ಮುಖ ಬೆಳ್ಳಗೆ ಆಗಲು ಕಲೆ ಹೋಗಲಾಡಿಸಲು ಹೀಗೆ ಮಾಡಿ ಫಲಿತಾಂಶ ಸಿಕ್ಕಿಲ್ಲ ಅಂದರೆ ಆಮೇಲೆ ಹೇಳಿ!

Featured-Article

ಮುಖದ ಅಂದವನ್ನು ಹೆಚ್ಚಿಸಲು ಹಲವಾರು ರೀತಿಯ ಪ್ರಾಡಕ್ಟ್ ಗಳನ್ನು ಮನೆಮದ್ದುಗಳನ್ನು ಬಳಸುತ್ತೇವೆ.ಇನ್ನು ಚರ್ಮದ ಕಾಂತಿಯನ್ನು ಹೆಚ್ಚಿಸಲು ಏನೇ ಬಳಸಿದರು ಸತ್ತ ಚರ್ಮವನ್ನು ನಿವಾರಣೆ ಮಾಡುವುದು ಬಹಳ ಮುಖ್ಯ. ಡೆಡ್ ಸ್ಕಿನ್ ತೆಗೆದು ಹಾಕುವುದು ಬಹಳ ಮುಖ್ಯ.ನೀವು ಚರ್ಮದ ಕಾಂತಿಯನ್ನು ಬಳಸಲು ಹೆಚ್ಚಿಸಲು ಬಯಸಿದರೆ ಬೆಳ್ಳಗೆ ಆಗಲು ಕಲೆಗಳನ್ನು ನಿವಾರಿಸಲು ಬಯಸಿದ್ದಾರೆ ಸ್ಕ್ರಾಬ್ ಮಾಡಬೇಕು.ನಾನಾ ರೀತಿಯ ಫೇಸ್ ಸ್ಕ್ರಾಬ್ ದೊರೆಯುತ್ತದೆ.ಇನ್ನು ಮನೆಯಲ್ಲಿ ಸುಲಭವಾಗಿ ಫೇಸ್ ಸ್ಕ್ರಾಬ್ ಅನ್ನು ತಯಾರಿಸಿಕೊಳ್ಳಬಹುದು.ಇದರಿಂದ ಫೇಸ್ ಅನ್ನು ಸ್ಕ್ರಾಬ್ ಮಾಡಿಕೊಳ್ಳಬಹುದು.

ಓಂ ಶ್ರೀ ಜಗನ್ಮಾತೆ ಚಾಮುಂಡೇಶ್ವರಿ ದೇವಿ ಜ್ಯೋತಿಷ್ಯರು ದೈವಜ್ಞ ಶ್ರೀ ತುಳಸಿ ರಾಮ್ ಜಾತಕ ವಿಮರ್ಶಕರು.ಕರೆ ಅಥವಾ ವಾಟ್ಸಪ್ ಮಾಡಿ 9916788844. ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಹಸ್ತಸಾಮುದ್ರಿಕ ನೋಡಿ ಭವಿಷ್ಯ ಹೇಳಲಾಗುತ್ತದೆ. ನಿಮ್ಮ ಸಮಸ್ಯೆಗಳಾದ, ಆರೋಗ್ಯ, ಸಂತಾನ, ಸಾಲಬಾದೆ, ವಿವಾಹ, ಉದ್ಯೋಗದಲ್ಲಿ ತೊಂದರೆ, ಲೈಂಗಿಕ ಸಮಸ್ಯೆ, ಸಾಲಬಾದೆ, ಸತಿ ಪತಿ ಕಲಹ, ಪ್ರೇಮ ವಿಚಾರ, ಅತ್ತೆ-ಸೊಸೆ ಕಲಹ,ದೃಷ್ಟಿ ದೋಷ, ಮನೆಯಲ್ಲಿ ದರಿದ್ರತನ ದೋಷ, ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು, ವ್ಯಾಪಾರದಲ್ಲಿ ತೊಂದರೆ, ಕುಟುಂಬ ಕಷ್ಟ, ಹಣಕಾಸಿನಲ್ಲಿ ಅಡಚಣೆ, ಪ್ರೇಮ ವೈಫಲ್ಯ, ಹಾಗೂ ಸ್ತ್ರೀ-ಪುರುಷ ವಶೀಕರಣ ದಂತಹ ಸಮಸ್ಯೆಗಳಿಗೆ ಇನ್ನೂ ಅನೇಕ ಗುಪ್ತ ಕಠಿಣ ಸಮಸ್ಯೆಗಳಿಗೆ ತಾಂಬೂಲ ಪ್ರಶ್ನೆ, ಅಷ್ಟ ಮಂಡಲ ಪ್ರಶ್ನೆ, ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟ-ಕಾರ್ಪಣ್ಯಗಳಿಗೆ ಶಾಶ್ವತವಾದ ಪರಿಹಾರ ಮತ್ತು ಸಲಹೆ ಪಡೆದುಕೊಳ್ಳಿ 9916788844

ಒಂದು ಬೌಲ್ ಗೆ 1 ಚಮಚ ಕಡಲೆ ಹಿಟ್ಟು ಹಾಗೂ ಒಂದು ಚಮಚ ಮೊಸರನ್ನು ಹಾಕಿ.ಒಂದು ವೇಳೆ ನಿಮ್ಮ ಮುಖದಲ್ಲಿ ಕಲೆ ಇದ್ದಾರೆ ಒಂದು ಚಮಚ ಟೊಮೊಟೊ ರಸವನ್ನು ಹಾಕಿ ಚೆನ್ನಾಗಿ ಮಿಕ್ಸ್ ಮಾಡಿ.ನೀವು ಬಳಸುವ ಫೇಸ್ ವಾಶ್ ಯಿಂದ ಮುಖವನ್ನು ತೊಳೆಯಿರಿ. ನಂತರ ಈ ಸ್ಕ್ರಾಬ್ ಅನ್ನು ಫೇಸ್ ಹಚ್ಚಿ ಸ್ಕ್ರಾಬ್ ಮಾಡಿ. ವಾರದಲ್ಲಿ ಮೂರು ದಿನ ಈ ರೀತಿ ಮಾಡಿ.

ಓಂ ಶ್ರೀ ಜಗನ್ಮಾತೆ ಚಾಮುಂಡೇಶ್ವರಿ ದೇವಿ ಜ್ಯೋತಿಷ್ಯರು ದೈವಜ್ಞ ಶ್ರೀ ತುಳಸಿ ರಾಮ್ ಜಾತಕ ವಿಮರ್ಶಕರು.ಕರೆ ಅಥವಾ ವಾಟ್ಸಪ್ ಮಾಡಿ 9916788844. ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಹಸ್ತಸಾಮುದ್ರಿಕ ನೋಡಿ ಭವಿಷ್ಯ ಹೇಳಲಾಗುತ್ತದೆ. ನಿಮ್ಮ ಸಮಸ್ಯೆಗಳಾದ, ಆರೋಗ್ಯ, ಸಂತಾನ, ಸಾಲಬಾದೆ, ವಿವಾಹ, ಉದ್ಯೋಗದಲ್ಲಿ ತೊಂದರೆ, ಲೈಂಗಿಕ ಸಮಸ್ಯೆ, ಸಾಲಬಾದೆ, ಸತಿ ಪತಿ ಕಲಹ, ಪ್ರೇಮ ವಿಚಾರ, ಅತ್ತೆ-ಸೊಸೆ ಕಲಹ,ದೃಷ್ಟಿ ದೋಷ, ಮನೆಯಲ್ಲಿ ದರಿದ್ರತನ ದೋಷ, ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು, ವ್ಯಾಪಾರದಲ್ಲಿ ತೊಂದರೆ, ಕುಟುಂಬ ಕಷ್ಟ, ಹಣಕಾಸಿನಲ್ಲಿ ಅಡಚಣೆ, ಪ್ರೇಮ ವೈಫಲ್ಯ, ಹಾಗೂ ಸ್ತ್ರೀ-ಪುರುಷ ವಶೀಕರಣ ದಂತಹ ಸಮಸ್ಯೆಗಳಿಗೆ ಇನ್ನೂ ಅನೇಕ ಗುಪ್ತ ಕಠಿಣ ಸಮಸ್ಯೆಗಳಿಗೆ ತಾಂಬೂಲ ಪ್ರಶ್ನೆ, ಅಷ್ಟ ಮಂಡಲ ಪ್ರಶ್ನೆ, ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟ-ಕಾರ್ಪಣ್ಯಗಳಿಗೆ ಶಾಶ್ವತವಾದ ಪರಿಹಾರ ಮತ್ತು ಸಲಹೆ ಪಡೆದುಕೊಳ್ಳಿ 9916788844

ಹೀಗೆ ಮಾಡಿದರೆ ಡೆಡ್ ಸ್ಕಿನ್ ರಿಮೋವ್ ಆಗುತ್ತದೆ ಹಾಗು ನೀವು ಮುಖಕ್ಕೆ ಏನೇ ಹಚ್ಚಿದರು ಚರ್ಮದ ರಂದ್ರದವರೆಗೆ ತಲುಪಿ ಬೇಗನೆ ಫಲಿತಾಂಶ ದೊರೆಯುತ್ತದೆ.ಇದರಿಂದ ಸೂರ್ಯನ ಕಿರಣದಿಂದ ನಿಮ್ಮ ಮುಖ ಕಪ್ಪು ಆಗಿದ್ದರೆ ಅದನ್ನು ಕೂಡ ಇದರಿಂದ ನಿವಾರಣೆ ಮಾಡಿಕೊಳ್ಳಬಹುದು.ಕಲೆಗಳು ಪಿಗ್ಮಿಟೇಷನ್ ಸಮಸ್ಸೆ ನಿವಾರಣೆ ಆಗುತ್ತದೆ.ಮುಖ ಬೆಳ್ಳಗೆ ಸುಂದರವಾಗಿ ಕಾಣಬೇಕು ಎಂದರೆ ವಾರದಲ್ಲಿ ಮೂರು ಬಾರಿ ಸ್ಕ್ರಾಬ್ ಮಾಡಿ.

Leave a Reply

Your email address will not be published.