ನಿಮ್ಮ ಹುಟ್ಟಿದ ತಿಂಗಳ ರೆಕ್ಕೆಯನ್ನು ಅರಿಸಿ ನಿಮ್ಮ ಬಗ್ಗೆ ತಿಳಿದುಕೊಳ್ಳಿ!

Featured-Article

ನೀವು ಜನಿಸಿದ ತಿಂಗಳ ರೆಕ್ಕೆಯನ್ನು ಆರಿಸಿ ಹಾಗೂ ನಿಮ್ಮ ಬಗ್ಗೆ ನೀವು ಸಾಕಷ್ಟು ವಿಚಾರಗಳನ್ನು ನೀವು ತಿಳಿದುಕೊಳ್ಳಿ. ನಿಮ್ಮ ಸ್ವಭಾವದ ಬಗ್ಗೆ ತಿಳಿದುಕೊಳ್ಳಲ್ಲೂ ನಿಮ್ಮ ತಾರೀಕು ಎಷ್ಟು ಮುಖ್ಯವೋ ಅದೇ ರೀತಿ ನೀವು ಜನಿಸಿದ ತಿಂಗಳು ಕೂಡ ತುಂಬಾ ಮುಖ್ಯ ಆಗಿರುತ್ತದೆ.ಇದರ ಮೂಲಕ ನಿಮ್ಮ ಸ್ವಭಾವ ಹೇಗೆ ಇರುತ್ತಾದೇ ಹಾಗೂ ನಿಮ್ಮ ಭವಿಷ್ಯ ಹೇಗೆ ಇರುತ್ತದೇ ಎಂದು ಸಾಕಷ್ಟು ವಿಚಾರಗಳನ್ನು ತಿಳಿದುಕೊಳ್ಳಬಹುದು.

ಓಂ ಶ್ರೀ ಜಗನ್ಮಾತೆ ಚಾಮುಂಡೇಶ್ವರಿ ದೇವಿ ಜ್ಯೋತಿಷ್ಯರು ದೈವಜ್ಞ ಶ್ರೀ ತುಳಸಿ ರಾಮ್ ಜಾತಕ ವಿಮರ್ಶಕರು.ಕರೆ ಅಥವಾ ವಾಟ್ಸಪ್ ಮಾಡಿ 9916788844. ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಹಸ್ತಸಾಮುದ್ರಿಕ ನೋಡಿ ಭವಿಷ್ಯ ಹೇಳಲಾಗುತ್ತದೆ. ನಿಮ್ಮ ಸಮಸ್ಯೆಗಳಾದ, ಆರೋಗ್ಯ, ಸಂತಾನ, ಸಾಲಬಾದೆ, ವಿವಾಹ, ಉದ್ಯೋಗದಲ್ಲಿ ತೊಂದರೆ, ಲೈಂಗಿಕ ಸಮಸ್ಯೆ, ಸಾಲಬಾದೆ, ಸತಿ ಪತಿ ಕಲಹ, ಪ್ರೇಮ ವಿಚಾರ, ಅತ್ತೆ-ಸೊಸೆ ಕಲಹ,ದೃಷ್ಟಿ ದೋಷ, ಮನೆಯಲ್ಲಿ ದರಿದ್ರತನ ದೋಷ, ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು, ವ್ಯಾಪಾರದಲ್ಲಿ ತೊಂದರೆ, ಕುಟುಂಬ ಕಷ್ಟ, ಹಣಕಾಸಿನಲ್ಲಿ ಅಡಚಣೆ, ಪ್ರೇಮ ವೈಫಲ್ಯ, ಹಾಗೂ ಸ್ತ್ರೀ-ಪುರುಷ ವಶೀಕರಣ ದಂತಹ ಸಮಸ್ಯೆಗಳಿಗೆ ಇನ್ನೂ ಅನೇಕ ಗುಪ್ತ ಕಠಿಣ ಸಮಸ್ಯೆಗಳಿಗೆ ತಾಂಬೂಲ ಪ್ರಶ್ನೆ, ಅಷ್ಟ ಮಂಡಲ ಪ್ರಶ್ನೆ, ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟ-ಕಾರ್ಪಣ್ಯಗಳಿಗೆ ಶಾಶ್ವತವಾದ ಪರಿಹಾರ ಮತ್ತು ಸಲಹೆ ಪಡೆದುಕೊಳ್ಳಿ 9916788844

1, ನೀವು ಜನವರಿ ತಿಂಗಳ ರೆಕ್ಕೆಯನ್ನು ಅರಿಸಿದ್ದರೆ ಇವರು ತುಂಬಾನೇ ಆತ್ಮವಿಶ್ವಾಸವನ್ನು ಹೊಂದಿರುವ ವ್ಯಕ್ತಿಗಳಾಗಿರುತ್ತಾರೆ. ಇವರು ತೆಗೆದುಕೊಳ್ಳುವ ನಿರ್ಧಾರ ನೇರವಾಗಿ ಇರುತ್ತದೆ. ಇವರು ಅಕ್ಕಪಕ್ಕದಲ್ಲಿ ಇರುವವರಿಗೆ ಆತ್ಮವಿಶ್ವಾಸವನ್ನು ತುಂಬುತ್ತಾರೆ.ಇವರ ಮಾತಿನಿಂದ ಎಲ್ಲರನ್ನೂ ತಮ್ಮ ಕಡೆ ಮಾಡಿಕೊಳ್ಳುತ್ತಾರೆ.ಇವರು ಯಾರನ್ನಾದರೂ ಇಷ್ಟ ಪಟ್ಟರೆ ಅವರಿಗೋಸ್ಕರ ತಮ್ಮ ಜೀವನವನ್ನು ಮೂಡಿಪಾಗಿಡುತ್ತಾರೆ.2, ನೀವು ಫೆಬ್ರವರಿ ತಿಂಗಳ ರೆಕ್ಕೆಯನ್ನು ಅರಿಸಿದ್ದರೆ ಇವರು ಪರಿಶ್ರಮ ಜೀವಿಗಳು ಆಗಿರುತ್ತಾರೆ.ಇವರು ಜೀವನದಲ್ಲಿ ಶಿಸ್ತು ಅನ್ನು ಮೇಂಟೈನ್ ಮಾಡುತ್ತಾರೆ.ಇವರಿಗೆ ಎಲ್ಲದರ ಬಗ್ಗೆ ಯೋಚನೆ ಮಾಡುವ ಕ್ಷಮತೆ ಹೆಚ್ಚು ಆಗಿರುತ್ತದೆ.ಇವರು ಎಲ್ಲದರಲ್ಲೂ ಬೆಸ್ಟ್ ಆಗಿ ಇರಬೇಕು ಎಂದು ಯೋಚನೆ ಮಾಡುತ್ತಾರೆ.ಸಂಬಂಧವನ್ನು ಇವರು ತುಂಬಾ ಚೆನ್ನಾಗಿ ನೋಡಿಕೊಳ್ಳುತ್ತಾರೆ.

3,ನೀವು ಮಾರ್ಚ್ ತಿಂಗಳ ರೆಕ್ಕೆಯನ್ನು ಅರಿಸಿದ್ದರೆ. ಇವರು ತುಂಬಾ ಬುದ್ಧಿವಂತರಾಗಿರುತ್ತಾರೆ ಹಾಗೂ ಚಂಚಲ ಮನಸ್ಸು ಕೊಡೆ ಇರುತ್ತದೆ. ಇವರು ತಮ್ಮ ಸಂಸಾರ ಹಾಗೂ ಫ್ಯಾಮಿಲಿ ಅನ್ನು ಖುಷಿಯಾಗಿ ಇಡುವುದಕ್ಕೋಸ್ಕರ ಎಷ್ಟು ಬೇಕೋ ಅಷ್ಟ್ ಕಷ್ಟ ಪಡುವ ವ್ಯಕ್ತಿಗಳು ಆಗಿರುತ್ತಾರೆ.ಇವರಿಗೆ ಎಂಜಾಯ್ ಮಾಡುವ ಮತ್ತು ಪಾರ್ಟಿ ಮಾಡುವ ನೇಚರ್ ಇರುತ್ತದೆ.4,ನೀವು ಏಪ್ರಿಲ್ ತಿಂಗಳ ರೆಕ್ಕೆಯನ್ನು ಅರಿಸಿದ್ದರೆ. ಇವರ ಮನಸ್ಸು ತುಂಬಾ ಶುದ್ಧವಾಗಿ ಇರುತ್ತದೆ.ಇವರು ಬೇರೆಯವರು ಬೇಜಾರಲ್ಲಿ ಇದ್ದಾರೆ ಅವರನ್ನು ಖುಷಿ ಪಡಿಸುವುದಕ್ಕೆ ಪ್ರಯತ್ನ ಮಾಡುತ್ತಾರೆ.ಇವರು ಚಿಕ್ಕ ಚಿಕ್ಕ ವಿಷಯದಲ್ಲಿ ಹೆಚ್ಚು ಖುಷಿಯನ್ನು ಕಂಡುಕೊಳ್ಳುವ ವ್ಯಕ್ತಿತ್ವ ಇವರದ್ದು.

5,ನೀವು ಮೇ ತಿಂಗಳ ರೆಕ್ಕೆಯನ್ನು ಅರಿಸಿದ್ದರೆ. ಇವರು ಎಂಜಾಯ್ ಮಾಡುವ ವ್ಯಕ್ತಿತ್ವವನ್ನು ಹೊಂದಿರುತ್ತಾರೆ.ಇವರು ಯಾವಾಗಲು ಪರಿಶ್ರಮ ಪಟ್ಟರೆ ಫಲಿತಾಂಶ ಸಿಗುತ್ತದೆ ಎನ್ನುವ ನಂಬಿಕೆಯನ್ನು ಇಟ್ಟಿರುತ್ತಾರೆ. ಜಗತ್ತು ಏನೇ ಹೇಳಿದರು ಕೂಡ ಇವರು ಅದನ್ನು ತಲೆ ಕೆಡಿಸಿಕೊಳ್ಳುವುದು ಇಲ್ಲಾ.ಇವರ ಕೆಲಸವನ್ನು ಇವರ ಪಾಡಿಗೆ ಇವರು ಮಾಡಿಕೊಂಡು ಇರುತ್ತಾರೆ.6,ನೀವು ಜೂನ್ ತಿಂಗಳ ರೆಕ್ಕೆಯನ್ನು ಅರಿಸಿದ್ದರೆ. ಇವರು ತುಂಬಾ ಓಪನ್ ಮೈಂಡೆಡ್ ಪರ್ಸನ್ ಆಗಿರುತ್ತರೇ.ಇವರಿಗೆ ಕೋಪ ಎನ್ನುವುದು ಬೇಗಾ ಬರುತ್ತದೆ.

7, ನೀವು ಜೂಲೈ ತಿಂಗಳ ರೆಕ್ಕೆಯನ್ನು ಅರಿಸಿದ್ದರೆ ಇವರ ಮನಸ್ಸು ಪರಿಶುದ್ಧವಾಗಿ ಇರುತ್ತದೇ.ಯಾರಾದರೂ ಕಷ್ಟ ಎಂದು ಬಂದಾಗ ಇವರ ಕೈಲಾದಷ್ಟು ಸಹಾಯವನ್ನು ಮಾಡುತ್ತಾರೆ.ಇವರ ಜೀವನದಲ್ಲಿ ಯಾವುದೇ ಕಷ್ಟ ಬಂದರು ಕೂಡ ಅದನ್ನು ಎದುರಿಸುವ ಶಕ್ತಿ ಇವರಲ್ಲಿ ಇರುತ್ತದೆ.8, ನೀವು ಆಗಸ್ಟ್ ತಿಂಗಳ ರೆಕ್ಕೆಯನ್ನು ಅರಿಸಿದ್ದರೆ. ಇವರು ತಮ್ಮ ಜೀವನದಲ್ಲಿ ಸ್ವತಂತ್ರವನ್ನು ಬಯಸುವ ವ್ಯಕ್ತಿಗಳು ಆಗಿರುತ್ತರೇ.ಇವರು ಇನ್ನೊಬ್ಬರ ಸಹಾಯವನ್ನು ಎಂದಿಗೂ ಕೇಳುವುದಿಲ್ಲ ಮತ್ತು ಬೇರೆಯವರಿಗೆ ತಮ್ಮನ್ನ ಹೋಲಿಕೆ ಕೂಡ ಮಾಡುವುದಿಲ್ಲ.ಕುಟುಂಬವನ್ನು ಚೆನ್ನಾಗಿ ನೋಡಿಕೊಳ್ಳಬೇಕು ಎಂದು ಜವಾಬ್ದಾರಿಯನ್ನು ತೆಗೆದುಕೊಂಡು ಇರುತ್ತಾರೆ.

ಓಂ ಶ್ರೀ ಜಗನ್ಮಾತೆ ಚಾಮುಂಡೇಶ್ವರಿ ದೇವಿ ಜ್ಯೋತಿಷ್ಯರು ದೈವಜ್ಞ ಶ್ರೀ ತುಳಸಿ ರಾಮ್ ಜಾತಕ ವಿಮರ್ಶಕರು.ಕರೆ ಅಥವಾ ವಾಟ್ಸಪ್ ಮಾಡಿ 9916788844. ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಹಸ್ತಸಾಮುದ್ರಿಕ ನೋಡಿ ಭವಿಷ್ಯ ಹೇಳಲಾಗುತ್ತದೆ. ನಿಮ್ಮ ಸಮಸ್ಯೆಗಳಾದ, ಆರೋಗ್ಯ, ಸಂತಾನ, ಸಾಲಬಾದೆ, ವಿವಾಹ, ಉದ್ಯೋಗದಲ್ಲಿ ತೊಂದರೆ, ಲೈಂಗಿಕ ಸಮಸ್ಯೆ, ಸಾಲಬಾದೆ, ಸತಿ ಪತಿ ಕಲಹ, ಪ್ರೇಮ ವಿಚಾರ, ಅತ್ತೆ-ಸೊಸೆ ಕಲಹ,ದೃಷ್ಟಿ ದೋಷ, ಮನೆಯಲ್ಲಿ ದರಿದ್ರತನ ದೋಷ, ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು, ವ್ಯಾಪಾರದಲ್ಲಿ ತೊಂದರೆ, ಕುಟುಂಬ ಕಷ್ಟ, ಹಣಕಾಸಿನಲ್ಲಿ ಅಡಚಣೆ, ಪ್ರೇಮ ವೈಫಲ್ಯ, ಹಾಗೂ ಸ್ತ್ರೀ-ಪುರುಷ ವಶೀಕರಣ ದಂತಹ ಸಮಸ್ಯೆಗಳಿಗೆ ಇನ್ನೂ ಅನೇಕ ಗುಪ್ತ ಕಠಿಣ ಸಮಸ್ಯೆಗಳಿಗೆ ತಾಂಬೂಲ ಪ್ರಶ್ನೆ, ಅಷ್ಟ ಮಂಡಲ ಪ್ರಶ್ನೆ, ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟ-ಕಾರ್ಪಣ್ಯಗಳಿಗೆ ಶಾಶ್ವತವಾದ ಪರಿಹಾರ ಮತ್ತು ಸಲಹೆ ಪಡೆದುಕೊಳ್ಳಿ 9916788844

9,ನೀವು ಸೆಪ್ಟೆಂಬರ್ ತಿಂಗಳ ರೆಕ್ಕೆಯನ್ನು ಅರಿಸಿದ್ದರೆ. ಇವರಲ್ಲಿ ಆತ್ಮವಿಶ್ವಾಸ ಜಾಸ್ತಿ ಇರುತ್ತದೆ. ಯಾವುದೇ ತೊಂದರೆ ಬಂದರೂ ಅದನ್ನು ಎದುರಿಸುವ ಶಕ್ತಿ ಇವರಲ್ಲಿರುತ್ತದೆ.10,ನೀವು ಅಕ್ಟೋಬರ್ ತಿಂಗಳ ರೆಕ್ಕೆಯನ್ನು ಅರಿಸಿದ್ದರೆ ತಮ್ಮ ವ್ಯವಹಾರಗಳಲ್ಲಿ ನಾಚಿಕೆ ಸ್ವಭಾವದವರು ಆಗಿರುತ್ತಾರೆ ಹಾಗೂ ತುಂಬಾ ಬಾವುಕ ಸ್ವಭಾವದವರು ಆಗಿರುತ್ತಾರೆ.ಇವರಿಗೆ ಟ್ರಾವೆಲ್ಲಿಂಗ್ ನಲ್ಲಿ ಜಾಸ್ತಿ ಇಂಟ್ರೆಸ್ಟ್ ಇರುತ್ತದೆ.ಇವರಿಗೆ ಎಷ್ಟೇ ದುಃಖ ಇದ್ದರು ಅದನ್ನು ಯಾರಿಗೂ ಕೂಡ ತೋರಿಸುವುದಿಲ್ಲ.11, ನೀವು ನವೆಂಬರ್ ತಿಂಗಳ ರೆಕ್ಕೆಯನ್ನು ಅರಿಸಿದ್ದರೆ ಇವರಿಗೆ ಕ್ರಿಯೇಟಿವಿಟಿ ತುಂಬಾನೇ ಜಾಸ್ತಿ ಇರುತ್ತದೇ.ಯಾವುದೇ ಕೆಲಸ ಮಾಡಿದರು ಕೂಡ ಹೊಸ ರೀತಿಯಲ್ಲಿ ಮಾಡುವುದಕ್ಕೆ ಇಷ್ಟ ಪಡುತ್ತಾರೆ.ಹಣದ ವಿಷಯದಲ್ಲಿ ತುಂಬಾ ಯೋಚನೆಗಳನ್ನು ಮಾಡುತ್ತಾರೇ.12, ನೀವು ಡಿಸೆಂಬರ್ ತಿಂಗಳ ರೆಕ್ಕೆಯನ್ನು ಅರಿಸಿದ್ದರೆ ಇವರು ತುಂಬಾನೇ ಬುದ್ದಿವಂತ ವ್ಯಕ್ತಿಗಳು ಆಗಿರುತ್ತಾರೆ.ಹೊಸ ಹೊಸ ಯೋಜನೆಗಳು ಜಾಸ್ತಿ ಬರುತ್ತದೆ.ತಮ್ಮ ಕುಟುಂಬದ ಬಗ್ಗೆ ತುಂಬಾ ಕೇರ್ ಮಾಡುತ್ತಾರೆ.ಯಾವುದೇ ಕೆಲಸವನ್ನು ಕೊಟ್ಟರು ಹೇಗೆ ಮುಗಿಸಬೇಕು ಎನ್ನುವುದು ಇವರಿಗೆ ಗೊತ್ತಿರುತ್ತದೆ.

Leave a Reply

Your email address will not be published. Required fields are marked *