ಇಂತಹ ಹುಡುಗಿಯರು ಎಲ್ಲಿ ಸಿಗುತ್ತಾರೋ ಅಲ್ಲೆ ಮದುವೆಯಾಗಿರಿ!

Featured-Article

ಒಂದು ವೇಳೆ ಇಂತಹ ಹುಡುಗಿಯರು ನಿಮಗೆ ಸಿಕ್ಕರೆ ತಕ್ಷಣ ಮದುವೆಯಾಗಿರಿ.ಮದುವೆ ವಿಷಯದಲ್ಲಿ ಎಲ್ಲರೂ ಚಿಂತೆಯಲ್ಲಿ ಇರುತ್ತಾರೆ. ವಿಶೇಷವಾಗಿ ಹುಡುಗರು ತುಂಬಾನೇ ಕನ್ಫ್ಯೂಸ್ ಆಗಿರುತ್ತಾರೆ. ಯೋಗ್ಯ ವ್ಯಕ್ತಿಗಳನ್ನು ಮದುವೆಯಾಗಬೇಕು ಎಂದು ನೀತಿಯಲ್ಲಿ ತಿಳಿಸಿದ್ದಾರೆ. ಇಲ್ಲವಾದರೆ ಜೀವನವಿಡಿ ಹಲವಾರು ರೀತಿಯ ಸಮಸ್ಯೆಗಳನ್ನು ಎದುರಿಸಬೇಕಾದ ಸ್ಥಿತಿ ಬರಬಹುದು. ಇವುಗಳ ಅನುಸಾರವಾಗಿ ಹುಡುಗಿಯರು ನಿಮಗೆ ಸಿಕ್ಕರೆ ಅವರನ್ನು ಮದುವೆ ಆಗುವುದಕ್ಕೆ ಎಂದಿಗೂ ತಡಮಾಡಬಾರದು.

ಓಂ ಶ್ರೀ ಜಗನ್ಮಾತೆ ಚಾಮುಂಡೇಶ್ವರಿ ದೇವಿ ಜ್ಯೋತಿಷ್ಯರು ದೈವಜ್ಞ ಶ್ರೀ ತುಳಸಿ ರಾಮ್ ಜಾತಕ ವಿಮರ್ಶಕರು.ಕರೆ ಅಥವಾ ವಾಟ್ಸಪ್ ಮಾಡಿ 9916788844. ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಹಸ್ತಸಾಮುದ್ರಿಕ ನೋಡಿ ಭವಿಷ್ಯ ಹೇಳಲಾಗುತ್ತದೆ. ನಿಮ್ಮ ಸಮಸ್ಯೆಗಳಾದ, ಆರೋಗ್ಯ, ಸಂತಾನ, ಸಾಲಬಾದೆ, ವಿವಾಹ, ಉದ್ಯೋಗದಲ್ಲಿ ತೊಂದರೆ, ಲೈಂಗಿಕ ಸಮಸ್ಯೆ, ಸಾಲಬಾದೆ,ಸತಿ ಪತಿ ಕಲಹ, ಪ್ರೇಮ ವಿಚಾರ, ಅತ್ತೆ-ಸೊಸೆ ಕಲಹ,ದೃಷ್ಟಿ ದೋಷ, ಮನೆಯಲ್ಲಿ ದರಿದ್ರತನ ದೋಷ, ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು, ವ್ಯಾಪಾರದಲ್ಲಿ ತೊಂದರೆ, ಕುಟುಂಬ ಕಷ್ಟ, ಹಣಕಾಸಿನಲ್ಲಿ ಅಡಚಣೆ, ಪ್ರೇಮ ವೈಫಲ್ಯ, ಹಾಗೂ ಸ್ತ್ರೀ-ಪುರುಷ ವಶೀಕರಣ ದಂತಹ ಸಮಸ್ಯೆಗಳಿಗೆ ಇನ್ನೂ ಅನೇಕ ಗುಪ್ತ ಕಠಿಣ ಸಮಸ್ಯೆಗಳಿಗೆ ತಾಂಬೂಲ ಪ್ರಶ್ನೆ, ಅಷ್ಟ ಮಂಡಲ ಪ್ರಶ್ನೆ, ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟ-ಕಾರ್ಪಣ್ಯಗಳಿಗೆ ಶಾಶ್ವತವಾದ ಪರಿಹಾರ ಮತ್ತು ಸಲಹೆ ಪಡೆದುಕೊಳ್ಳಿ 9916788844

1, ಒಂದು ವೇಳೆ ಹುಡುಗಿಯರಿಗೆ ಮಾಡಲು ಉದ್ಯೋಗ ಇಲ್ಲ ಅಂದರು ಪರವಾಗಿಲ್ಲ. ಅವರಿಗೆ ಮನೆ ಮತ್ತು ಸಮಾಜದ ಬಗ್ಗೆ ತಿಳುವಳಿಕೆ ಇದ್ದರೆ ಇದು ತುಂಬಾನೇ ಒಳ್ಳೆಯ ವಿಷಯವಾಗಿರುತ್ತದೆ. ಇಂತಹ ಮಹಿಳೆಯರು ತುಂಬಾನೇ ಜಾಗುರುಕರಾಗಿದ್ದು ಮನೆಯ ಪರಿವಾರದ ಕುಟುಂಬದ ಮಾನ ಸಮ್ಮನವನ್ನು ಹೆಚ್ಚಿಸುತ್ತಾರೆ.

2, ಮಹಿಳೆಯರು ಎಲ್ಲರಿಗೂ ಸಮಾನವಾಗಿ ಗೌರವವನ್ನು ನೀಡುವುದನ್ನು ಕಲಿತಿರಬೇಕು. ವಯಸ್ಸಿನಲ್ಲಿ ದೊಡ್ಡವರು ಆಗಲಿ ಚಿಕ್ಕವರೇ ಆಗಲಿ ಎಲ್ಲರಿಗೂ ಗೌರವ ನೀಡುವಂತರು ಆಗಿರಬೇಕು.3, ಮಹಿಳೆಯರು ಸಂಸ್ಕೃತಿ ಮತ್ತು ಪರಂಪರೆಯನ್ನು ಪಾಲನೆ ಮಾಡುವ ಸ್ತ್ರೀಯರು ವಿವಾಹಕ್ಕಾಗಿ ತುಂಬಾನೇ ಶ್ರೇಷ್ಠರು ಆಗಿರುತ್ತಾರೆ. ಇಂತಹ ಹೆಂಡತಿಯರು ಗಂಡನ ತಮ್ಮ ಸೌಭಾಗ್ಯವನ್ನು ಹೆಚ್ಚಿಸುತ್ತಾರೆ. ಇವರು ಪೂಜ್ಯ ಪಾಠಗಳಿಂದ ದೇವರ ಕೃಪೆಯನ್ನು ಪಡೆದುಕೊಳ್ಳುತ್ತಾರೆ. ಈ ಕಾರಣದಿಂದ ಮನೆಯಲ್ಲಿ ಧನ ಸಂಪತ್ತಿನ ವೃದ್ಧಿ ಆಗುತ್ತದೆ.ಸುಖ ಶಾಂತಿ ನೆಲೆಸುತ್ತದೆ.

4, ಹಣವನ್ನು ಉಳಿತಾಯ ಮಾಡುವಂತಹ ಗುಣ ಇರುವ ಮಹಿಳೆಯರು ಕುಟುಂಬಕ್ಕೆ ಶುಭವಾಗಿ ಇರುತ್ತಾರೆ. ಇವರು ಕುಟುಂಬವನ್ನು ಆರ್ಥಿಕ ತೊಂದರೆಯನ್ನು ಉಳಿಸುವುದರಲ್ಲಿ ತುಂಬಾನೇ ಸಹಾಯಕವಾಗುತ್ತರೆ. ಇಂತಹ ಮಹಿಳೆಯರನ್ನು ತಾಯಿ ಲಕ್ಷ್ಮಿ ದೇವಿಯ ಸ್ವರೂಪ ಎಂದು ತಿಳಿಯಲಾಗಿದೆ.5, ಯಾವ ಮಹಿಳೆಯರ ಧ್ವನಿ ಮಧುರವಾಗಿ ಇರುತ್ತದೆಯೋ ಮತ್ತು ಯಾವ ಮಹಿಳೆಯರ ಮಾತನ್ನು ಕೇಳಿ ಎಲ್ಲರಿಗೂ ಸಂತೋಷ ಆಗುತ್ತದೆಯೋ ಮನಸ್ಸು ತೃಪ್ತಿ ಆಗುತ್ತದೆಯೋ ಇಂಥವರು ವಿವಾಹಕ್ಕಾಗಿ ತುಂಬಾನೇ ಶ್ರೇಷ್ಠ ರಾಗಿರುತ್ತಾರೆ.

ಓಂ ಶ್ರೀ ಜಗನ್ಮಾತೆ ಚಾಮುಂಡೇಶ್ವರಿ ದೇವಿ ಜ್ಯೋತಿಷ್ಯರು ದೈವಜ್ಞ ಶ್ರೀ ತುಳಸಿ ರಾಮ್ ಜಾತಕ ವಿಮರ್ಶಕರು.ಕರೆ ಅಥವಾ ವಾಟ್ಸಪ್ ಮಾಡಿ 9916788844. ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಹಸ್ತಸಾಮುದ್ರಿಕ ನೋಡಿ ಭವಿಷ್ಯ ಹೇಳಲಾಗುತ್ತದೆ. ನಿಮ್ಮ ಸಮಸ್ಯೆಗಳಾದ, ಆರೋಗ್ಯ, ಸಂತಾನ, ಸಾಲಬಾದೆ, ವಿವಾಹ, ಉದ್ಯೋಗದಲ್ಲಿ ತೊಂದರೆ, ಲೈಂಗಿಕ ಸಮಸ್ಯೆ, ಸಾಲಬಾದೆ,ಸತಿ ಪತಿ ಕಲಹ, ಪ್ರೇಮ ವಿಚಾರ, ಅತ್ತೆ-ಸೊಸೆ ಕಲಹ,ದೃಷ್ಟಿ ದೋಷ, ಮನೆಯಲ್ಲಿ ದರಿದ್ರತನ ದೋಷ, ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು, ವ್ಯಾಪಾರದಲ್ಲಿ ತೊಂದರೆ, ಕುಟುಂಬ ಕಷ್ಟ, ಹಣಕಾಸಿನಲ್ಲಿ ಅಡಚಣೆ, ಪ್ರೇಮ ವೈಫಲ್ಯ, ಹಾಗೂ ಸ್ತ್ರೀ-ಪುರುಷ ವಶೀಕರಣ ದಂತಹ ಸಮಸ್ಯೆಗಳಿಗೆ ಇನ್ನೂ ಅನೇಕ ಗುಪ್ತ ಕಠಿಣ ಸಮಸ್ಯೆಗಳಿಗೆ ತಾಂಬೂಲ ಪ್ರಶ್ನೆ, ಅಷ್ಟ ಮಂಡಲ ಪ್ರಶ್ನೆ, ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟ-ಕಾರ್ಪಣ್ಯಗಳಿಗೆ ಶಾಶ್ವತವಾದ ಪರಿಹಾರ ಮತ್ತು ಸಲಹೆ ಪಡೆದುಕೊಳ್ಳಿ 9916788844

6, ಒಳ್ಳೆಯ ಸಲಹೆ ನೀಡುವ ಮಹಿಳೆಯರು ಮತ್ತು ಕೆಟ್ಟ ಸಮಯದಲ್ಲಿ ಯಾರು ಧೈರ್ಯವನ್ನು ಕಳೆದುಕೊಳ್ಳುವುದಿಲ್ಲವೋ ಮತ್ತು ಯಾರು ಸರಿಯಾದ ಸಲಹೆಗಳನ್ನು ನೀಡುತ್ತಾರೋ ಅಂತವರನ್ನು ಮದುವೆ ಆಗುವುದು ಗಂಡಸರಿಗೆ ಒಂದು ಒಳ್ಳೆಯ ಸೌಭಾಗ್ಯ ಆಗಿರುತ್ತದೆ.7, ಕುಟುಂಬದವರ ಸುರಕ್ಷಿತ ಭಾವನೆಯನ್ನು ಇಟ್ಟುಕೊಳ್ಳುವ ಮಹಿಳೆಯರು ಮತ್ತು ಎಲ್ಲಾರ ಬಗ್ಗೆ ಕಾಳಜಿ ವಹಿಸುವ ಮಹಿಳೆಯರು ಮದುವೆಗೆ ಉತ್ತಮರು ಆಗಿರುತ್ತರೆ.

8,ಕುಟುಂಬದ ಗೌರವವನ್ನು ಹೆಚ್ಚಿಸುವ ಕೆಲಸವನ್ನು ಮಾಡುವ ಮಹಿಳೆಯರು ಶ್ರೇಷ್ಠ ಸ್ತ್ರೀ ಎಂದು ಕರೆಸಿಕೊಳ್ಳುತ್ತಾರೆ.9, ಅಹಂಕಾರದ ಭಾವನೆ ಇಲ್ಲದ ಮಹಿಳೆಯರು ಶ್ರೇಷ್ಠ ಸ್ತ್ರೀಯರು ಆಗಿರುತ್ತರೆ.ಇನ್ನು ತಮ್ಮಗಿಂತ ಇನ್ನೊಬ್ಬರ ಆರೋಗ್ಯದ ಬಗ್ಗೆ ಕಾಳಜಿ ಮಾಡುವ ಮಹಿಳೆಯರು ಕುಟುಂಬದವರನ್ನು ಯಾವತ್ತಿಗೂ ಖುಷಿಯಾಗಿ ಇಡುತ್ತಾರೆ.10, ಕೆಟ್ಟ ಸ್ಥಿತಿಯಲ್ಲು ಸಹ ಕುಟುಂಬವನ್ನು ಬಿಟ್ಟು ದೂರ ಹೋಗದೆ ಇರುವ ಮಹಿಳೆಯರು ಕುಟುಂಬಕ್ಕೆ ಶುಭ ಎಂದು ಹೇಳಲಾಗಿದೆ

Leave a Reply

Your email address will not be published. Required fields are marked *