ಬರಿಗಾಲಿನಲ್ಲಿ ನಡೆಯುವಾಗ ಕಾಲಿಗೆ ಚಿಕ್ಕ ಚಿಕ್ಕ ಹಳ್ಳುಗಳು ನೆಟ್ಟರೆ ದೇಹಕ್ಕೆ ಲಾಭಗಳಾಗುತ್ತವೆ!

Written by Anand raj

Published on:

ಬರಿಗಾಲಿನಲ್ಲಿ ನಡೆಯುವುದರಿಂದ ಕಾಲಿನ ಆರೋಗ್ಯಕ್ಕೆ ತುಂಬಾನೆ ಒಳ್ಳೆಯದು. ಇತ್ತೀಚಿನ ದಿನಗಳಲ್ಲಿ ಜನರು ಚಪ್ಪಲಿ ಧರಿಸದೆ ಹೊರಗೆ ಕಾಲನ್ನು ಇಡುವುದಿಲ್ಲ. ಇದಕ್ಕೆ ಕಾರಣ ಹೊರಗೆ ಇರುವಂತಹ ಕಲುಷಿತ ವಾತಾವರಣ ಇರಬಹುದು.ಇನ್ನು ಕೆಲವರು ಮನೆಯ ಒಳಗೂ ಚಪ್ಪಲಿಯನ್ನು ಧರಿಸಿಕೊಂಡು ನಡೆಯುತ್ತಾರೆ. ಬೆಳಗ್ಗೆ ಎದ್ದ ಕೂಡಲೆ ಪಾದಗಳಿಗೆ ಚಪ್ಪಲಿಯನ್ನು ಹಾಕಿದರೆ ರಾತ್ರಿ ಮಲಗುವಾಗ ತೆಗೆಯುತ್ತಾರೆ.ಹಿಂದೆ ಜನರು ಬರಿಗಾಲಿನಲ್ಲಿ ನಡೆಯುತ್ತಿದ್ದರು ಹಾಗಾಗಿ ಗಟ್ಟಿ ಮುಟ್ಟಾಗಿ ಇರುತ್ತಿದ್ದರು.

ಓಂ ಶ್ರೀ ಜಗನ್ಮಾತೆ ಚಾಮುಂಡೇಶ್ವರಿ ದೇವಿ ಜ್ಯೋತಿಷ್ಯರು ದೈವಜ್ಞ ಶ್ರೀ ತುಳಸಿ ರಾಮ್ ಜಾತಕ ವಿಮರ್ಶಕರು.ಕರೆ ಅಥವಾ ವಾಟ್ಸಪ್ ಮಾಡಿ 9916788844. ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಹಸ್ತಸಾಮುದ್ರಿಕ ನೋಡಿ ಭವಿಷ್ಯ ಹೇಳಲಾಗುತ್ತದೆ. ನಿಮ್ಮ ಸಮಸ್ಯೆಗಳಾದ, ಆರೋಗ್ಯ, ಸಂತಾನ, ಸಾಲಬಾದೆ, ವಿವಾಹ, ಉದ್ಯೋಗದಲ್ಲಿ ತೊಂದರೆ, ಲೈಂಗಿಕ ಸಮಸ್ಯೆ, ಸಾಲಬಾದೆ, ಸತಿ ಪತಿ ಕಲಹ, ಪ್ರೇಮ ವಿಚಾರ, ಅತ್ತೆ-ಸೊಸೆ ಕಲಹ,ದೃಷ್ಟಿ ದೋಷ, ಮನೆಯಲ್ಲಿ ದರಿದ್ರತನ ದೋಷ, ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು, ವ್ಯಾಪಾರದಲ್ಲಿ ತೊಂದರೆ, ಕುಟುಂಬ ಕಷ್ಟ, ಹಣಕಾಸಿನಲ್ಲಿ ಅಡಚಣೆ, ಪ್ರೇಮ ವೈಫಲ್ಯ, ಹಾಗೂ ಸ್ತ್ರೀ-ಪುರುಷ ವಶೀಕರಣ ದಂತಹ ಸಮಸ್ಯೆಗಳಿಗೆ ಇನ್ನೂ ಅನೇಕ ಗುಪ್ತ ಕಠಿಣ ಸಮಸ್ಯೆಗಳಿಗೆ ತಾಂಬೂಲ ಪ್ರಶ್ನೆ, ಅಷ್ಟ ಮಂಡಲ ಪ್ರಶ್ನೆ, ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟ-ಕಾರ್ಪಣ್ಯಗಳಿಗೆ ಶಾಶ್ವತವಾದ ಪರಿಹಾರ ಮತ್ತು ಸಲಹೆ ಪಡೆದುಕೊಳ್ಳಿ 9916788844

ಬರಿಗಾಲಿನಲ್ಲಿ ನಡೆಯುವ ಹಿಮ್ಮಡಿ ಪಾದಗಳು ನೆಲದ ಮೇಲೆ ನೇರವಾಗಿ ಸಂಪರ್ಕ ಮಾಡುವುದರಿಂದ ದೇಹದ ಅಂಗಾಂಗಗಳ ಕಾರ್ಯಕ್ಷಮತೆ ಹೆಚ್ಚಾಗುವುದರ ಜೊತೆಗೆ ದೇಹದಲ್ಲಿ ಋಣಾತ್ಮಕ ಅಂಶಗಳು ನೆಲದಲ್ಲಿ ಹೀರಿಕೊಳ್ಳುತ್ತದೆ. ಕಾಲಿಗೆ ಚಪ್ಪಲಿ ಧರಿಸಿದರೆ ಕಾಲಿನ ಬಂಗಿ ಬದಲಾಗುತ್ತದೆ.ಚಪ್ಪಲಿ ಇಲ್ಲದೆ ನಡೆದರೆ ಕಾಲಿನ ಮೇಲೇ ಒತ್ತಡ ಉಂಟಾಗಿ ಜೀರ್ಣ ಕ್ರಿಯೆ ಬಹಳ ಸೂಕ್ಷ್ಮವಾಗಿ ಜರುಗುತ್ತದೆ.

ಮಲಬದ್ಧತೆ ಸಮಸ್ಸೆ ಇದ್ದಾರೆ ಅಥವಾ ತಿಂದ ಆಹಾರ ಸರಿಯಾಗಿ ಜೀರ್ಣ ಆಗದೆ ಇದ್ದಾರೆ ನೆಲದ ಮೇಲೆ ಬರಿ ಗಾಲಿನಲ್ಲಿ ನಡೆಯಿರಿ.ಇದರಿಂದ ನಿಮ್ಮ ಜೀರ್ಣ ಕ್ರಿಯೆ ಸರಾಗವಾಗಿ ನಡೆಯುತ್ತದೆ.ಬರಿಗಾಲಿನಲ್ಲಿ ನಡೆಯುವುದರಿಂದ ರಕ್ತದ ಒತ್ತಡ ನಿಯಂತ್ರಣಕ್ಕೆ ಬರುತ್ತದೆ. ಇದು ಪಾದಕ್ಕೆ ಮಸಾಜ್ ಕೊಟ್ಟಂತೆ ಆಗುತ್ತದೆ.ಬರಿಗಾಲಿನಲ್ಲಿ ನಡೆಯುವುದರಿಂದ ಕಣ್ಣಿನ ಅರೋಗ್ಯಕ್ಕೂ ಕೂಡ ಒಳ್ಳೆಯದು.

ಓಂ ಶ್ರೀ ಜಗನ್ಮಾತೆ ಚಾಮುಂಡೇಶ್ವರಿ ದೇವಿ ಜ್ಯೋತಿಷ್ಯರು ದೈವಜ್ಞ ಶ್ರೀ ತುಳಸಿ ರಾಮ್ ಜಾತಕ ವಿಮರ್ಶಕರು.ಕರೆ ಅಥವಾ ವಾಟ್ಸಪ್ ಮಾಡಿ 9916788844. ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಹಸ್ತಸಾಮುದ್ರಿಕ ನೋಡಿ ಭವಿಷ್ಯ ಹೇಳಲಾಗುತ್ತದೆ. ನಿಮ್ಮ ಸಮಸ್ಯೆಗಳಾದ, ಆರೋಗ್ಯ, ಸಂತಾನ, ಸಾಲಬಾದೆ, ವಿವಾಹ, ಉದ್ಯೋಗದಲ್ಲಿ ತೊಂದರೆ, ಲೈಂಗಿಕ ಸಮಸ್ಯೆ, ಸಾಲಬಾದೆ, ಸತಿ ಪತಿ ಕಲಹ, ಪ್ರೇಮ ವಿಚಾರ, ಅತ್ತೆ-ಸೊಸೆ ಕಲಹ,ದೃಷ್ಟಿ ದೋಷ, ಮನೆಯಲ್ಲಿ ದರಿದ್ರತನ ದೋಷ, ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು, ವ್ಯಾಪಾರದಲ್ಲಿ ತೊಂದರೆ, ಕುಟುಂಬ ಕಷ್ಟ, ಹಣಕಾಸಿನಲ್ಲಿ ಅಡಚಣೆ, ಪ್ರೇಮ ವೈಫಲ್ಯ, ಹಾಗೂ ಸ್ತ್ರೀ-ಪುರುಷ ವಶೀಕರಣ ದಂತಹ ಸಮಸ್ಯೆಗಳಿಗೆ ಇನ್ನೂ ಅನೇಕ ಗುಪ್ತ ಕಠಿಣ ಸಮಸ್ಯೆಗಳಿಗೆ ತಾಂಬೂಲ ಪ್ರಶ್ನೆ, ಅಷ್ಟ ಮಂಡಲ ಪ್ರಶ್ನೆ, ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟ-ಕಾರ್ಪಣ್ಯಗಳಿಗೆ ಶಾಶ್ವತವಾದ ಪರಿಹಾರ ಮತ್ತು ಸಲಹೆ ಪಡೆದುಕೊಳ್ಳಿ 9916788844

ಏಕೆಂದರೆ ಕಾಲುಗಳು ಸಂಪೂರ್ಣ ದೇಹದ ಭಾಗಗಳಿಗೆ ಸಂಪರ್ಕ ಹೊಂದಿದೆ. ಆದ್ದರಿಂದ ನಡೆಯುವಾಗ ಕಾಲಿಗೆ ಚಪ್ಪಲಿಯನ್ನು ಧರಿಸಬೇಡಿ.ಇನ್ನು ಇಡೀ ದಿನ ನೀವು ಆಕ್ಟಿವ್ ಆಗಿ ಇರಬೇಕು ಎಂದರೆ ಬರಿಗಾಲಿನಲ್ಲಿ 30 ನಿಮಿಷ ನಡೆಯಬೇಕು ಹಾಗೂ ನಿಮ್ಮ ದೇಹದ ಎನರ್ಜಿ ಕೂಡ ಹೆಚ್ಚಾಗುತ್ತದೆ.ಅಷ್ಟೇ ಅಲ್ಲದೆ ಬರಿಗಾಲಿನಲ್ಲಿ ನಡೆಯುವುದರಿಂದ ಹೃದಯದ ಅರೋಗ್ಯಕ್ಕೂ ಒಳ್ಳೆಯದು. ಇದರಿಂದ ನಿದ್ರಾ ಹೀನತೆ ಸಮಸ್ಯೆ ಕೂಡ ನಿವಾರಣೆ ಆಗುತ್ತದೆ.ಇನ್ನು ಬರಿಗಾಲಿನಲ್ಲಿ ನಡೆದ ನಂತರ ಉಪ್ಪನ್ನು ಬಿಸಿ ನೀರಿಗೆ ಮಿಕ್ಸ್ ಮಾಡಿ ಕಾಲು ತೊಳೆಯುವುದರಿಂದ ಕಾಲಿಗೆ ಹತ್ತಿರುವ ಸೂಕ್ಷ್ಮಮಾಣು ಜೀವಿಗಳು ನಾಶ ಆಗುತ್ತವೆ.

Related Post

Leave a Comment