ಶಾಸ್ತ್ರೋಕ್ತವಾಗಿ ಯುಗಾದಿ ಹಬ್ಬ ಪೂಜೆ ಮಾಡುವ ಸರಿಯಾದ ವಿಧಾನ /ಕುಬೇರ ದೀಪರಾಧನೆ…

Featured-Article

ಯುಗಾದಿ ಹಬ್ಬದ ಆಚರಣೆ ಬಗ್ಗೆ ತಿಳಿಸಿಕೊಡುತ್ತೇವೆ. ಯುಗಾದಿ ಹಬ್ಬದಲ್ಲಿ ಹೊಸ ಕಳಸವನ್ನು ಸಹ ಇಡಬೇಕಾಗುತ್ತದೆ.ಜೊತೆಯಲ್ಲಿ ಹೊಸದಾದ ಒಂದು ಕಾಯಿಯನ್ನು ಸಹ ಇಡಬೇಕಾಗುತ್ತಾದೆ. ಶುಕ್ರವಾರ ಮಧ್ಯಾಹ್ನ ಯುಗಾದಿ ಹಬ್ಬ ಶುರುವಾಗುತ್ತದೆ.ಅದರೆ ಏಪ್ರಿಲ್ 2 ಶನಿವಾರದ ದಿನ ಯುಗಾದಿ ಹಬ್ಬದ ಆಚರಣೆಯನ್ನು ಮಾಡಬೇಕು. ಪ್ರತಿಯೊಬ್ಬರು ಎಣ್ಣೆಯನ್ನು ಹಚ್ಚಿಕೊಂಡು ಸ್ನಾನವನ್ನು ಮಾಡಿಕೊಂಡು ಹೊಸ್ತಿಲ ಪೂಜೆಯನ್ನು ಮಾಡಿ ಮತ್ತು ಬಾಗಿಲಿಗೆ ಮಾವಿನ ಸೊಪ್ಪು ಅದರ ಜೊತೆಯಲ್ಲಿ ಬೇವಿನ ಸೊಪ್ಪನ್ನು ಮಿಕ್ಸ್ ಮಾಡಿಕೊಂಡು ಮಾವಿನ ತೋರಣವನ್ನು ಕಟ್ಟಬೇಕು ಮತ್ತು ಹೂವಿನಿಂದ ಅಲಂಕಾರವನ್ನು ಮಾಡಿ.ಬಣ್ಣ ಬಣ್ಣದ ರಂಗೋಲಿಯನ್ನು ಹಾಕಬೇಕು.

ಓಂ ಶ್ರೀ ಜಗನ್ಮಾತೆ ಚಾಮುಂಡೇಶ್ವರಿ ದೇವಿ ಜ್ಯೋತಿಷ್ಯರು ದೈವಜ್ಞ ಶ್ರೀ ತುಳಸಿ ರಾಮ್ ಜಾತಕ ವಿಮರ್ಶಕರು.ಕರೆ ಅಥವಾ ವಾಟ್ಸಪ್ ಮಾಡಿ 9916788844. ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಹಸ್ತಸಾಮುದ್ರಿಕ ನೋಡಿ ಭವಿಷ್ಯ ಹೇಳಲಾಗುತ್ತದೆ. ನಿಮ್ಮ ಸಮಸ್ಯೆಗಳಾದ, ಆರೋಗ್ಯ, ಸಂತಾನ, ಸಾಲಬಾದೆ, ವಿವಾಹ, ಉದ್ಯೋಗದಲ್ಲಿ ತೊಂದರೆ, ಲೈಂಗಿಕ ಸಮಸ್ಯೆ, ಸಾಲಬಾದೆ,ಸತಿ ಪತಿ ಕಲಹ, ಪ್ರೇಮ ವಿಚಾರ, ಅತ್ತೆ-ಸೊಸೆ ಕಲಹ,ದೃಷ್ಟಿ ದೋಷ, ಮನೆಯಲ್ಲಿ ದರಿದ್ರತನ ದೋಷ, ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು, ವ್ಯಾಪಾರದಲ್ಲಿ ತೊಂದರೆ, ಕುಟುಂಬ ಕಷ್ಟ, ಹಣಕಾಸಿನಲ್ಲಿ ಅಡಚಣೆ, ಪ್ರೇಮ ವೈಫಲ್ಯ, ಹಾಗೂ ಸ್ತ್ರೀ-ಪುರುಷ ವಶೀಕರಣ ದಂತಹ ಸಮಸ್ಯೆಗಳಿಗೆ ಇನ್ನೂ ಅನೇಕ ಗುಪ್ತ ಕಠಿಣ ಸಮಸ್ಯೆಗಳಿಗೆ ತಾಂಬೂಲ ಪ್ರಶ್ನೆ, ಅಷ್ಟ ಮಂಡಲ ಪ್ರಶ್ನೆ, ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟ-ಕಾರ್ಪಣ್ಯಗಳಿಗೆ ಶಾಶ್ವತವಾದ ಪರಿಹಾರ ಮತ್ತು ಸಲಹೆ ಪಡೆದುಕೊಳ್ಳಿ 9916788844

ಯುಗಾದಿ ಹಬ್ಬದ ದಿನ ಮೊದಲು ಪೀಠವನ್ನು ರೆಡಿ ಮಾಡಿಕೊಳ್ಳಬೇಕು. ಒಂದು ತಾಮ್ರದ ತಟ್ಟೆಯಲ್ಲಿ ಅಕ್ಕಿಯನ್ನು ಹಾಕಿ ಮತ್ತು ಅದರ ಮೇಲೆ ಅಷ್ಟ ದಳ ಪದ್ಮಾ ರಂಗೋಲಿಯನ್ನು ಹಾಕಬೇಕು.ನಂತರ ಎರಡು ವಿಳೇದೆಲೆ ಮೇಲೆ ಶ್ರೀ ಗಂಧದಿಂದ ಸ್ವಸ್ತಿಕ್ ಚಿತ್ರವನ್ನು ಬರೆದು ಕಳಶವನ್ನು ಸ್ಥಾಪನೆ ಮಾಡಿಕೊಳ್ಳಬೇಕು.ನಂತರ ಕಳಶವನ್ನು ಪ್ರತಿಷ್ಠಾಪನೆ ಮಾಡಿ ಅದರ ತುಂಬ ನೀರನ್ನು ಹಾಕಬೇಕು. ಕಳಸದ ಒಳಗೆ ಅರಿಶಿಣ ಕುಂಕುಮ ಮತ್ತು ಪಚ್ಚ ಕರ್ಪೂರ,5 ರೂಪಾಯಿ ಕಾಯಿನ್ ಅನ್ನು ಹಾಕಬೇಕು.ನಂತರ 5 ವಿಳೇದೆಲೆ ಇಟ್ಟು ಕಾಯಿಯನ್ನು ಇಡಬೇಕು.ಕಳಸಕ್ಕೂ ಕೂಡ ಬೇವಿನ ಸೊಪ್ಪು ಇಟ್ಟು ಪೂಜೆ ಮಾಡಬೇಕಾಗುತ್ತದೆ. ಮುಖ ಪದ್ಮಾ ಹಾಕಬೇಕು ಎಂದು ಅಂದುಕೊಂಡಿದ್ದಾರೆ ಹಾಕಬಹುದು.

ನಂತರ ಅರಿಶಿಣ ಕುಂಕುಮವನ್ನು ಹಚ್ಚಬೇಕು ಹಾಗೂ ಅಂಗನೂಲನ್ನು ಸಹ ಹಾಕುವುದನ್ನು ಯಾವುದೇ ಕಾರಣಕ್ಕೂ ಮರೆಯಬಾರದು.ಅರಿಶಿಣ ಕೊಂಬಿನಿಂದ ಮಾಡಿದ ಮಾಂಗಲ್ಯ ಹಾಕಬಹುದು ಮತ್ತು ಹೂವಿನಿಂದ ಅಲಂಕಾರ ಮಾಡಿ ಹಾಗೂ ಎರಡು ಕಡೆ ಬಳೆಗಳನ್ನು ತಪ್ಪದೆ ಇಡಬೇಕು.ನಂತರ ದೇವರ ಮನೆಯಲ್ಲಿ ಇರುವ ಎಲ್ಲಾ ದೇವರುಗಳ ವಿಗ್ರಹದ ಪೂಜೆಯನ್ನು ಮಾಡಬೇಕು.ನಂತರ ಬೆಲ್ಲದ ಜೊತೆ ಬೇವಿನ ಹೂವನ್ನು ಮಿಕ್ಸ್ ಮಾಡಬೇಕು. ಇಲ್ಲವಾದರೆ ಕಡಲೆಕಾಳು ಬೆರೆಸಿ ಬೇವು ಬೆಲ್ಲವನ್ನು ತಯಾರು ಮಾಡಬಹುದು.

ನಂತರ ಒಂದು ತಟ್ಟೆಯಲ್ಲಿ ನವದಾನ್ಯಗಳನ್ನು ಹಾಕಿ ಮತ್ತು ಎರಡು ಎಲೆ ಇಟ್ಟು ಕಾಮಾಕ್ಷಿ ದೀಪ ಅಥವಾ ಮಣ್ಣಿನ ದೀಪವನ್ನು ಇಡಬೇಕು.ನಂತರ ಎರಡು ಕುಬೇರ ದೀಪರಾಧನೆಯನ್ನು ಮಾಡಬೇಕು.ಕುಬೇರ ದೀಪದ ಒಳಗೆ ಎರಡು ಲವಂಗವನ್ನು ಹಾಕಿ. ಲಕ್ಷ್ಮಿ ಅನುಗ್ರಹ ಹೆಚ್ಚಾಗಲು ಲವಂಗವನ್ನು ಉಪಯೋಗ ಮಾಡಬೇಕು. ದೀಪಕ್ಕೆ ಆದಷ್ಟು ತುಪ್ಪವನ್ನು ಬಳಸಬೇಕು.ಪ್ರಸಾದಕ್ಕೆ ಕಾಯಿ ಹೋಳಿಗೆ ಊರುಣದ ಹೋಳಿಗೆ, ಪುಳಿಯೋಗರೆ ಮಾಡಿದರೆ ಒಳ್ಳೆಯದು ಮತ್ತು ತಾಂಬೂಲವನ್ನು ಸಹ ಇಡಬಹುದು.ಪಂಚಾಂಗ ಹಣ್ಣು ಹಂಪಲುಗಳನ್ನು ಸಹ ಇಟ್ಟು ಪೂಜೆ ಮಾಡಬಹುದು.

ಓಂ ಶ್ರೀ ಜಗನ್ಮಾತೆ ಚಾಮುಂಡೇಶ್ವರಿ ದೇವಿ ಜ್ಯೋತಿಷ್ಯರು ದೈವಜ್ಞ ಶ್ರೀ ತುಳಸಿ ರಾಮ್ ಜಾತಕ ವಿಮರ್ಶಕರು.ಕರೆ ಅಥವಾ ವಾಟ್ಸಪ್ ಮಾಡಿ 9916788844. ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಹಸ್ತಸಾಮುದ್ರಿಕ ನೋಡಿ ಭವಿಷ್ಯ ಹೇಳಲಾಗುತ್ತದೆ. ನಿಮ್ಮ ಸಮಸ್ಯೆಗಳಾದ, ಆರೋಗ್ಯ, ಸಂತಾನ, ಸಾಲಬಾದೆ, ವಿವಾಹ, ಉದ್ಯೋಗದಲ್ಲಿ ತೊಂದರೆ, ಲೈಂಗಿಕ ಸಮಸ್ಯೆ, ಸಾಲಬಾದೆ,ಸತಿ ಪತಿ ಕಲಹ, ಪ್ರೇಮ ವಿಚಾರ, ಅತ್ತೆ-ಸೊಸೆ ಕಲಹ,ದೃಷ್ಟಿ ದೋಷ, ಮನೆಯಲ್ಲಿ ದರಿದ್ರತನ ದೋಷ, ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು, ವ್ಯಾಪಾರದಲ್ಲಿ ತೊಂದರೆ, ಕುಟುಂಬ ಕಷ್ಟ, ಹಣಕಾಸಿನಲ್ಲಿ ಅಡಚಣೆ, ಪ್ರೇಮ ವೈಫಲ್ಯ, ಹಾಗೂ ಸ್ತ್ರೀ-ಪುರುಷ ವಶೀಕರಣ ದಂತಹ ಸಮಸ್ಯೆಗಳಿಗೆ ಇನ್ನೂ ಅನೇಕ ಗುಪ್ತ ಕಠಿಣ ಸಮಸ್ಯೆಗಳಿಗೆ ತಾಂಬೂಲ ಪ್ರಶ್ನೆ, ಅಷ್ಟ ಮಂಡಲ ಪ್ರಶ್ನೆ, ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟ-ಕಾರ್ಪಣ್ಯಗಳಿಗೆ ಶಾಶ್ವತವಾದ ಪರಿಹಾರ ಮತ್ತು ಸಲಹೆ ಪಡೆದುಕೊಳ್ಳಿ 9916788844

ಇನ್ನು ಕಾಮಾಕ್ಷಿ ದೀಪ ಮತ್ತು ಕುಬೇರ ದೀಪವನ್ನು ಊದುಬತ್ತಿಯಿಂದ ಹಚ್ಚಬೇಕು.ಆದಷ್ಟು ಲಕ್ಷ್ಮಿ ಅಷ್ಟೋತ್ತರ , ಹನುಮಾನ್ ಚಾಲೀಸಾ, ವೆಂಕಟೇಶ್ವರ ಸ್ವಾಮಿಯ ಅಷ್ಟೋತ್ತರವನ್ನು ಹೇಳಬೇಕು. ಕುಂಕುಮದಿಂದ ಅರ್ಚನೆಯನ್ನು ಮಾಡಬಹುದು.ಈ ಕುಂಕುಮವನ್ನು ವರ್ಷ ಪೂರ್ತಿಯಾಗಿ ಹಚ್ಚಿಕೊಳ್ಳುವುದರಿಂದ ನಿಮ್ಮ ಕಷ್ಟಗಳು ಪರಿಹಾರ ಆಗುತ್ತದೆ.ಕೋನೇಯಲ್ಲಿ ಕಾಯಿ ಒಡೆದು ತುಪ್ಪದಿಂದ ದೀಪರಾಧನೆ ಮಾಡಿದರೆ ಒಳ್ಳೆಯದು.ಈ ರೀತಿ ಮಾಡಿದರೆ ನಿಮ್ಮ ಎಲ್ಲಾ ರೀತಿಯ ಕಷ್ಟಗಳು ಕೂಡ ನಿವಾರಣೆ ಆಗುತ್ತದೆ.

Leave a Reply

Your email address will not be published.