯಿ ನಾಣ್ಯ ನಿಮ್ಮ ಕೈ ಮುಷ್ಟಿಯಲ್ಲಿ ಇರಬೇಕಾಗುತ್ತದೆ.ಪೂಜೆ ಮುಗಿದ ನಂತರ ಈ ಕಾಯಿನ್ ಅನ್ನು ನೀವು ಬಳಸುವ ಅಕ್ಕಿ ಹಿಟ್ಟಿನ ಡಬ್ಬದಲ್ಲಿ ಹಾಕಬೇಕು.ಈ ಕಾಯಿನ್ ಸದಾ ಅಕ್ಕಿ ಡಬ್ಬದಲ್ಲಿ ಇರಬೇಕಾಗುತ್ತದೆ. ನೀವು ಕೇವಲ ಈ ಒಂದು ಸಣ್ಣ ಉಪಾಯ ಮಾಡುವುದರಿಂದ ನಿಮ್ಮ ಆರ್ಥಿಕ ಪರಿಸ್ಥಿತಿ ಉತ್ತಮವಾಗಿ ಇರುತ್ತದೆ.ಹಾಗಾಗಿ ಈ ಚಿಕ್ಕ ಉಪಾಯವನ್ನು ನೀವು ಮಾಡಬೇಡಿ.

Leave a Reply

Your email address will not be published.