ಹಲ್ಲಿನ ಮದ್ಯ ಈ ರೀತಿ ಗ್ಯಾಪ್ ಇದ್ದಾರೆ ಏನು ಅರ್ಥ ತಿಳಿಯಿರಿ!

Written by Anand raj

Published on:

ಸಮುದ್ರಿಕಾ ಶಾಸ್ತ್ರದ ಅನುಸರವಾಗಿ ಮನುಷ್ಯನ ಅಂಗದ ವಿನ್ಯಾಸದ ಮೂಲಕ ಅವರ ಭವಿಷ್ಯ ಮತ್ತು ವ್ಯಕ್ತಿತ್ವವನ್ನು ಸುಲಭವಾಗಿ ತಿಳಿಯಬಹುದು. ಭಾರತೀಯ ಸಂಸ್ಕೃತಿಯಲ್ಲಿ ಶುಭ ಅಶುಭ, ಶಕುನ ಮತ್ತು ಅಪಶಕುನಗಾಳಿಗೆ ತುಂಬಾನೇ ಮಹತ್ವವಿದೆ.ಶರೀರದಲ್ಲಿ ಇರುವ ಕೆಲವು ಚಿಹ್ನೆಗಳು, ಮಚ್ಚೆಗಳು, ರೇಖೆಗಳಲ್ಲಿ ಕೆಲವು ಲಕ್ಷಣಗಳು ಅಡಗಿರುತ್ತವೆ. ಭಗವಂತನ ಪ್ರತಿಯೊಬ್ಬರ ಅಂಗದ ವಿನ್ಯಾಸವನ್ನುಭಿನ್ನವಾಗಿ ರಚಿಸಿದ್ದಾರೆ.

ಓಂ ಶ್ರೀ ಜಗನ್ಮಾತೆ ಚಾಮುಂಡೇಶ್ವರಿ ದೇವಿ ಜ್ಯೋತಿಷ್ಯರು ದೈವಜ್ಞ ಶ್ರೀ ತುಳಸಿ ರಾಮ್ ಜಾತಕ ವಿಮರ್ಶಕರು.ಕರೆ ಅಥವಾ ವಾಟ್ಸಪ್ ಮಾಡಿ 9916788844. ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಹಸ್ತಸಾಮುದ್ರಿಕ ನೋಡಿ ಭವಿಷ್ಯ ಹೇಳಲಾಗುತ್ತದೆ. ನಿಮ್ಮ ಸಮಸ್ಯೆಗಳಾದ, ಆರೋಗ್ಯ, ಸಂತಾನ, ಸಾಲಬಾದೆ, ವಿವಾಹ, ಉದ್ಯೋಗದಲ್ಲಿ ತೊಂದರೆ, ಲೈಂಗಿಕ ಸಮಸ್ಯೆ, ಸಾಲಬಾದೆ,ಸತಿ ಪತಿ ಕಲಹ, ಪ್ರೇಮ ವಿಚಾರ, ಅತ್ತೆ-ಸೊಸೆ ಕಲಹ,ದೃಷ್ಟಿ ದೋಷ, ಮನೆಯಲ್ಲಿ ದರಿದ್ರತನ ದೋಷ, ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು, ವ್ಯಾಪಾರದಲ್ಲಿ ತೊಂದರೆ, ಕುಟುಂಬ ಕಷ್ಟ, ಹಣಕಾಸಿನಲ್ಲಿ ಅಡಚಣೆ, ಪ್ರೇಮ ವೈಫಲ್ಯ, ಹಾಗೂ ಸ್ತ್ರೀ-ಪುರುಷ ವಶೀಕರಣ ದಂತಹ ಸಮಸ್ಯೆಗಳಿಗೆ ಇನ್ನೂ ಅನೇಕ ಗುಪ್ತ ಕಠಿಣ ಸಮಸ್ಯೆಗಳಿಗೆ ತಾಂಬೂಲ ಪ್ರಶ್ನೆ, ಅಷ್ಟ ಮಂಡಲ ಪ್ರಶ್ನೆ, ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟ-ಕಾರ್ಪಣ್ಯಗಳಿಗೆ ಶಾಶ್ವತವಾದ ಪರಿಹಾರ ಮತ್ತು ಸಲಹೆ ಪಡೆದುಕೊಳ್ಳಿ 9916788844

ದೇಹದ ಬಣ್ಣ ಸ್ವಭಾವ ವಿಚಾರ ಶೈಲಿಗಳು, ಪರಿಸ್ಥಿತಿಗಳು ಕೂಡ ಎಲ್ಲಾ ಕೂಡ ಭಿನ್ನವಾಗಿ ಇರುತ್ತವೆ. ಈ ಸಾಮುದ್ರಿಕಾಶಾಸ್ತ್ರ ವೈದಿಕ ಸಂಸ್ಕೃತಿಯ ಒಂದು ಭಾಗವೆ ಆಗಿದೆ.ಇವು ನಿಮ್ಮ ಶರೀರದಲ್ಲಿ ಇರುವಂತಹ ಎಲ್ಲಾ ಚಿಹ್ನೆಗಳಗಲಿ ಶರೀರದ ವಿಭಿನ್ನ ಅಂಗಾಗದ ವಿನ್ಯಾಸವನ್ನು ಅಧ್ಯಯನ ಮಾಡಿ ಭೂತಕಾಲ, ಭವಿಷ್ಯಕಾಲ, ವರ್ತಮಾನ ಬಗ್ಗೆಯು ಸುಲಭವಾಗಿ ತಿಳಿಯಬಹುದು.

1, ದುಂಡು ಮುಖ ಇರುವಂತಹ ಜನರು ಇವರು ನೋಡಲು ತುಂಬಾ ಚೆನ್ನಾಗಿ ಇರುತ್ತಾರೆ. ಇವರಿಗೆ ಒಳ್ಳೆಯ ನೌಕರಿ ಮತ್ತು ಅದೃಷ್ಟ ಇರುತ್ತದೆ ಹಾಗೂ ಒಳ್ಳೆಯ ಸಂಗಾತಿ ಕೂಡ ಸಿಗುತ್ತಾರೆ.2, ಮೂಗಿನ ಮೇಲೆ ಮಚ್ಚೆ ಇದ್ದರೆ -ಒಂದು ವೇಳೆ ಮೂಗಿನ ಮೇಲೆ ಮಚ್ಚೆ ಇದ್ದಾರೆ ಇದು ಒಳ್ಳೆಯ ಸೂಚನೆ ಆಗಿದೆ.ಒಂದು ವೇಳೆ ಸಾಮಾನ್ಯ ಕಿವಿಗಿಂತ ದೊಡ್ಡ ಕಿವಿ ಇದ್ದಾರೆ ಇವರು ತುಂಬಾನೇ ಭಾಗ್ಯಶಾಲಿ ಮತ್ತು ಬುದ್ದಿವಂತ ಜನರು ಆಗಿದ್ದರೆ.3, ಹಣೆ ಅಗಲ ಇದ್ದರೆ-ಒಂದು ವೇಳೆ ವ್ಯಕ್ತಿಯ ಹಣೆ ಅಗಲ ಆಗಿದ್ದು ಅದರ ಮೇಲೆ ರೇಖೆಗಳು ಮೂಡಿದ್ದಾರೆ ಇವು ನಿಮ್ಮ ಸೌಭಾಗ್ಯವನ್ನು ತೋರಿಸಿಕೊಡುತ್ತವೆ.ಜೊತೆಗೆ ಇವರು ತುಂಬಾನೇ ಬುದ್ದಿವಂತರು ಆಗಿರುತ್ತಾರೆ.

4, ಕೂದಲು ಇಲ್ಲದೆ ಇರುವುದು ಮತ್ತು ಬಿಳಿ ಕೂದಲು ಇದ್ದರೆ-ಇನ್ನು ತಲೆಯಾ ಕೂದಲು ಇಲ್ಲದೆ ಇರುವುದು ಮತ್ತು ಬಿಳಿ ಕೂದಲು ಆಗಿದ್ದರೆ ನೋಡಲು ಚೆನ್ನಾಗಿ ಇರುವುದಿಲ್ಲ.ಇನಾತವರು ತುಂಬಾನೇ ಭಾಗ್ಯಶಾಲಿಗಳು ಮತ್ತು ಶ್ರೀಮಂತರು ಕೂಡ ಆಗಿರುತ್ತಾರೆ.ಇನ್ನು ಕೆಲವು ಜನರಲ್ಲಿ ಈ ಮಚ್ಚೆಗಳು ಸ್ವಲ್ಪ ವಯಸ್ಸಾದ ನಂತರವು ಮೂಡಿರುತ್ತವೆ.ಈ ಮಚ್ಚೆಗಳು ಶರೀರದ ಅನುಸರವಾಗಿ ಮಹತ್ವವನ್ನು ಕೊಡುತ್ತವೆ.ಒಂದುವೇಳೆ ಹಣೆಯ ಮಧ್ಯ ಮಚ್ಚೆ ಇದ್ದಾರೆ ಇದು ನಿಮಗೆ ಅದೃಷ್ಟ ಎಂದು ಹೇಳುತ್ತಾರೇ.

ಓಂ ಶ್ರೀ ಜಗನ್ಮಾತೆ ಚಾಮುಂಡೇಶ್ವರಿ ದೇವಿ ಜ್ಯೋತಿಷ್ಯರು ದೈವಜ್ಞ ಶ್ರೀ ತುಳಸಿ ರಾಮ್ ಜಾತಕ ವಿಮರ್ಶಕರು.ಕರೆ ಅಥವಾ ವಾಟ್ಸಪ್ ಮಾಡಿ 9916788844. ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಹಸ್ತಸಾಮುದ್ರಿಕ ನೋಡಿ ಭವಿಷ್ಯ ಹೇಳಲಾಗುತ್ತದೆ. ನಿಮ್ಮ ಸಮಸ್ಯೆಗಳಾದ, ಆರೋಗ್ಯ, ಸಂತಾನ, ಸಾಲಬಾದೆ, ವಿವಾಹ, ಉದ್ಯೋಗದಲ್ಲಿ ತೊಂದರೆ, ಲೈಂಗಿಕ ಸಮಸ್ಯೆ, ಸಾಲಬಾದೆ,ಸತಿ ಪತಿ ಕಲಹ, ಪ್ರೇಮ ವಿಚಾರ, ಅತ್ತೆ-ಸೊಸೆ ಕಲಹ,ದೃಷ್ಟಿ ದೋಷ, ಮನೆಯಲ್ಲಿ ದರಿದ್ರತನ ದೋಷ, ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು, ವ್ಯಾಪಾರದಲ್ಲಿ ತೊಂದರೆ, ಕುಟುಂಬ ಕಷ್ಟ, ಹಣಕಾಸಿನಲ್ಲಿ ಅಡಚಣೆ, ಪ್ರೇಮ ವೈಫಲ್ಯ, ಹಾಗೂ ಸ್ತ್ರೀ-ಪುರುಷ ವಶೀಕರಣ ದಂತಹ ಸಮಸ್ಯೆಗಳಿಗೆ ಇನ್ನೂ ಅನೇಕ ಗುಪ್ತ ಕಠಿಣ ಸಮಸ್ಯೆಗಳಿಗೆ ತಾಂಬೂಲ ಪ್ರಶ್ನೆ, ಅಷ್ಟ ಮಂಡಲ ಪ್ರಶ್ನೆ, ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟ-ಕಾರ್ಪಣ್ಯಗಳಿಗೆ ಶಾಶ್ವತವಾದ ಪರಿಹಾರ ಮತ್ತು ಸಲಹೆ ಪಡೆದುಕೊಳ್ಳಿ 9916788844

5, ಇನ್ನು ಹಲ್ಲಿನಲ್ಲಿ ಗ್ಯಾಪ್ ಇದ್ದರೆ-ಇನ್ನು ಗ್ಯಾಪ್ ಇಲ್ಲದೆ ಇರುವ ಹಲ್ಲುಗಳು ಎಲ್ಲರಿಗೂ ತುಂಬಾನೇ ಇಷ್ಟ ಆಗುತ್ತವೆ.ಒಂದು ವೇಳೆ ಹಲ್ಲಿನ ನಡುವೆ ಗ್ಯಾಪ್ ಇದ್ದಾರೆ ತುಂಬಾನೇ ಅದೃಷ್ಟವಂತರು ಎಂದು ಹೇಳಲಾಗುತ್ತದೆ.ಒಂದು ವೇಳೆ ಹಲ್ಲು ಹೊರ ಬಂದರೆ ಇವರು ಹೆಚ್ಚು ಮಾತನಾಡುವ ಜನರು ಆಗಿರುತ್ತರೇ ಮತ್ತು ಸ್ವಲ್ಪ ಹಠವಾದಿ ಗುಣವನ್ನು ಹೊಂದಿರುತ್ತರೇ.ಇಂದು ವೇಳೆ ಅಂಗಲು ಮತ್ತು ಅಗೈ ತುಂಬಾನೇ ಮೃದು ಆಗಿದ್ದು ಗುಲಾಬಿ ಬಣ್ಣದಲ್ಲಿ ಇದ್ದಾರೆ ವ್ಯಕ್ತಿಯು ಭಾಗ್ಯಶಾಲಿ ಆಗಿರುತ್ತರೇ.ಅಗೈಯಲ್ಲಿ ಶಂಖದ ಚಿಹ್ನೆ ಇದ್ದಾರೆ ಭಾಗ್ಯಶಾಲಿಯ ಒಂದು ಗುರುತು ಆಗಿವೆ.ಇನ್ನು ಪುರುಷ ಮತ್ತು ಮಹಿಳೆಯರ ಹೊಕ್ಕಳಿನ ಭಾಗವು ತುಂಬಾನೇ ಆಳವಾಗಿ ಇರುತ್ತದೆಯೋ ಇವರು ತುಂಬಾನೇ ಅದೃಷ್ಟವಂತರು ಆಗಿರುತ್ತರೇ.

Related Post

Leave a Comment