ಕಣ್ಣು ರೆಪ್ಪೆ ಹೊಡೆದುಕೊಳ್ಳುವುದರ ನಿಜವಾದ ಸಂಕೇತ ತಿಳಿದುಕೊಳ್ಳಿ!

Written by Anand raj

Published on:

ಕಣ್ಣು ರೆಪ್ಪೆ ಒಡೆದುಕೊಳ್ಳುವುದು ಕೆಲವರು ಅಪಶಕುನ ಎಂದು ಹೇಳುತ್ತಾರೆ.ಕೆಲವರು ಒಂದು ಕಣ್ಣು ಒಡೆದರೆ ಕೆಟ್ಟದ್ದು ಒಳ್ಳೆಯದು ಎಂದು ಹೇಳುತ್ತಾರೆ.ಶಾಸ್ತ್ರಗಳ ಪ್ರಕಾರ ಹೇಳುವುದಾದರೆ ಗಂಡಸರಿಗೆ ಬಲಗಡೆ ಇರುವ ಕಣ್ಣು ಒಡೆದುಕೊಂಡರೆ ಬಹಳ ಒಳ್ಳೆಯದು ಎಂದು ಹೇಳಲಾಗುತ್ತದೆ.ಇನ್ನು ಹೆಣ್ಣು ಮಕ್ಕಳಿಗೆ ಎಡಗಡೆ ಇರುವ ಕಣ್ಣು ಒಡೆದುಕೊಂಡರೆ ಒಳ್ಳೆಯದು ಎಂದು ಹೇಳುತ್ತಾರೆ.

ಓಂ ಶ್ರೀ ಜಗನ್ಮಾತೆ ಚಾಮುಂಡೇಶ್ವರಿ ದೇವಿ ಜ್ಯೋತಿಷ್ಯರು ದೈವಜ್ಞ ಶ್ರೀ ತುಳಸಿ ರಾಮ್ ಜಾತಕ ವಿಮರ್ಶಕರು.ಕರೆ ಅಥವಾ ವಾಟ್ಸಪ್ ಮಾಡಿ 9916788844. ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಹಸ್ತಸಾಮುದ್ರಿಕ ನೋಡಿ ಭವಿಷ್ಯ ಹೇಳಲಾಗುತ್ತದೆ. ನಿಮ್ಮ ಸಮಸ್ಯೆಗಳಾದ, ಆರೋಗ್ಯ, ಸಂತಾನ, ಸಾಲಬಾದೆ, ವಿವಾಹ, ಉದ್ಯೋಗದಲ್ಲಿ ತೊಂದರೆ, ಲೈಂಗಿಕ ಸಮಸ್ಯೆ, ಸಾಲಬಾದೆ, ಸತಿ ಪತಿ ಕಲಹ, ಪ್ರೇಮ ವಿಚಾರ, ಅತ್ತೆ-ಸೊಸೆ ಕಲಹ,ದೃಷ್ಟಿ ದೋಷ, ಮನೆಯಲ್ಲಿ ದರಿದ್ರತನ ದೋಷ, ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು, ವ್ಯಾಪಾರದಲ್ಲಿ ತೊಂದರೆ, ಕುಟುಂಬ ಕಷ್ಟ, ಹಣಕಾಸಿನಲ್ಲಿ ಅಡಚಣೆ, ಪ್ರೇಮ ವೈಫಲ್ಯ, ಹಾಗೂ ಸ್ತ್ರೀ-ಪುರುಷ ವಶೀಕರಣ ದಂತಹ ಸಮಸ್ಯೆಗಳಿಗೆ ಇನ್ನೂ ಅನೇಕ ಗುಪ್ತ ಕಠಿಣ ಸಮಸ್ಯೆಗಳಿಗೆ ತಾಂಬೂಲ ಪ್ರಶ್ನೆ, ಅಷ್ಟ ಮಂಡಲ ಪ್ರಶ್ನೆ, ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟ-ಕಾರ್ಪಣ್ಯಗಳಿಗೆ ಶಾಶ್ವತವಾದ ಪರಿಹಾರ ಮತ್ತು ಸಲಹೆ ಪಡೆದುಕೊಳ್ಳಿ 9916788844

ಇನ್ನು ಗಂಡಸರಿಗೆ ಎಡಗಡೆ ಕಣ್ಣು ಒಡೆದುಕೊಂಡರೆ ಕೆಟ್ಟದ್ದು ಆಗುತ್ತದೆ ಎನ್ನುವ ಸಂಕೇತವನ್ನು ನೀಡುತ್ತದೆ.ಇನ್ನು ಮಹಿಳೆಯರಿಗೆ ಬಲಗಡೆ ಇರುವ ಕಣ್ಣು ಒಡೆದುಕೊಂಡರೆ ಇದು ಕೂಡ ಸಾಕಷ್ಟು ಕೆಟ್ಟದ್ದು ಎಂದು ಹೇಳಲಾಗುತ್ತದೆ. ನಿಮಗೆ ಏನಾದರು ಕೆಟ್ಟದ್ದು ಆಗುವ ಸಂಕೇತವನ್ನು ಸೂಚಿಸುತ್ತದೆ.ಇನ್ನು ಎರಡು ಕಣ್ಣು ಒಟ್ಟಿಗೆ ಒಡೆದುಕೊಂಡರೆ ನಿಮ್ಮ ಹಳೆಯ ಸ್ನೇಹಿತರು ಮತ್ತೆ ಸಿಗುವ ಸಾಧ್ಯತೆ ಇರುತ್ತದೆ. ಅಷ್ಟೇ ಅಲ್ಲದೆ ನಿಮಗೆ ಅನಿರೀಕ್ಷಿತಾ ಧನ ಲಾಭ ಸಿಗುತ್ತದೆ.

Related Post

Leave a Comment