ಅಕ್ಷಯ ತೃತೀಯ ಪೂಜೆ ಮಾಡುವ ವಿಧಾನ /ಶುಭ ಮುಹೂರ್ತ / ವಿಶೇಷ ಪ್ರಸಾದ!

Featured-Article

ಅಕ್ಷಯ ತೃತೀಯ ಮೇ 3ನೇ ತಾರೀಕು ಬರುತ್ತಾದೇ. ಮೊದಲು ಪೀಠದ ಮೇಲೆ ರಂಗೋಲಿ ಹಾಕಿ ಅದರ ಮೇಲೆ ವಸ್ತ್ರವನ್ನು ಹಾಕಿ. ನಂತರ ಒಂದು ಪ್ಲೇಟ್ ನಲ್ಲಿ ಅಕ್ಕಿಯನ್ನು ಹಾಕಿ ಅರಿಶಿಣದಿಂದ ಅಷ್ಟದಳ ಪದ್ಮಾ ರಂಗೋಲಿಯನ್ನು ಹಾಕಿ.ಈ ಅಕ್ಷಯ ತೃತೀಯ ಪೂಜೆಯನ್ನು ಮುಂಜಾನೆ 3:30 ಯಿಂದ 5:39 ರ ಒಳಗೆ ಬ್ರಾಹ್ಮೀ ಮುಹೂರ್ತದ ಒಳಗೆ ಪೂಜೆ ಮಾಡಿದರೆ ತುಂಬಾ ಒಳ್ಳೆಯದು.

ಓಂ ಶ್ರೀ ಜಗನ್ಮಾತೆ ಚಾಮುಂಡೇಶ್ವರಿ ದೇವಿ ಜ್ಯೋತಿಷ್ಯರು ದೈವಜ್ಞ ಶ್ರೀ ತುಳಸಿ ರಾಮ್ ಜಾತಕ ವಿಮರ್ಶಕರು.ಕರೆ ಅಥವಾ ವಾಟ್ಸಪ್ ಮಾಡಿ 9916788844. ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಹಸ್ತಸಾಮುದ್ರಿಕ ನೋಡಿ ಭವಿಷ್ಯ ಹೇಳಲಾಗುತ್ತದೆ. ನಿಮ್ಮ ಸಮಸ್ಯೆಗಳಾದ, ಆರೋಗ್ಯ, ಸಂತಾನ, ಸಾಲಬಾದೆ, ವಿವಾಹ, ಉದ್ಯೋಗದಲ್ಲಿ ತೊಂದರೆ, ಲೈಂಗಿಕ ಸಮಸ್ಯೆ, ಸಾಲಬಾದೆ, ಸತಿ ಪತಿ ಕಲಹ, ಪ್ರೇಮ ವಿಚಾರ, ಅತ್ತೆ-ಸೊಸೆ ಕಲಹ,ದೃಷ್ಟಿ ದೋಷ, ಮನೆಯಲ್ಲಿ ದರಿದ್ರತನ ದೋಷ, ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು, ವ್ಯಾಪಾರದಲ್ಲಿ ತೊಂದರೆ, ಕುಟುಂಬ ಕಷ್ಟ, ಹಣಕಾಸಿನಲ್ಲಿ ಅಡಚಣೆ, ಪ್ರೇಮ ವೈಫಲ್ಯ, ಹಾಗೂ ಸ್ತ್ರೀ-ಪುರುಷ ವಶೀಕರಣ ದಂತಹ ಸಮಸ್ಯೆಗಳಿಗೆ ಇನ್ನೂ ಅನೇಕ ಗುಪ್ತ ಕಠಿಣ ಸಮಸ್ಯೆಗಳಿಗೆ ತಾಂಬೂಲ ಪ್ರಶ್ನೆ, ಅಷ್ಟ ಮಂಡಲ ಪ್ರಶ್ನೆ, ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟ-ಕಾರ್ಪಣ್ಯಗಳಿಗೆ ಶಾಶ್ವತವಾದ ಪರಿಹಾರ ಮತ್ತು ಸಲಹೆ ಪಡೆದುಕೊಳ್ಳಿ 9916788844

ನಂತರ ಎರಡು ಎಲೆ ಇಟ್ಟು ಅದರ ಮೇಲೆ ಶ್ರೀಂ ಎಂದು ಬರೆಯಬೇಕು. ನಂತರ ಲಕ್ಷ್ಮಿ ವೆಂಕಟೇಶ್ವರ ಸ್ವಾಮಿಯನ್ನು ಪ್ರತಿಷ್ಠೆಪಾನೇ ಮಾಡಿ ಗೆಜ್ಜೆ ವಸ್ತ್ರವನ್ನು ಹಾಕಬೇಕು.ನಂತರ ಅರಿಶಿಣ ಕುಂಕುಮ ಹಚ್ಚಿ ನಿಮ್ಮ ಮನೆಯಲ್ಲಿ ಇರುವ ಬೆಳ್ಳಿ ನಾಣ್ಯ ಮತ್ತು ಸರವನ್ನು ಹಾಕಬೇಕು.ಇನ್ನು ನವರತ್ನಗಳನ್ನು ಸಹ ಇಡಬೇಕು. ನಂತರ ಲಕ್ಷ್ಮಿಗೆ ಪ್ರಿಯ ಆಗಿರುವ ಮೋತಿ ಶಂಖ ಗೋಮತಿ ಚಕ್ರ ಕವಡೆ ಹೀಗೆ ಲಕ್ಷ್ಮಿಗೆ ಇಷ್ಟ ಆಗಿರುವ ವಸ್ತುಗಳನ್ನು ಇಡಬಹುದು.ಮೊದಲು ಲಕ್ಷ್ಮಿ ಪೂಜೆ ಗಿಂತ ಗಣೇಶನ ಪೂಜೆಯನ್ನು ಮಾಡಬೇಕು.ಪ್ರಸಾದಕ್ಕೆ ಬೆಲ್ಲವನ್ನು ಇಟ್ಟರೆ ಸಾಕು.

ನಂತರ ಲಕ್ಷ್ಮಿ ಪೂಜೆಯನ್ನು ಮಾಡಿ ಕುಬೇರ ದೀಪರಾಧನೆ ಮಾಡಬೇಕು. ಆದಷ್ಟು ದೀಪಕ್ಕೆ ತುಪ್ಪವನ್ನು ಬಳಸಬೇಕು.ನಂತರ ದೇವರ ಪಕ್ಕದಲ್ಲಿ ತಾಂಬೂಲವನ್ನು ಸಹ ಇಡಬೇಕು.ಇನ್ನು ಅಕ್ಷಯ ತೃತೀಯದ ಸಮಯದಲ್ಲಿ ಪ್ರಸಾದಕ್ಕೆ ಹೋಳಿಗೆ ಪಾಯಸ ಮಾಡಿದರು ಸಹ ಅವಲಕ್ಕಿ ಬೆಲ್ಲವನ್ನು ಇಡಬೇಕು.ಪೂಜೆ ಅದ ನಂತರ ಪ್ರಸಾದವನ್ನು ಎಲ್ಲಾರು ಸೇವನೆ ಮಾಡಿ.ನಂತರ ಅರ್ಚನೆ ಮಾಡುವ ಮೊದಲು ಅಕ್ಷತೆ ಹೂವನ್ನು ಕೈಯಲ್ಲಿ ತೆಗೆದುಕೊಂಡು ಸಂಕಲ್ಪ ಮಾಡಿಕೊಂಡು ಗಣೇಶನ ಬಳಿ ಇಟ್ಟು ಅರ್ಚನೆ ಶುರು ಮಾಡಬೇಕು.

ಓಂ ಶ್ರೀ ಜಗನ್ಮಾತೆ ಚಾಮುಂಡೇಶ್ವರಿ ದೇವಿ ಜ್ಯೋತಿಷ್ಯರು ದೈವಜ್ಞ ಶ್ರೀ ತುಳಸಿ ರಾಮ್ ಜಾತಕ ವಿಮರ್ಶಕರು.ಕರೆ ಅಥವಾ ವಾಟ್ಸಪ್ ಮಾಡಿ 9916788844. ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಹಸ್ತಸಾಮುದ್ರಿಕ ನೋಡಿ ಭವಿಷ್ಯ ಹೇಳಲಾಗುತ್ತದೆ. ನಿಮ್ಮ ಸಮಸ್ಯೆಗಳಾದ, ಆರೋಗ್ಯ, ಸಂತಾನ, ಸಾಲಬಾದೆ, ವಿವಾಹ, ಉದ್ಯೋಗದಲ್ಲಿ ತೊಂದರೆ, ಲೈಂಗಿಕ ಸಮಸ್ಯೆ, ಸಾಲಬಾದೆ, ಸತಿ ಪತಿ ಕಲಹ, ಪ್ರೇಮ ವಿಚಾರ, ಅತ್ತೆ-ಸೊಸೆ ಕಲಹ,ದೃಷ್ಟಿ ದೋಷ, ಮನೆಯಲ್ಲಿ ದರಿದ್ರತನ ದೋಷ, ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು, ವ್ಯಾಪಾರದಲ್ಲಿ ತೊಂದರೆ, ಕುಟುಂಬ ಕಷ್ಟ, ಹಣಕಾಸಿನಲ್ಲಿ ಅಡಚಣೆ, ಪ್ರೇಮ ವೈಫಲ್ಯ, ಹಾಗೂ ಸ್ತ್ರೀ-ಪುರುಷ ವಶೀಕರಣ ದಂತಹ ಸಮಸ್ಯೆಗಳಿಗೆ ಇನ್ನೂ ಅನೇಕ ಗುಪ್ತ ಕಠಿಣ ಸಮಸ್ಯೆಗಳಿಗೆ ತಾಂಬೂಲ ಪ್ರಶ್ನೆ, ಅಷ್ಟ ಮಂಡಲ ಪ್ರಶ್ನೆ, ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟ-ಕಾರ್ಪಣ್ಯಗಳಿಗೆ ಶಾಶ್ವತವಾದ ಪರಿಹಾರ ಮತ್ತು ಸಲಹೆ ಪಡೆದುಕೊಳ್ಳಿ 9916788844

ಈ ದಿನ ಲಕ್ಷ್ಮಿ ಅಷ್ಟೊತ್ತರ ಅಥವಾ ಕುಬೇರ ಅಷ್ಟೊತ್ತರ ಹಾಗೂ ಲಲಿತಾ ಸಹಸ್ರನಾಮ ಹೇಳಿಕೊಳ್ಳಿ, ಮಹಾ ಲಕ್ಷ್ಮಿ ಅಷ್ಟೊತ್ತರ ಹೇಳಿಕೊಳ್ಳಬಹುದು.ಆದಷ್ಟು ಅಕ್ಷಯ ತೃತೀಯ ಪೂಜೆಯನ್ನು ಸೂರ್ಯದಾಯಕ್ಕೂ ಮುಂಚೆ ಮುಗಿಸಿದರೆ ತುಂಬಾ ಒಳ್ಳೆಯದು.ಪೂಜೆ ಮಾಡಿದ ಮೇಲೆ ಆದಷ್ಟು ದಾನ ಮಾಡಿ.ಚಿನ್ನ ತೆಗೆದುಕೊಳ್ಳುವ ಬದಲು ಬೇರೆಯವರಿಗೆ ದಾನ ಮಾಡಿದರೆ ಅವರು ನಿಮಗೆ ಆಶೀರ್ವಾದ ಮಾಡಿದರೆ ನಿಮಗೆ ಒಳ್ಳೆಯದು ಆಗುತ್ತದೆ ಹಾಗೂ ಲಕ್ಷ್ಮಿ ದೇವಿ ಅನುಗ್ರಹ ಕೂಡ ಆಗುತ್ತದೆ.

Leave a Reply

Your email address will not be published. Required fields are marked *