ಯುಗಾದಿಯೊಂದು ಏನು ಮಾಡುತ್ತಿರೋ ಬಿಡುತ್ತಿರೋ ಕಾಲ ಪುರುಷ ಪೂಜೆ ಮಾತ್ರ ಖಂಡಿತ ಮರೆಯಬೇಡಿ!

Featured-Article

ಅಪಮಾನ ಅನಾರೋಗ್ಯ ಅಪಜಯ ಅಪಕೀರ್ತಿ ಮತ್ತು ಸಾಕಾಯ್ತು ಜೀವನ ಎನ್ನುವವರಿಗೆ ಯುಗಾದಿ ಹಬ್ಬ ಅತ್ಯುತ್ತಮ ಪರಿಹಾರ. ಈ ಯುಗಾದಿ ದಿನ ನಿಮ್ಮ ಜೀವನದ ಚಕ್ರವನ್ನು ಬದಲಾಯಿಸಬಹುದು. ಯುಗಾದಿ ದಿನ ನೀವು ಈ ಕಾಲಪುರುಷನನ್ನು ನೆನದರೆ ನಿಮ್ಮ ಬದುಕು ಬದಲಾಗುತ್ತದೆ.ಯುಗಾದಿ ದಿನ ಈ ಕೆಲವೊಂದು ಕೆಲಸವನ್ನು ತಪ್ಪದೇ ಮಾಡಬೇಕು.

ಓಂ ಶ್ರೀ ಜಗನ್ಮಾತೆ ಚಾಮುಂಡೇಶ್ವರಿ ದೇವಿ ಜ್ಯೋತಿಷ್ಯರು ದೈವಜ್ಞ ಶ್ರೀ ತುಳಸಿ ರಾಮ್ ಜಾತಕ ವಿಮರ್ಶಕರು.ಕರೆ ಅಥವಾ ವಾಟ್ಸಪ್ ಮಾಡಿ 9916788844. ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಹಸ್ತಸಾಮುದ್ರಿಕ ನೋಡಿ ಭವಿಷ್ಯ ಹೇಳಲಾಗುತ್ತದೆ. ನಿಮ್ಮ ಸಮಸ್ಯೆಗಳಾದ, ಆರೋಗ್ಯ, ಸಂತಾನ, ಸಾಲಬಾದೆ, ವಿವಾಹ, ಉದ್ಯೋಗದಲ್ಲಿ ತೊಂದರೆ, ಲೈಂಗಿಕ ಸಮಸ್ಯೆ, ಸಾಲಬಾದೆ,ಸತಿ ಪತಿ ಕಲಹ, ಪ್ರೇಮ ವಿಚಾರ, ಅತ್ತೆ-ಸೊಸೆ ಕಲಹ,ದೃಷ್ಟಿ ದೋಷ, ಮನೆಯಲ್ಲಿ ದರಿದ್ರತನ ದೋಷ, ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು, ವ್ಯಾಪಾರದಲ್ಲಿ ತೊಂದರೆ, ಕುಟುಂಬ ಕಷ್ಟ, ಹಣಕಾಸಿನಲ್ಲಿ ಅಡಚಣೆ, ಪ್ರೇಮ ವೈಫಲ್ಯ, ಹಾಗೂ ಸ್ತ್ರೀ-ಪುರುಷ ವಶೀಕರಣ ದಂತಹ ಸಮಸ್ಯೆಗಳಿಗೆ ಇನ್ನೂ ಅನೇಕ ಗುಪ್ತ ಕಠಿಣ ಸಮಸ್ಯೆಗಳಿಗೆ ತಾಂಬೂಲ ಪ್ರಶ್ನೆ, ಅಷ್ಟ ಮಂಡಲ ಪ್ರಶ್ನೆ, ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟ-ಕಾರ್ಪಣ್ಯಗಳಿಗೆ ಶಾಶ್ವತವಾದ ಪರಿಹಾರ ಮತ್ತು ಸಲಹೆ ಪಡೆದುಕೊಳ್ಳಿ 9916788844

1, ತೈಲಭ್ಯಜನಾ ಮಾಡಿ ಶುಚಿ ಆಗುವುದು.ನಂತರ ಹೊಸ ಬಟ್ಟೆಯನ್ನು ಧರಿಸುವುದು.ಸೂರ್ಯೋದಯಕ್ಕೂ ಮುನ್ನ ಎಣ್ಣೆಯನ್ನು ಮೈ ಗೆ ಹಚ್ಚಿಕೊಂಡು ಸ್ನಾನ ಮಾಡಬೇಕು.2, ಕೀರ್ತನ ಆರಂಭ ಅಂದರೆ ಹಬ್ಬದ ದಿನದ ಆರಂಭವನ್ನು ಕೀರ್ತನ ಆರಂಭ ಎಂದು ಹೇಳುತ್ತಾರೆ.ಕಾಲ ಪುರುಷನ ಸೂತ್ರವನ್ನು ಜಪ ಮಾಡಬೇಕು. ಹೊಸವರ್ಷ ಆಗಿರುವುದರಿಂದ ಪ್ರತಿಯೊಬ್ಬರ ಬಾಳಲ್ಲೂ ಕಾಲಪುರುಷನ ಮಹತ್ವ ಇರುತ್ತದೆ. ಹೀಗಾಗಿ ಯುಗಾದಿ ದಿನ ಕಾಲ ಪುರುಷರನ್ನು ನೆನೆದರೆ ಖಂಡಿತ ಒಳ್ಳೆಯದು ಆಗುತ್ತದೆ. ಮೊದಲು ದಿನದ ಆರಂಭ ಗಣೇಶನನ್ನು ಪೂಜಿಸಿ.ನಂತರ ವೇದ ಮಂತ್ರಗಳು ಗೊತ್ತಿರುವವರು ಕಾಲ ಪುರುಷನನ್ನು ಪ್ರತ್ಯೇಕವಾಗಿ ಆರಾಧನೆ ಮಾಡುತ್ತಾರೆ. ವಿಷ್ಣು ಸಹಸ್ರನಾಮ ಹೇಳಿದರೆ ಸಾಕು ಈ ಪ್ರಾರ್ಥನೆ ಪೂರ್ಣ ಆಗುತ್ತದೆ.ನಿಮಗೆ ಶುಭ ಆಗಬೇಕು ಎಂದರೆ ಈ ರೀತಿ ಕಾಲ ಪುರುಷನ ಆರಾಧನೆಯೊಂದಿಗೆ ಇದ್ದಾರೆ ಒಳಿತು ನೋಡಿ.

ಓಂ ಶ್ರೀ ಜಗನ್ಮಾತೆ ಚಾಮುಂಡೇಶ್ವರಿ ದೇವಿ ಜ್ಯೋತಿಷ್ಯರು ದೈವಜ್ಞ ಶ್ರೀ ತುಳಸಿ ರಾಮ್ ಜಾತಕ ವಿಮರ್ಶಕರು.ಕರೆ ಅಥವಾ ವಾಟ್ಸಪ್ ಮಾಡಿ 9916788844. ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಹಸ್ತಸಾಮುದ್ರಿಕ ನೋಡಿ ಭವಿಷ್ಯ ಹೇಳಲಾಗುತ್ತದೆ. ನಿಮ್ಮ ಸಮಸ್ಯೆಗಳಾದ, ಆರೋಗ್ಯ, ಸಂತಾನ, ಸಾಲಬಾದೆ, ವಿವಾಹ, ಉದ್ಯೋಗದಲ್ಲಿ ತೊಂದರೆ, ಲೈಂಗಿಕ ಸಮಸ್ಯೆ, ಸಾಲಬಾದೆ,ಸತಿ ಪತಿ ಕಲಹ, ಪ್ರೇಮ ವಿಚಾರ, ಅತ್ತೆ-ಸೊಸೆ ಕಲಹ,ದೃಷ್ಟಿ ದೋಷ, ಮನೆಯಲ್ಲಿ ದರಿದ್ರತನ ದೋಷ, ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು, ವ್ಯಾಪಾರದಲ್ಲಿ ತೊಂದರೆ, ಕುಟುಂಬ ಕಷ್ಟ, ಹಣಕಾಸಿನಲ್ಲಿ ಅಡಚಣೆ, ಪ್ರೇಮ ವೈಫಲ್ಯ, ಹಾಗೂ ಸ್ತ್ರೀ-ಪುರುಷ ವಶೀಕರಣ ದಂತಹ ಸಮಸ್ಯೆಗಳಿಗೆ ಇನ್ನೂ ಅನೇಕ ಗುಪ್ತ ಕಠಿಣ ಸಮಸ್ಯೆಗಳಿಗೆ ತಾಂಬೂಲ ಪ್ರಶ್ನೆ, ಅಷ್ಟ ಮಂಡಲ ಪ್ರಶ್ನೆ, ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟ-ಕಾರ್ಪಣ್ಯಗಳಿಗೆ ಶಾಶ್ವತವಾದ ಪರಿಹಾರ ಮತ್ತು ಸಲಹೆ ಪಡೆದುಕೊಳ್ಳಿ 9916788844

3, ಯುಗಾದಿ ಹಬ್ಬದ ದಿನ ಬೇವು-ಬೆಲ್ಲವನ್ನು ಸೇವನೆ ಮಾಡಿ.4, ನಂಬಿಕೆ ಇರುವ ಜಾಗದಲ್ಲಿ ಯುಗಾದಿ ಹಬ್ಬದ ದಿನ ಪಂಚಾಂಗ ಶ್ರವಣ ಮಾಡುವುದು ಒಳ್ಳೆಯದು5,ಯುಗಾದಿ ಹಬ್ಬದ ದಿನ ದಣಿದವರಿಗೆ ನೀರನ್ನು ಕೊಡಿ.6, ಯುಗಾದಿ ಹಬ್ಬದ ದಿನ ಲಲಿತಾ ಸಹಸ್ರನಾಮ ಪಠನೆ ಮಾಡುವುದು. ಈ ಒಂದು ಕೆಲಸವನ್ನು ಮಾಡಿ ನಿಮ್ಮ ಹಬ್ಬವನ್ನು ಸಂಪನ್ನವಾಗಿ ಸಬಹುದು.ಇದಿಷ್ಟು ಯುಗಾದಿ ಹಬ್ಬದ ದಿನ ಮಾಡಬೇಕಾದ ಪ್ರಮುಖ ಕೆಲಸಗಳು.

Leave a Reply

Your email address will not be published. Required fields are marked *