ಮೌನಿ ಅಮಾವಾಸ್ಯೆ ರಹಸ್ಯ! ನಿಮ್ಮ ಬಹುತೇಕ ಸಮಸ್ಯೆಗಳಿಗೆ ಇಲ್ಲಿದೆ ಪರಿಹಾರ!

Featured-Article

ಬಹುತೇಕ ಜನರಿಗೆ ಕೌಟುಂಬಿಕ ಆರ್ಥಿಕ ಮಾನಸಿಕ ಸಮಸ್ಯೆಗಳು ಕಾಡುತ್ತಲೇ ಇರುತ್ತವೆ. ಇಂಥವರಿಗೆ ಮೌನಿ ಅಮವಾಸ್ಯೆ ಅತ್ಯಂತ ಸಹಕಾರಿ ಆಗಲಿದೆ. ಯಾಕೆಂದರೆ ತಂತ್ರಶಾಸ್ತ್ರ ದಲ್ಲಿ ಅಮಾವಾಸ್ಯೆ ದಿನಕ್ಕೆ ಹೆಚ್ಚಿನ ಪ್ರಾಮುಖ್ಯತೆಯನ್ನು ನೀಡಲಾಗಿದೆ. ತಂತ್ರಶಾಸ್ತ್ರದ ಪ್ರಕಾರ ಅಮಾವಾಸ್ಯೆಯಂದು ಮಾಡುವ ಕ್ರಮಗಳು ತುಂಬಾನೇ ಪರಿಣಾಮಕಾರಿ ಮತ್ತು ಅದರ ಫಲಿತಾಂಶವು ಕೂಡ ಬಹಳ ಬೇಗನೆ ಆಗತ್ತೆ. ಯಾವುದೇ ದೋಷ ಇದ್ದರೂ ಅಮಾವಾಸ್ಯೆ ದಿನ ಪರಿಹಾರವನ್ನು ಹೇಳಲಾಗಿದೆ.

ಓಂ ಶ್ರೀ ಜಗನ್ಮಾತೆ ಚಾಮುಂಡೇಶ್ವರಿ ದೇವಿ ಜ್ಯೋತಿಷ್ಯರು ದೈವಜ್ಞ ಶ್ರೀ ತುಳಸಿ ರಾಮ್ ಜಾತಕ ವಿಮರ್ಶಕರು.ಕರೆ ಅಥವಾ ವಾಟ್ಸಪ್ ಮಾಡಿ 9916788844. ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಹಸ್ತಸಾಮುದ್ರಿಕ ನೋಡಿ ಭವಿಷ್ಯ ಹೇಳಲಾಗುತ್ತದೆ. ನಿಮ್ಮ ಸಮಸ್ಯೆಗಳಾದ, ಆರೋಗ್ಯ, ಸಂತಾನ, ಸಾಲಬಾದೆ, ವಿವಾಹ, ಉದ್ಯೋಗದಲ್ಲಿ ತೊಂದರೆ, ಲೈಂಗಿಕ ಸಮಸ್ಯೆ, ಸಾಲಬಾದೆ,ಸತಿ ಪತಿ ಕಲಹ, ಪ್ರೇಮ ವಿಚಾರ, ಅತ್ತೆ-ಸೊಸೆ ಕಲಹ,ದೃಷ್ಟಿ ದೋಷ, ಮನೆಯಲ್ಲಿ ದರಿದ್ರತನ ದೋಷ, ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು, ವ್ಯಾಪಾರದಲ್ಲಿ ತೊಂದರೆ, ಕುಟುಂಬ ಕಷ್ಟ, ಹಣಕಾಸಿನಲ್ಲಿ ಅಡಚಣೆ, ಪ್ರೇಮ ವೈಫಲ್ಯ, ಹಾಗೂ ಸ್ತ್ರೀ-ಪುರುಷ ವಶೀಕರಣ ದಂತಹ ಸಮಸ್ಯೆಗಳಿಗೆ ಇನ್ನೂ ಅನೇಕ ಗುಪ್ತ ಕಠಿಣ ಸಮಸ್ಯೆಗಳಿಗೆ ತಾಂಬೂಲ ಪ್ರಶ್ನೆ, ಅಷ್ಟ ಮಂಡಲ ಪ್ರಶ್ನೆ, ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟ-ಕಾರ್ಪಣ್ಯಗಳಿಗೆ ಶಾಶ್ವತವಾದ ಪರಿಹಾರ ಮತ್ತು ಸಲಹೆ ಪಡೆದುಕೊಳ್ಳಿ 9916788844

1, ಪ್ರತಿಯೊಂದು ಅಮಾವಾಸ್ಯೆಯಂದು ಮನೆಯ ಮೂಲೆಮೂಲೆಯನ್ನೂ ಸ್ವಚ್ಛವಾಗಿ ಇಟ್ಟುಕೊಳ್ಳಿ. ಈ ದಿನ ಬೆಳಗ್ಗೆ ಮತ್ತು ಸಂಜೆ ದೇವರ ಕೋಣೆ ಮತ್ತು ತುಳಸಿ ಮುಂದೆ ದೀಪವನ್ನು ಬೆಳಗಿ.ಮನೆಯಲ್ಲಿ ಇರುವ ಬಡತನವನ್ನು ದೂರ ಮಾಡುತ್ತದೆ2, ತುಳಸಿ ಎಲೆಯ ಅಥವಾ ಬಿಲ್ವದ ಎಲೆಯನ್ನು ಅಮಾವಾಸ್ಯೆಯಂದು ಎಂದು ಕೀಳಬಾರದು. ಅಮಾವಾಸ್ಯೆಯಂದು ದೇವತೆಗಳಿಗೆ ತುಳಸಿ ಎಲೆ ಮತ್ತು ಬಿಲ್ವ ಪತ್ರೆಯನ್ನು ಅರ್ಪಿಸುವುದಕ್ಕೆ ಒಂದು ದಿನ ಮುಂಚಿತವಾಗಿ ಅವುಗಳನ್ನು ಇಟ್ಟುಕೊಳ್ಳಬೇಕು.

3, ಹಣಕಾಸಿನ ಲಾಭಕ್ಕಾಗಿ ಅಮಾವಾಸ್ಯೆ ದಿನದಂದು ವಿಷ್ಣು ದೇವಾಲಯದ ಎತ್ತರ ಸ್ಥಳದಲ್ಲಿ ಹಳದಿ ತ್ರಿಕೋನ ಆಕಾರ ಧ್ವಜವನ್ನು ಏರಿಸಿ ಅದನ್ನು ನಿರಂತರವಾಗಿ ಹಾರುತ್ತಾಲೇ ಇರುವಂತೆ ನೋಡಿಕೊಳ್ಳಬೇಕು.ಇದರಿಂದ ನಿಮ್ಮ ಅದೃಷ್ಟ ಕೂಡ ಹೊಳೆಯುವುದಕ್ಕೆ ಆರಂಭ ಆಗುತ್ತದೆ ಹಾಗೂ ಕಾಲ ಕಾಲಕ್ಕೆ ನೀವೇ ಅದನ್ನು ಬದಲಾಯಿಸುವುದು ಉತ್ತಮ.4, ಇನ್ನೂ ಕೆಲಸದಲ್ಲಿ ಅಡೆತಡೆಗಳು ಇದ್ದರೆ ಪ್ರತಿ ಅಮಾವಾಸ್ಯೆ ಅಳವಾದ ಹೊಂಡದಲ್ಲಿ ಒಂದು ಚಮಚ ಹಾಲನ್ನು ಹಾಕಿ. ಇದು ಕೆಲಸದಲ್ಲಿ ಇರುವ ಅಡೆತಡೆಗಳನ್ನು ತೆಗೆದು ಹಾಕುತ್ತದೆ.ಇದಲ್ಲದೆ ಜೀವನಪರ್ಯಾತ ಅದೃಷ್ಟ ನಿಮ್ಮ ಜೊತೆಗೆ ಇರುವಂತೆ ನಿಮಗೆ ಸಹಕಾರಿ ಆಗುತ್ತದೆ.

5, ಅಮಾವಾಸ್ಯೆ ದಿನದಂದು ಶನಿದೇವರಿಗೆ ಎಳ್ಳು ಎಣ್ಣೆ ಕಪ್ಪು ಎಳ್ಳು ಕಬ್ಬಿಣ ಕಪ್ಪು ಬಟ್ಟೆ ಮತ್ತು ನೀಲಿ ಹೂವುಗಳನ್ನು ಅರ್ಪಿಸಿ. ಶನಿದೇವರ ಪೌರಾಣಿಕ ಮಂತ್ರವಾದ ಓಂ ನೀಲಜನಾ ಸಮಬಾಸಮ್ ರವಿಪುತ್ರಮ್ ಯಾಮಗ್ರಾಜಾಂ ಛಾಯಾ ಮಾರ್ತಾಂಡ ಸಭೂತಮ್ ನಮಾಮಿ ಶನೇಶ್ಚರಂ ಎನ್ನುವುದನ್ನು ಜಪ ಮಾಲೆಯನ್ನು ಇಡಿದು ಪಟಿಸುವ ಮೂಲಕ ಶನಿಯ ಕೋಪ ಶಮಾನಗೊಳ್ಳುವಂತೆ ನೋಡಿಕೊಳ್ಳಬಹುದು.

ಓಂ ಶ್ರೀ ಜಗನ್ಮಾತೆ ಚಾಮುಂಡೇಶ್ವರಿ ದೇವಿ ಜ್ಯೋತಿಷ್ಯರು ದೈವಜ್ಞ ಶ್ರೀ ತುಳಸಿ ರಾಮ್ ಜಾತಕ ವಿಮರ್ಶಕರು.ಕರೆ ಅಥವಾ ವಾಟ್ಸಪ್ ಮಾಡಿ 9916788844. ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಹಸ್ತಸಾಮುದ್ರಿಕ ನೋಡಿ ಭವಿಷ್ಯ ಹೇಳಲಾಗುತ್ತದೆ. ನಿಮ್ಮ ಸಮಸ್ಯೆಗಳಾದ, ಆರೋಗ್ಯ, ಸಂತಾನ, ಸಾಲಬಾದೆ, ವಿವಾಹ, ಉದ್ಯೋಗದಲ್ಲಿ ತೊಂದರೆ, ಲೈಂಗಿಕ ಸಮಸ್ಯೆ, ಸಾಲಬಾದೆ,ಸತಿ ಪತಿ ಕಲಹ, ಪ್ರೇಮ ವಿಚಾರ, ಅತ್ತೆ-ಸೊಸೆ ಕಲಹ,ದೃಷ್ಟಿ ದೋಷ, ಮನೆಯಲ್ಲಿ ದರಿದ್ರತನ ದೋಷ, ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು, ವ್ಯಾಪಾರದಲ್ಲಿ ತೊಂದರೆ, ಕುಟುಂಬ ಕಷ್ಟ, ಹಣಕಾಸಿನಲ್ಲಿ ಅಡಚಣೆ, ಪ್ರೇಮ ವೈಫಲ್ಯ, ಹಾಗೂ ಸ್ತ್ರೀ-ಪುರುಷ ವಶೀಕರಣ ದಂತಹ ಸಮಸ್ಯೆಗಳಿಗೆ ಇನ್ನೂ ಅನೇಕ ಗುಪ್ತ ಕಠಿಣ ಸಮಸ್ಯೆಗಳಿಗೆ ತಾಂಬೂಲ ಪ್ರಶ್ನೆ, ಅಷ್ಟ ಮಂಡಲ ಪ್ರಶ್ನೆ, ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟ-ಕಾರ್ಪಣ್ಯಗಳಿಗೆ ಶಾಶ್ವತವಾದ ಪರಿಹಾರ ಮತ್ತು ಸಲಹೆ ಪಡೆದುಕೊಳ್ಳಿ 9916788844

6, ಪ್ರತಿ ಅಮಾವಾಸ್ಯೆಯಂದು ಅರಳಿಮರದ ಕೆಳಗೆ ಕಹಿ ಎಣ್ಣೆಯ ದೀಪವನ್ನು ಹಚ್ಚುವುದರಿಂದ ಪೂರ್ವಜರು ಮತ್ತು ದೇವತೆಗಳು ಕೂಡ ಸಂತೋಷಗೊಳ್ಳುತ್ತಾರೆ ಎನ್ನುವ ನಂಬಿಕೆ.7, ಇನ್ನು ಅಮವಾಸ್ಯೆ ರಾತ್ರಿ 8 ಬಾದಾಮಿ 8 ಕಾಡಿಗೆ ಬಾಕ್ಸ್ ಗಳನ್ನು ಕಪ್ಪು ಬಟ್ಟೆಯಲ್ಲಿ ಕಟ್ಟಿ ಸಿಂಧೂರದಲ್ಲಿ ಇಟ್ಟರೆ ಆರ್ಥಿಕ ಸಮಸ್ಸೆಗಳು ದೂರ ಆಗುತ್ತವೆ ಎನ್ನುವ ನಂಬಿಕೆ

Leave a Reply

Your email address will not be published. Required fields are marked *