ಶ್ರೀಕೃಷ್ಣ ರಾಧೆಗೆ ಇಂತಹ ಶಾಪ ನೀಡಿದ್ದೇಕೆ ಎಂದು ನೋಡಿ!

Featured-Article

ರಾಧಾಕೃಷ್ಣ ಪ್ರೀತಿಯ ಬಗ್ಗೆ ಪ್ರತಿಯೊಬ್ಬರಿಗೂ ಗೊತ್ತಿದೆ. ಇವರ ಇಬ್ಬರ ಪ್ರೀತಿ ಹೇಗೆ ಇತ್ತು ಎಂದರೆ ಎರಡು ದೇಹ ಒಂದು ಜೀವ ಎನ್ನುವ ರೀತಿ ಇತ್ತು. ಶ್ರೀ ಕೃಷ್ಣ ರಾಧೆಯನ್ನು ಮದುವೆ ಆಗದೆ ಇದ್ದರು ಕೂಡ ನೀವು ಎಲ್ಲಾ ದೇವಸ್ಥಾನಗಳಲ್ಲಿ ಶ್ರೀಕೃಷ್ಣನ ಜೊತೆಗೆ ರಾಧೆಯ ಫೋಟೋ ಇರುತ್ತದೆ. ರುಕ್ಮಿಣಿ ನಿಜವಾದ ಕೃಷ್ಣನ ಹೆಂಡತಿ. ಆದರೆ ರಾಧೆಯನ್ನು ತುಂಬಾ ಇಷ್ಟ ಪಡುತ್ತಿದ್ದ ಕೃಷ್ಣ ಶಾಪವನ್ನು ಕೊಟ್ಟಿರುತ್ತಾನೆ.

ಓಂ ಶ್ರೀ ಜಗನ್ಮಾತೆ ಚಾಮುಂಡೇಶ್ವರಿ ದೇವಿ ಜ್ಯೋತಿಷ್ಯರು ದೈವಜ್ಞ ಶ್ರೀ ತುಳಸಿ ರಾಮ್ ಜಾತಕ ವಿಮರ್ಶಕರು.ಕರೆ ಅಥವಾ ವಾಟ್ಸಪ್ ಮಾಡಿ 9916788844. ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಹಸ್ತಸಾಮುದ್ರಿಕ ನೋಡಿ ಭವಿಷ್ಯ ಹೇಳಲಾಗುತ್ತದೆ. ನಿಮ್ಮ ಸಮಸ್ಯೆಗಳಾದ, ಆರೋಗ್ಯ, ಸಂತಾನ, ಸಾಲಬಾದೆ, ವಿವಾಹ, ಉದ್ಯೋಗದಲ್ಲಿ ತೊಂದರೆ, ಲೈಂಗಿಕ ಸಮಸ್ಯೆ, ಸಾಲಬಾದೆ,ಸತಿ ಪತಿ ಕಲಹ, ಪ್ರೇಮ ವಿಚಾರ, ಅತ್ತೆ-ಸೊಸೆ ಕಲಹ,ದೃಷ್ಟಿ ದೋಷ, ಮನೆಯಲ್ಲಿ ದರಿದ್ರತನ ದೋಷ, ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು, ವ್ಯಾಪಾರದಲ್ಲಿ ತೊಂದರೆ, ಕುಟುಂಬ ಕಷ್ಟ, ಹಣಕಾಸಿನಲ್ಲಿ ಅಡಚಣೆ, ಪ್ರೇಮ ವೈಫಲ್ಯ, ಹಾಗೂ ಸ್ತ್ರೀ-ಪುರುಷ ವಶೀಕರಣ ದಂತಹ ಸಮಸ್ಯೆಗಳಿಗೆ ಇನ್ನೂ ಅನೇಕ ಗುಪ್ತ ಕಠಿಣ ಸಮಸ್ಯೆಗಳಿಗೆ ತಾಂಬೂಲ ಪ್ರಶ್ನೆ, ಅಷ್ಟ ಮಂಡಲ ಪ್ರಶ್ನೆ, ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟ-ಕಾರ್ಪಣ್ಯಗಳಿಗೆ ಶಾಶ್ವತವಾದ ಪರಿಹಾರ ಮತ್ತು ಸಲಹೆ ಪಡೆದುಕೊಳ್ಳಿ 9916788844

ರಾಧೆಯ ಮದುವೆ ಆಯನ್ ಜೊತೆ ಆಗಿರುತ್ತದೆ. ಆದರೆ ಕೃಷ್ಣನ ಜೊತೆ ಮದುವೆ ಆಗಿರುವುದಿಲ್ಲ. ಮದುವೆಯಾದ ಕೆಲವೊಂದು ವರ್ಷಗಳ ನಂತರ ರಾಧೆಗೆ ಒಂದು ಮಗುವಿನ ಭಯಕೆ ಹುಟ್ಟುತ್ತದೆ.ಅವಳ ಬಯಕೆಯಂತೆ ಮುದ್ದಾದ ಮಗು ರಾಧೆಗೆ ಆಗುತ್ತದೆ. ಈ ಮಗು ತನ್ನ ತಾಯಿಯಂತೆ ಸೌಂದರ್ಯವನ್ನು ಹೊಂದಿರುತ್ತದೆ. ಈ ಮಗು ಆದ ನಂತರ ಒಂದು ದಿನ ರಾಧೆ ತನ್ನ ಮಗುವಿಗೆ ಊಟ ಮಾಡಿಸುವಾಗ ಬಾಯಿಯನ್ನು ತೆಗೆದಾಗ ಇಡೀ ಬ್ರಹ್ಮಾಂಡವೇ ಅವನ ಬಾಯಲ್ಲಿ ಕಾಣಿಸುತ್ತದೆ.ಕೃಷ್ಣನ ಬಾಯಿ ತೆಗೆದಾಗ ಈ ರೀತಿ ಬ್ರಹ್ಮಾಂಡವೇ ಕಾಣಿಸಿತ್ತು. ಕೃಷ್ಣನ ರೀತಿ ತನ್ನ ಮಗನ ಬಾಯಿಯಲ್ಲಿ ಬ್ರಹ್ಮಾಂಡವೇ ಕಾಣಿಸಿದಾಗ ಇವಳಿಗೆ ಆಶ್ಚರ್ಯವಾಯಿತು.

ಓಂ ಶ್ರೀ ಜಗನ್ಮಾತೆ ಚಾಮುಂಡೇಶ್ವರಿ ದೇವಿ ಜ್ಯೋತಿಷ್ಯರು ದೈವಜ್ಞ ಶ್ರೀ ತುಳಸಿ ರಾಮ್ ಜಾತಕ ವಿಮರ್ಶಕರು.ಕರೆ ಅಥವಾ ವಾಟ್ಸಪ್ ಮಾಡಿ 9916788844. ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಹಸ್ತಸಾಮುದ್ರಿಕ ನೋಡಿ ಭವಿಷ್ಯ ಹೇಳಲಾಗುತ್ತದೆ. ನಿಮ್ಮ ಸಮಸ್ಯೆಗಳಾದ, ಆರೋಗ್ಯ, ಸಂತಾನ, ಸಾಲಬಾದೆ, ವಿವಾಹ, ಉದ್ಯೋಗದಲ್ಲಿ ತೊಂದರೆ, ಲೈಂಗಿಕ ಸಮಸ್ಯೆ, ಸಾಲಬಾದೆ,ಸತಿ ಪತಿ ಕಲಹ, ಪ್ರೇಮ ವಿಚಾರ, ಅತ್ತೆ-ಸೊಸೆ ಕಲಹ,ದೃಷ್ಟಿ ದೋಷ, ಮನೆಯಲ್ಲಿ ದರಿದ್ರತನ ದೋಷ, ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು, ವ್ಯಾಪಾರದಲ್ಲಿ ತೊಂದರೆ, ಕುಟುಂಬ ಕಷ್ಟ, ಹಣಕಾಸಿನಲ್ಲಿ ಅಡಚಣೆ, ಪ್ರೇಮ ವೈಫಲ್ಯ, ಹಾಗೂ ಸ್ತ್ರೀ-ಪುರುಷ ವಶೀಕರಣ ದಂತಹ ಸಮಸ್ಯೆಗಳಿಗೆ ಇನ್ನೂ ಅನೇಕ ಗುಪ್ತ ಕಠಿಣ ಸಮಸ್ಯೆಗಳಿಗೆ ತಾಂಬೂಲ ಪ್ರಶ್ನೆ, ಅಷ್ಟ ಮಂಡಲ ಪ್ರಶ್ನೆ, ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟ-ಕಾರ್ಪಣ್ಯಗಳಿಗೆ ಶಾಶ್ವತವಾದ ಪರಿಹಾರ ಮತ್ತು ಸಲಹೆ ಪಡೆದುಕೊಳ್ಳಿ 9916788844

ಈ ಕಾರಣದಿಂದ ಈ ವಿಷಯ ಹೊರಗಿನವರಿಗೆ ತಿಳಿದರೆ ರಾಧೆಯ ಮಾನ ಮರ್ಯಾದೆ ಹೋಗುತ್ತದೆ ಎಂದು ಈ ಮಗುವನ್ನು ಒಂದು ಕೋಣೆಯಲ್ಲಿ ಕೂಡಿ ಹಾಕಿ ಅವನನ್ನು ಸಾಕಲು ಶುರು ಮಾಡುತ್ತಾಳೆ. ಈ ವಿಷಯ ಕೃಷ್ಣನಿಗೆ ತಿಳಿದು ಬೇಜಾರಾಗುತ್ತದೆ ಹಾಗೂ ರಾಧೆಗೆ ಒಂದು ಶಾಪವನ್ನು ಕೃಷ್ಣ ನೀಡುತ್ತಾನೆ. ನೀನು ಮುಂದೆ ಎಂದಿಗೂ ಕೂಡ ಗರ್ಭವತಿ ಆಗುವುದಿಲ್ಲ ಎನ್ನುವ ಶಾಪವನ್ನು ಹಾಕುತ್ತಾನೆ. ಈ ಶಾಪದಂತೆ ರಾಧೆಗೆ ಮುಂದೆ ಎಂದಿಗೂ ಕೂಡ ಸಂತಾನಭಾಗ್ಯ ಕರುಣೆ ಆಗುವುದಿಲ್ಲ.

Leave a Reply

Your email address will not be published.