ಸಂಕಷ್ಟದಿಂದ ಹೊರಬರುವ ಸೂತ್ರಗಳು ಇಲ್ಲಿವೆ ನೋಡಿ!!ಚಾಣಕ್ಯ ನೀತಿ.

Featured-Article

ಚಾಣಕ್ಯ ನೀತಿಯ ಪ್ರಕಾರ ಸಂಕಷ್ಟದ ಸಮಯದಲ್ಲಿ ಈ 3 ವಿಚಾರ ತಲೆಯ ಒಳಗೆ ಇದ್ದರೆ ಸಂಕಷ್ಟದಿಂದ ಪಾರು ಆಗಲು ದಾರಿ ಸಿಗುತ್ತದೆ. ಚಾಣಕ್ಯರು ಹೇಳುವ ಪ್ರಕಾರ ವಿದ್ಯೆ ಮತ್ತು ಜ್ಞಾನ ಇದ್ದರೆ ಸಂಕಷ್ಟದ ಸಮಯದಲ್ಲಿಯು ಉತ್ಸಾಹವನ್ನು ತಂದುಕೊಡುತ್ತದೆ. ವಿದ್ಯೆ ಮತ್ತು ಜ್ಞಾನ ಇದ್ದಾರೆ ಕಷ್ಟದ ಸಮಯದಲ್ಲಿಯು ನಾವು ಉತ್ಸಾಹವನ್ನು ಹುಡುಕಬಹುದು.ಶಿಕ್ಷಕ ಜ್ಞಾನ ಉಳ್ಳವನಿಗೆ ಎಲ್ಲಾ ಸ್ಥಳದಲ್ಲಿಯು ಗೌರವ ಸಿಗುತ್ತದೆ ಎಂದು ಆಚಾರ್ಯ ಚಾಣಕ್ಯರು ತಮ್ಮ ನೀತಿಯಲ್ಲಿ ಉಲ್ಲೆಕಿಸಿದ್ದಾರೆ.

ಓಂ ಶ್ರೀ ಜಗನ್ಮಾತೆ ಚಾಮುಂಡೇಶ್ವರಿ ದೇವಿ ಜ್ಯೋತಿಷ್ಯರು ದೈವಜ್ಞ ಶ್ರೀ ತುಳಸಿ ರಾಮ್ ಜಾತಕ ವಿಮರ್ಶಕರು.ಕರೆ ಅಥವಾ ವಾಟ್ಸಪ್ ಮಾಡಿ 9916788844. ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಹಸ್ತಸಾಮುದ್ರಿಕ ನೋಡಿ ಭವಿಷ್ಯ ಹೇಳಲಾಗುತ್ತದೆ. ನಿಮ್ಮ ಸಮಸ್ಯೆಗಳಾದ, ಆರೋಗ್ಯ, ಸಂತಾನ, ಸಾಲಬಾದೆ, ವಿವಾಹ, ಉದ್ಯೋಗದಲ್ಲಿ ತೊಂದರೆ, ಲೈಂಗಿಕ ಸಮಸ್ಯೆ, ಸಾಲಬಾದೆ, ಸತಿ ಪತಿ ಕಲಹ, ಪ್ರೇಮ ವಿಚಾರ, ಅತ್ತೆ-ಸೊಸೆ ಕಲಹ,ದೃಷ್ಟಿ ದೋಷ, ಮನೆಯಲ್ಲಿ ದರಿದ್ರತನ ದೋಷ, ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು, ವ್ಯಾಪಾರದಲ್ಲಿ ತೊಂದರೆ, ಕುಟುಂಬ ಕಷ್ಟ, ಹಣಕಾಸಿನಲ್ಲಿ ಅಡಚಣೆ, ಪ್ರೇಮ ವೈಫಲ್ಯ, ಹಾಗೂ ಸ್ತ್ರೀ-ಪುರುಷ ವಶೀಕರಣ ದಂತಹ ಸಮಸ್ಯೆಗಳಿಗೆ ಇನ್ನೂ ಅನೇಕ ಗುಪ್ತ ಕಠಿಣ ಸಮಸ್ಯೆಗಳಿಗೆ ತಾಂಬೂಲ ಪ್ರಶ್ನೆ, ಅಷ್ಟ ಮಂಡಲ ಪ್ರಶ್ನೆ, ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟ-ಕಾರ್ಪಣ್ಯಗಳಿಗೆ ಶಾಶ್ವತವಾದ ಪರಿಹಾರ ಮತ್ತು ಸಲಹೆ ಪಡೆದುಕೊಳ್ಳಿ 9916788844

ಚಾಣಕ್ಯರು ಹೇಳುವ ಪ್ರಕಾರ ಆತ್ಮವಿಶ್ವಾಸ ಇರುವಂತಹ ವ್ಯಕ್ತಿಗೆ ಸೋಲೇ ಇರುವುದಿಲ್ಲ. ಪ್ರತಿ ಮನುಷ್ಯನಲ್ಲಿಯು ಆತ್ಮವಿಶ್ವಾಸ ಇರಬೇಕು.ಇನ್ನೊಬ್ಬರು ಮಾತನಾಡಿದ್ದು ಕೇಳಿಸಿಕೊಂಡು ಆತ್ಮವಿಶ್ವಾಸವನ್ನು ಕಳೆದುಕೊಳ್ಳಬಾರದು. ಹಾಗೇನಾದರೂ ಅದರೆ ಜೀವನವೇ ಹಾಳಾಗುತ್ತದೆ. ಯಾವ ಜನರು ಮುಂದೆ ಗಿಣಿಯ ಹಾಗೆ ಮಾತನಾಡಿ ಹಿಂದೆ ಬೈಗುಳಾರತಿ ಮಾಡುತ್ತಾರೋ ಅಂತಹ ವ್ಯಕ್ತಿಗಳ ಮೇಲೆ ನಂಬಿಕೆಯನ್ನು ಇಡಬಾರದು ಅಂತ ಎಂದು ಆಚಾರ್ಯ ಚಾಣಕ್ಯರು ಹೇಳುತ್ತಾರೆ.

ಹಣವನ್ನು ಕೂಡಿ ಇಡಬೇಕು.ಪ್ರತಿಯೊಬ್ಬ ಮನುಷ್ಯನಿಗೂ ಹಣದ ಅವಶ್ಯಕತೆ ಇರುತ್ತದೆ. ಕಷ್ಟದ ಸಮಯದಲ್ಲಿ ಹಣ ಮಾತ್ರ ಕಷ್ಟವನ್ನು ನಿಗಿಸುತ್ತದೆ.ಹಣದ ಅವಶ್ಯಕತೆ ನಮಗೆ ಇರುತ್ತದೆ.ಅದಕ್ಕೆ ಹಣವನ್ನು ಕೂಡಿ ಇಡುವ ಕೆಲಸವನ್ನು ನಾವು ಪ್ರತಿಕ್ಷಣವು ಮಾಡಬೇಕು.ಹಣದ ಅವಶ್ಯಕತೆ ಇರುವವರಿಗೆ ಹಣ ಸಹಾಯವನ್ನು ಮಾಡಬೇಕು. ಮಾಡಿರುವ ಧನಸಹಾಯವನ್ನು ಯಾರಿಗೂ ತಿಳಿಯದ ಹಾಗೆ ನಾವು ರೂಡಿಸಿಕೊಳ್ಳಬೇಕು.

Leave a Reply

Your email address will not be published.